Tag: ಕನನಡ
-

Kaajal Kundar: ಮ್ಯಾಂಗೋ ಪಚ್ಚ ಹೀರೋಯಿನ್ ಕನ್ನಡ ಪ್ರೀತಿ; ಕನ್ನಡ ಕಲಿತು ಡಬ್ ಮಾಡಿದ ಕಾಜಲ್ ಕುಂದರ್! | | ACTPnews
Last Updated:Jun 06, 2026 10:44 PM IST ಬಾಲಿವುಡ್ ನಟಿ ಕಾಜಲ್ ಕುಂದರ್ ತುಂಬಾನೆ ಚೆನ್ನಾಗಿ ಕನ್ನಡ ಮಾತನಾಡುತ್ತಾರೆ. ಮ್ಯಾಂಗೋ ಪಚ್ಚ ಚಿತ್ರದ ತಮ್ಮ ಸೂಜಿ ಪಾತ್ರಕ್ಕೆ ತಾವೇ ಡಬ್ ಕೂಡ ಮಾಡಿದ್ದಾರೆ. ತಮ್ಮ ಕನ್ನಡ ಪ್ರೀತಿಯ ಒಂದಷ್ಟು ವಿಷಯವನ್ನ ಹೇಳಿಕೊಂಡಿದ್ದಾರೆ. ಅದರ ವಿವರ ಇಲ್ಲಿದೆ ಓದಿ. ಮ್ಯಾಂಗೋ ಪಚ್ಚ ಹೀರೋಯಿನ್ ಕನ್ನಡ ಪ್ರೀತಿ; ಕನ್ನಡ ಕಲಿತು ಡಬ್ ಮಾಡಿದ ಕಾಜಲ್ ಕುಂದರ್! ಮ್ಯಾಂಗೋ ಪಚ್ಚ ಚಿತ್ರದ (Kaajal Kundar) ನಾಯಕಿ ಕಾಜಲ್ ಕುಂದರ್ ಉತ್ತರ…
-

Bigg Boss: ಮತ್ತೆ ಶುರುವಾಗ್ತಿದೆ ಬಿಗ್ ಬಾಸ್ ಕನ್ನಡ ಸೀಸನ್ 13! ಈ ಬಾರಿ ಯಾರೆಲ್ಲಾ ಬರ್ತಿದ್ದಾರೆ ಗೊತ್ತಾ? | | ACTPnews
Last Updated:Jun 03, 2026 7:31 PM IST ಐಪಿಎಲ್ ಸಂಭ್ರಮ ಮುಗಿದ ಬೆನ್ನಲ್ಲೇ ಇದೀಗ ಕನ್ನಡ ಮನರಂಜನಾ ಲೋಕದ ಅತಿದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಮತ್ತೆ ಮನೆಮಾತಾಗಲು ಸಜ್ಜಾಗಿದೆ. ಬಿಗ್ ಬಾಸ್ ಕನ್ನಡ ಸೀಸನ್ 13 ಐಪಿಎಲ್ ಸಂಭ್ರಮ ಮುಗಿದ ಬೆನ್ನಲ್ಲೇ ಇದೀಗ ಕನ್ನಡ ಮನರಂಜನಾ ಲೋಕದ ಅತಿದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಮತ್ತೆ ಮನೆಮಾತಾಗಲು ಸಜ್ಜಾಗಿದೆ. ಕಳೆದ ಹಲವು ವರ್ಷಗಳಿಂದ ಕನ್ನಡದ ಕಿರುತೆರೆ ಪ್ರೇಕ್ಷಕರ ಮನ ಗೆದ್ದಿರುವ ಬಿಗ್ ಬಾಸ್ (Bigg…
-

OTT: ವೀಕೆಂಡ್ಗೆ ಮೂವಿ ಡೇಟ್ ಪ್ಲಾನ್ ಮಾಡಿದ್ದೀರಾ? ಗರ್ಲ್ಫ್ರೆಂಡ್ ಜೊತೆ ಮನೆಯಲ್ಲೇ ಕುಳಿತು ನೋಡಿ ಟಾಪ್ ಕನ್ನಡ ರೊಮ್ಯಾಂಟಿಕ್ ಸಿನಿಮಾ | | ACTPnews
Last Updated:Jun 03, 2026 2:09 PM IST ಸ್ಯಾಂಡಲ್ವುಡ್ನಲ್ಲಿ ಸಾಕಷ್ಟು ರೋಮ್ಯಾಂಟಿಕ್ ಸಿನಿಮಾಗಳಿವೆ. ಆದರೆ ಎಲ್ಲವೂ IMDb ಅತ್ಯುತ್ತಮ ರೇಟಿಂಗ್ ಹೊಂದಿಲ್ಲ. ಆದರೂ ಇವುಗಳಲ್ಲಿ ಕೆಲವು ಈ ಪಟ್ಟಿಯಲ್ಲಿವೆ. ಅಷ್ಟೆ ಲವ್ಲಿ ಆಗಿಯೂ ಇವೆ. ಈಗಲೂ ಒಟಿಟಿಯಲ್ಲೂ ಇವು ಲಭ್ಯ ಇವೆ. ಈ ಸಿನಿಮಾಗಳ ಒಂದಷ್ಟು ಮಾಹಿತಿ ಇಲ್ಲಿದೆ ಓದಿ. ಪ್ರೀತಿ-ಪ್ರೇಮ-ಪ್ರಣಯದ ಕತೆ ಹೇಳಿದ ಈ 5 ಸಿನಿಮಾಗಳು! ಕನ್ನಡದಲ್ಲಿ (Kannada) ಸಾಕಷ್ಟು ಸಿನಿಮಾಗಳು ಬರ್ತಾನೇ ಇವೆ. ವರ್ಷಕ್ಕೆ ಸುಮಾರು 200ಕ್ಕೂ ಹೆಚ್ಚು ಚಿತ್ರಗಳು (Movies)…
-

