ITI Jobs: 10th, ITI ಪೂರ್ಣ ಮಾಡಿದರವಿಗೆ ಕಾದಿದೆ ಕೇಂದ್ರ ಸರ್ಕಾರಿ ಹುದ್ದೆ, ಇಲ್ಲಿದೆ ಸಂಪೂರ್ಣ ಮಾಹಿತಿ; 50,000 ಸಂಬಳ! | | ACTPnews

ಸರ್ಕಾರಿ ಉದ್ಯೋಗ


Last Updated:

MECLನಲ್ಲಿ 10ನೇ ಪಾಸ್‌ನಿಂದ ಪದವೀಧರರವರೆಗೆ ಅಭ್ಯರ್ಥಿಗಳಿಗೆ 122 Non-Executive ಸರ್ಕಾರಿ ಹುದ್ದೆಗಳ ನೇಮಕಾತಿ ನಡೆಯಲಿದ್ದು, ₹55,900ವರೆಗೆ ವೇತನದ ಈ ಹುದ್ದೆಗಳಿಗೆ ಸೆಪ್ಟೆಂಬರ್ 12ರಿಂದ ಅಕ್ಟೋಬರ್ 11, 2026ರವರೆಗೆ ಅರ್ಜಿ ಸಲ್ಲಿಸಬಹುದು.

ಸರ್ಕಾರಿ ಉದ್ಯೋಗ
ಸರ್ಕಾರಿ ಉದ್ಯೋಗ

ನವದೆಹಲಿ: ಸರ್ಕಾರಿ ಉದ್ಯೋಗಕ್ಕಾಗಿ ಕಾಯುತ್ತಿರುವ ಅಭ್ಯರ್ಥಿಗಳಿಗೆ (Candidates) ಭರ್ಜರಿ ಅವಕಾಶವೊಂದು ಬಂದಿದೆ. ಕೇಂದ್ರ ಸರ್ಕಾರದ ಗಣಿ ಸಚಿವಾಲಯದ ಅಧೀನದಲ್ಲಿರುವ Mineral Exploration & Consultancy Limited (MECL) ನಲ್ಲಿ ಬರೋಬ್ಬರಿ 122 Non-Executive ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆ ಹೊರಬಿದ್ದಿದೆ. 10ನೇ ತರಗತಿಯಿಂದ ITI, Diploma, B.Com, B.Sc, BCA ಹಾಗೂ CA/ICWA Intermediateವರೆಗೆ ವಿವಿಧ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed