Tag: sandlewood
-

Rocking Star Yash: ರಾಕಿ ಭಾಯ್ ಕಟೌಟ್ಗೆ ಮುತ್ತು ಕೊಟ್ಟ ಅಭಿಯಾನಿ! ವಿಡಿಯೋ ಫುಲ್ ವೈರಲ್! | | ACTPnews
ಯಶ್ ಕ್ರೇಜಿ ಫ್ಯಾನ್ ಯಶ್ ಫ್ಯಾನ್ಸ್ ಎಲ್ಲೆಡೆ ಇದ್ದಾರೆ. ದೂರದ ಉತ್ತರ ಪ್ರದೇಶದಲ್ಲೂ ರಾಕಿ ಭಾಯ್ ಹವಾ ಇದೆ. ಅದಕ್ಕೆ ಸಾಕ್ಷಿ ಈಗೀನ ಈ ವೈರಲ್ ವಿಡಿಯೋ ಅಂತ ಹೇಳಬಹುದು. ಈ ಯುವತಿ ಯಾರು ವಿಡಿಯೋದಲ್ಲಿ ರಾಕಿ ಭಾಯ್ ಯಶ್ ಟಾಕ್ಸಿಕ್ ಚಿತ್ರದ ಕಟೌಟ್ ಕಾಣಿಸುತ್ತಿದೆ. ಜೂನ್-4 ರಂದು ಚಿತ್ರ ರಿಲೀಸ್ ಅನ್ನುವ ಡೇಟ್ ಕೂಡ ಈ ಕಟೌಟ್ ಅಲ್ಲಿದೆ. ಮಲ್ಟಿಪ್ಲೆಕ್ಸ್ ಕಟೌಟ್ ಅಂದ್ಹಾಗೆ ಈ ವಿಡಿಯೋ ಉತ್ತರ ಪ್ರದೇಶದ ವಿಡಿಯೋ ಆಗಿದೆ. ಇಲ್ಲಿಯ ಗೋರಖಪುರದ ಮಲ್ಟಿಪ್ಲೆಕ್ಸ್…
-

Chetan Chandra: ಬ್ರಹ್ಮಚಾರಿ ರಾಮಣ್ಣನ ಪೈಲ್ವಾನ್ಗಿರಿ! ಸೀರಿಯಲ್ಗಾಗಿ ಕುಸ್ತಿ ಕಲಿತ ಸಿಕ್ಸ್ಪ್ಯಾಕ್ ಚೇತನ್ ಚಂದ್ರ! | | ACTPnews
Last Updated:May 24, 2026 6:18 PM IST ಮರ್ಯಾದೆ ರಾಮಣ್ಣ ಸೀರಿಯಲ್ ನಾಯಕ ನಟ ಚೇತನ್ ಚಂದ್ರ ಗರಡಿ ಮನೆಯಲ್ಲಿ ಸಾಕಷ್ಟು ಕಷ್ಟಪಟ್ಟಿದ್ದಾರೆ. ಜಿಮ್ ಅಲ್ಲಿ ವರ್ಕೌಟ್ ಮಾಡ್ತಿದ್ದ ಚೇತನ್ ಈ ಸೀರಿಯಲ್ಗಾಗಿಯೇ ಅಖಾಡಕ್ಕೆ ಇಳಿದಿದ್ದಾರೆ. ಗರಡಿ ಮನೆಯ ಮಟ್ಟಿ ಅಗೆದಿದ್ದಾರೆ. ಇದರಿಂದ ತೇಟ್ ಪೈಲ್ವಾನ್ ರೀತಿ ಕಾಣಿಸುತ್ತಿದ್ದಾರೆ. ಈ ಸೀರಿಯಲ್ನ ಇನ್ನಷ್ಟು ವಿವರ ಇಲ್ಲಿದೆ ಓದಿ. ಸೀರಿಯಲ್ಗಾಗಿಯೇ ಕುಸ್ತಿ ಕಲಿತ ಸಿಕ್ಸ್ಪ್ಯಾಕ್ ಚೇತನ್ ಚಂದ್ರ! ಚೇತನ್ ಚಂದ್ರ (Chetan Chandra) ಯಾರು ಅಂತ ಗೊತ್ತೇ…
-

