Tag: ಮಡದರ
-

Chandan Shetty: ‘ತಪ್ಪು ಮಾಡಿ ಕ್ಷಮೆ ಕೇಳಿದ್ಮೇಲೂ ಬೇಡ ನೀನು ಅಂತ ರಿಜೆಕ್ಟ್ ಮಾಡಿದ್ರೆ ನೋವಾಗುತ್ತೆ’ ಚಂದನ್ ಮಾತು | Chandan shetty speaks about mistakes forgivenss | | ACTPnews
Last Updated:Jun 06, 2026 11:13 AM IST Chandan Shetty: ತಪ್ಪು, ಕ್ಷಮೆ, ಸ್ವೀಕಾರದ ಬಗ್ಗೆ ಚಂದನ್ ಶೆಟ್ಟಿ ಹೇಳಿದ್ದೇನು? ತಮ್ಮ ವೈವಾಹಿಕ ಜೀವನದ ಹಿನ್ನೆಲೆಯಲ್ಲೇ ಮಾತನಾಡಿದ್ರಾ ಚಂದನ್? ಚಂದನ್ ಶೆಟ್ಟಿ-ನಿವೇದಿತಾ ಬಿಗ್ಬಾಸ್ (Bigg Boss) ಮನೆಯಲ್ಲಿ ಭೇಟಿಯಾಗಿ ಪರಸ್ಪರ ಇಷ್ಟಪಟ್ಟು ಪ್ರೀತಿಸಿ (Love) ಮದುವೆಯಾದ ಜೋಡಿ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ (Niveditha Gowda). ಪರಸ್ಪರ ಪ್ರೀತಿಸಿ ಮದುವೆಯಾಗಿ ನಂತರ ಇಬ್ಬರೂ ಡಿವೋರ್ಸ್ ಪಡೆದುಕೊಂಡಿದ್ದಾರೆ. ಆದರೆ ಅವರ ದಾಂಪತ್ಯ ಜೀವನದ ಬಗ್ಗೆ ಆಗಾಗ…
-

New Airport Rules: ವಿಮಾನ ಪ್ರಯಾಣಿಕರಿಗೆ ಶಾಕಿಂಗ್ ನ್ಯೂಸ್! ಏರ್ಪೋರ್ಟ್ನಲ್ಲಿ ಹೀಗೆಲ್ಲಾ ಮಾಡಿದ್ರೆ ಹುಷಾರ್ ಹುಷಾರ್! | ವ್ಯಾಪಾರ ಸುದ್ದಿ | ACTPnews
Last Updated:Jun 03, 2026 6:41 PM IST New Airport Rules: ವಿಮಾನ ಪ್ರಯಾಣಿಕರಿಗೆ ಶಾಕಿಂಗ್ ನ್ಯೂಸ್! ವಿಮಾನ ನಿಲ್ದಾಣದಲ್ಲಿ ಇನ್ಮಂದೇ ರೀಲ್ಸ್ ಮಾಡುದ್ರೆ ಹುಷಾರ್; DGCA ಯಿಂದ ಹೊಸ ರೂಲ್ಸ್ News18 ದೆಹಲಿ: ವಿಮಾನ ನಿಲ್ದಾಣಗಳಲ್ಲಿ (Airport) ಇನ್ಸ್ಟಾಗ್ರಾಮ್ ರೀಲ್ಸ್ (Instagram Reels), ವ್ಲಾಗ್ಸ್ (Vlogs) ಅಥವಾ ಸೆಲ್ಫಿಗಳನ್ನು ತೆಗೆದುಕೊಳ್ಳುವ ಅಭ್ಯಾಸ ನಿಮಗಿದ್ದರೆ, ಈ ಸುದ್ದಿ ನಿಮಗಾಗಿಯೇ! ಯಾಕಂದ್ರೆ, ಕೇಂದ್ರ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (DGCA – Directorate General of Civil Aviation)…
-

