Category: Cinema
All cinema Kannada news updates
-

Darshan: ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ದರ್ಶನ್ ಪತ್ನಿ ವಿಜಯಲಕ್ಷ್ಮೀ; ಪ್ರದೋಷ್ ವಿಚಾರದಲ್ಲಿ ಅ7ಕ್ಕೆ ಮಹತ್ವದ ವಿಚಾರಣೆ | | ACTPnews
Last Updated:Oct 05, 2026 9:00 PM IST ಪ್ರಕರಣದ ಆರೋಪಿ ಪ್ರದೋಷ್ ನ ಮಾಫಿ ಸಾಕ್ಷಿಯನ್ನಾಗಿ ಮಾಡಿರುವುದನ್ನು ಪ್ರಶ್ನಿಸಿ ದರ್ಶನ್ (Darshan) ಪತ್ನಿ ವಿಜಯಲಕ್ಷ್ಮೀ (Vijaya Lakshmi) ಸುಪ್ರೀಂ ಕೋರ್ಟ್ನಲ್ಲಿ ಸಲ್ಲಿಸಿರುವ ಅರ್ಜಿಯ ವಿಚಾರಣೆಗೆ ದಿನಾಂಕ ನಿಗದಿಯಾಗಿದೆ. ಮೈಸೂರಿನ ‘ನೆಮ್ಮದಿ ಊಟ’ ರೆಸ್ಟೋರೆಂಟ್ ಅಲ್ಲಿ ವಿಜಯಲಕ್ಷ್ಮಿ ದರ್ಶನ್! ರೇಣುಕಾಸ್ವಾಮಿ ಕೊ* ಪ್ರಕರಣದಲ್ಲಿ (Renukaswamy Case) ಮತ್ತೊಂದು ಮಹತ್ವದ ಬೆಳವಣಿಗೆ ನಡೆದಿದೆ. ಪ್ರಕರಣದ ಆರೋಪಿ ಪ್ರದೋಷ್ ನ ಮಾಫಿ ಸಾಕ್ಷಿಯನ್ನಾಗಿ ಮಾಡಿರುವುದನ್ನು ಪ್ರಶ್ನಿಸಿ ದರ್ಶನ್ (Darshan) ಪತ್ನಿ…
-

Shiva Rajkumar: ಬೆಂಗಳೂರಿನಲ್ಲಿ ಅದ್ಧೂರಿ ಸೆಟ್, ಶಿವರಾಜ್ಕುಮಾರ್ ಮಸ್ತ್ ಲುಕ್! ಒರಿಜಿನಲ್ ಮಾನ್ಸ್ಟರ್ ಶೂಟಿಂಗ್ ಬಿಗ್ ಅಪ್ಡೇಟ್ | | ACTPnews
Last Updated:Oct 05, 2026 10:10 PM IST ಶಿವರಾಜ್ ಕುಮಾರ್ ಅಭಿನಯದ ಒರಿಜಿನಲ್ ಮಾನ್ಸ್ಟರ್ ಚಿತ್ರದ ಮೊದಲ ಹಂತದ ಶೂಟಿಂಗ್ ಕಂಪ್ಲೀಟ್ ಆಗಿದೆ. ಡೈರೆಕ್ಟರ್ ಆರ್.ಚಂದ್ರು ಈ ಚಿತ್ರವನ್ನ ಅಷ್ಟೆ ತೀವ್ರಗತಿಯಲ್ಲಿಯೇ ತೆಗೆಯುತ್ತಿದ್ದಾರೆ. ಈ ಸಿನಿಮಾದ ಇನ್ನಷ್ಟು ಮಾಹಿತಿ ಇಲ್ಲಿದೆ ಓದಿ. ಒರಿಜಿನಲ್ ಮಾನ್ಸ್ಟರ್ ಶೂಟಿಂಗ್ ಬಿಗ್ ಅಪ್ಡೇಟ್!(ಚಿತ್ರ ಕೃಪೆ: ಒರಿಜಿನಲ್ ಮಾನ್ಸ್ಟರ್ ಸಿನಿಮಾ ಟೀಮ್) ಡೈರೆಕ್ಟರ್ ಆರ್. ಚಂದ್ರು (R Chandru) ತೀವ್ರಗತಿಯಲ್ಲಿಯೆ ಒರಿಜಿನಲ್ ಮಾನ್ಸ್ಟರ್ (Original Monster) ಚಿತ್ರದ ಶೂಟಿಂಗ್ ಮಾಡುತ್ತಿದ್ದಾರೆ. ಮೊದಲ…
-

