Category: Karnataka
All Karnataka news updates
-

KSRTC: ಗೌರಿ-ಗಣೇಶ ಹಬ್ಬಕ್ಕೆ ಊರಿಗೆ ಹೊರಟವರಿಗೆ KSRTCಯಿಂದ ಬಂಪರ್ ಗಿಫ್ಟ್, ಬರೋಬ್ಬರಿ 2,500 ಹೆಚ್ಚುವರಿ ಬಸ್ಗಳ ಘೋಷಣೆ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Sep 03, 2026 7:22 PM IST ಗೌರಿ-ಗಣೇಶ ಹಬ್ಬಕ್ಕೆ KSRTC 2,500 ಹೆಚ್ಚುವರಿ ಬಸ್ಗಳನ್ನು ಓಡಿಸಲಿದೆ. ಮುಂಗಡ ಬುಕಿಂಗ್ಗೆ 5% ಮತ್ತು ಹೋಗಿ-ಬರುವ ಟಿಕೆಟ್ಗಳಿಗೆ 10% ರಿಯಾಯಿತಿ ನೀಡಲಿದೆ. ಹಬ್ಬದ ಬಸ್ಗಳು ಬೆಂಗಳೂರು: ಮನೆ-ಮನಗಳಲ್ಲಿ ಗೌರಿ-ಗಣೇಶ (Ganesha) ಹಬ್ಬದ (Festival) ಸಂಭ್ರಮ ಮನೆ ಮಾಡಲು ಸಜ್ಜಾಗುತ್ತಿರುವ ಬೆನ್ನಲ್ಲೇ, ಊರಿಗೆ ತೆರಳಲು ತವಕಿಸುತ್ತಿರುವ ಪ್ರಯಾಣಿಕರಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು (KSRTC) ಸಿಹಿ ಸುದ್ದಿಯನ್ನು ನೀಡಿದೆ. ಮುಂಬರುವ ಗೌರಿ-ಗಣೇಶ ಹಬ್ಬದ ಪ್ರಯುಕ್ತ ಬೆಂಗಳೂರು ಸೇರಿದಂತೆ…
-

ITI Jobs: 10th, ITI ಪೂರ್ಣ ಮಾಡಿದರವಿಗೆ ಕಾದಿದೆ ಕೇಂದ್ರ ಸರ್ಕಾರಿ ಹುದ್ದೆ, ಇಲ್ಲಿದೆ ಸಂಪೂರ್ಣ ಮಾಹಿತಿ; 50,000 ಸಂಬಳ! | | ACTPnews
Last Updated:Sep 03, 2026 4:39 PM IST MECLನಲ್ಲಿ 10ನೇ ಪಾಸ್ನಿಂದ ಪದವೀಧರರವರೆಗೆ ಅಭ್ಯರ್ಥಿಗಳಿಗೆ 122 Non-Executive ಸರ್ಕಾರಿ ಹುದ್ದೆಗಳ ನೇಮಕಾತಿ ನಡೆಯಲಿದ್ದು, ₹55,900ವರೆಗೆ ವೇತನದ ಈ ಹುದ್ದೆಗಳಿಗೆ ಸೆಪ್ಟೆಂಬರ್ 12ರಿಂದ ಅಕ್ಟೋಬರ್ 11, 2026ರವರೆಗೆ ಅರ್ಜಿ ಸಲ್ಲಿಸಬಹುದು. ಸರ್ಕಾರಿ ಉದ್ಯೋಗ ನವದೆಹಲಿ: ಸರ್ಕಾರಿ ಉದ್ಯೋಗಕ್ಕಾಗಿ ಕಾಯುತ್ತಿರುವ ಅಭ್ಯರ್ಥಿಗಳಿಗೆ (Candidates) ಭರ್ಜರಿ ಅವಕಾಶವೊಂದು ಬಂದಿದೆ. ಕೇಂದ್ರ ಸರ್ಕಾರದ ಗಣಿ ಸಚಿವಾಲಯದ ಅಧೀನದಲ್ಲಿರುವ Mineral Exploration & Consultancy Limited (MECL) ನಲ್ಲಿ ಬರೋಬ್ಬರಿ 122 Non-Executive…
-

