Category: Cinema
All cinema Kannada news updates
-

Actress: ತಮಿಳು ನಟನ ಜೊತೆ ಬಿಗ್ ಬಾಸ್ ವಿನ್ನರ್ ಅನುಮೊಲ್ ಮದುವೆ; ವೈರಲ್ ಆಯ್ತು ವೆಡ್ಡಿಂಗ್ ಫೋಟೋಗಳು! | | ACTPnews
Last Updated:Aug 18, 2026 5:23 PM IST ಮಲಯಾಳಂ ಬಿಗ್ ಬಾಸ್ ಸೀಸನ್ 7ರ ವಿಜೇತೆ ಅನುಮೋಲ್ (Anumol) , ತಮಿಳು ನಟ ಭುವನೇಶ್ ರಾಜೇಂದ್ರನ್ (Bhuvanesh Rajendran) ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಅನುಮೊಲ್ ಮಲಯಾಳಂ ಬಿಗ್ ಬಾಸ್ ಸೀಸನ್ 7ರ (Bigg Boss Malayalam Season 7) ವಿಜೇತೆ ಅನುಮೋಲ್ (Anumol) , ತಮಿಳು ನಟ ಭುವನೇಶ್ ರಾಜೇಂದ್ರನ್ (Bhuvanesh Rajendran) ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಆಗಸ್ಟ್ 18ರಂದು ಕೇರಳದ ಪ್ರಸಿದ್ಧ…
-

Darshan: ದರ್ಶನ್ ಭೇಟಿಗೆ ಓಡೋಡಿ ಬಂದ ತಾಯಿ! ಮೀನಾ ತೂಗುದೀಪ್ಗೆ ವಿಜಯಲಕ್ಷ್ಮಿ, ಧನ್ವೀರ್ ಸಾಥ್ | | ACTPnews
Last Updated:Aug 18, 2026 4:50 PM IST ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್ ಭೇಟಿಯಾಗಲು ಕುಟುಂಬಸ್ಥರು ಹಾಗೂ ಆಪ್ತರು ಪರಪ್ಪನ ಅಗ್ರಹಾರ ಜೈಲಿಗೆ ಆಗಮಿಸುತ್ತಿದ್ದಾರೆ. News18 ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ (Renukaswamy Case) ಸಂಬಂಧಿಸಿದಂತೆ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್ (Darshan) ಭೇಟಿಯಾಗಲು ಕುಟುಂಬಸ್ಥರು ಹಾಗೂ ಆಪ್ತರು ಪರಪ್ಪನ ಅಗ್ರಹಾರ ಜೈಲಿಗೆ ಆಗಮಿಸುತ್ತಿದ್ದಾರೆ. ಈ ನಡುವೆ ಇಂದು ದರ್ಶನ್ ಪತ್ನಿ ವಿಜಯಲಕ್ಷ್ಮೀ (Vijayalakshmi) ಹಾಗೂ ತಾಯಿ ಮೀನಾ (Meena) ಅವರು…
-

Darshan Case: ದಾಸನಿಗೆ ಸಿಕ್ತು ಸಣ್ಣ ರಿಲೀಫ್! ಪ್ರಾಸಿಕ್ಯೂಷನ್ಗೆ ಹಿನ್ನಡೆ | Renukaswamuy darshan case plea by procecution rejected by court | | ACTPnews
Last Updated:Aug 18, 2026 3:36 PM IST Darshan Case: ರತ್ನಪ್ರಭಾ ಅವರನ್ನು ಹಾಸ್ಟೈಲ್ ವಿಟ್ನೆಸ್ ಆಗಿ ಪರಿಗಣಿಸುವ ಅರ್ಜಿ ಸಂಬಂಧ ಇಂದು ಆದೇಶ ಹೊರಬಿದ್ದಿದ್ದು, ದರ್ಶನ್ಗೆ ಸಣ್ಣ ರಿಲೀಫ್ ಸಿಕ್ಕಿದೆ. ಪ್ರಸನ್ನ ಕುಮಾರ್-ದರ್ಶನ್-ರೇಣುಕಾಸ್ವಾಮಿ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ (Renukaswamy Case) ರತ್ನಪ್ರಭಾ (Rathnaprabha) ಪಾಟಿಸವಾಲು (Cross Examination) ಕೋರಿದ್ದ ಅರ್ಜಿ ವಜಾ ಆಗಿದೆ. ರತ್ನಪ್ರಭಾ ಪಾಟಿಸವಾಲು ಮಾಡುವ ಅವಕಾಶ ಕೋರಿ ಪ್ರಾಸಿಕ್ಯೂಷನ್ ಸಲ್ಲಿಸಿದ್ದ ಅರ್ಜಿಯನ್ನು (Plea) ಹೈಕೋರ್ಟ್ ನ್ಯಾಯಮೂರ್ತಿ ನಾಗಪ್ರಸನ್ನ ಪೀಠ ವಜಾ ಮಾಡಿದೆ.…
-

