Tag: ದರಶನ
-

Dhanveer Gowda: ಫ್ಯಾನ್ಸ್ಗೆ ಸಿಹಿ ಸುದ್ದಿ ಹಂಚಿಕೊಂಡ ದರ್ಶನ್ ಆಪ್ತ ಧನ್ವೀರ್! | | ACTPnews
Last Updated:May 22, 2026 4:18 PM IST Dhanveer Gowda: ‘ಹಯಗ್ರೀವ’ (Hayagriva) ಚಿತ್ರವು ಫೆಬ್ರವರಿ 27, 2026 ರಂದು ರಾಜ್ಯಾದ್ಯಂತ ಭರ್ಜರಿಯಾಗಿ ಬಿಡುಗಡೆಯಾಗಿತ್ತು. ಈ ಮಿಸ್ಟರಿ-ಥ್ರಿಲ್ಲರ್ (Mystery-Thriller Movie) ಚಿತ್ರವು ಈಗಾಗಲೇ ಪ್ರೇಕ್ಷಕರ ಮನ ಗೆದ್ದು, ಇದೀಗ ಒಟಿಟಿಗೆ ಹೆಜ್ಜೆ ಇಟ್ಟಿದೆ. ‘ಹಯಗ್ರೀವ’ ನಟ ಧನ್ವೀರ್ ಗೌಡ (Dhanveer Gowda) ಅಭಿನಯದ ‘ಹಯಗ್ರೀವ’ (Hayagriva) ಚಿತ್ರವು ಫೆಬ್ರವರಿ 27, 2026 ರಂದು ರಾಜ್ಯಾದ್ಯಂತ ಭರ್ಜರಿಯಾಗಿ ಬಿಡುಗಡೆಯಾಗಿತ್ತು. ಈ ಮಿಸ್ಟರಿ-ಥ್ರಿಲ್ಲರ್ (Mystery-Thriller Movie) ಚಿತ್ರವು ಈಗಾಗಲೇ…
-

Darshan: ಕೆಲವೇ ದಿನಗಳಲ್ಲಿ ಅಭಿಮಾನಿಗಳ ಮುಂದೆ ಬರಲಿದ್ದಾರೆ ಚಾಲೆಂಜಿಂಗ್ ಸ್ಟಾರ್ ದರ್ಶನ್! | | ACTPnews
Last Updated:May 22, 2026 3:00 PM IST ನಟ ದರ್ಶನ್ ಅಭಿನಯದ ಸೂಪರ್ ಹಿಟ್ ಸಿನಿಮಾ ರೀ ರಿಲೀಸ್ ಆಗುತ್ತಿದೆ ಎಂಬ ಮಾಹಿತಿಯೊಂದು ಹೊರಬಿದ್ದಿದೆ. ಹೀಗಾಗಿ ದರ್ಶನ್ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಸಿನಿಮಾವನ್ನು ಮತ್ತೆ ತೆರೆಮೇಲೆ ಕಾಣಲು ಬಹಳಷ್ಟು ಉತ್ಸುಕರಾಗಿದ್ದಾರೆ. ದರ್ಶನ್ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ A2 ಆರೋಪಿ ಆಗಿರುವ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ (Darshan) ಜೈಲು ಸೇರಿ ಬರೋಬ್ಬರಿ ಒಂದು ವರ್ಷ ಕಳೆದಿದೆ. ಸದ್ಯಕ್ಕೆ ಬೇಲ್ ಸಿಗುವುದು ಕಷ್ಟ ಎನ್ನಲಾಗ್ತಿದೆ. ಇಂತಹ…
-

Wilson Garden Naga: ದರ್ಶನ್ ಜೊತೆ ಟೀ ಕುಡಿದಿದ್ದ ರೌಡಿ ಶೀಟರ್ ರಿಲೀಸ್! ಮುಖಕ್ಕೆ ಮಾಸ್ಕ್ ಹಾಕಿ ಬಂದ ವಿಲ್ಸನ್ ಗಾರ್ಡನ್ ನಾಗ! | | ACTPnews
Last Updated:May 21, 2026 8:42 PM IST Wilson Garden Naga: 2024ರಲ್ಲಿ ನಟ ದರ್ಶನ್ ಜೊತೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ವಿಲ್ಸನ್ ಗಾರ್ಡನ್ ನಾಗ ಚಹಾ ಸೇವನೆ ಮಾಡುತ್ತಿದ್ದ ಫೋಟೋ ಸಾಕಷ್ಟು ವೈರಲ್ ಆಗಿತ್ತು. ಇದಾದ ಬಳಿಕ ನಾಗನನ್ನು ಪರಪ್ಪನ ಅಗ್ರಹಾರ ಜೈಲಿಂದ ಬೆಳಗಾವಿಯ ಹಿಂಡಲಗಾ ಜೈಲಿಗೆ ಶಿಫ್ಟ್ ಮಾಡಲಾಗಿತ್ತು. ಇದೀಗ ಬೇಲ್ ಪಡೆದಿರುವ ನಾಗ, ಜೈಲಿಂದ ರಿಲೀಸ್ ಆಗಿದ್ದಾನೆ. ದರ್ಶನ್ ಜೊತೆ ವಿಲ್ಸನ್ ಗಾರ್ಡನ್ ನಾಗ ಬೆಳಗಾವಿ: ನಟ ದರ್ಶನ್ ಜೊತೆ ಚಹಾ…
-

