Tag: ವರಷಗಳ
-

KL Rahul: ಅಫ್ಘಾನ್ ವಿರುದ್ಧ ವಿಶ್ವದಾಖಲೆ ಬರೆದ ಕೆ.ಎಲ್ ರಾಹುಲ್! 149 ವರ್ಷಗಳ ಟೆಸ್ಟ್ ಇತಿಹಾಸದಲ್ಲಿ ಇದೇ ಮೊದಲು | ACTPnews
ಯಾವುದೇ ಕ್ರಿಕೆಟ್ನಲ್ಲಿ ಶತಕ ಸಿಡಿಸುವುದು ಬ್ಯಾಟರ್ಗೆ ಸಂಭ್ರಮದ ವಿಚಾರ. ಆದರೆ ಒಬ್ಬ ಬ್ಯಾಟ್ಸ್ಮನ್ ಶತಕ ತಲುಪಿದ ತಕ್ಷಣ ತನ್ನ ವಿಕೆಟ್ ಕಳೆದುಕೊಂಡರೆ ಸಂಭ್ರಮ ಕೆಲವೇ ಕ್ಷಣದಲ್ಲಿ ಮಾಯವಾಗುತ್ತದೆ. ಅದೇ ರೀತಿಯ ಪರಿಸ್ತಿತಿಯನ್ನ ಭಾರತೀಯ ಸ್ಟಾರ್ ಬ್ಯಾಟ್ಸ್ಮನ್ ಕೆ.ಎಲ್. ರಾಹುಲ್ ಅನುಭವಿಸಿದ್ದಾರೆ. ನ್ಯೂ ಚಂಡೀಗಢದಲ್ಲಿ ಅಫ್ಘಾನಿಸ್ತಾನ ವಿರುದ್ಧದ ಏಕೈಕ ಟೆಸ್ಟ್ ಪಂದ್ಯದ ಮೊದಲ ದಿನದಂದು, ರಾಹುಲ್ ವಿಶೇಷ ವಿಶ್ವ ದಾಖಲೆಯನ್ನು ಸಾಧಿಸಿದ್ದಾರೆ. ಇದು 149 ವರ್ಷಗಳಿಗೂ ಹೆಚ್ಚಿನ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಯಾವುದೇ ಬ್ಯಾಟ್ಸ್ಮನ್ ಸಾಧಿಸಿಲ್ಲ. ಕೆ.ಎಲ್. ರಾಹುಲ್…
-

Vaibhav Sooryavanshi: ಭಾರತ ತಂಡಕ್ಕೆ ಆಯ್ಕೆಯಾದ ವೈಭವ್ ಸೂರ್ಯವಂಶಿ! ಸಚಿನ್ ಹೆಸರಿನಲ್ಲಿದ್ದ 36 ವರ್ಷಗಳ ದಾಖಲೆ ಮುರಿದ ಬೇಬಿ ಬಾಸ್ | ಕ್ರೀಡಾ ಸುದ್ದಿ | ACTPnews
Last Updated:Jun 06, 2026 2:23 PM IST ಟೀಮ್ ಇಂಡಿಯಾ ಜೂನ್ 26 ಮತ್ತು 28 ರಂದು ಡಬ್ಲಿನ್ನಲ್ಲಿ ಐರ್ಲೆಂಡ್ ವಿರುದ್ಧ ಎರಡು ಪಂದ್ಯಗಳ ಟಿ20 ಸರಣಿಯನ್ನು ಆಡಲಿದೆ, ನಂತರ ಜುಲೈ 1 ರಿಂದ ಜುಲೈ 11 ರವರೆಗೆ ಇಂಗ್ಲೆಂಡ್ ವಿರುದ್ಧ ಐದು ಪಂದ್ಯಗಳ ಟಿ20 ಸರಣಿಯನ್ನು ಆಡಲಿದೆ. ಈ ಸರಣಿಯಲ್ಲಿ ವೈಭವ್ ಸೂರ್ಯವಂಶಿ ಸ್ಥಾನ ಪಡೆದುಕೊಂಡಿದ್ದಾರೆ. ವೈಭವ್ ಸೂರ್ಯವಂಶಿ ಐರ್ಲೆಂಡ್ ಮತ್ತು ಇಂಗ್ಲೆಂಡ್ ಪ್ರವಾಸಗಳಿಗಾಗಿ ಶ್ರೇಯಸ್ ಅಯ್ಯರ್ ನೇತೃತ್ವದಲ್ಲಿ ಭಾರತ ಟಿ20 ತಂಡವನ್ನು ಘೋಷಣೆ…
-