Karnataka Dams: ಕರ್ನಾಟಕದ ಜಲಾಶಯಗಳ ಅಪ್ಡೇಟ್, ಆಲಮಟ್ಟಿ ಭರ್ತಿಗೆ ಕೇವಲ ಇಂಚುಗಳಷ್ಟೇ ಬಾಕಿ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Sep 03, 2026 8:57 AM IST ರಾಜ್ಯದ ಪ್ರಮುಖ ಜಲಾಶಯಗಳಲ್ಲಿ ನೀರಿನ ಮಟ್ಟ ಭರ್ತಿಯಾಗುವ ಹಂತ ತಲುಪಿದೆ. ಆಲಮಟ್ಟಿ, ಹಿಡ್ಕಲ್, ಹಾರಂಗಿ, ನಾರಾಯಣಪುರ ಡ್ಯಾಮ್ಗಳು ಬಹುತೇಕ ಭರ್ತಿ. ಕರ್ನಾಟಕದ ಜಲಾಶಯಗಳ ನೀರಿನ ಮಟ್ಟ ಬೆಂಗಳೂರು: ರಾಜ್ಯದಲ್ಲಿ ಮಳೆಯ (Rain) ಅಬ್ಬರ ತಗ್ಗಿದೆಯಾದರೂ, ಪ್ರಮುಖ ಜಲಾಶಯಗಳಲ್ಲಿ (Reservoirs) ನೀರಿನ ಮಟ್ಟ (Water Level) ಭರ್ತಿಯಾಗುವ ಹಂತ ತಲುಪಿದೆ. ಕಾವೇರಿ ಮತ್ತು ಕೃಷ್ಣಾ ಜಲಾನಯನ ಪ್ರದೇಶದ ಅಣೆಕಟ್ಟುಗಳ ಇತ್ತೀಚಿನ ವಾಟರ್ ರಿಪೋರ್ಟ್ ಇಲ್ಲಿದೆ ನೋಡಿ. ಯಾವ ಡ್ಯಾಮ್ನಲ್ಲಿ (Dam)…
-

K R Market: ಬೆಂಗಳೂರು ಕೆ.ಆರ್. ಮಾರ್ಕೆಟ್ನಲ್ಲಿ ಹೊಸ ರೂಲ್ಸ್, ವಾಹನಗಳಷ್ಟೇ ಅಲ್ಲ, ಪ್ರತಿ ಮೂಟೆಗೂ ಫಿಕ್ಸ್ ಆಯಿತು ಎಂಟ್ರಿ ಫೀ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Sep 03, 2026 9:43 AM IST ಕೆ.ಆರ್. ಮಾರ್ಕೆಟ್ನಲ್ಲಿ ವಾಹನಗಳು ಮತ್ತು ಸರಕುಗಳಿಗೆ ಪ್ರವೇಶ ಶುಲ್ಕ ನಿಗದಿ. ದೊಡ್ಡ ವಾಹನಗಳಿಗೆ 350 ರೂ., ಲಘು ವಾಹನಗಳಿಗೆ 100 ರೂ., ಚಿಕ್ಕ ವಾಹನಗಳಿಗೆ 75 ರೂ. ಪ್ರತಿ ಮೂಟೆಗೂ 5 ರೂ. ಶುಲ್ಕ. ಡಿಜಿಟಲ್ ಪಾವತಿ ಸೌಲಭ್ಯ. ಕೆ.ಆರ್. ಮಾರುಕಟ್ಟೆ ಪ್ರವೇಶ ಶುಲ್ಕ ಬೆಂಗಳೂರಿನ (Bengaluru) ಹೆಮ್ಮೆಯ, ಐತಿಹಾಸಿಕ ಕೆ.ಆರ್. ಮಾರ್ಕೆಟ್ಗೆ (K R Market) ಹೆಜ್ಜೆ ಇಡುವ ಮುನ್ನ ಅಥವಾ ನಿಮ್ಮ ಸರಕುಗಳನ್ನು ಒಳಗೆ…
-

