Category: Karnataka
All Karnataka news updates
-

Teacher Job: TET ಪಾಸಾದವರಿಗೆ ಗುಡ್ನ್ಯೂಸ್! KEAಯಿಂದ 100 ವಸತಿ ಶಾಲಾ ಶಿಕ್ಷಕರ ನೇಮಕಾತಿ, PUC,DED ಆಗಿದೆಯಾ? ಕೂಡಲೇ ಅರ್ಜಿ ಸಲ್ಲಿಸಿ | | ACTPnews
Last Updated:Aug 25, 2026 1:46 PM IST KEA ಮೂಲಕ ಕರ್ನಾಟಕ ಸಮಾಜ ಕಲ್ಯಾಣ ಇಲಾಖೆಯ 100 ವಸತಿ ಶಾಲಾ ಶಿಕ್ಷಕರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, TET ಪಾಸ್ ಅರ್ಹ ಅಭ್ಯರ್ಥಿಗಳು ಸೆಪ್ಟೆಂಬರ್ 18, 2026ರೊಳಗೆ ಅರ್ಜಿ ಸಲ್ಲಿಸಬಹುದು. ಶಿಕ್ಷಕರ ಕೆಲಸ ಬೆಂಗಳೂರು: ಶಿಕ್ಷಕ ಹುದ್ದೆಗಾಗಿ ಕಾಯುತ್ತಿರುವ ಅಭ್ಯರ್ಥಿಗಳಿಗೆ ಕರ್ನಾಟಕ ಸಮಾಜ ಕಲ್ಯಾಣ ಇಲಾಖೆಯಿಂದ ಮಹತ್ವದ ನೇಮಕಾತಿ ಅವಕಾಶ ಬಂದಿದೆ. ಉಳಿಕೆ ಮೂಲ ವೃಂದ (RPC)ದಲ್ಲಿ ಖಾಲಿ ಇರುವ 100 ವಸತಿ ಶಾಲಾ ಶಿಕ್ಷಕರ ಹುದ್ದೆಗಳಿಗೆ…
-

Job News: ಎಂಜಿನಿಯರಿಂಗ್ ಪದವೀಧರರಿಗೆ ಗುಡ್ ನ್ಯೂಸ್, MRPL ನಲ್ಲಿ 26 ಅಸಿಸ್ಟೆಂಟ್ ಇಂಜಿನಿಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನ! | ಉದ್ಯೋಗ ಸುದ್ದಿ | ACTPnews
Last Updated:Aug 23, 2026 4:54 PM IST ಎಂಆರ್ಪಿಎಲ್ನಲ್ಲಿ 26 ಸಹಾಯಕ ಎಂಜಿನಿಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನ. GATE-2026 ಅಂಕಗಳ ಆಧಾರದ ಮೇಲೆ ನೇಮಕಾತಿ. ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 19, 2026 ಕೊನೆಯ ದಿನ. ಸಹಾಯಕ ಇಂಜಿನಿಯರ್ ನೇಮಕಾತಿ ಮಂಗಳೂರು: ನೀವು ಎಂಜಿನಿಯರಿಂಗ್ (Engineering) ಅಥವಾ ಬಿ.ಎಸ್ಸಿ (B.Sc) ಪದವಿ ಮುಗಿಸಿ, ಗೇಟ್-2026 (GATE-2026) ಪರೀಕ್ಷೆ ಬರೆದಿದ್ದೀರಾ? ಹಾಗಾದರೆ ಕೇಂದ್ರ ಸರ್ಕಾರದ ಪ್ರತಿಷ್ಠಿತ ಮಹಾರತ್ನ/ನವರತ್ನ ಕಂಪನಿಗಳಲ್ಲಿ ಒಂದಾದ ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟೆಡ್ನಲ್ಲಿ (MRPL)…
-

