Last Updated:
ಕರ್ನಾಟಕದ ಡ್ಯಾಮ್‌ಗಳ ಇತ್ತೀಚಿನ ವರದಿ: ಹಿಡ್ಕಲ್, ಆಲಮಟ್ಟಿ, ನಾರಾಯಣಪುರ, ಹಾರಂಗಿ ಬಹುತೇಕ ಭರ್ತಿ. ಕೆ.ಆರ್.ಎಸ್, ಕಬಿನಿ, ಮಲಪ್ರಭಾ ಡ್ಯಾಮ್‌ಗಳಲ್ಲಿ ನೀರಿನ ಮಟ್ಟ ಕಡಿಮೆ.
ಬೆಂಗಳೂರು: ಕರ್ನಾಟಕದ (Karnataka) ಜನತೆಗೆ ಬಿಗ್ ಶಾಕಿಂಗ್ ಹಾಗೂ ಗುಡ್ ನ್ಯೂಸ್ ಏಕಕಾಲಕ್ಕೆ ಸಿಕ್ಕಿದೆ. ಸೆಪ್ಟೆಂಬರ್ 2, 2026ರ ಲೇಟೆಸ್ಟ್ ಡ್ಯಾಮ್ (Dam) ವರದಿ ಹೊರಬಂದಿದ್ದು, ರಾಜ್ಯದ ಪ್ರಮುಖ ಜಲಾಶಯಗಳ (Reservoirs) ನೀರಿನ ಮಟ್ಟದಲ್ಲಿ (Water Level) ಅಚ್ಚರಿಯ ಏರಿಳಿತಗಳು ಕಂಡುಬಂದಿವೆ. ಕೆಲವು ಡ್ಯಾಮ್‍ಗಳು ಬರೋಬ್ಬರಿ ನೂರಕ್ಕೆ ನೂರು ತುಂಬಿ ತುಳುಕುತ್ತಿದ್ದರೆ, ಇನ್ನು ಕೆಲವು ಮೈಲಿಗಲ್ಲನ್ನು ತಲುಪಲು ಹಾತೊರೆಯುತ್ತಿವೆ. ನಿಮ್ಮ ಹತ್ತಿರದ ಜಲಾಶಯದ ಅಸಲಿ ಕಥೆ ಏನು ಗೊತ್ತಾ? ಇಲ್ಲಿದೆ ಸಂಪೂರ್ಣ ವಿವರ.