Bigg Boss Jhanvi: ಬಿಗ್ ಬಾಸ್ ಜಾನ್ವಿ ಜೆಡಿಎಸ್ ಸೇರ್ಪಡೆ! ಪಕ್ಷಕ್ಕೆ ಸ್ವಾಗತಿಸಿದ ಹೆಚ್ಡಿ ಕುಮಾರಸ್ವಾಮಿ | | ACTPnews
Last Updated:May 24, 2026 6:38 PM IST Bigg Boss Jhanvi: ಬಿಗ್ ಬಾಸ್ನಲ್ಲಿ ತಮ್ಮ ಸೌಂದರ್ಯ, ವಿಶಿಷ್ಟ ಉಡುಗೆ, ತನ್ನ ವ್ಯಕ್ತಿತ್ವದಿಂದ ಗಮನ ಸೆಳೆದಿದ್ದ ನಿರೂಪಕಿ ಜಾನ್ವಿ ಇದೀಗ ರಾಜಕಾರಣದತ್ತ ಹೆಜ್ಜೆ ಇಟ್ಟಿದ್ದಾರೆ. ಬಿಗ್ ಬಾಸ್ ಶೋನಲ್ಲಿ ಸ್ಪರ್ಧಿಯಾಗಿ ಭಾಗವಹಿಸಿ, ಗಮನ ಸೆಳೆದಿದ್ದರು. ಅಲ್ಲಿಂದ ಹೋದವರು ಮತ್ತೆಲ್ಲಿ ಹೋದ್ರು ಅಂತ ಅಭಿಮಾನಿಗಳು ಪ್ರಶ್ನಿಸುತ್ತಿದ್ದರು. ಬಿಗ್ ಬಾಸ್ ಮಾಜಿ ಸ್ಪರ್ಧಿ ಜಾನ್ವಿ ಬೆಂಗಳೂರು: ಬಿಗ್ ಬಾಸ್ನಲ್ಲಿ (Bigg Boss) ತಮ್ಮ ಸೌಂದರ್ಯ, ವಿಶಿಷ್ಟ ಉಡುಗೆ, ತನ್ನ…
-

Peddi Movie: ಪೆದ್ದಿ ‘ಹೆಲ್ಲಲ್ಲಲ್ಲೊ’ ಹಾಡು ರಿಲೀಸ್; ಶಿವಣ್ಣ ಹೇಳಿದ್ಮೇಲೆ ಡ್ಯಾನ್ಸ್ ಶುರು! | | ACTPnews
Last Updated:May 24, 2026 5:36 PM IST ಪೆದ್ದಿ ಚಿತ್ರದ ಹೆಲ್ಲಲ್ಲಲ್ಲೊ ಐಟಂ ಸಾಂಗ್ ಅಲ್ಲಿ ಶಿವಣ್ಣ ಕೂಡ ಇದ್ದಾರೆ. ಶಿವಣ್ಣ ಹೇಳಿದ್ಮೇಲೆ ಶಿಷ್ಯ ಪೆದ್ದಿ ಇಲ್ಲಿ ಡ್ಯಾನ್ಸ್ ಮಾಡ್ತಾರೆ. ಆದರೆ, ಶಿವಣ್ಣ ಇಲ್ಲಿ ಡ್ಯಾನ್ಸ್ ಮಾಡಿದ್ದಾರೋ ಇಲ್ವೋ ಅನ್ನುವ ವಿವರ ಇಲ್ಲಿದೆ ಓದಿ. ಪೆದ್ದಿ ‘ಹೆಲ್ಲಲ್ಲಲ್ಲೊ’ ಹಾಡು ರಿಲೀಸ್; ಶಿವಣ್ಣ ಹೇಳಿದ್ಮೇಲೆ ಡ್ಯಾನ್ಸ್ ಶುರು! ಪೆದ್ದಿ ಚಿತ್ರ (Peddi Movie) ರಿಲೀಸ್ ಆಗ್ತೋದೋ ಇಲ್ವೋ ಅನ್ನುವ ಸುದ್ದಿನೂ ಇದೆ. ಇದರ ಬೆನ್ನಲ್ಲಿಯೆ ಪ್ರಮೋಷನ್ ಕೆಲಸವು…
-