IPL 2026: ಈ ವರ್ಷ ಐಪಿಎಲ್ನಲ್ಲಿ ಮಿಂಚಿದ 5 ವಿದೇಶಿ ಆಟಗಾರರಿವರು! 6 ವರ್ಷಗಳ ಬಳಿಕ ಭಾರತೀಯರ ಕೈತಪ್ಪಿದ ಪರ್ಪಲ್ ಕ್ಯಾಪ್ | ಕ್ರೀಡಾ ಸುದ್ದಿ | ACTPnews
Last Updated:Jun 02, 2026 4:26 PM IST ಐಪಿಎಲ್ 2026 ಉತ್ಸಾಹದಿಂದ ತುಂಬಿತ್ತು. ಈ ಮೆಗಾ ಟೂರ್ನಿಯಲ್ಲಿ ಅನೇಕ ಆಟಗಾರರು ಮಿಂಚುವ ಮೂಲಕ ರಾತ್ರೋರಾತ್ರಿ ಸ್ಟಾರ್ಗಳಾಗಿದ್ದಾರೆ. ಈ ವರ್ಷದ ಐಪಿಎಲ್ನಲ್ಲಿ ಎಲ್ಲರ ಗಮನ ಸೆಳೆಯದ 5 ವಿದೇಶಿ ಆಟಗಾರರ ಬಗ್ಗೆ ಮಾಹಿತಿ ಇಲ್ಲಿದೆ ಓದಿ. ಐಪಿಎಲ್ 2026 ಐಪಿಎಲ್ (IPL) 2026 ರ ಫೈನಲ್ (Final) ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ (GT) ತಂಡವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಸೋಲಿಸಿತು. ಇದರೊಂದಿಗೆ, ಆರ್ಸಿಬಿ ಸತತ ಎರಡನೇ…
-

Singapore Open: ಎರಡು ವರ್ಷಗಳ ಬರಗಾಲ ಅಂತ್ಯ, ಇತಿಹಾಸ ಸೃಷ್ಟಿಸಿದ ಸಾತ್ವಿಕ್-ಚಿರಾಗ್! ಭಾರತದ ಮೊದಲ ಡಬಲ್ಸ್ ಜೋಡಿಯಾಗಿ ವಿಶೇಷ ದಾಖಲೆ | ಕ್ರೀಡಾ ಸುದ್ದಿ | ACTPnews
Last Updated:May 31, 2026 8:53 PM IST ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ಟೂರ್ನಿಗಳಲ್ಲಿ ಅಲೆಯನ್ನು ಸೃಷ್ಟಿಸುತ್ತಿರುವ ಸಾತ್ವಿಕ್ ಸಾಯಿರಾಜ್ – ಚಿರಾಗ್ ಶೆಟ್ಟಿ ಜೋಡಿ ಇತಿಹಾಸ ಸೃಷ್ಟಿಸಿದ್ದಾರೆ. ಈಗ ಸಿಂಗಾಪುರ ಓಪನ್ ಟ್ರೋಫಿಯನ್ನು ಗೆಲ್ಲುವ ಮೂಲಕ ಸಾತ್ವಿಕ್ ಮತ್ತು ಚಿರಾಗ್ ಜೋಡಿ ಮತ್ತೊಂದು ದಾಖಲೆ ಮಾಡಿದ್ದಾರೆ. ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ- ಚಿರಾಗ್ ಶೆಟ್ಟಿ ಭಾರತದ (India) ಬ್ಯಾಡ್ಮಿಂಟನ್ (Badminton) ಸ್ಟಾರ್ ಪುರುಷರ ಜೋಡಿ ಸಾತ್ವಿಕ್ಸಾಯಿರಾಜ್ ರಾಂಕಿರೆಡ್ಡಿ (Satwiksairaj Rankireddy) ಮತ್ತು ಚಿರಾಗ್ ಶೆಟ್ಟಿ (Chirag Shetty) ಸಿಂಗಾಪುರ…
-

Peddi Movie: ಆಗ ಚಿರಂಜೀವಿ- ರಾಜ್ಕುಮಾರ್, ಇಂದು ರಾಮ್ ಚರಣ್-ಶಿವಣ್ಣ; 21 ವರ್ಷಗಳ ಹಿಂದಿನ ಫೋಟೋ ಸೀಕ್ರೆಟ್ ರಿವೀಲ್! | | ACTPnews
Last Updated:May 30, 2026 5:05 PM IST ರಾಜ್ ಕುಮಾರ್ ಅವರು 1974ರಲ್ಲಿ ನಟಿಸಿದ್ದ ಭಕ್ತ ಕುಂಬಾರ ಸಿನಿಮಾದಲ್ಲಿ ಜಾನ್ವಿ ಕಪೂರ್ ಅವರ ತಾಯಿ ಶ್ರೀದೇವಿ ಅವರು ಬಾಲ ಕಲಾವಿದರಾಗಿ ನಟಿಸಿದ್ದರು. ಈಗ ಶಿವರಾಜ್ ಕುಮಾರ್, ರಾಮ್ ಚರಣ್, ಜಾನ್ವಿ ಕಪೂರ್ ಅವರೊಂದಿಗೆ ಸೇರಿ ಪೆದ್ದಿ ಸಿನಿಮಾದಲ್ಲಿ ನಟಿಸುತ್ತಿರೋದು ವಿಶೇಷ ಸಂಗತಿ. News18 ಮೋಸ್ಟ್ ಅವೈಟೆಡ್ ಪ್ಯಾನ್ ಇಂಡಿಯಾ (Pan India Movie) ಸಿನಿಮಾ ‘ಪೆದ್ದಿ’ ಬಿಡುಗಡೆಗೆ ಸಿದ್ಧವಾಗಿದೆ (Peddi Movie Promotion). ನಿರ್ದೇಶಕ ಬುಚ್ಚಿಬಾಬು…
-

Abdul Rahim: ಸಾವಿನ ಅಂಚಿನಿಂದ ತಾಯಿಯ ಅಪ್ಪುಗೆಯವರೆಗೆ! ದುಬೈನಲ್ಲಿ ಸಿಲುಕಿದ ಭಾರತೀಯನಿಗೆ ಪುನರ್ಜನ್ಮ; 20 ವರ್ಷಗಳ ಹಿಂದೆ ನಡೆದಿದ್ದೇನು? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 29, 2026 7:21 PM IST ಕಳೆದ ಎರಡು ದಶಕಗಳಿಂದ ಸೌದಿ ಅರೇಬಿಯಾದಲ್ಲಿ ಮರಣದಂಡನೆಯನ್ನು ಎದುರಿಸುತ್ತಾ ನಿರಂತರ ಭಯದಲ್ಲಿ ಬದುಕುತ್ತಿದ್ದ ಕೇರಳಂನ ಅಬ್ದುಲ್ ರಹೀಮ್ ಕೊನೆಗೂ ಭಾರತಕ್ಕೆ ಮರಳಿದ್ದಾರೆ. ಅಷ್ಟಕ್ಕೂ, 20 ವರ್ಷಗಳ ಹಿಂದೆ ದುಬೈನಲ್ಲಿ ಏನಾಯಿತು ಗೊತ್ತಾ? ಅಬ್ದುಲ್ ರಹೀಮ್ ಕಳೆದ ಎರಡು ದಶಕಗಳಿಂದ ಸೌದಿ ಅರೇಬಿಯಾ (Saudi Arabia) ದಲ್ಲಿ ಮರಣದಂಡನೆಯನ್ನು ಎದುರಿಸುತ್ತಾ ನಿರಂತರ ಭಯದಲ್ಲಿ ಬದುಕುತ್ತಿದ್ದ ಕೇರಳಂ (Keralam) ನ ಕೋಝಿಕ್ಕೋಡ್ (Kozhikode) ನಿವಾಸಿ ಅಬ್ದುಲ್ ರಹೀಮ್ (Abdul Rahim)…
-

