Tag: raj
-

Dileep Raj: ದಿಲೀಪ್ ರಾಜ್ ಹೆಂಡತಿ ಕಣ್ಣೀರು! ಗಂಡನ ಫೋಟೋದ ಮುಂದೆ ಬಿಕ್ಕಿ ಬಿಕ್ಕಿ ಅತ್ತ ಶ್ರೀವಿದ್ಯಾ | | ACTPnews
Last Updated:Jun 06, 2026 7:14 PM IST Dileep Raj: ಇತ್ತೀಚಿಗೆ ಹೃದಯಾಘಾತದಿಂದ ಮೃತಪಟ್ಟ ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಟ, ನಿರ್ಮಾಪಕ, ನಿರ್ದೇಶಕ ದಿಲೀಪ್ ರಾಜ್ (Dilip Raj) ಅವರಿಗೆ ಜೀ ಕನ್ನಡ ವಾಹಿನಿ ‘ದಿಲೀಪ ನುಡಿ ನಮನ’ದ ಮೂಲಕ ಗೌರವ ನಮನ ಸಲ್ಲಿಸಿದ್ದಾರೆ. ದಿಲೀಪ್ ರಾಜ್ ಇತ್ತೀಚಿಗೆ ಹೃದಯಾಘಾತದಿಂದ ಮೃತಪಟ್ಟ ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಟ, ನಿರ್ಮಾಪಕ, ನಿರ್ದೇಶಕ ದಿಲೀಪ್ ರಾಜ್ (Dilip Raj) ಅವರಿಗೆ ಜೀ ಕನ್ನಡ ವಾಹಿನಿ ‘ದಿಲೀಪ ನುಡಿ ನಮನ’ದ…
-

Pawan Kalyan: ಪವನ್ ಕಲ್ಯಾಣ್ ವ್ಯಕ್ತಿತ್ವದ ಬಗ್ಗೆ ನಟಿಯ ಕಮೆಂಟ್ಸ್ ವೈರಲ್, ನಿಮಗೆ ತುಂಬಾ ವಿಷಯ ಗೊತ್ತಿಲ್ಲ ಎಂದಿದ್ದೇಕೆ? | Actress reaction to prakash raj to tweet | | ACTPnews
Last Updated:Jun 05, 2026 2:20 PM IST Pawan Kalyan: ಪವನ್ ಕಲ್ಯಾಣ್ ಬಗ್ಗೆ ಟಾಲಿವುಡ್ ನಟಿ ಹೀಗಂದಿದ್ದು ಯಾಕೆ? ಪ್ರಕಾಶ್ ರಾಜ್ ಹೆಸರು ತೆಗೆದಿದ್ದೇಕೆ? ಏನಿದು ಚರ್ಚೆ? ಪವನ್ ಕಲ್ಯಾಣ್ ಆಂಧ್ರಪ್ರದೇಶದ (Andhra Pradesh) ಉಪಮುಖ್ಯಮಂತ್ರಿ (DCM) ಮತ್ತು ಜನಸೇನಾ ಮುಖ್ಯಸ್ಥ ಪವನ್ ಕಲ್ಯಾಣ್ (Pawan Kalyan) ಅವರ ಬಗ್ಗೆ ನಟ ಪ್ರಕಾಶ್ ರಾಜ್ ಅವರ ಹೇಳಿಕೆಗಳು ಮತ್ತೊಮ್ಮೆ ರಾಜಕೀಯ ಮತ್ತು ಚಲನಚಿತ್ರ ವಲಯಗಳಲ್ಲಿ ಚರ್ಚೆಯ ವಿಷಯವಾಗಿದೆ. ತೆಲಂಗಾಣ ರಾಜಕೀಯದ ಬಗ್ಗೆ ಪವನ್ ಕಲ್ಯಾಣ್…
-

Raj B Shetty: ರಾಜ್ ಬಿ ಶೆಟ್ರ ಹಿಂದಿ ಕೇಳಿದ್ರಾ? ಬಂದರ್ ವಿಡಿಯೋ ನೋಡಿ! | | ACTPnews
Last Updated:Jun 02, 2026 11:11 PM IST ರಾಜ್ ಬಿ ಶೆಟ್ರು ಹಿಂದಿ ಚಿತ್ರ ಮಾಡಿದ್ದಾರೆ. ಇವರ ಮಾತುಗಳಲ್ಲಿ ಎಲ್ಲೂ ತುಳು ಆ್ಯಕ್ಸಂಟ್ ಇಲ್ವೇ ಇಲ್ಲ. ಅಷ್ಟು ಸಖತ್ ಆಗಿಯೇ ಹಿಂದಿ ಮಾತನಾಡಿದ್ದಾರೆ. ಇವರ ಪಾತ್ರಕ್ಕೆ ಇಲ್ಲಿ ಲಿಜಾರ್ಡ್ ಮ್ಯಾನ್ ಅನ್ನೋ ಹೆಸರು ಇದೆ. ಈ ಚಿತ್ರದ ಇನ್ನಷ್ಟು ವಿವರ ಇಲ್ಲಿದೆ ಓದಿ. ರಾಜ್ ಬಿ ಶೆಟ್ರ ಹಿಂದಿ ಕೇಳಿದ್ರಾ? ಬಂದರ್ ವಿಡಿಯೋ ನೋಡಿ! ಬಾಲಿವುಡ್ ಅಲ್ಲೂ ರಾಜ್ ಬಿ ಶೆಟ್ರು (Raj B Shetty)…
-