Anupama Gowda: ಈ ಒಂದು ಕಾರಣಕ್ಕಾಗಿ ನಿರೂಪಣೆಗೆ ಗುಡ್ ಬೈ ಹೇಳಿದ ಅನುಪಮಾ ಗೌಡ | | ACTPnews
Last Updated:Aug 18, 2026 2:13 PM IST ಅನುಪಮಾ ಗೌಡ ನಿರೂಪಣೆಗೆ ವಿದಾಯ ಹೇಳಿದ್ದಾರೆ. ಹೊಸದನ್ನ ಎಕ್ಸಪ್ಲೋರ್ ಮಾಡಲು ರೆಡಿ ಆಗಿದ್ದಾರೆ. ನಿರೂಪಣೆ ಬಿಟ್ಟರು ಸೋಷಿಯಲ್ ಮೀಡಿಯಾದಲ್ಲಿ ಕನೆಕ್ಟ್ ಆಗಿರ್ತಿನಿ ಅಂತಲೂ ಹೇಳಿಕೊಂಡಿದ್ದಾರೆ. ಇವರ ಮಾತುಗಳ ವಿವರ ಇಲ್ಲಿದೆ ಓದಿ. ನಿರೂಪಣೆಗೆ ಗುಡ್ ಬೈ ಹೇಳಿದ ಅನುಪಮಾ ಗೌಡ; ಕಾರಣ ಏನ್ ಗೊತ್ತಾ? ಅನುಪಮಾ ಗೌಡ (Anupama Gowda) ನಿರೂಪಣೆಗೆ ಗುಡ್ ಬೈ ಹೇಳಿದ್ದಾರೆ. ಕೊನೆಯ ಶೋ ಪೂರ್ಣ ಮಾಡ್ಲಿಲ್ಲ ಅನ್ನುವ ನೋವು ಇದೆ. 2026…
-

Darshan Case: ಪವಿತ್ರಾ ಗೌಡಗೆ ಲೋ ಬಿಪಿ! ಮಹತ್ವದ ಆದೇಶ ದಿನವೇ ವಿಚಾರಣೆಗೆ ಗೈರು | Renukaswamy Darshan case pavithra gowda suffering from low bp what happened | | ACTPnews
Last Updated:Aug 18, 2026 1:06 PM IST Darshan Case: ಮಹತ್ವದ ಆದೇಶ ಹೊರಬೀಳುವ ಸಾಧ್ಯತೆ ಇರುವ ದಿನವೇ ಪವಿತ್ರಾ ಗೌಡಗೆ ಅನಾರೋಗ್ಯ! ದಿಢೀರ್ ಹುಷಾರು ತಪ್ಪಿದ್ರಾ? ಈಗ ಹೇಗಿದ್ದಾರೆ? ಪವಿತ್ರಾ ಗೌಡ ದರ್ಶನ್ ಅಂಡ್ ಗ್ಯಾಂಗ್ನಿಂದ ರೇಣುಕಾಸ್ವಾಮಿ ಕೊಲೆ ಕೇಸ್ (Renukaswamy Case) ಪ್ರಕರಕ್ಕೆ ಸಂಬಂಧಿಸಿ ಎ14 ಪ್ರದೋಷ್ (Pradosh) ಮಾಫಿ ಸಾಕ್ಷಿ ಅರ್ಜಿ ಪರಿಗಣಿಸುವ ಕುರಿತು ವಿಚಾರಣೆ ನಡೆಯುತ್ತಿದೆ. ಮಾಫಿ ಸಾಕ್ಷಿ ಅರ್ಜಿಯನ್ನು ಎ-14 ಪ್ರದೋಷ್ಗೆ ಕಳುಹಿಸಿರುವ ಕೋರ್ಟ್ ಅರ್ಜಿಯಲ್ಲಿನ ಅಂಶಗಳ ಬಗ್ಗೆ…
-