RCB vs GT Qualifier 1: ಧರ್ಮಶಾಲಾದಲ್ಲಿ ಗರಿಷ್ಠ ಚೇಸ್ ಎಷ್ಟಿದೆ? ಮೊದಲು ಬ್ಯಾಟಿಂಗ್ ಮಾಡಿದ್ರೆ ಆರ್ಸಿಬಿ ಸೇಫ್? | ಕ್ರೀಡಾ ಸುದ್ದಿ | ACTPnews
Last Updated:May 26, 2026 7:49 PM IST ಇಂದು ಧರ್ಮಶಾಲಾದಲ್ಲಿ ನಡೆಯುತ್ತಿದೆ. ಇದರ ನಡುವೆ ಧರ್ಮಶಾಲಾದಲ್ಲಿರುವ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದ ಬಗ್ಗೆ ಚರ್ಚೆ ನಡೆಯುತ್ತಿವೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಗುಜರಾತ್ ಟೈಟಾನ್ಸ್ ಐಪಿಎಲ್ (IPL) 2026 ಈಗ ಅಂತಿಮ ಹಂತದಲ್ಲಿದೆ. ಇಂದು, 19ನೇ ಸೀಸನ್ನ ಮೊದಲ ಕ್ವಾಲಿಫೈಯರ್ (Qualifier) ಪಂದ್ಯ ಆರಂಭವಾಗಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಗುಜರಾತ್ ಟೈಟಾನ್ಸ್ (GT) ಧರ್ಮಶಾಲಾ (Dharamshala) ದಲ್ಲಿ ಮುಖಾಮುಖಿಯಾಗಿವೆ. ಈ ಪಂದ್ಯ…
-

Nirmala Seetharaman: ಪೆಟ್ರೋಲ್-ಡೀಸೆಲ್ನ ಅಬಕಾರಿ ಸುಂಕ ಕಡಿಮೆ ಮಾಡಿದ್ರೆ ₹1 ಲಕ್ಷ ಕೋಟಿ ಆದಾಯ ನಷ್ಟ; ನಿರ್ಮಲಾ ಸೀತಾರಾಮನ್ | ವ್ಯಾಪಾರ ಸುದ್ದಿ | ACTPnews
ಇಂಧನ ಬೆಲೆಗಳು ಇಂದು ಮತ್ತೆ ನಾಲ್ಕನೇ ಬಾರಿಗೆ ಏರಿಕೆಯಾಗಿದ್ದು, ಈ ಹಿನ್ನೆಲೆಯಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ. ಭಾರತೀಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ಬ್ಯಾಂಕ್ (SIDBI) ನ 37 ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಸೀತಾರಾಮನ್, ಪ್ರಧಾನಿ ನರೇಂದ್ರ ಮೋದಿಯವರ ಪರಹಿತಚಿಂತನೆಯ ಮನವಿಗಳನ್ನು ಅನುಸರಿಸಿ ನಾಯ್ಸೇಯರ್ಗಳು ಮುಂದಿಡುತ್ತಿರುವ ‘ನಿರಾಶಾವಾದಿ ನಿರೂಪಣೆ’ ಎಂದು ಬಣ್ಣಿಸಿರುವುದನ್ನು ಟೀಕಿಸಿದರು. ಜನರಲ್ಲಿ ಆತ್ಮವಿಶ್ವಾಸ ಮೂಡಿಸುವ ಅಗತ್ಯವಿದೆ, ಆದರೆ ಭಾರತವು ಭಯ ಹುಟ್ಟಿಸುವ ಪ್ರಚಾರವನ್ನು ಸಹಿಸಲು ಸಾಧ್ಯವಿಲ್ಲ, ಮಾತು ಮತ್ತು ಕಾರ್ಯಗಳ ಮೂಲಕ ನಾಗರಿಕರಲ್ಲಿ…
-