Meghana Raj: ಮತ್ತೆ ಕಿರುತೆರೆಗೆ ಬಂದ ಮೇಘನಾ ರಾಜ್! ‘ಕಿಚನ್’ನಲ್ಲಿ ‘ಕ್ವಾಟ್ಲೆ’ ಮಾಡೋರಿಗೆ ಕ್ಲಾಸ್ ತಗೋತಾರೆ ಚಿರು ಪತ್ನಿ! | | ACTPnews
Last Updated:Jun 01, 2026 9:02 PM IST ಕ್ವಾಟ್ಲೆ ಕಿಚನ್ ಮತ್ತೆ ಶುರು ಆಗಿದೆ. ಮೇಘನಾ ರಾಜ್ ಜಡ್ಜ್ ಆಗಿದ್ದಾರೆ. ಅನುಪಮಾ ಗೌಡ ಜಾಗಕ್ಕೆ ಸುಷ್ಮಾ ನಿರೂಪಣೆ ಮಾಡುತ್ತಿದ್ದಾರೆ. ಈ ಶೋದಲ್ಲಿ ಈ ಸಲ ಮಜಾ ಇದೆ. ಇದರ ಇನ್ನಷ್ಟು ವಿವರ ಇಲ್ಲಿದೆ ಓದಿ. ಕ್ವಾಟ್ಲೆ ಕಿಚನ್-2 ಶುರು; ಮೇಘನಾ ರಾಜ್ ಈ ಸಲ ಜಡ್ಜ್; ಸುಷ್ಮಾ ನಿರೂಪಕಿ! ಕಲರ್ಸ್ ಕನ್ನಡದ ಕ್ವಾಟ್ಲೆ ಕಿಚನ್ (Kwatle Kitchen) ಮತ್ತೆ ಶುರು ಆಗುತ್ತಿದೆ. ಕ್ವಾಟ್ಲೆ ಕಿಚನ್-2 (Kwatle…
-

Raj B Shetty: ಬಾಲಿವುಡ್ನಲ್ಲೂ ರಾಜ್ ಬಿ ಶೆಟ್ಟಿ ಹವಾ! ಬಂದರ್ ಸಿನಿಮಾದಲ್ಲಿ ಕುಣಿದು ಕುಪ್ಪಳಿಸಿದ ಶೆಟ್ರು | | ACTPnews
ನಿರ್ದೇಶಕ ಅನುರಾಗ್ ಕಶ್ಯಪ್ ನಿರ್ದೇಶಿಸಿರುವ ‘ಬಂದರ್’ ಚಿತ್ರದಲ್ಲಿ ರಾಜ್ ಬಿ. ಶೆಟ್ಟಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ‘ಗ್ಯಾಂಗ್ಸ್ ಆಫ್ ವಸೇಪುರ್’, ‘ದೇವ್ ಡಿ’, ‘ನೋ ಸ್ಮೋಕಿಂಗ್’ ಸೇರಿದಂತೆ ಅನೇಕ ಹಿಟ್ ಚಿತ್ರಗಳನ್ನು ನೀಡಿ ಹಿಂದಿ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ನಿರ್ದೇಶಕ ಕಶ್ಯಪ್ ಇದೀಗ ‘ಬಂದರ್’ ಮೂಲಕ ವಿಭಿನ್ನ ಥ್ರಿಲ್ಲರ್ ಸಿನಿಮಾವನ್ನು ಪರಿಚಯಿಸಲಿದ್ದಾರೆ. ಚಿತ್ರದಲ್ಲಿ ನಾಯಕ ಪಾತ್ರವನ್ನು ಬಾಬಿ ಡಿಯೋಲ್ ನಿರ್ವಹಿಸುತ್ತಿದ್ದು, ಅವರೊಂದಿಗೆ ರಾಜ್ ಬಿ. ಶೆಟ್ಟಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ. ನಟಿ ಸಪ್ನಾ ಪಬ್ಬಿ…
-