Shivarajkumar: ಶಿವರಾಜ್ಕುಮಾರ್ ಇದ್ದ ಜಾಗದಲ್ಲೇ ಪಟಾಕಿ ಅವಘಡ! ಕೂದಲೆಳೆ ಅಂತರದಲ್ಲಿ ಪಾರಾದ ಶಿವಣ್ಣ! | | ACTPnews
Last Updated:Oct 05, 2026 9:50 PM IST ಚಿತ್ರದುರ್ಗದ ಖಾಸಗಿ ಶೋರೂಂವೊಂದರಲ್ಲಿ ಶಿವರಾಜ್ಕುಮಾರ್ ಆಗಮಿಸುತ್ತಿದ್ದಂತೆ ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ. ಇದೇ ವೇಳೆ ಪಟಾಕಿ ಸಿಡಿಸುವ ಸಂದರ್ಭದಲ್ಲಿ ಫ್ಲವರ್ ಪಾಟ್ ಏಕಾಏಕಿ ಬ್ಲಾಸ್ಟ್ ಆಗಿದೆ. News18 ಬೇಲ್ ಸಿನಿಮಾ ಪ್ರಮೋಷನ್ಗಾಗಿ ಚಿತ್ರದುರ್ಗಕ್ಕೆ ಆಗಮಿಸಿದ್ದ ನಟ ಶಿವರಾಜ್ಕುಮಾರ್ (Shivarajkumar) ಅವರಿಗೆ ಅಭಿಮಾನಿಗಳು ಅದ್ದೂರಿ ಸ್ವಾಗತ ಕೋರಿದ್ದಾರೆ. ಆದರೆ, ಈ ವೇಳೆ ಪಟಾಕಿ ಸಿಡಿಸುವಾಗ ಸಂಭವಿಸಿದ ಅವಘಡದಿಂದ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಶಿವರಾಜ್ಕುಮಾರ್ ಮೇಲೆ ಪವರ್ ಫ್ಲ್ಯಾಟ್…
-

Shivanna Exclusive: ಕನ್ನಡದಲ್ಲಿ 3 ಹಿಟ್ ಸಿನಿಮಾಗಳು; ಪ್ರೇಮದ ಊರಲಿ, ಸಿಟಿ ಲೈಟ್ಸ್, ಬೇಲ್ ಬಗ್ಗೆ ಶಿವಣ್ಣ ಹೇಳಿದ್ದೇನು? | | ACTPnews
Last Updated:Oct 05, 2026 8:19 PM IST ಕನ್ನಡದಲ್ಲಿ ಮೂರು ಸಿನಿಮಾ ಸದ್ದು ಮಾಡುತ್ತಿವೆ. ಬೇಲ್, ಪ್ರೇಮದ ಊರಲಿ , ಸಿಟಿ ಲೈಟ್ಸ್ ಜನರ ಪ್ರೀತಿಯನ್ನ ಹೆಚ್ಚು ಹೆಚ್ಚು ಪಡೆದುಕೊಂಡಿವೆ. ಈ ಬಗ್ಗೆ ಶಿವಣ್ಣನ ಮಾತನಾಡಿದ್ದಾರೆ. ನ್ಯೂಸ್-18 ಕನ್ನಡ ಡಿಜಿಟಿಲ್ Exclusive ಕಿರು ಸಂದರ್ಶನದಲ್ಲಿ ಇನ್ನು ಕೆಲವು ವಿಷಯ ಹಂಚಿಕೊಂಡಿದ್ದಾರೆ. ಇದರ ಕಂಪ್ಲೀಟ್ ವಿವರ ಇಲ್ಲಿದೆ ಓದಿ. ಜನರ ದಿಲ್ ಕದ್ದ ಬೇಲ್; ಪಾರ್ಟ್-2ಗಾಗಿಯೇ ಜನ ವೇಟಿಂಗ್!(ಚಿತ್ರ ಕೃಪೆ: ಡೈರೆಕ್ಟರ್ ಪವನ್ ಒಡೆಯರ್) ಹ್ಯಾಟ್ರಿಕ್ ಹೀರೋ…
-