Bengaluru Power Cut: ಬೆಂಗಳೂರಿಗರಿಗೆ ಅಲರ್ಟ್, ನಾಳೆ ಈ ಪ್ರಮುಖ ಪ್ರದೇಶಗಳಲ್ಲಿ ಕರೆಂಟ್ ಇರೋದಿಲ್ಲ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Sep 02, 2026 11:42 AM IST ಬೆಂಗಳೂರಿನ HBR ಲೇಔಟ್, ಕಮ್ಮನಹಳ್ಳಿ, ಹೆಣ್ಣೂರು, ಥಣಿಸಂದ್ರ ಸುತ್ತಮುತ್ತ ಸೆಪ್ಟೆಂಬರ್ 3 ರಂದು ಮಧ್ಯಾಹ್ನ 12 ರಿಂದ ಸಂಜೆ 4 ರವರೆಗೆ ವಿದ್ಯುತ್ ಕಡಿತ. KPTCL, ಬೆಸ್ಕಾಂ ಮಾಹಿತಿ. ಬೆಂಗಳೂರು ವಿದ್ಯುತ್ ಕಡಿತ ಬೆಂಗಳೂರು: ಸಿಲಿಕಾನ್ ಸಿಟಿಯ ಜನರ ಗಮನಕ್ಕೆ, ನಾಳೆ ಬೆಂಗಳೂರಿನ (Bengaluru) ಪ್ರಮುಖ ಪ್ರದೇಶಗಳಲ್ಲಿ ಕರೆಂಟ್ ಇರಲ್ಲ ಎಂದು ಕೆಪಿಟಿಸಿಎಲ್ (KPTCL) ಹಾಗೂ ಬೆಸ್ಕಾಂ (Bescom) ಮಾಹಿತಿ ನೀಡಿದೆ. ತುರ್ತು ನಿರ್ವಹಣಾ ಕಾರ್ಯವನ್ನು ಕೈಗೆತ್ತಿಕೊಂಡಿರುವ…
-

Karnataka Dams: ರಾಜ್ಯದ ಪ್ರಮುಖ ಜಲಾಶಯಗಳ ನೀರಿನ ಮಟ್ಟ ಇದು, ಯಾವ ಡ್ಯಾಮ್ ಫುಲ್? ಎಲ್ಲಿ ಖಾಲಿ? | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Sep 02, 2026 9:09 AM IST ಕರ್ನಾಟಕದ ಡ್ಯಾಮ್ಗಳ ಇತ್ತೀಚಿನ ವರದಿ: ಹಿಡ್ಕಲ್, ಆಲಮಟ್ಟಿ, ನಾರಾಯಣಪುರ, ಹಾರಂಗಿ ಬಹುತೇಕ ಭರ್ತಿ. ಕೆ.ಆರ್.ಎಸ್, ಕಬಿನಿ, ಮಲಪ್ರಭಾ ಡ್ಯಾಮ್ಗಳಲ್ಲಿ ನೀರಿನ ಮಟ್ಟ ಕಡಿಮೆ. ಕರ್ನಾಟಕ ಅಣೆಕಟ್ಟು ನೀರಿನ ಮಟ್ಟ ಬೆಂಗಳೂರು: ಕರ್ನಾಟಕದ (Karnataka) ಜನತೆಗೆ ಬಿಗ್ ಶಾಕಿಂಗ್ ಹಾಗೂ ಗುಡ್ ನ್ಯೂಸ್ ಏಕಕಾಲಕ್ಕೆ ಸಿಕ್ಕಿದೆ. ಸೆಪ್ಟೆಂಬರ್ 2, 2026ರ ಲೇಟೆಸ್ಟ್ ಡ್ಯಾಮ್ (Dam) ವರದಿ ಹೊರಬಂದಿದ್ದು, ರಾಜ್ಯದ ಪ್ರಮುಖ ಜಲಾಶಯಗಳ (Reservoirs) ನೀರಿನ ಮಟ್ಟದಲ್ಲಿ (Water Level)…
-