Govt Jobs: ಕೇಂದ್ರ ಸರ್ಕಾರಿ ಉದ್ಯೋಗ ಬಯಸುವವರಿಗೆ ಗುಡ್ ನ್ಯೂಸ್, ತಿಂಗಳಿಗೆ ಬರೋಬ್ಬರಿ 1.71 ಲಕ್ಷ ರೂ. ವೇತನ! | ಉದ್ಯೋಗ ಸುದ್ದಿ | ACTPnews
Last Updated:Aug 23, 2026 1:32 PM IST CPCB ಯಲ್ಲಿ ನಮಾಮಿ ಗಂಗೆ ಯೋಜನೆಗೆ 51 ಗುತ್ತಿಗೆ ಹುದ್ದೆಗಳಿಗೆ ಅರ್ಜಿ ಆಹ್ವಾನ. ಸೈಂಟಿಸ್ಟ್, ಅಸಿಸ್ಟೆಂಟ್ ಮ್ಯಾನೇಜರ್ ಸೇರಿದಂತೆ ವಿವಿಧ ಹುದ್ದೆಗಳಿಗೆ ಸೆಪ್ಟೆಂಬರ್ 7 ಕೊನೆಯ ದಿನ. CPCB ನೇಮಕಾತಿ ಬೆಂಗಳೂರು: ಕೇಂದ್ರ ಸರ್ಕಾರದ (Govt) ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ಅಡಿಯಲ್ಲಿ ಬರುವ ಪ್ರತಿಷ್ಠಿತ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ (CPCB) ಉದ್ಯೋಗ (Job) ಗಿಟ್ಟಿಸಿಕೊಳ್ಳಲು ಬಯಸುವ ನಿರುದ್ಯೋಗಿಗಳಿಗೆ ಇಲ್ಲಿದೆ ಸುವರ್ಣಾವಕಾಶ. ನಮಾಮಿ…
-

Karnataka Dams: ರಾಜ್ಯದ ಈ ಜಲಾಶಯಗಳು ಫುಲ್, ಹೊರಬಿದ್ದ ಅಚ್ಚರಿಯ ವರದಿ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Aug 23, 2026 8:40 AM IST ಕರ್ನಾಟಕದಲ್ಲಿ ಮುಂಗಾರು ಮಳೆ ಅಬ್ಬರ: ಹಾರಂಗಿ, ಹಿಡಕಲ್, ನಾರಾಯಣಪುರ, ಆಲಮಟ್ಟಿ, ಭೀಮಾ ಲಿಫ್ಟ್ ಡ್ಯಾಂಗಳು ಭರ್ತಿ. ಕೆಆರ್ಎಸ್, ಹೇಮಾವತಿ, ಕಬಿನಿ, ತುಂಗಭದ್ರಾ, ಭದ್ರಾ ಡ್ಯಾಂಗಳಲ್ಲಿ ನೀರಿನ ಮಟ್ಟ ಏರಿಕೆ. ನದಿ ತೀರದ ಜನರಿಗೆ ಎಚ್ಚರಿಕೆ. ನೀರಿನ ಮಟ್ಟಗಳು ಬೆಂಗಳೂರು: ಕರ್ನಾಟಕದಲ್ಲಿ ಮುಂಗಾರು ಮಳೆಯ (Rain) ಅಬ್ಬರ ಜೋರಾಗಿದ್ದು, ರಾಜ್ಯದ (State) ಜೀವನಾಡಿಯಾಗಿರುವ ಪ್ರಮುಖ ಅಣೆಕಟ್ಟುಗಳು (Dams) ಭರ್ತಿಯಾಗುವ ಮೂಲಕ ಕರಾವಳಿ, ಮಲೆನಾಡು ಹಾಗೂ ಉತ್ತರ ಕರ್ನಾಟಕದ ಜನರಲ್ಲಿ…
-