Darshan: ‘ಹೆಂಡತಿ, ಮಗನನ್ನು ನೋಡ್ಬೇಕು’ ದರ್ಶನ್ ಪತ್ರದ ರಹಸ್ಯ | darshan family meet letter secret know complete details | | ACTPnews
Last Updated:May 19, 2026 9:38 AM IST ಪತಿ ಪತ್ನಿ ಇಬ್ಬರು ಕೂಡ ಕಾರಾಗೃಹ ಇಲಾಖೆ ಅಧಿಕಾರಿಗಳಿಗೆ ಪತ್ರ (Letter) ಬರೆದು ಮನವಿ ಮಾಡಿದ್ದಾರೆ. ಹಾಗಾದ್ರೆ ದರ್ಶನ್ ಪತ್ರದ ಅಸಲಿ ಗುಟ್ಟೇನು? ದರ್ಶನ್ ಜೈಲಿನಲ್ಲಿ ಕುಟುಂಬದವರ ಭೇಟಿಗೆ ಪರಿತಪಿಸುತ್ತಿರುವ ನಟ ದರ್ಶನ್ (Darshan) ಇದೀಗ ಅಧಿಕಾರಿಗಳ ಮೊರೆ ಹೋಗಿದ್ದಾರೆ. ಸುಪ್ರೀಂಕೋರ್ಟ್ ನಲ್ಲಿ (Supreme Court) ಜಾಮೀನು ಅರ್ಜಿ (Bail Plea) ಇತ್ಯರ್ಥವಾಗ್ತಿದ್ದಂತೆ, ಪತಿ ಪತ್ನಿ ಇಬ್ಬರು ಕೂಡ ಕಾರಾಗೃಹ ಇಲಾಖೆ ಅಧಿಕಾರಿಗಳಿಗೆ ಪತ್ರ (Letter) ಬರೆದು…
-

Darshan: 8 ತಿಂಗಳ ಬಳಿಕ ಪತ್ನಿ, ಮಗನ ಕಂಡು ಮಗುವಿನಂತೆ ಬಿಕ್ಕಿ ಬಿಕ್ಕಿ ಅತ್ತ ದರ್ಶನ್! ವಿನೀಶ್ನ ಅಪ್ಪಿ ಹೇಳಿದ್ದೇನು? | | ACTPnews
Last Updated:May 19, 2026 4:25 PM IST Darshan: ವಿಜಯಲಕ್ಷ್ಮಿ ಮನವಿ ಮೇರೆಗೆ ಹಿರಿಯ ಅಧಿಕಾರಿಗಳು ಪತ್ನಿ, ಮಗ ಸೇರಿದಂತೆ ಒಟ್ಟು ಐದು ಜನರಿಗೆ ದರ್ಶನ್ ಭೇಟಿ ಮಾಡಲು ಅವಕಾಶ ನೀಡುವಂತೆ ಸೂಚಿಸಿದ್ದರು. ಇದೀಗ ನಟ ದರ್ಶನ್ ಭೇಟಿ ಮಾಡಲು ಪತ್ನಿ ವಿಜಯಲಕ್ಷ್ಮಿ , ಮಗ ವಿನೀಶ್ ಹಾಗೂ ಮ್ಯಾನೇಜರ್ ನಾಗರಾಜ್ ಪರಪ್ಪನ ಅಗ್ರಹಾರಕ್ಕೆ ಬಂದಿದ್ದಾರೆ. ನಟ ದರ್ಶನ್ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇರುವ ನಟ ದರ್ಶನ್ (Actor Darshan) ಅವರನ್ನು ಭೇಟಿ ಮಾಡಲು ಅವಕಾಶ…
-