Allu Raghu Movie: ಅಲ್ಲು ಅರ್ಜುನ್ ಫ್ಯಾನ್ ಈಗ ಡೈರೆಕ್ಟರ್; ಮೊದಲ ಚಿತ್ರದ ಹೀರೋ ಯಾರ್ ಗೊತ್ತಾ? | | ACTPnews
Last Updated:May 24, 2026 5:39 PM IST ಅಲ್ಲು ಅರ್ಜುನ್ ಅಭಿಮಾನಿ ಅಲ್ಲು ರಘು ಡೈರೆಕ್ಟರ್ ಆಗುತ್ತಿದ್ದಾರೆ. ಮೊದಲ ಚಿತ್ರದ ಬಗ್ಗೆ ಭಾರೀ ನಂಬಿಕೆ ಇಟ್ಟುಕೊಂಡಿದ್ದಾರೆ. ಹೊಸ ರೀತಿಯ ಒಳ್ಳೆ ಕತೆ ಮಾಡಿಕೊಂಡಿರೋ ಉತ್ಸಾಹದಲ್ಲಿಯೇ ಇದ್ದಾರೆ. ಇವರ ಸಿನಿಮಾದ ಮತ್ತಷ್ಟು ವಿವರ ಇಲ್ಲಿದೆ ಓದಿ. ಅಲ್ಲು ಅರ್ಜುನ್ ಫ್ಯಾನ್ ಈಗ ಡೈರೆಕ್ಟರ್; ಮೊದಲ ಚಿತ್ರದ ಹೀರೋ ಯಾರ್ ಗೊತ್ತಾ? ಅಲ್ಲು ರಘು (Allu Raghu) ಡೈರೆಕ್ಟರ್ ಆಗುತ್ತಿದ್ದಾರೆ. ಅಲ್ಲು ಅರ್ಜುನ್ (Allu Arjun) ಅಪ್ಪಟ ಅಭಿಮಾನಿ…
-

Trisha: ವಿಜಯ್, ಅಜಿತ್, ಸೂರ್ಯ ಬಗ್ಗೆ ತ್ರಿಶಾ ರಿಯಾಕ್ಷನ್! ಖ್ಯಾತ ನಟರ ಬಗ್ಗೆ ಹೇಳಿದ್ದೇನು ಗೊತ್ತಾ? | | ACTPnews
Last Updated:May 24, 2026 4:20 PM IST Trisha: ನಟಿ ತ್ರಿಶಾ, ವಿಜಯ್ (Vijay), ಸೂರ್ಯ (Suriya) ಮತ್ತು ಅಜಿತ್ ಕುಮಾರ್ (Ajith Kumar) ಅವರ ಅತಿ ಹೆಚ್ಚು ಗಳಿಕೆಯ ಚಿತ್ರಗಳಲ್ಲಿ ತಾವು ಕಾಮನ್ ಫ್ಯಾಕ್ಟರ್ ಆಗಿರುವುದಾಗಿ ಅಭಿಮಾನಿಗಳು ಹೇಳಿಕೊಂಡಿರುವ ಬಗ್ಗೆ ನಟಿ ಪ್ರತಿಕ್ರಿಯಿಸಿದ್ದಾರೆ. ನಟಿ ತ್ರಿಶಾ ಕೃಷ್ಣನ್ ನಟಿ ತ್ರಿಶಾ ಕೃಷ್ಣನ್ (Actress Trisha Krishnan) ಇತ್ತೀಚೆಗೆ ಬಿಡುಗಡೆಯಾದ ತಮ್ಮ ಕರುಪ್ಪು (Karuppu) ಚಿತ್ರದ ಯಶಸ್ಸನ್ನು ಆನಂದಿಸುತ್ತಿದ್ದಾರೆ. ಹೀಗಿರುವಾಗ ಇದೀಗ ನಟಿ ತ್ರಿಶಾ, ವಿಜಯ್…
-