Vijay Meets Modi: 12 ವರ್ಷಗಳ ಬಳಿಕ ಮೋದಿ ಭೇಟಿಯಾದ ವಿಜಯ್! 25 ನಿಮಿಷಗಳ ಕಾಲ ಚರ್ಚಿಸಿದ್ದೇನು ಗೊತ್ತಾ? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 27, 2026 5:47 PM IST Modi-Vijay Meet: 2026ರ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ದಾಖಲಿಸಿ, ಸರ್ಕಾರ ರಚಿಸಿದ ನಂತರ ನಟ ಹಾಗೂ ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರು, ಇಂದು ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನ, ಸತತ 12 ವರ್ಷಗಳ ತರುವಾಯ ಭೇಟಿಯಾಗಿದ್ದಾರೆ. ಆ ಕುರಿತ ವರದಿ ಇಲ್ಲಿದೆ. 12 ವರ್ಷಗಳ ಬಳಿಕ ಮೋದಿ ಭೇಟಿಯಾದ ವಿಜಯ್! ನವದೆಹಲಿ: 2026ರ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ (Tamil Nadu…
-

Most Expensive party: 50 ವರ್ಷಗಳ ಹಿಂದೆ ಇರಾನ್ ಹೇಗಿತ್ತು? ವಿಶ್ವದ ಅತ್ಯಂತ ದುಬಾರಿ ಪಾರ್ಟಿ ಬಗ್ಗೆ ಕೇಳಿದ್ರೆ ಶಾಕ್ ಆಗ್ತೀರಾ! | The Most expensive party in the world | ಟ್ರೆಂಡಿಂಗ್ ಸುದ್ದಿ | ACTPnews
ಐವತ್ತು ವರ್ಷಗಳ ಹಿಂದೆ ಇರಾನ್ ತುಂಬಾ ವಿಭಿನ್ನವಾದ ಚಿತ್ರಣವನ್ನು ಹೊಂದಿತ್ತು. ಸಾರ್ವಜನಿಕ ಸ್ಥಳಗಳಲ್ಲಿ ನಿಯಮಿತವಾಗಿ ಪಾಶ್ಚಾತ್ಯ ಉಡುಪುಗಳನ್ನು ಧರಿಸಿದ ಮಹಿಳೆಯರನ್ನು ನೀವು ಕಾಣಬಹುದಿತ್ತು. ಆದರೆ, ಇರಾನ್ನಲ್ಲಿ 1979 ರಲ್ಲಿ ಇಸ್ಲಾಮಿಕ್ ಕ್ರಾಂತಿಯು ಪಹ್ಲವಿ ರಾಜವಂಶವನ್ನು ಉರುಳಿಸಿದಾಗ ನಾಟಕೀಯ ಬದಲಾವಣೆಯು ಸಂಭವಿಸಿತು. ಇದು ಇಸ್ಲಾಮಿಕ್ ಗಣರಾಜ್ಯದ ಸ್ಥಾಪನೆಗೆ ಕಾರಣವಾಯಿತು ಮತ್ತು ದೇಶದ ಸಾಂಸ್ಕೃತಿಕ, ರಾಜಕೀಯ ಮತ್ತು ಸಾಮಾಜಿಕ ರೂಢಿಗಳಲ್ಲಿ ಆಳವಾದ ಬದಲಾವಣೆಗಳು, ವಿಶೇಷವಾಗಿ ಮಹಿಳೆಯರ ಸ್ಥಿತಿ ಮತ್ತು ಹಕ್ಕುಗಳ ಮೇಲೆ ಪರಿಣಾಮ ಬೀರಿತು. 1979 ರ ಕ್ರಾಂತಿಯ ನಂತರ ಇರಾನ್ ಸಂಪೂರ್ಣ…
-