Actor Darshan: ಜೈಲಿನಲ್ಲಿ ವಿಜಯಲಕ್ಷ್ಮಿ ಬಳಿ ದರ್ಶನ್ ಕೇಳಿದ್ದು ಇದೊಂದೇ ಪ್ರಶ್ನೆ! ಸಿಟ್ಟಾಗಿದ್ದು ಯಾಕೆ ದಾಸ? | | ACTPnews
Last Updated:May 20, 2026 6:56 AM IST ಇಬ್ಬರನ್ನ ತಬ್ಬಿ ಕಣ್ಣೀರು ಹಾಕಿದ್ದಾರೆ. ಬಳಿಕ ತಾನೇ ಸಮಾಧಾನಗೊಂಡು ವಿಜಯಲಕ್ಷ್ಮಿ ಬಳಿ ಕೆಲ ವಿಚಾರಗಳ ಬಗ್ಗೆ ಮಾಹಿತಿ ಪಡೆದಿದ್ದಾರೆ ಎಂದು ತಿಳಿದು ಬಂದಿದೆ. News18 ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ (Renukaswamy Case) ಪ್ರಕರಣದಲ್ಲಿ ಜೈಲು ಪಾಲಾಗಿರುವ ಸ್ಟಾರ್ ನಟ ದರ್ಶನ್ ತೂಗುದೀಪ (Darshan Thoogudeep) ಅವರನ್ನ ಪತ್ನಿ ವಿಜಯಲಕ್ಷ್ಮಿ ಹಾಗೂ ಪುತ್ರ ವಿನೀಶ್ ಭೇಟಿ ನೀಡಿದ್ರು. ಬಹುದಿನಗಳ ಬಳಿಕ ಹೆಂಡ್ತಿ-ಮಗನನ್ನ ಹತ್ತಿರದಿಂದ ಕಂಡು ದರ್ಶನ್ ಭಾವುಕರಾಗಿದ್ದಾರೆ. ಇಬ್ಬರನ್ನ…
-

Darshan: ಹೆಂಡತಿ ಮೂಲಕ ಅಮ್ಮನಿಗೆ ಸ್ಪೆಷಲ್ ಮೆಸೇಜ್ ಕೊಟ್ಟ ದರ್ಶನ್! ಏನದು? | Actor Darshan Gives special messege through Vijayalakshmi for mother Meena | | ACTPnews
Last Updated:May 20, 2026 3:11 PM IST Darshan: ನಟ ದರ್ಶನ್ ಅವರು ಜೈಲಿನಲ್ಲಿ ತಮ್ಮನ್ನು ಭೇಟಿಯಾದ ಪತ್ನಿಯ ಬಳಿ ಹೆತ್ತ ತಾಯಿಗಾಗಿ ಒಂದು ಮೆಸೇಜ್ ಕೊಟ್ಟಿದ್ದಾರೆ. ಏನು ಆ ಮೆಸೇಜ್? ಇಲ್ಲಿ ಓದಿ. News18 ಸ್ಯಾಂಡಲ್ವುಡ್ನ (Sandalwood) ಸುಲ್ತಾನ ಅಂತ ಕರೆಸಿಕೊಂಡ ದರ್ಶನ್ (Darshan) ಈಗ ಜೈಲಲ್ಲಿದ್ದಾರೆ. ಆಚೆ ಇದ್ದಾಗ ದರ್ಶನ್ ಜೀವನವೇ ಬೇರೆಯಾಗಿತ್ತು. ದರ್ಶನ್ ಸುತ್ತ ಮುತ್ತ ಬೌನ್ಸರ್ಗಳು, ಜೊತೆಗಾರರು ಸದಾ ಓಡಾಡುತ್ತಿದ್ದರು. ಅಬ್ಬಾ ಅವರು ಹೊರಗಡೆ ಕಾಲಿಟ್ಟರೆ ಒಂದು ಡಜನ್ ಜನ…
-

Darshan: ದರ್ಶನ್ 30 ನಿಮಿಷದ ಭೇಟಿ ಬೆನ್ನಲ್ಲೇ ಪರಪ್ಪನ ಅಗ್ರಹಾರದಲ್ಲಿ ಶುರುವಾಗಿದೆ ಹೊಸ ಪ್ರಾಬ್ಲೆಂ | | ACTPnews
Last Updated:May 20, 2026 11:36 AM IST Darshan: ನಟ ದರ್ಶನ್ ಅವರು 30 ನಿಮಿಷಗಳ ಕಾಲ ಪತ್ನಿ ವಿಜಯಲಕ್ಷ್ಮಿ ಹಾಗೂ ಮಗ ವಿನೀಶ್ನನ್ನು ಭೇಟಿ ಮಾಡಿದ್ದೇ ತಡ ಪರಪ್ಪನ ಅಗ್ರಹಾರದಲ್ಲಿ ಈಗ ಹೊಸ ಪ್ರಾಬ್ಲೆಂ ಶುರುವಾಗಿದೆ. ಏನದು? ಜೈಲಾಧಿಕಾರಿಗಳಿಗೆ ಇದೇ ತಲೆ ನೋವಾಗುತ್ತಾ? ದರ್ಶನ್ ರೇಣುಕಾಸ್ವಾಮಿ ಕೊಲೆ (Renukaswamy Case) ಆರೋಪದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ದರ್ಶನ್ ಅವರು ವಿವಾಹ ವಾರ್ಷಿಕೋತ್ಸವ (Anniversary) ದಿನ ಪತ್ನಿ ಹಾಗೂ ಮಗನನ್ನು (Son) ಭೇಟಿಯಾಗಿದ್ದಾರೆ. ಆದರೆ…
Latest News
Search the Archives
Access over the years of investigative journalism and breaking reports
You May Have Missed