Rashmika Mandanna: ರಶ್ಮಿಕಾ ದಿನಕ್ಕೆ 10-15 ಬಾರಿ ‘ಐ ಲವ್ ಯೂ’ ಹೇಳ್ತಾಳೆ; ವಿಜಯ್ ದೇವರಕೊಂಡ ಮಾತು ಫುಲ್ ವೈರಲ್! | | ACTPnews
Last Updated:Oct 05, 2026 7:50 PM IST ಇದೇ ವೇಳೆ ವಿಜಯ್ ದೇವರಕೊಂಡ, ರಶ್ಮಿಕಾ ಪ್ರೀತಿಯನ್ನು ವ್ಯಕ್ತಪಡಿಸುವ ರೀತಿಯ ಬಗ್ಗೆ ಕುತೂಹಲಕಾರಿ ವಿಚಾರವೊಂದನ್ನು ಹಂಚಿಕೊಂಡಿದ್ದಾರೆ. ರಿಯಲ್ ಸತಿ-ಪತಿಯ ರೀಲ್ ರೋಮ್ಯಾನ್ಸ್ ಔಟ್; ರಣಬಾಲಿ ಲಿರಿಕಲ್ ವಿಡಿಯೋ ರಿಲೀಸ್!(ಚಿತ್ರ ಕೃಪೆ: ರಣಬಾಲಿ ಸಿನಿಮಾ ಟೀಮ್) ರಶ್ಮಿಕಾ ಮಂದಣ್ಣ (Rashmika Mandanna) ಹಾಗೂ ವಿಜಯ್ ದೇವರಕೊಂಡ (Vijay Deverakonda) ಅಭಿನಯದ ಬಹುನಿರೀಕ್ಷಿತ ರಣಬಾಲಿ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಅಕ್ಟೋಬರ್ 16ರಂದು ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ತೆರೆಕಾಣಲಿರುವ ಈ ಸಿನಿಮಾದಲ್ಲಿ ಮದುವೆಯ…
-

Shiva Rajkumar: ಹುಬ್ಬಳ್ಳಿಯಲ್ಲಿ ಶಿವಣ್ಣನಿಗೆ ಅದ್ದೂರಿ ಸ್ವಾಗತ; ಸಾರೋಟ್ ಏರಿ ಬಂದ ಸೆಂಚುರಿ ಸ್ಟಾರ್! | | ACTPnews
ಸಾರೋಟ್ ಅಲ್ಲಿ ಸ್ವಾಗತ ಹುಬ್ಬಳ್ಳಿಯ ಅಪ್ಸರ ಥಿಯೇಟರ್ ಅಲ್ಲಿ ಜನ ಬೇಲ್ ಸಿನಿಮಾ ನೋಡ್ತಾ ಇದ್ದರು. ಇಂಟರ್ವಲ್ ಹೊತ್ತಿಗೆ ಚಿತ್ರದ ನಾಯಕ ಶಿವಣ್ಣ ಬರ್ತಾರೆ ಅಂತಲೂ ಇವರಿಗೆ ಅಂದಾಜಿತ್ತು. ಆದರೆ, ಸಿನಿಮಾ ಇಂಟರ್ವಲ್ಗೆ ಇನ್ನು ಟೈಮ್ ಇತ್ತು. ಆಗಲೇ ಶಿವಣ್ಣ ಥಿಯೇಟರ್ ಹತ್ರ ಬಂದೇ ಬಿಟ್ಟರು. ಹೊರಗೆ ಬಂದು ನೋಡಿದವರಿಗೆ ಆಶ್ಚರ್ಯವು ಕಾದಿತ್ತು. ಶಿವಣ್ಣನನ್ನ ಇಲ್ಲಿ ಸಾರೋಟ್ ಮೂಲಕವೇ ಕರೆತರಲಾಗಿತ್ತು. ಅಭಿಮಾನಿಗಳ ಅಪಾರ ಖುಷಿ ಬೇಲ್ ಚಿತ್ರ ನೋಡಲು ಬಂದ ಜನ, ಶಿವಣ್ಣನ ಅಭಿಮಾನಿಗಳು, ಹೀಗೆ ಎಲ್ಲರೂ…
-