Kichcha Sudeep: ಪತ್ನಿಗಾಗಿ ‘ಕಾಂತ’ ಸಾಂಗ್ ಮತ್ತೆ ಹಾಡಿದ ಸುದೀಪ್! ವಿಡಿಯೋ ಫುಲ್ ವೈರಲ್ | | ACTPnews
Last Updated:Aug 18, 2026 12:45 PM IST ಕಿಚ್ಚ ಸುದೀಪ್ ಪತ್ನಿ ಪ್ರಿಯಾ ಅವರಿಗಾಗಿ ‘ಕಾಂತ’ ಹಾಡನ್ನ ಹಾಡಿದ್ದಾರೆ. ಈ ಹಿಂದೆ ಒಮ್ಮೆ ಹಾಡಿದ್ದರು. ಆಗಲೂ ವಿಡಿಯೋ ವೈರಲ್ ಆಗಿತ್ತು. ಈಗಲೂ ಈ ಹೊಸ ವಿಡಿಯೋ ಗಮನ ಸೆಳೆಯುತ್ತಿದೆ. ಇದರ ಇನ್ನಷ್ಟು ವಿವರ ಇಲ್ಲಿದೆ ಓದಿ. ಪತ್ನಿಗಾಗಿ ‘ಕಾಂತ’ ಸಾಂಗ್ ಮತ್ತೆ ಹಾಡಿದ ಸುದೀಪ್; ವಿಡಿಯೋ ಫುಲ್ ವೈರಲ್! ಕಿಚ್ಚ ಸುದೀಪ್ (Kichcha Sudeepa) ಮತ್ತೆ ‘ಕಾಂತ’ ಹಾಡು (Kaantha Song) ಹಾಡಿದ್ದಾರೆ. ಪತ್ನಿ ಪ್ರಿಯಾಗೋಸ್ಕರವೇ…
-

Darshan: ದರ್ಶನ್ಗೆ ಬ್ಯಾಕ್ To ಬ್ಯಾಕ್ 2 ಶಾಕ್! ಇಂದು ದಾಸನನ್ನು ಕಾಯ್ತಿದ್ಯಾ 3ನೇ ಆಘಾತ? | Renukaswamy case darshan pradosh approver plea verdict today | | ACTPnews
Last Updated:Aug 18, 2026 7:43 AM IST Darshan: ಒಟ್ಟಿನಲ್ಲಿ ದರ್ಶನ್ ಏನೇ ಮಾಡಿದರೂ ಒಂದಲ್ಲಾ ಒಂದು ರೀತಿಯಲ್ಲಿ ಉಲ್ಟಾ ಆಗುತ್ತಿದೆ. ಈಗ ಮಾಫಿ ಸಾಕ್ಷ್ಯದ ಟೆನ್ಷನ್ ಇದ್ದು ಇಂದು ಏನಾಗಲಿದೆಯೋ ಅನ್ನೋ ಆತಂಕದಲ್ಲಿ ದರ್ಶನ್ ಇರೋ ಹಾಗೆ ಆಗಿದೆ. ದರ್ಶನ್ ನಟ ದರ್ಶನ್ಗೆ (Darshan) ಇಂದೂ ಕೂಡ ಕೋರ್ಟ್ನಲ್ಲಿ (Court) ಹಿನ್ನಡೆ ಆಗಿದೆ. ಟ್ರಯಲ್ ಟೈಂನಲ್ಲಿ ಖುದ್ದು ಹಾಜರು ಕೋರಿ ಸಲ್ಲಿಸಿದ್ದ ಅರ್ಜಿಯನ್ನು (Plea) ಕೋರ್ಟ್ ವಜಾ ಮಾಡಿದೆ. ಇದರ ಜೊತೆಗೆ ಪ್ರದೋಷ್ನ ಮಾಫಿ…
-

Ravi Basrur: ಟಾಕ್ಸಿಕ್ ಚಿತ್ರದ ಸಂಗೀತದಲ್ಲೂ ಯಶ್ ಇನ್ವಾಲ್ವ್ಮೆಂಟ್, ಸತ್ಯ ಬಿಚ್ಚಿಟ್ಟ ರವಿ ಬಸ್ರೂರು! | | ACTPnews
Last Updated:Aug 14, 2026 7:36 AM IST ಟಾಕ್ಸಿಕ್ ಚಿತ್ರ ಮ್ಯೂಸಿಕಲಿ ಕೂಡ ಗಮನ ಸೆಳೆದಿದೆ. ಈ ವಿಚಾರದಲ್ಲಿ ರವಿ ಬಸ್ರೂರು ಗ್ರೇಟ್ ಅನಿಸುತ್ತಾರೆ. ಆದರೆ, ಈ ಸಂಗೀತದ ವಿಷಯದಲ್ಲೂ ಯಶ್ ಇನ್ವಾಲ್ವ್ಮೆಂಟ್ ಇದೆ. ಇದನ್ನ ರವಿ ಬಸ್ರೂರು ಹೇಳಿಕೊಂಡಿದ್ದಾರೆ. ಇವರ ಮಾತುಗಳ ಇನ್ನಷ್ಟು ವಿವರ ಇಲ್ಲಿದೆ ಓದಿ. ಟಾಕ್ಸಿಕ್ ಚಿತ್ರದ ಸಂಗೀತದಲ್ಲೂ ಯಶ್ ಇನ್ವಾಲ್ವ್ಮೆಂಟ್! ಟಾಕ್ಸಿಕ್ ಚಿತ್ರದ (Toxic Movie) ಸಂಗೀತವೂ ಮೋಡಿ ಮಾಡುತ್ತದೆ. ಆದರೆ, ರವಿ ಬಸ್ರೂರು (Ravi Basrur) ಈ ಚಿತ್ರಕ್ಕೆ…
-