Venkatesh Iyer: ಅರ್ಧಶತಕ ಗಳಿಸಿ ವೆಂಕಟೇಶ್ ಹೊಸ ಸೆಲೆಬ್ರೇಷನ್? ಈ ನಟನ ಸ್ಟೈಲ್ ನಕಲು ಮಾಡಿದ್ರಾ ಆರ್ಸಿಬಿ ಸೂಪರ್ ಸ್ಟಾರ್? | ಕ್ರೀಡಾ ಸುದ್ದಿ | ACTPnews
Last Updated:May 17, 2026 11:16 PM IST ಧರ್ಮಶಾಲಾದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಎಡಗೈ ಬ್ಯಾಟರ್ ವೆಂಕಟೇಶ್ ಅಯ್ಯರ್ ನಾಲ್ಕನೇ ಕ್ರಮಾಂಕದಲ್ಲಿ ಬಂದು 73 ರನ್ ಗಳಿಸಿದರು. ಈ ವೇಳೆ ಅರ್ಧಶತಕ ಗಳಿಸಿ ವೆಂಕಟೇಶ್ ಅಯ್ಯರ್ ಹೊಸ ಸೆಲೆಬ್ರೇಷನ್ ಮಾಡಿ ಎಲ್ಲರ ಗಮನ ಸೆಳೆದರು. ವೆಂಕಟೇಶ್ ಅಯ್ಯರ್ ಐಪಿಎಲ್ (IPL) 2026 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವನ್ನು ಪ್ರತಿನಿಧಿಸುತ್ತಿರುವ ವೆಂಕಟೇಶ್ ಅಯ್ಯರ್ (Venkatesh Iyer) ಪಂಜಾಬ್ ಕಿಂಗ್ಸ್…
-

ಗಡಿಯಲ್ಲಿ ಯಥಾಸ್ಥಿತಿ ಕದಡುವ ಪ್ರಯತ್ನ ಮಾಡಿದರೆ ಭಾರೀ ಪರಿಣಾಮ ಎದುರಿಸಬೇಕಾದೀತು; ಚೀನಾಗೆ ಭಾರತ ಎಚ್ಚರಿಕೆ | | ACTPnews
Last Updated:Jun 27, 2020 9:03 AM IST India-China Conflict: ಗಾಲ್ವಾನ್ ಕಣಿವೆ ಚೀನಾಗೆ ಸೇರಿದ್ದು ಎಂಬುದು ಅಸಮರ್ಥವಾದ ವಾದ. ಇಂತಹ ಹೇಳಿಕೆಗಳಿಂದ ಗಡಿಯಲ್ಲಿನ ಪರಿಸ್ಥಿತಿ ಇನ್ನಷ್ಟು ಹದಗೆಡುತ್ತದೆಯೇ ಹೊರತು ಸುಧಾರಿಸುವುದಿಲ್ಲ ಎಂದು ಚೀನಾದ ಭಾರತ ರಾಯಭಾರಿ ವಿಕ್ರಂ ಮಿಸ್ರಿ ಹೇಳಿದ್ದಾರೆ. ನವದೆಹಲಿ (ಜೂ. 27): ಎಲ್ಎಸಿಯ ನಿಯಮಗಳನ್ನು ಮೀರಿ, ಗಡಿಯಲ್ಲಿ ತಗಾದೆ ತೆಗೆಯುವುದು ಕೇವಲ ಎರಡೂ ದೇಶಗಳ ಶಾಂತಿಯನ್ನು ಮಾತ್ರ ಕದಡುವುದಿಲ್ಲ. ಇದರಿಂದ ದ್ವಿಪಕ್ಷೀಯ ಸಂಬಂಧವೂ ಹಾಳಾಗುತ್ತದೆ. ಅಲ್ಲದೆ, ಗಡಿಯಲ್ಲಿ ಯಥಾಸ್ಥಿತಿಯನ್ನು ಬದಲಾಯಿಸುವ ಪ್ರಯತ್ನ…
-

