Vaibhav Suryavanshi: ಬುಮ್ರಾ, ಸ್ಟಾರ್ಕ್, ಭುವಿ ಆಯ್ತು! ಆದ್ರೆ ಆ ಹುಡುಗನಿಗೆ ಸಿಕ್ಸರ್ ಬಾರಿಸಲು ಸೂರ್ಯವಂಶಿಯಿಂದ ಸಾಧ್ಯವೇ ಆಗಲಿಲ್ಲ! ಯಾರು ಗೊತ್ತಾ ಆ ಯುವ ವೇಗಿ? | | ACTPnews

ಲಖನೌ ಸೂಪರ್ ಜೈಂಟ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ನಡುವೆ ನಡೆದ ಕಳೆದ ಎರಡು ಪಂದ್ಯಗಳ ಅಂಕಿ-ಅಂಶಗಳನ್ನು ಗಮನಿಸಿದರೆ ಮೊಶಿನ್ ಖಾನ್ ಅವರ ಮೇಲುಗೈ ಎಂತವರಿಗೂ ಸ್ಪಷ್ಟವಾಗಿ ಅರ್ಥವಾಗುತ್ತದೆ. ಮೊಶಿನ್ ಖಾನ್ ವೈಭವ್ ಸೂರ್ಯವಂಶಿಗೆ ಎಸೆದ ಒಟ್ಟು 12 ಎಸೆತಗಳಲ್ಲಿ ಯುವ ಬ್ಯಾಟರ್ ಗಳಿಸಿದ್ದು ಕೇವಲ 2 ರನ್ ಮಾತ್ರ! ಅಂದರೆ ಉಳಿದ 10 ಎಸೆತಗಳು ಸಂಪೂರ್ಣ ಡಾಟ್ ಬಾಲ್ ಆಗಿವೆ. ಸಿಕ್ಸರ್ ಇರಲಿ, ಕನಿಷ್ಠ ಒಂದು ಬೌಂಡರಿ ಬಾರಿಸಲೂ ಮೊಶಿನ್ ವೈಭವ್‌ಗೆ ಅವಕಾಶ ನೀಡಿಲ್ಲ. ಮುಖಾಮುಖಿಯ ಎಸೆತಗಳ ವಿವರ ನೋಡಿದರೆ ಅದು 0, 0, 0, 0, 0, ವಿಕೆಟ್, 0, 0, 1, 0, 1, ವಿಕೆಟ್ ಎಂದಿದೆ. ಇದು ಮೊಶಿನ್ ಖಾನ್ ಯುವ ಆಟಗಾರನ ವಿರುದ್ಧ ಸಾಧಿಸಿರುವ ಸಂಪೂರ್ಣ ಪ್ರಾಬಲ್ಯಕ್ಕೆ ಸಾಕ್ಷಿ. 

Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports

You May Have Missed