Janhvi Kapoor: ಜಾನ್ವಿ ಕಪೂರ್ ಕನ್ನಡ ಸಿನಿಮಾ ಮಾಡ್ತಾರಾ? ಆಫರ್ ಬಂದ್ರೆ ಒಪ್ತಾರಾ? | | ACTPnews
Last Updated:May 31, 2026 2:46 PM IST ಬಾಲಿವುಡ್ ನಟಿ ಜಾನ್ವಿ ಕಪೂರ್ ಮೊನ್ನೆ ಬೆಂಗಳೂರಿಗೆ ಬಂದಿದ್ದರು. ಕನ್ನಡದ ಕೆಲವು ಸಾಲುಗಳನ್ನ ಕಲಿತುಕೊಂಡು ಅದನ್ನ ಹಾಗೆ ಹೇಳಿದರು. ಆದರೆ, ಜಾನಿ ಕಪೂರ್ ನಿಜಕ್ಕೂ ಕನ್ನಡ ಸಿನಿಮಾ ಆಫರ್ ಬಂದ್ರೆ ಒಪ್ಪಿಕೊಳ್ತಾರಾ? ಕನ್ನಡ ಸಿನಿಮಾರಂಗದ ಬಗ್ಗೆ ಇವರ ಅಭಿಪ್ರಾಯವೇನು? ಈ ಪ್ರಶ್ನೆಗಳಿಗೆ ಸ್ವತಃ ಜಾನ್ವಿ ಉತ್ತರ ಕೊಟ್ಟಿದ್ದಾರೆ. ಅದರ ವಿವರ ಮುಂದೆ ಇದೆ ಓದಿ. ಜಾನ್ವಿ ಕಪೂರ್ ಕನ್ನಡ ಸಿನಿಮಾ ಮಾಡ್ತಾರಾ? ಆಫರ್ ಬಂದ್ರೆ ಒಪ್ತಾರಾ? ಜಾನ್ವಿ…
-

Indian Railway: 20 ಬೋಗಿಗಳ ಹೊಸ ಎಕ್ಸ್ಪ್ರೆಸ್ ರೈಲು ಜೂನ್ನಿಂದ ಕಾಯಂ; ಜೂನ್ 3 ರಿಂದ ಈ ಮಾರ್ಗದ ಓಡಾಟಕ್ಕೆ ನಿರಾಳ! | ಉತ್ತರ ಕನ್ನಡ ನ್ಯೂಸ್ (Uttara Kannada News) | ACTPnews
ಬದಲಾಯಿತು ರೈಲು ನಂಬರ್; ಇಲ್ಲಿದೆ ಹೊಸ ಅಪ್ಡೇಟ್! ಈ ಹಿಂದೆ ವಿಶೇಷ ರೈಲು ಸಂಖ್ಯೆ 09057/09058 ಆಗಿ ಓಡಾಡುತ್ತಿದ್ದ ಈ ಜನಪ್ರಿಯ ರೈಲು ಸೇವೆ, ಇನ್ಮುಂದೆ ಕಾಯಂ ಆಗಿ ಹೊಸ ನಂಬರ್ನೊಂದಿಗೆ ಹಳಿ ಮೇಲೆ ಓಡಲಿದೆ. ಇನ್ಮುಂದೆ ಈ ಸೇವೆಯು ರೈಲು ಸಂಖ್ಯೆ 19057/19058 ಸೂರತ್ – ಮಂಗಳೂರು ಜಂಕ್ಷನ್ – ಸೂರತ್ (ದ್ವಿ-ವಾರ) ಎಕ್ಸ್ಪ್ರೆಸ್ ಆಗಿ ಬದಲಾಗಲಿದೆ ಎಂದು ಕೊಂಕಣ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಸುನಿಲ್ ಬಿ. ನಾರ್ಕರ್ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.…
-