Dams Full: ಮಳೆಯ ಅಬ್ಬರಕ್ಕೆ ರಾಜ್ಯದ ಜಲಾಶಯಗಳು ಫುಲ್, ಮುಳುಗಡೆಯಾಗುತ್ತಾ ಪ್ರಮುಖ ಡ್ಯಾಮ್ಗಳು? | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Aug 22, 2026 10:30 AM IST ಕರ್ನಾಟಕದಲ್ಲಿ ಮುಂಗಾರು ಮಳೆ ಚುರುಕುಗೊಂಡಿದ್ದು, ಕಾವೇರಿ ಮತ್ತು ಕೃಷ್ಣಾ ನದಿ ಪಾತ್ರದ ಜಲಾಶಯಗಳು ಭರ್ತಿಯಾಗುತ್ತಿವೆ. ಹಲವು ಡ್ಯಾಮ್ಗಳು ಗರಿಷ್ಠ ಮಟ್ಟ ತಲುಪಿವೆ. ಕರ್ನಾಟಕದ ಜಲಾಶಯಗಳ ನೀರಿನ ಮಟ್ಟ ಬೆಂಗಳೂರು: ಕರ್ನಾಟಕದಲ್ಲಿ ಮುಂಗಾರು ಮಳೆ (Rain) ಮತ್ತೆ ಚುರುಕಾಗುತ್ತಿದ್ದಂತೆ ರಾಜ್ಯದ ಪ್ರಮುಖ ಜಲಾಶಯಗಳಿಗೆ (Reservoir) ಜೀವಕಳೆ ಬಂದಿದೆ. ಕಾವೇರಿ (Cauvery) ಮತ್ತು ಕೃಷ್ಣಾ ನದಿ ಪಾತ್ರದ ಜಲಾಶಯಗಳು ಭರ್ತಿಯಾಗುತ್ತಿದ್ದು, ಹಲವು ಪ್ರಮುಖ ಡ್ಯಾಮ್ಗಳು ಭೀಕರವಾಗಿ ತುಂಬಿಕೊಳ್ಳುತ್ತಿವೆ. ಒಂದೆಡೆ ರೈತರು…
-

CSIR Recruitment 2026: 10ನೇ ಪಾಸ್ + ITI ಆದರೆ ಸಾಕು! 43 ಸರ್ಕಾರಿ ಹುದ್ದೆಗೆ ಅರ್ಜಿ ಆಹ್ವಾನ; ₹63,200ವರೆಗೆ ವೇತನ ಪಡೆಯೋ ಅವಕಾಶ! | | ACTPnews
Last Updated:Aug 21, 2026 3:52 PM IST CSIR ವತಿಯಿಂದ Technician (1) ಹುದ್ದೆಗಳ ನೇರ ನೇಮಕಾತಿಗೆ 43 ಹುದ್ದೆಗಳಿಗೆ ಅವಕಾಶ ನೀಡಲಾಗಿದೆ. 10ನೇ ತರಗತಿ ವಿಜ್ಞಾನ ವಿಷಯಗಳೊಂದಿಗೆ ಕನಿಷ್ಠ 55% ಅಂಕ ಮತ್ತು ಸಂಬಂಧಿತ ITI/ಟ್ರೇಡ್ ಅರ್ಹತೆ ಹೊಂದಿರುವ ಅಭ್ಯರ್ಥಿಗಳಿಗೆ ಅವಕಾಶವಿದ್ದು, Pay Level-2 ಅಡಿ ₹19,900ರಿಂದ ₹63,200ರವರೆಗೆ ವೇತನ ಸಿಗಲಿದೆ. ಸರ್ಕಾರಿ ಉದ್ಯೋಗ ಬೆಂಗಳೂರು: 10ನೇ ತರಗತಿ ಹಾಗೂ ITI ವಿದ್ಯಾರ್ಹತೆ (Education) ಹೊಂದಿರುವ ಅಭ್ಯರ್ಥಿಗಳಿಗೆ ಕೇಂದ್ರ ಸರ್ಕಾರದ ಪ್ರಮುಖ ಸಂಶೋಧನಾ ಸಂಸ್ಥೆಯಾದ…
-