Mumbai Rain: ಮಹಾ ಮಳೆಗೆ ತತ್ತರಿಸಿದ ಮುಂಬೈ: 15 ವರ್ಷಗಳ ನಂತರ ಮತ್ತೆ ಎದುರಾಯ್ತು ಪ್ರವಾಹ ಭೀತಿ | | ACTPnews
Last Updated:Aug 06, 2020 8:55 AM IST Monsoon 2020: ಗುರುವಾರ ಮುಂಜಾನೆವರೆಗೂ ಭಾರೀ ಪ್ರಮಾಣದಲ್ಲಿ ಮಳೆ ಆಗುತ್ತಲೇ ಇದೆ. ರಸ್ತೆಗಳು ನದಿಗಳಂತಾಗಿವೆ. ಮಳೆಗೆ ಸಾಕಷ್ಟು ಮನೆಯ ಗೋಡೆ ಕುಸಿದು ಬಿದ್ದಿದೆ. ಈ ಮಳೆ ಇಂದು ಸಂಜೆಯವರೆಗೂ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಮುಂಬೈ (ಆಗಸ್ಟ್ 6): ಅದು 2005ರ ಸಮಯ. ವ್ಯಾಪಾರ-ವಹಿವಾಟಿನ ರಾಜಧಾನಿ ಎಂದೇ ಕರೆಯಲ್ಪಡುವ ಮುಂಬೈ ಅಕ್ಷರಶಃ ಮುಳುಗಿತ್ತು. ಅಂದು ಸುರಿದ ಭಾರೀ ಮಳೆಗೆ ಪ್ರವಾಹವೇ ಉಂಟಾಗಿಬಿಟ್ಟಿತ್ತು. ಈಗ ಅದೇ…
-

IPL 2026: ಚೊಚ್ಚಲ ಸೀಸನ್ನಲ್ಲೇ ಸಂಚಲನ ಸೃಷ್ಟಿಸಿದ SRH ಬೌಲರ್! 19 ವರ್ಷಗಳ ಐಪಿಎಲ್ನಲ್ಲಿ ಈ ಸಾಧನೆ ಮಾಡಿದ ಮೊದಲಿಗ | | ACTPnews
ವಿಶೇಷವೆಂದರೆ ಹುಸೇನ್ ಇದುವರೆಗೆ ಆಡಿದ ಪ್ರತಿಯೊಂದು ಪಂದ್ಯದಲ್ಲೂ ವಿಕೆಟ್ ಪಡೆದಿದ್ದಾರೆ. ಇದರರ್ಥ ಅವರು ಯಾವುದೇ ಪಂದ್ಯದಲ್ಲೂ ವಿಕೆಟ್ ಪಡೆಯದೆ ಮುಗಿಸಿಲ್ಲ. ಐಪಿಎಲ್ನಲ್ಲಿ ಪದಾರ್ಪಣೆ ಮಾಡುವುದರಿಂದ ಹಿಡಿದು 10 ಪಂದ್ಯಗಳನ್ನು ಆಡುವವರೆಗೆ, ಅವರು ಪ್ರತಿ ಪಂದ್ಯದಲ್ಲೂ ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ. ಐಪಿಎಲ್ ಇತಿಹಾಸದಲ್ಲಿ ಸಕಿಬ್ಗಿಂತ ಮೊದಲು ಯಾರೂ ಇದನ್ನು ಮಾಡಲು ಸಾಧ್ಯವಾಗಿಲ್ಲ. ಇಲ್ಲಿಯವರೆಗೆ ಆಡಿದ ಪಂದ್ಯಗಳಲ್ಲಿ, ಶಕೀಬ್ 4/24(4), 1/32(4), 1/29(4), 1/62(4), 1/39(3), 1/17(3), 1/40(4), 2/37(4), 2/34(4), 1/31(4) ಪ್ರದರ್ಶನ ನೀಡಿದ್ದಾರೆ. Source link
Latest News
Search the Archives
Access over the years of investigative journalism and breaking reports
You May Have Missed