Raj B Shetty: ಬಾಬಿ ಡಿಯೋಲ್ ಸಿನಿಮಾದಲ್ಲಿ ರಾಜ್ ಬಿ ಶೆಟ್ಟಿ! ಎಕ್ಸೈಟಿಂಗ್ ಸುದ್ದಿ ಇಲ್ಲಿದೆ | | ACTPnews
Last Updated:May 23, 2026 7:25 AM IST ರಾಜ್ ಬಿ ಶೆಟ್ರು ಹಿಂದಿ ಸಿನಿಮಾ ಮಾಡಿದ್ದಾರೆ. ಈ ಚಿತ್ರದಲ್ಲಿ ಇವರ ರೋಲ್ ಏನು ಅನ್ನುವ ಕುತೂಹಲವು ಇದೆ. ಚಿತ್ರದ ಟ್ರೈಲರ್ ಅಲ್ಲಿ ಈ ಪಾತ್ರದ ಒಂದೇ ಒಂದು ಝಲಕ್ ಬಂದು ಹೋಗುತ್ತದೆ. ಆದರೂ ಅದರ ಎಫೆಕ್ಟ್ ಸಖತ್ ಆಗಿದೆ. ಅದರ ವಿವರ ಮುಂದೆ ಇದೆ ಓದಿ. ಬಾಬಿ ಡಿಯೋಲ್ ಚಿತ್ರದಲ್ಲಿ ರಾಜ್ ಬಿ ಶೆಟ್ಟಿ; ಹೊಸ ಮ್ಯಾಟರ್ ಏನ್ ಗೊತ್ತಾ? ರಾಜ್ ಬಿ ಶೆಟ್ಟಿ (Raj…
-

Srividya Raj: ನನ್ನ ಪತಿ ನನ್ನ ಹಂಕ್, ದಿಲೀಪ್ ನೆನಪಲ್ಲಿ ಶ್ರೀವಿದ್ಯಾ! ಆ ವಿಡಿಯೋ ವೈರಲ್ | | ACTPnews
ನನ್ನ ಪತಿ… ದಿಲೀಪ್ ರಾಜ್ ಎಲ್ಲದರಲ್ಲೂ ಆ್ಯಕ್ಟೀವ್ ಆಗಿದ್ದರು. ಕಾಲೇಜು ದಿನಗಳಲ್ಲಿ ಡ್ಯಾನ್ಸ್ ಟ್ರೂಪ್ ಅಲ್ಲೂ ಇದ್ದರು. ನಾಟಕಗಳನ್ನೂ ಮಾಡ್ತಾ ಇದ್ದರು. ಕಾಲೇಜಿಗೆ ಒಂದಿಲ್ಲ ಒಂದು ಕಪ್ ತೆಗೆದು ಕೊಂಡು ಬರೋರು. ನಟ ನವೀನ್ ಕೃಷ್ಣ ಸೆಕೆಂಡ್ ಇದ್ದರೆ, ದಿಲೀಪ್ ಫಸ್ಟ್ ಇರ್ತಾ ಇದ್ದರು. ದಿಲೀಪ್ ಹೋಗಿ 6 ದಿನಗಳು… (ಚಿತ್ರ ಕೃಪೆ: ಶ್ರೀವಿದ್ಯಾ ರಾಜ್ ಇನ್ಸ್ಟಾಗ್ರಾಮ್) ಆ ರೀತಿ ಇದ್ದ ದಿಲೀಪ್ ರಾಜ್ ಮತ್ತು ಶ್ರೀವಿದ್ಯಾ ಪ್ರೀತಿಸಿಯೇ ಮದುವೆ ಆಗಿದ್ದಾರೆ. ಎರಡು ಜೀವ ಒಂದೇ ಹೃದಯದಂತೆ…
-

Dileep Raj: ‘ವಿಧಿಯು ಬಂದು ಕರೆದರೂ ಸಾವಿಗೂ ಕೈಚಾಚಿದಾತ’! ದಿಲೀಪ್ ರಾಜ್ಗೆ ನವೀನ್ ಕೃಷ್ಣ ಗಾನ ನಮನ | | ACTPnews
ಒಂದಾನೊಂದು ಕಾಲದಲಿ… ದಿಲೀಪ್ ರಾಜ್ ಅವರು ಮೇ-13 ರಂದು ಎಲ್ಲರನ್ನು ಬಿಟ್ಟು ಹೋದ್ರು. ಈ ನೋವಿನಲ್ಲಿ ಆತ್ಮೀಯರು, ಸ್ನೇಹಿತರು, ಮನೆಯರು ಹೀಗೆ ಎಲ್ಲರೂ ಇದ್ದಾರೆ. ಹೃದಯಾಘಾತದಿಂದ ದಿಲೀಪ್ ರಾಜ್ ಹೋಗಿರೋದು ಎಲ್ಲರಿಗೂ ಬೇಸರವೂ ಇದೆ. ಚಿಕ್ಕವಯಸ್ಸಿನಲ್ಲಿಯೇ ಹೋಗಿರೊದು ಇನ್ನಷ್ಟು ನೋವು ತಂದಿದೆ. ಊರೆಲ್ಲ ಬೆಳಗಲು…ದಿಲೀಪ ನಾಗಲು… ಕಾಲೇಜು ದಿನಗಳ ಗೆಳೆಯ ನವೀನ್ ಕೃಷ್ಣ ಕೂಡ ಅಷ್ಟೇ ಬೇಸರದಲ್ಲಿದ್ದಾರೆ. ಗೆಳೆಯ ದಿಲೀಪ್ ರಾಜ್ ಅವರನ್ನ ಹತ್ತಿರದಿಂದಲೇ ಅರ್ಥ ಮಾಡಿಕೊಂಡ ನವೀನ್ ಕೃಷ್ಣ ಅವರು ಈಗೊಂದು ಹಾಡು ಬರೆದಿದ್ದಾರೆ. ಎಲ್ಲರಿಗೂ…
-