Karnataka Dam Water Level: ಘಟಪ್ರಭಾ 100% ಭರ್ತಿ; ಆಲಮಟ್ಟಿ 99% ನೀರು! ಕರ್ನಾಟಕದ ಯಾವ ಡ್ಯಾಂ ಎಷ್ಟು ತುಂಬಿದೆ? | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Aug 21, 2026 3:23 PM IST ಕರ್ನಾಟಕದ ಪ್ರಮುಖ ಜಲಾಶಯಗಳ ಒಟ್ಟು 895.65 ಟಿಎಂಸಿ ಸಾಮರ್ಥ್ಯದಲ್ಲಿ 676.46 ಟಿಎಂಸಿ ನೀರು ಸಂಗ್ರಹವಾಗಿದೆ. ಆಲಮಟ್ಟಿ 99%, ಘಟಪ್ರಭಾ 100%, ನಾರಾಯಣಪುರ 98% ಇದ್ದರೆ ಕೆಆರ್ಎಸ್ನಲ್ಲಿ 62% ಹಾಗೂ ಲಿಂಗನಮಕ್ಕಿಯಲ್ಲಿ 56% ನೀರು ಇದೆ. ಜಲಾಶಯಗಳು ಬೆಂಗಳೂರು: ಕರ್ನಾಟಕದ ಪ್ರಮುಖ ಜಲಾಶಯಗಳ (Dam) ನೀರಿನ ಮಟ್ಟದಲ್ಲಿ ಜಲಾನಯನ ಪ್ರದೇಶವಾರು ವ್ಯತ್ಯಾಸ ಕಂಡುಬಂದಿದೆ. ಅಧಿಕೃತ ಅಂಕಿ-ಅಂಶಗಳ ಪ್ರಕಾರ ರಾಜ್ಯದ 14 ಪ್ರಮುಖ ಜಲಾಶಯಗಳ ಒಟ್ಟು ಗರಿಷ್ಠ ಸಂಗ್ರಹ ಸಾಮರ್ಥ್ಯ…
-

Karnataka Dam: ರಾಜ್ಯದ ಜಲಾಶಯಗಳಲ್ಲಿ ನೀರಿನ ಮಟ್ಟ ಎಷ್ಟಿದೆ? ಕೃಷ್ಣಾ ಕಣಿವೆಯಲ್ಲಿ ಪ್ರವಾಹ ಭೀತಿ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Aug 20, 2026 8:46 AM IST ರಾಜ್ಯದಲ್ಲಿ ಮುಂಗಾರು ಮಳೆ ಜೋರು, ಪ್ರಮುಖ ಜಲಾಶಯಗಳು ಭರ್ತಿ. ಹಿಡಕಲ್, ಭೀಮಾ 100% ತುಂಬಿವೆ. ಆಲಮಟ್ಟಿ, ನಾರಾಯಣಪುರ ಡೇಂಜರ್ ಝೋನ್. ನದಿ ತೀರದ ಜನರಿಗೆ ಅಲರ್ಟ್. ಜಲಾಶಯದ ಮಟ್ಟ ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಮಳೆಯ (Rain) ಅಬ್ಬರ ಜೋರಾಗಿದ್ದು, ರೈತರ (Farmer) ಮುಖದಲ್ಲಿ ಮಂದಹಾಸ ಮೂಡಿಸಿದೆ. ಪ್ರಮುಖ ಜಲಾಶಯಗಳ ನೀರಿನ ಮಟ್ಟ ಗಗನಕ್ಕೇರಿದ್ದು, ಹಲವು ಡ್ಯಾಮ್ಗಳು (Dams) ಭರ್ತಿಯಾಗಿ ಅಪಾಯದ ಮಟ್ಟ ತಲುಪಿವೆ. ಕರಾವಳಿ ಮತ್ತು ಮಲೆನಾಡಿನಲ್ಲಿ…
-