Ranveer Singh: ನಟ ರಣವೀರ್ ಸಿಂಗ್ ವಿರುದ್ಧ ದೂರು ನೀಡಿದ ಫರ್ಹಾನ್ ಅಖ್ತರ್! ಏನಿದು ವಿವಾದ? | | ACTPnews
Last Updated:May 24, 2026 3:34 PM IST Ranveer Singh: ಡಾನ್ 3 ಚಿತ್ರದಿಂದ ನಟ ರಣವೀರ್ ಸಿಂಗ್ ಹೊರನಡೆದಿರುವ ವಿಚಾರ ಸಿನಿಮಾ ಜಗತ್ತಿನಲ್ಲಿ ದೊಡ್ಡ ಗೊಂದಲಕ್ಕೆ ಕಾರಣವಾಗಿದೆ. ಈ ಹಿನ್ನಲೆಯಲ್ಲಿ ನಿರ್ದೇಶಕ-ನಿರ್ಮಾಪಕ ಫರ್ಹಾನ್ ಅಖ್ತರ್ ಅವರು ಸಿನಿಮಾ ನೌಕರರ ಒಕ್ಕೂಟ FWICE ನ ಮೆಟ್ಟಿಲೇರಿದ್ದಾರೆ. ನಟ ರಣವೀರ್ ಸಿಂಗ್ ಬಾಲಿವುಡ್ನ ಬಹುನಿರೀಕ್ಷಿತ ಡಾನ್ 3 (Don 3) ಚಿತ್ರದ ವಿವಾದ ಈಗ ಹೊಸ ತಿರುವನ್ನು ಪಡೆದುಕೊಂಡಿದೆ . ನಟ ರಣವೀರ್ ಸಿಂಗ್ (Ranveer Singh)…
-

Allu Arjun: ಮಗನ ಆಸೆ ಈಡೇರಿಸಿದ ಅಲ್ಲು ಅರ್ಜುನ್; ಮನೆಗೆ ಬಂದ ಆರ್ಸಿಬಿ ಸ್ಟಾರ್ ಕ್ರಿಕೆಟರ್! | | ACTPnews
Last Updated:May 24, 2026 2:19 PM IST ಆರ್ಸಿಬಿ ಸ್ಟಾರ್ ಕ್ರಿಕೆಟರ್ ವೆಂಕಟೇಶ್ ಅಯ್ಯರ್ ತಮ್ಮ ನೆಚ್ಚಿನ ನಾಯಕ ನಟ ಅಲ್ಲು ಅರ್ಜುನ್ ಅವರನ್ನ ಭೇಟಿ ಆಗಿದ್ದಾರೆ. ಅವರ ಮನೆಯಲ್ಲಿಯೇ ಮೀಟ್ ಆಗಿ ಸುಮಾರು ಹೊತ್ತು ಮಾತನಾಡಿದ್ದಾರೆ. ಇದೇ ವೇಳೆ ಅಲ್ಲು ಅರ್ಜುನ್ ಪುತ್ರ ಅಲ್ಲು ಅಯಾನ್ಗೆ ತಮ್ಮ ಸಹಿ ಇರೋ ಜರ್ನಿ ಕೂಡ ಕೊಟ್ಟಿದ್ದಾರೆ. ಈ ಕ್ಷಣದ ಇನ್ನಷ್ಟು ವಿವರ ಇಲ್ಲಿದೆ ಓದಿ. ಮಗನ ಆಸೆ ಈಡೇರಿಸಿದ ಅಲ್ಲು ಅರ್ಜುನ್; ಮನೆಗೆ ಬಂದ ಆರ್ಸಿಬಿ…
-