Spoken English Training: ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್, 1ರಿಂದ 10ನೇ ತರಗತಿ ಮಕ್ಕಳಿಗಾಗಿ ಬಂದೇಬಿಡ್ತು ಹೊಸ ಸ್ಪೋಕನ್ ಇಂಗ್ಲಿಷ್ ತರಬೇತಿ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Sep 01, 2026 9:49 AM IST ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಕರ್ನಾಟಕ ಸರ್ಕಾರದಿಂದ ಸಿಹಿ ಸುದ್ದಿ. ಇಂಗ್ಲಿಷ್ ಭಾಷಾ ಕಲಿಕೆಯಲ್ಲಿ ಹಿಂದೆ ಬೀಳಬಾರದೆಂದು ದ್ವಿಭಾಷಾ ಮಾಧ್ಯಮ, ಸ್ಪೋಕನ್ ಇಂಗ್ಲಿಷ್ ತರಬೇತಿ ಆರಂಭ. ಇಂಗ್ಲಿಷ್ ತರಬೇತಿ ಬೆಂಗಳೂರು: ರಾಜ್ಯದ ಸರ್ಕಾರಿ ಶಾಲೆಗಳಲ್ಲಿ (Govt Schools) ವಿದ್ಯಾಭ್ಯಾಸ ಮಾಡುತ್ತಿರುವ ಲಕ್ಷಾಂತರ ವಿದ್ಯಾರ್ಥಿಗಳಿಗೆ (Students) ಕರ್ನಾಟಕ ಸರ್ಕಾರವು ಅತ್ಯಂತ ಮಹತ್ವದ ಹಾಗೂ ಖುಷಿಯ ಸುದ್ದಿಯೊಂದನ್ನು ನೀಡಿದೆ. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಸರ್ಕಾರಿ ಶಾಲಾ ಮಕ್ಕಳು ಇಂಗ್ಲಿಷ್ (English) ಭಾಷಾ…
-

Job News: ಬೆಂಗಳೂರು ದೂರದರ್ಶನ ಕೇಂದ್ರದಲ್ಲಿ ಉದ್ಯೋಗ ಮೇಳ, ದಿನಕ್ಕೆ 3,000 ರೂ. ತನಕ ಸಂಪಾದನೆ! | ಉದ್ಯೋಗ ಸುದ್ದಿ | ACTPnews
Last Updated:Aug 31, 2026 3:50 PM IST ದೂರದರ್ಶನ ಕೇಂದ್ರ ಬೆಂಗಳೂರಿನಲ್ಲಿ ಬ್ರಾಡ್ಕಾಸ್ಟ್ ಅಸಿಸ್ಟೆಂಟ್, ಆಂಕರ್ ಹುದ್ದೆಗಳಿಗೆ ಅರ್ಜಿ ಆಹ್ವಾನ. 12ನೇ ತರಗತಿ, ಡಿಪ್ಲೊಮಾ, ಪದವಿ ಪೂರ್ಣಗೊಳಿಸಿದವರು ಅರ್ಜಿ ಸಲ್ಲಿಸಬಹುದು. ಕೊನೆಯ ದಿನಾಂಕ: ಸೆಪ್ಟೆಂಬರ್ 10, 2026. ದೂರದರ್ಶನ ಕೇಂದ್ರ ನೇಮಕಾತಿ ಬೆಂಗಳೂರಿನ (Bengaluru) ಪ್ರತಿಷ್ಠಿತ ದೂರದರ್ಶನ ಕೇಂದ್ರದಲ್ಲಿ (Doordarshan Kendra Bengaluru) ಪ್ರಸಾರ ಸಹಾಯಕ (Broadcast Assistant) ಹಾಗೂ ಆಂಕರ್ (Anchor/ನಿರೂಪಕ) ಹುದ್ದೆಗಳನ್ನು (Job) ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಉದ್ಯೋಗಾಕಾಂಕ್ಷಿಗಳಿಂದ ಅಧಿಕೃತ…
-