Dam Water Level: ರಾಜ್ಯದ ಜಲಾಶಯಗಳಲ್ಲಿ ನೀರಿನ ಮಹಾಪೂರ, ಯಾವ ಡ್ಯಾಮ್ ಫುಲ್? ಎಲ್ಲಿ ಪ್ರವಾಹ ಭೀತಿ? | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Aug 19, 2026 9:08 AM IST ರಾಜ್ಯದ ಪ್ರಮುಖ ಅಣೆಕಟ್ಟುಗಳಲ್ಲಿ ನೀರಿನ ಮಟ್ಟ ಏರಿಕೆ. ಆಲಮಟ್ಟಿ, ಹಿಡಕಲ್, ನಾರಾಯಣಪುರ, ಹಾರಂಗಿ, ಹೇಮಾವತಿ, ಕಬಿನಿ, ಕೆ.ಆರ್.ಸಾಗರ, ತುಂಗಭದ್ರಾ, ಭದ್ರಾ, ಭೀಮಾ ಲಿಫ್ಟ್ ಡ್ಯಾಂಗಳು ಭರ್ತಿ. ಕರ್ನಾಟಕದ ಅಣೆಕಟ್ಟುಗಳ ನೀರಿನ ಮಟ್ಟ ಬೆಂಗಳೂರು: ರಾಜ್ಯದಲ್ಲಿ ಕೆಲವೆಡೆ ಮಳೆಯ (Rain) ಅಬ್ಬರ ಜೋರಾಗಿರುವ ಬೆನ್ನಲ್ಲೇ, ನಾಡಿನ ಜೀವನಾಡಿಗಳಾಗಿರುವ ಪ್ರಮುಖ ಅಣೆಕಟ್ಟುಗಳಲ್ಲಿ ( Dams) ನೀರಿನ ಮಟ್ಟ ಗಣನೀಯವಾಗಿ ಏರಿಕೆಯಾಗಿದೆ. ಕೆಲವು ಜಲಾಶಯಗಳು ಭರ್ತಿಯಾಗಿ ಕೋಡಿ ಬೀಳುವ ಹಂತ ತಲುಪಿದ್ದರೆ,…
-

Fruits And Flowers Rate: ಬಂಗಾರದ ಬೆಲೆಗೆ ಸಮನಾದ ಹೂವುಗಳು, ಹಬ್ಬದ ಖರೀದಿಗಿಳಿದ ಜನಸಾಮಾನ್ಯರ ಜೇಬಿಗೆ ಕತ್ತರಿ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Aug 19, 2026 10:08 AM IST ವರಮಹಾಲಕ್ಷ್ಮಿ ಹಬ್ಬಕ್ಕೆ ಹೂವು, ಹಣ್ಣುಗಳ ಬೆಲೆ ಗಗನಕ್ಕೇರಿದೆ. ಕನಕಾಂಬರ ಕೆ.ಜಿ.ಗೆ 3,000 ರೂ., ಏಲಕ್ಕಿ ಬಾಳೆ 120 ರೂ. ದಾಟಿದೆ. ರೆಡಿಮೇಡ್ ಲಕ್ಷ್ಮಿಯರಿಗೆ ಬೇಡಿಕೆ ಹೆಚ್ಚಿದೆ. ತರಕಾರಿ ಬೆಲೆ ಇಳಿಕೆ ಗ್ರಾಹಕರಿಗೆ ಸಮಾಧಾನ. ವರಮಹಾಲಕ್ಷ್ಮಿ ಹಬ್ಬ ಬೆಂಗಳೂರು: ಶುಕ್ರವಾರದ ವರಮಹಾಲಕ್ಷ್ಮಿ (Varamahalakshmi) ಹಬ್ಬಕ್ಕೆ ಮಾರುಕಟ್ಟೆಗಳು (Market) ಸಂಪೂರ್ಣ ಕಳೆಗಟ್ಟಿದ್ದು, ಖರೀದಿಯ ಭರಾಟೆ ಜೋರಾಗಿ ನಡೆದಿದೆ. ಕೆ.ಆರ್. ಮಾರುಕಟ್ಟೆ ಸೇರಿದಂತೆ ನಗರದ ವಿವಿಧ ಪ್ರಮುಖ ಮಾರುಕಟ್ಟೆಗಳು ಗ್ರಾಹಕರಿಂದ ಕಿಕ್ಕಿರಿದು…
Latest News
Search the Archives
Access over the years of investigative journalism and breaking reports
You May Have Missed