Jayam Ravi: ಡಿವೋರ್ಸ್ ವಿವಾದದ ಮಧ್ಯೆಯೂ ಜಯಂ ರವಿ ಪತ್ನಿ ಜೊತೆಗಿನ ಫೋಟೋ ಹಂಚಿಕೊಂಡ ಖುಷ್ಬೂ! ಆ ಮಾತು ಹೇಳಿದ್ಯಾಕೆ? | | ACTPnews
Last Updated:May 24, 2026 12:55 PM IST Jayam Ravi: ನಟ ಜಯಂ ರವಿ ದಾಂಪತ್ಯ ಕಲಹದ ನಡುವೆ ಖುಷ್ಬು ಸುಂದರ್ ಆರತಿ ರವಿ ಮತ್ತು ಮಕ್ಕಳ ಜೊತೆಗಿನ ಫೋಟೋ ಹಂಚಿ ಇದನ್ನು ನನ್ನ ಫ್ಯಾಮಿಲಿ ಎಂದು ಹೇಳಿ ಆರತಿಗೆ ಬೆಂಬಲ ಸೂಚಿಸಿದ್ದಾರೆ ಖುಷ್ಬೂ ಇತ್ತೀಚಿನ ಕೆಲ ದಿನಗಳಿಂದ ನಟ ರವಿ ಮೋಹನ್ ಎಂದೇ ಪರಿಚಿತರಾದ ನಟ ಜಯಂ ರವಿ (Jayam Ravi) ಅವರ ದಾಂಪತ್ಯ ಕಲಹದ ವಿಚಾರವು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು.…
-

Rishab Shetty: ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡ ರಿಷಬ್ ಶೆಟ್ರು; ಪತ್ನಿ ಮತ್ತು ಮಕ್ಕಳು ಸಾಥ್! | | ACTPnews
Last Updated:May 23, 2026 11:17 PM IST ರಿಷಬ್ ಶೆಟ್ರು ಫ್ಯಾಮಿಲಿ ಜೊತೆಗೆ ಹೈದರಾಬಾದ್ ಅಲ್ಲಿಯೇ ಕಾಣಿಸಿಕೊಂಡಿದ್ದಾರೆ. ರಾಕಿ ಭಾಯ್ ತರವೇ ಕಪ್ಪು ಬಣ್ಣದ ಮಾಸ್ಕ್ ಧರಿಸಿಕೊಂಡಿದ್ದಾರೆ. ಆದರೆ, ಪಾಪರಾಜಿಗಳ ಕ್ಯಾಮರಾ ಮುಂದೆ ಮಾಸ್ಕ್ ತೆಗೆದು ಸ್ಮೈಲ್ ಕೊಟ್ಟಿದ್ದಾರೆ. ಈ ವಿಡಿಯೋ ಇದೀಗ ವೈರಲ್ ಆಗಿದೆ. ಇದರ ಇನ್ನಷ್ಟು ವಿವರ ಇಲ್ಲಿದೆ ಓದಿ. ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ರಿಷಬ್ ಶೆಟ್ರು; ಪತ್ನಿ ಮತ್ತು ಮಕ್ಕಳು ಸಾಥ್! ಹೈದರಾಬಾದ್ (Hyderabad) ವಿಮಾನ ನಿಲ್ದಾಣದಲ್ಲಿ ರಿಷಬ್ ಶೆಟ್ರು (Rishab…
Latest News
Search the Archives
Access over the years of investigative journalism and breaking reports
You May Have Missed