Petrol & Diesel: ಇನ್ಮೇಲೆ ಈ ತಪ್ಪು ಮಾಡಿದ್ರೆ ಶಿಕ್ಷೆ ಖಂಡಿತ; ಏನು ಹೇಳುತ್ತೆ ಹೊಸ ನಿಯಮ? ಪೆಟ್ರೋಲ್ ತರೋಕೆ ಖಡಕ್ ನಿಬಂಧನೆ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 11, 2026 5:23 PM IST ರಾಜ್ಯದಲ್ಲಿ ಇಂಧನ ಕೊರತೆ ತಡೆಯಲು ಹೊಸ ಮಾರ್ಗಸೂಚಿ, ಅನಧಿಕೃತ ಕಂಟೇನರ್ಗಳಿಗೆ ಪೆಟ್ರೋಲ್ ಡೀಸೆಲ್ ನಿಷೇಧ, ನಿಯಮ ಉಲ್ಲಂಘನೆಗೆ ಜೈಲು, ದಂಡ, ಲೈಸೆನ್ಸ್ ರದ್ದು, ಮುಟ್ಟುಗೋಲು ಶಿಕ್ಷೆ ಕಠಿಣ ಕ್ರಮ ಬೆಂಗಳೂರು; ಜಾಗತಿಕ ಮಾರುಕಟ್ಟೆಯಲ್ಲಿ(Global Market) ತಲೆದೋರಿರುವ ಇಂಧನ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಇಂಧನ (Fuel) ಕೊರತೆಯಾಗದಂತೆ ತಡೆಯಲು ನಾಗರಿಕ ಹಾಗೂ ಆಹಾರ ಸರಬರಾಜು ಇಲಾಖೆ ಕಟ್ಟುನಿಟ್ಟಿನ ಹೊಸ ಮಾರ್ಗಸೂಚಿ ಹೊರಡಿಸಿದೆ. ಗ್ರಾಹಕರ ಹಿತ ಮತ್ತು ಸುರಕ್ಷತೆ (Security)…
-

Virat Kohli: ಕೊಹ್ಲಿಗೆ ವಿಶ್ವದ 8ನೇ ಬ್ಯಾಟರ್ ಆಗುವ ಚಾನ್ಸ್! ತಮ್ಮ ಕೋಚ್ನ ಈ ಸಲಹೆಯನ್ನು ಫಾಲೋ ಮಾಡಿದ್ರೆ ವಿರಾಟ್ ಹೆಸರಿಗೆ ಮತ್ತೊಂದು ವಿಶೇಷ ದಾಖಲೆ ಸೇರ್ಪಡೆ | ಕ್ರೀಡಾ ಸುದ್ದಿ | ACTPnews
Last Updated:May 22, 2026 6:07 PM IST ವಿರಾಟ್ ಕೊಹ್ಲಿ ಬಗ್ಗೆ ಅವರ ಬಾಲ್ಯದ ಕೋಚ್ ರಾಜ್ಕುಮಾರ್ ಶರ್ಮಾ ನೀಡಿರುವ ಹೇಳಿಕೆ ಭಾರೀ ಚರ್ಚೆ ಆಗುತ್ತಿದೆ. ಇದರ ನಡುವೆ ಕೊಹ್ಲಿ ಟೆಸ್ಟ್ ಕ್ರಿಕೆಟ್ಗೆ ಮರಳುವ ಬಗ್ಗೆ ಊಹಾಪೋಹಗಳು ಹರಿದಾಡುತ್ತಿವೆ. ಹಾಗೊಂದು ವೇಳೆ ಇದು ಸಂಭವಿಸಿದಲ್ಲಿ ವಿರಾಟ್ ಇತಿಹಾಸ ಸೃಷ್ಟಿಸುವ ಅವಕಾಶವನ್ನು ಹೊಂದಿರುತ್ತಾರೆ. ವಿರಾಟ್ ಕೊಹ್ಲಿ- ರಾಜ್ಕುಮಾರ್ ಶರ್ಮಾ ವಿರಾಟ್ ಕೊಹ್ಲಿ ಬಗ್ಗೆ ಅವರ ಕೋಚ್ ರಾಜ್ಕುಮಾರ್ ಶರ್ಮಾ ನೀಡಿರುವ ಹೇಳಿಕೆಗಳು ಎಲ್ಲೆಡೆ ಹರಿದಾಡುತ್ತಿವೆ. ಒಂದು ವರ್ಷದ…
-