Darshan: ದರ್ಶನ್ ಕೇಸ್ನಲ್ಲಿ ಹೇಳಿಕೆ ಕೊಟ್ಟ ಪ್ರದೋಷ್! ರೇಣುಕಾಸ್ವಾಮಿ ಕೇಸ್ನಲ್ಲಿ ಸಿಗುತ್ತಾ ಬಿಗ್ ಟ್ವಿಸ್ಟ್? | | ACTPnews
Last Updated:Oct 05, 2026 5:37 PM IST ರೇಣುಕಾಸ್ವಾಮಿ ಕೊ* ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರದೋಷ್ 59ನೇ ಸಿಸಿಹೆಚ್ ಕೋರ್ಟ್ ಮುಂದೆ ಹಾಜರಾಗಿ ಮಾಫಿ ಸಾಕ್ಷಿಯಾಗಿ ತಮ್ಮ ಹೇಳಿಕೆ ದಾಖಲಿಸಿದ್ದರು. ಸತತ ನಾಲ್ಕು ದಿನಗಳ ಕಾಲ ಹೇಳಿಕೆ ದಾಖಲಿಸುವ ಪ್ರಕ್ರಿಯೆ ನಡೆದಿದ್ದು, ಇಂದು ಅದು ಪೂರ್ಣಗೊಂಡಿದೆ. News18 ರೇಣುಕಾಸ್ವಾಮಿ ಕೊ* ಪ್ರಕರಣದಲ್ಲಿ (Renukaswamy Case) ಮಹತ್ವದ ಬೆಳವಣಿಗೆಯೊಂದು ನಡೆದಿದೆ. ಪ್ರಕರಣದಲ್ಲಿ ಆರಂಭದಲ್ಲಿ ಆರೋಪಿಯಾಗಿದ್ದ ಪ್ರದೋಷ್ (Pradosh) ಇದೀಗ ಮಾಫಿ ಸಾಕ್ಷಿಯಾಗಿದ್ದು, 59ನೇ ಸಿಸಿಹೆಚ್ ಕೋರ್ಟ್ ಮುಂದೆ ನೀಡುತ್ತಿದ್ದ…
-

Actor: ಸದ್ದಿಲ್ಲದೆ ತಮನ್ನಾ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಖ್ಯಾತ ಕಿರುತೆರೆ ನಟ! ಫೋಟೋ ವೈರಲ್ | | ACTPnews
Last Updated:Oct 05, 2026 3:56 PM IST ಯೇ ರಿಷ್ತಾ ಕ್ಯಾ ಕೆಹ್ಲತಾ ಹೈ (Yeh Rishta Kya Kehlata Hai) ಧಾರಾವಾಹಿಯ ಮೂಲಕ ಅಪಾರ ಜನಪ್ರಿಯತೆ ಗಳಿಸಿರುವ ಮೊಹ್ಸಿನ್ ಖಾನ್ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. News18 ಜನಪ್ರಿಯ ಕಿರುತೆರೆ ನಟ ಮೊಹ್ಸಿನ್ ಖಾನ್ (Actor Mohsin Khan) ಅಭಿಮಾನಿಗಳಿಗೆ ಇದೀಗ ಡಬಲ್ ಸಂಭ್ರಮ. ಯೇ ರಿಷ್ತಾ ಕ್ಯಾ ಕೆಹ್ಲತಾ ಹೈ (Yeh Rishta Kya Kehlata Hai) ಧಾರಾವಾಹಿಯ ಮೂಲಕ ಅಪಾರ ಜನಪ್ರಿಯತೆ ಗಳಿಸಿರುವ…
-