Indian Railway: 20 ಬೋಗಿಗಳ ಹೊಸ ಎಕ್ಸ್ಪ್ರೆಸ್ ರೈಲು ಜೂನ್ನಿಂದ ಕಾಯಂ; ಜೂನ್ 3 ರಿಂದ ಈ ಮಾರ್ಗದ ಓಡಾಟಕ್ಕೆ ನಿರಾಳ! | ಉತ್ತರ ಕನ್ನಡ ನ್ಯೂಸ್ (Uttara Kannada News) | ACTPnews
ಬದಲಾಯಿತು ರೈಲು ನಂಬರ್; ಇಲ್ಲಿದೆ ಹೊಸ ಅಪ್ಡೇಟ್! ಈ ಹಿಂದೆ ವಿಶೇಷ ರೈಲು ಸಂಖ್ಯೆ 09057/09058 ಆಗಿ ಓಡಾಡುತ್ತಿದ್ದ ಈ ಜನಪ್ರಿಯ ರೈಲು ಸೇವೆ, ಇನ್ಮುಂದೆ ಕಾಯಂ ಆಗಿ ಹೊಸ ನಂಬರ್ನೊಂದಿಗೆ ಹಳಿ ಮೇಲೆ ಓಡಲಿದೆ. ಇನ್ಮುಂದೆ ಈ ಸೇವೆಯು ರೈಲು ಸಂಖ್ಯೆ 19057/19058 ಸೂರತ್ – ಮಂಗಳೂರು ಜಂಕ್ಷನ್ – ಸೂರತ್ (ದ್ವಿ-ವಾರ) ಎಕ್ಸ್ಪ್ರೆಸ್ ಆಗಿ ಬದಲಾಗಲಿದೆ ಎಂದು ಕೊಂಕಣ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಸುನಿಲ್ ಬಿ. ನಾರ್ಕರ್ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.…
-

Actor Sathyendra: ಅನಾಥ ಶವವಾದ ನಟ! ಕನ್ನಡ, ತಮಿಳು ಸಿನಿಮಾ ಕಲಾವಿದನ ದುರಂತ ಅಂತ್ಯ | | ACTPnews
Last Updated:May 29, 2026 6:49 PM IST Actor Sathyendra: ಸತ್ಯೇಂದ್ರ ಅವರು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದು, ರಾಯಪೆಟ್ಟಾ ಸರ್ಕಾರಿ ಆಸ್ಪತ್ರೆಯಲ್ಲಿ ನಿಧನರಾದರು. ಆದರೆ ಅವರ ಶವ ತೆಗೆದುಕೊಂಡು ಹೋಗಲು ಇದುವರೆಗೂ ಮನೆಯವರ್ಯಾರು ಬಂದಿಲ್ಲ. ಹೀಗಾಗಿ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲೇ ನಟ ಸತ್ಯೆಂದ್ರ ಶವ ಅನಾಥವಾಗಿ ಇದ್ಯಂತೆ! ನಟ ಸತ್ಯೇಂದ್ರ ಚೆನ್ನೈ: ತಮಿಳುನಟ (Tamil actor) ಹಾಗೂ ಯೂಟ್ಯೂಬರ್ (YouTuber) ಸತ್ಯೇಂದ್ರ (Sathyendra) ನಿಧನರಾಗಿದ್ದಾರೆ. 65 ವರ್ಷದ ಸತ್ಯೇಂದ್ರ ಅವರು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದು, ರಾಯಪೆಟ್ಟಾ…
-

Pavan Wadeyar: ಕನ್ನಡ ಇಂಡಸ್ಟ್ರಿಯ ಆ ಕರಾಳ ಸತ್ಯ ಬಿಚ್ಚಿಟ್ಟ ಗೂಗ್ಲಿ ಡೈರೆಕ್ಟರ್! ಅಸಲಿಗೆ ಇಲ್ಲಿ ಆಗ್ತಿರೋದೇನು? | | ACTPnews
Last Updated:May 20, 2026 8:41 PM IST ಸ್ಯಾಂಡಲ್ವುಡ್ ಗೂಗ್ಲಿ ಚಿತ್ರದ ಡೈರೆಕ್ಟರ್ ಪವನ್ ಒಡೆಯರ್ (Googly Director Pavan Wadeyar) ಕನ್ನಡ ಇಂಡಸ್ಟ್ರಿಯ (Kannada Film Industry) ಆ ಕರಾಳ ಸತ್ಯ ಬಿಚ್ಚಿಟ್ಟಿದ್ದಾರೆ. ಕಡಿಮೆ ಬಜೆಟ್ ಚಿತ್ರಗಳ ಕಥೆ ಹೇಗಿದೆ? ದೊಡ್ಡ ಬಜೆಟ್ನ ಚಿತ್ರಗಳ ವಿಚಾರ ಯಾವ ರೀತಿ ಇರುತ್ತದೆ ಅಂತ ಹೇಳಿದ್ದಾರೆ. ಕನ್ನಡ ಇಂಡಸ್ಟ್ರಿಯ ಆ ಕರಾಳ ಸತ್ಯ ಬಿಚ್ಚಿಟ್ಟ ಗೂಗ್ಲಿ ಡೈರೆಕ್ಟರ್! ಸ್ಯಾಂಡಲ್ವುಡ್ ಗೂಗ್ಲಿ ಚಿತ್ರದ ಡೈರೆಕ್ಟರ್ ಪವನ್ ಒಡೆಯರ್ (Googly…
Latest News
Search the Archives
Access over the years of investigative journalism and breaking reports
You May Have Missed