Job Offer: ಬೆಂಗಳೂರಿನ ಬಿಇಎಂಎಲ್ ಕಂಪನಿಯಲ್ಲಿ ಜಾಬ್ ಆಫರ್, ಡಿಪ್ಲೊಮಾ ಮುಗಿದವರಿಗೆ ಕೇಂದ್ರ ಸರ್ಕಾರಿ ನೌಕರಿ ಗಿಫ್ಟ್, ಬೇಗ ಅಪ್ಲೈ ಮಾಡಿ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Aug 31, 2026 4:20 PM IST BEML ನಲ್ಲಿ 10 ನಾನ್-ಎಕ್ಸಿಕ್ಯೂಟಿವ್ ಹುದ್ದೆಗಳಿಗೆ ಅರ್ಜಿ ಆಹ್ವಾನ. ಬೆಂಗಳೂರಿನಲ್ಲಿ ಉದ್ಯೋಗ, ಮಾಸಿಕ ₹23,910 ವೇತನ. ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 08, 2026 ಕೊನೆಯ ದಿನ. BEML ನೇಮಕಾತಿ ಬೆಂಗಳೂರಿನಲ್ಲಿ (Bengaluru) ನೆಲೆಸಿ ಕೇಂದ್ರ ಸರ್ಕಾರದ ಪ್ರತಿಷ್ಠಿತ ಸಂಸ್ಥೆಯಲ್ಲಿ ಭವಿಷ್ಯ ರೂಪಿಸಿಕೊಳ್ಳಲು ಹಾತೊರೆಯುತ್ತಿರುವ ಯುವ ಉದ್ಯೋಗಾಕಾಂಕ್ಷಿಗಳಿಗೆ (Job) ಇಲ್ಲಿದೆ ಸುವರ್ಣಾವಕಾಶ. ಭಾರತ ಸರ್ಕಾರದ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಖ್ಯಾತ ರಂಗದ ಸಾರ್ವಜನಿಕ ವಲಯದ ಉದ್ಯಮವಾದ ‘ಭಾರತ್ ಅರ್ಥ್ ಮೂವರ್ಸ್…
-

Karnataka Reservoirs: ರಾಜ್ಯದ 14 ಜಲಾಶಯಗಳಲ್ಲಿ 77% ನೀರು; ಯಾವ ಡ್ಯಾಂ ಎಷ್ಟು ಭರ್ತಿ? ಇಲ್ಲಿದೆ ಸಂಪೂರ್ಣ ಮಾಹಿತಿ | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Aug 30, 2026 1:12 PM IST ಆಗಸ್ಟ್ 30, 2026ರ ವೇಳೆಗೆ ಕರ್ನಾಟಕದ 14 ಪ್ರಮುಖ ಜಲಾಶಯಗಳಲ್ಲಿ ಒಟ್ಟು 690.73 ಟಿಎಂಸಿ ನೀರು ಸಂಗ್ರಹವಾಗಿದ್ದು, ಒಟ್ಟಾರೆ ಭರ್ತಿ ಪ್ರಮಾಣ ಶೇ.77ರಷ್ಟಿದೆ. ಕೃಷ್ಣಾ ಕೊಳ್ಳದ ಜಲಾಶಯಗಳು ಶೇ.92ರಷ್ಟು ಭರ್ತಿಯಾಗಿವೆ. ಆಲಮಟ್ಟಿ, ನಾರಾಯಣಪುರ ಹಾಗೂ ಘಟಪ್ರಭಾ ಜಲಾಶಯಗಳು ಶೇ.100ರಷ್ಟು ನೀರು ಹೊಂದಿವೆ. ಕಾವೇರಿ ಕೊಳ್ಳದ ಜಲಾಶಯಗಳು ಶೇ.71 ಮತ್ತು ಹೈಡಲ್ ಜಲಾಶಯಗಳು ಶೇ.61ರಷ್ಟು ಭರ್ತಿಯಾಗಿವೆ. ಜಲಾಶಯಗಳ ಮಟ್ಟ ಬೆಂಗಳೂರು: ಕರ್ನಾಟಕದ ಪ್ರಮುಖ ಜಲಾಶಯಗಳ (Reservoirs) ಆಗಸ್ಟ್ 30ರ…
Latest News
Search the Archives
Access over the years of investigative journalism and breaking reports
You May Have Missed