Jailer 2: ರಿಲೀಸ್ಗೆ ಮೊದಲೇ ಬಿಗ್ ಒಟಿಟಿ ಡೀಲ್ ಲಾಕ್ ಮಾಡಿದ ಜೈಲರ್ 2 | Rajinikanth jailer 2 movie ott deal locked where streaming | | ACTPnews
Last Updated:Aug 14, 2026 7:56 AM IST Jailer 2: ರಜನೀಕಾಂತ್ ಅಭಿನಯದ ಜೈಲರ್ 2 ಸಿನಿಮಾ ಯಾವ ಒಟಿಟಿಯಲ್ಲಿ ಬರಲಿದೆ? ರಿಲೀಸ್ಗೆ ಮೊದಲೇ ಬಿಗ್ ಡೀಲ್ ಲಾಕ್ ಮಾಡಿತಾ ರಜನಿ ಮೂವಿ? ಜೈಲರ್ 2 ಸೂಪರ್ಸ್ಟಾರ್ ರಜನಿಕಾಂತ್ (Rajinikanth) ಮತ್ತು ನಿರ್ದೇಶಕ ನೆಲ್ಸನ್ ದಿಲೀಪ್ಕುಮಾರ್ (Nelson Dileep Kumar) ಅವರ ಸಂಯೋಜನೆಯಲ್ಲಿ ತಯಾರಾಗುತ್ತಿರುವ ಬಹುನಿರೀಕ್ಷಿತ ‘ಜೈಲರ್ 2’ (Jailer 2) ಚಿತ್ರದ ಬಗ್ಗೆ ಪ್ರೇಕ್ಷಕರಲ್ಲಿ ಭಾರಿ ನಿರೀಕ್ಷೆಗಳಿವೆ. 2023 ರಲ್ಲಿ ಬಿಡುಗಡೆಯಾದ ‘ಜೈಲರ್’ ಚಿತ್ರವು…
-

Toxic ಸೆಟ್ನಲ್ಲಿ ಯಶ್ ಟೆನ್ಶನ್ ಹೆಚ್ಚಿಸಿತ್ತು ಕಿಯಾರಾ ಪ್ರೆಗ್ನೆನ್ಸಿ ನ್ಯೂಸ್, ನಾನು ಬೌನ್ಸರ್ನಂತೆ ತಿರುಗಾಡುತ್ತಿದ್ದೆ ಎಂದ ರಾಕಿಂಗ್ ಸ್ಟಾರ್ | | ACTPnews
Last Updated:Aug 14, 2026 10:01 AM IST ಇತ್ತೀಚೆಗೆ ನಡೆದ ಈ ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮದಲ್ಲಿ, ಯಶ್ ಕಿಯಾರಾ ಅವರ ವೃತ್ತಿಪರತೆ ಮತ್ತು ಡೆಡಿಕೇಷನ್ನ್ನು ಶ್ಲಾಘಿಸಿದರು. ಕಿಯಾರಾ ಅವರು ಗರ್ಭಾವಸ್ಥೆಯಲ್ಲಿದ್ದರೂ ಚಿತ್ರಕ್ಕಾಗಿ ಶ್ರದ್ಧೆಯಿಂದ ಕೆಲಸ ಮಾಡಿದರು, ಅದಕ್ಕಾಗಿಯೇ ತಾನು ಮತ್ತು ಚಿತ್ರದ ನಿರ್ದೇಶಕಿ ಗೀತು ಮೋಹನ್ ದಾಸ್ ಅವರ ಆರೋಗ್ಯ ಮತ್ತು ಸುರಕ್ಷತೆಯ ಬಗ್ಗೆ ಅತ್ಯಂತ ಜಾಗರೂಕರಾಗಿದ್ದೆವು ಎಂದು ಅವರು ವಿವರಿಸಿದರು. ಕಿಯಾರಾ ಹಾಗೂ ಯಶ್ ಮುಂಬೈ(ಆ.14): ಬಾಲಿವುಡ್ ನಟಿ ಕಿಯಾರಾ ಅಡ್ವಾಣಿ ಶೀಘ್ರದಲ್ಲೇ “ಟಾಕ್ಸಿಕ್:…
Latest News
Search the Archives
Access over the years of investigative journalism and breaking reports
You May Have Missed