Darshan: 28 ಬಾರಿ ವಕೀಲರನ್ನು ಭೇಟಿ ಮಾಡಿದ್ರೂ ವರ್ಕೌಟ್ ಆಗಿಲ್ವಾ? ದರ್ಶನ್ ಪ್ರಯತ್ನಗಳೆಲ್ಲ ವ್ಯರ್ಥ | Renukaswamy case Darshan met lawyers 28 times | | ACTPnews
ಪರಪ್ಪನ ಅಗ್ರಹಾರ ಜೈಲಿನಲ್ಲಿ ಹೇಗಿದೆ ದರ್ಶನ್ ಲೈಫ್ ಸ್ಟೈಲ್? ಕಾರಾಗೃಹ ಇಲಾಖೆ ಸಲ್ಲಿಸಿದ ರಿಪೋರ್ಟ್ ನಲ್ಲಿ ಸೌಲಭ್ಯಗಳ ವಿವರಣೆ ಇಲ್ಲಿದೆ. ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಕೇಸಲ್ಲಿ ಆರೋಪಿಯಾದ ನಟ ದರ್ಶನ್ ಕಳೆದ ಒಂಭತ್ತು ತಿಂಗಳಿನಿಂದ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಕಳೆದ ವಾರವಷ್ಟೇ ಸುಪ್ರೀಂಕೋರ್ಟ್ ಗೆ ಜಾಮೀನು ಅರ್ಜಿ ಸಲ್ಲಿಸಿದ್ದ ನಟ ದರ್ಶನ್, ಪರಪ್ಪನ ಅಗ್ರಹಾರ ಜೈಲಿನಲ್ಲಿ ಕತ್ತಲ ಕೋಣೆಯಲ್ಲಿ ಇಡಲಾಗಿದೆ, ಎಂಟು ತಿಂಗಳಿನಿಂದ ಕೂಡ ಕ್ವಾರಂಟೈನ್ ಸೆಲ್ನಲ್ಲೇ ಇಡಲಾಗಿದೆ ಎಂದು ಆರೋಪಿಸಿದ್ದರು. ಅಲ್ಲದೇ ಸರಿಯಾದ ಊಟ ನೀಡ್ತಿಲ್ಲ,…
-

India Economy Crisis: ಯಾರೇ ಯುದ್ಧ ಮಾಡಿದ್ರೂ ಭಾರತಕ್ಕೆ ಆರ್ಥಿಕ ಸಂಕಷ್ಟ! ಯುದ್ಧದ ಚಕ್ರವ್ಯೂಹದಲ್ಲಿ ಭಾರತ ಸಿಲುಕಲು ಇದೆ ಆ 4 ಕಾರಣಗಳು! | ವ್ಯಾಪಾರ ಸುದ್ದಿ | ACTPnews
ನಿಮಗೊತ್ತಾ? ಜಗತ್ತಿನ ಎಲ್ಲೋ ಯಾರಾದರೂ ಕ್ಷಿಪಣಿಯನ್ನು ಉಡಾಯಿಸಿದರೆ, ನಮಗೆ ಸಂಬಂಧವೇ ಇರದ ಎರಡು ದೇಶಗಳು ಘರ್ಷಣೆ ಮಾಡಿದರೆ ಅಥವಾ ಒಂದು ಪ್ರಮುಖ ರಾಷ್ಟ್ರವು ದುರ್ಬಲ ರಾಷ್ಟ್ರದ ಮೇಲೆ ನಿರ್ಬಂಧಗಳನ್ನು ವಿಧಿಸಿದರೆ, ಅದರ ಪರಿಣಾಮಗಳು ನೇರವಾಗಿ ಭಾರತದ ಜೇಬಿಗೆ ತಟ್ಟುತ್ತದೆ. ಅಂದರೆ, ಯಾರೋ ಮಾಡಿದ ತಪ್ಪಿಗೆ ಇನ್ಯಾರೋ ಬೆಲೆ ತೆರಬೇಕಾದ ಪರಿಸ್ಥಿತಿ. ಇಂತಹ ಬೆಳವಣಿಗೆಗಳಿಂದ ಬೆಲೆ ಏರಿಕೆಯಾಗಿ ಪ್ರತಿಯೊಬ್ಬ ಭಾರತೀಯನೂ ಸಂಕಷ್ಟ ಎದುರಿಸುವಂತಾಗಿದೆ. ರಷ್ಯಾ-ಉಕ್ರೇನ್ ಯುದ್ಧವಾಗಲಿ, ಅಥವಾ ಅಮೆರಿಕ ಮತ್ತು ಇರಾನ್ ನಡುವಿನ ಪ್ರಸ್ತುತ ನಡೆಯುತ್ತಿರುವ ಸಂಘರ್ಷವಾಗಲಿ, ಭಾರತೀಯ…
Latest News
Search the Archives
Access over the years of investigative journalism and breaking reports
You May Have Missed