Sigma Movie: ವಿಜಯ್ ಮಗನ ಮೊದಲ ಸಿನಿಮಾ 3 ದಿನದಲ್ಲಿ ಗಳಿಸಿದ್ದು ಎಷ್ಟು ಕೋಟಿ? | | ACTPnews
ಸಂದೀಪ್ ಕಿಶನ್ ಮತ್ತು ಫರಿಯಾ ಅಬ್ದುಲ್ಲಾ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಚಿತ್ರವು ಮೂರು ದಿನಗಳಲ್ಲಿ ಭಾರತದಲ್ಲಿ 5.35 ಕೋಟಿ ರೂ. ನಿವ್ವಳ ಗಳಿಕೆ ಮಾಡಿದೆ. ಇದರ ಭಾರತದ ಒಟ್ಟು ಸಂಗ್ರಹ 6.10 ಕೋಟಿ ರೂ. ಸ್ಯಾಕ್ನಿಲ್ಕ್ ಪ್ರಕಾರ, ಸಿಗ್ಮಾ ಭಾನುವಾರ 1,753 ಪ್ರದರ್ಶನಗಳಲ್ಲಿ ಒಟ್ಟಾರೆ ಶೇ. 23.6 ರಷ್ಟು ಆಕ್ಯುಪೆನ್ಸಿಯನ್ನು ದಾಖಲಿಸಿದೆ. ಮೂರನೇ ದಿನದಂದು ಸಿನಿಮಾ 149,651 ವೀಕ್ಷಣೆಗಳನ್ನು ದಾಖಲಿಸಿದ್ದು, ಒಟ್ಟು ವೀಕ್ಷಣೆಗಳ ಸಂಖ್ಯೆ 515,512 ಕ್ಕೆ ತಲುಪಿದೆ. ಶುಕ್ರವಾರದಂದು ಈ ಚಿತ್ರವು 2.35 ಕೋಟಿ…
-

Drishyam 3: ಹಿಂದಿ ದೃಶ್ಯಂನ ಕ್ಲೈಮ್ಯಾಕ್ಸ್ಗೆ ಭಾರೀ ಮೆಚ್ಚುಗೆ! 100ಕ್ಕೂ ಹೆಚ್ಚು ಕನ್ಕ್ಲೂಷನ್ಸ್ ರೆಡಿ ಮಾಡಿದ್ರಂತೆ ’ Drishyam 3 hundreds of conclusion was written | | ACTPnews
Last Updated:Oct 05, 2026 2:48 PM IST Drishyam 3: ಹಿಂದಿ ದೃಶ್ಯಂ 3 ಸಿನಿಮಾದ ಕ್ಲೈಮ್ಯಾಕ್ಸ್ಗೆ ಭಾರೀ ಮೆಚ್ಚುಗೆ! ಆದರೆ ಅದರ ಹಿಂದಿನ ಕೆಲಸ ಹೇಗಿತ್ತು ಗೊತ್ತಾ? 100ಕ್ಕೂ ಹೆಚ್ಚು ಡ್ರಾಫ್ಟ್ ಕನ್ಕ್ಲೂಷನ್, ಫೈನಲ್ ಮಾಡಿದ್ದು ಹೇಗೆ? ದೃಶ್ಯಂ 3 (ಚಿತ್ರ ಕೃಪೆ: ಸ್ಟಾರ್ ಸ್ಟುಡಿಯೋ ಇನ್ಸ್ಟಾಗ್ರಾಮ್) ಮಾಲಿವುಡ್ನ ಪ್ರಸಿದ್ಧ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ದೃಶ್ಯಂ 3 (Drishyam 3) ರಿಲೀಸ್ ಆಗಿ ಬಹಳಷ್ಟು ಸಮಯದ ನಂತರ ಹಿಂದಿಯಲ್ಲಿ ದೃಶ್ಯಂ 3 ಬಿಡುಗಡೆಯಾಗಿದೆ. ಹಿಂದಿಯಲ್ಲಿ…
Latest News
Search the Archives
Access over the years of investigative journalism and breaking reports
You May Have Missed