Srividya Raj: ಖಂಡಿತ ನಾಶ ಮಾಡದೆ ಬಿಡುವುದಿಲ್ಲ, ಹುಷಾರಾಗಿರಿ! ಪೋಸ್ಟ್ ಹಂಚಿಕೊಂಡ ದಿಲೀಪ್ ರಾಜ್ ಪತ್ನಿ! | | ACTPnews
Last Updated:May 18, 2026 6:28 PM IST Srividya Raj: ನಟ ದಿಲೀಪ್ ರಾಜ್ ಪತ್ನಿ ಶ್ರೀವಿದ್ಯಾ ಪ್ರತೀ ಕ್ಷಣವೂ ಪತಿಯ ಯೋಚನೆಯಲ್ಲಿಯೇ ದಿನ ಕಳೆಯುತ್ತಿದ್ದಾರೆ. ಹಾಗೆಯೇ ಪತಿಯ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ನೀನು ಇಲ್ಲದೆ ನಾನು ಹೊಸ ಜೀವನ ಕಟ್ಟಿಕೊಳ್ಳುವೆ; ಆದರೆ ಮನಸ್ಸಿಗೆ ಶಾಂತಿನೇ ಇಲ್ವಲ್ಲ! ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಟ ದಿಲೀಪ್ ರಾಜ್ ನಿಧನ ಹೊಂದಿ ಕೆಲ ದಿನಗಳಷ್ಟೆ ಕಳೆದಿದೆ. ಆದ್ರೆ ದಿಲೀಪ್ ರಾಜ್ ಇನ್ನಿಲ್ಲ ಎಂಬ ಕಹಿ ಸತ್ಯವನ್ನು…
-

Paaru Serial: ದಿಲೀಪ್ ರಾಜ್ ಸಾವಿನ ಬೆನ್ನಲ್ಲೇ ಪಾರು ಸೀರಿಯಲ್ ತಂಡದಲ್ಲಿದ್ದ ಮತ್ತೊಬ್ಬರು ಸಾವು | After Dileep raj another guy from paaru serial team passes away | | ACTPnews
Last Updated:May 21, 2026 3:24 PM IST Paaru Seria: ಪಾರು ಸೀರಿಯಲ್ ನಟ ದಿಲೀಪ್ ರಾಜ್ ಸಾವಿನ ಬೆನ್ನಲ್ಲೇ ಈಗ ಪಾರು ತಂಡದ ಇನ್ನೊಬ್ಬರ ಸದಸದ್ಯ ಮೃತಪಟ್ಟಿದ್ದಾರೆ. ನಂದೀಶ್ ಪಾರು ಸೀರಿಯಲ್ (Serial) ಈಗ ಸುದ್ದಿಯಾಗುತ್ತಿದೆ. ಪ್ರಸಾರ ಶುರುವಾಗಿ, ಜನರ ಮೆಚ್ಚುಗೆ ಗಳಿಸಿ ಮುಕ್ತಾಯಗೊಂಡ ಪಾರು ಸೀರಿಯಲ್ ಈಗ ಬೇರೆಯೇ ಕಾರಣಕ್ಕೆ ಸುದ್ದಿಯಾಗುತ್ತಿದೆ. ಪಾರು (Paaru) ಧಾರಾವಾಹಿಯಲ್ಲಿ ನಟಿಸಿದ್ದ ನಟ ದಿಲೀಪ್ ರಾಜ್ ಅವರ ಸಾವಿನ ಬೆನ್ನಲ್ಲಿಯೇ ಈಗ ಇದೇ ತಂಡದ ಇನ್ನೊಬ್ಬರು ಮೃತಪಟ್ಟಿದ್ದಾರೆ.…
Latest News
Search the Archives
Access over the years of investigative journalism and breaking reports
You May Have Missed












