Tag: ಹಸ
-

IPL 2027: ರಹಾನೆ ನಿವೃತ್ತಿ, ಕೆಕೆಆರ್ ಹೊಸ ನಾಯಕ ಯಾರು? ಕ್ಯಾಪ್ಟನ್ಸಿ ರೇಸ್ನಲ್ಲಿ ಪಾಂಡ್ಯ ಸೇರಿ ಈ 5 ಆಟಗಾರರ ಹೆಸರು! ಇಲ್ಲಿದೆ ಮಾಹಿತಿ | ಕ್ರೀಡಾ ಸುದ್ದಿ | ACTPnews
Last Updated:Jul 30, 2026 3:48 PM IST ಅಜಿಂಕ್ಯ ರಹಾನೆ ಅಂತಾರಾಷ್ಟ್ರೀಯ ಕ್ರಿಕೆಟ್ ಮತ್ತು ಐಪಿಎಲ್ ಎರಡರಿಂದಲೂ ನಿವೃತ್ತರಾಗಿದ್ದಾರೆ. ಈಗ ಕೆಕೆಆರ್ ಹೊಸ ನಾಯಕನನ್ನು ಹುಡುಕುತ್ತಿದೆ. ಕೆಕೆಆರ್ನ ಹೊಸ ನಾಯಕನಾಗಲು ಅವಕಾಶವಿರುವ ಐದು ಆಟಗಾರರ ಬಗ್ಗೆ ತಿಳಿದುಕೊಳ್ಳೋಣ ಬನ್ನಿ. ಕೆಕೆಆರ್ ಟೀಮ್ ಇಂಡಿಯಾ (Team India) ಸ್ಟಾರ್ ಬ್ಯಾಟರ್ ಅಜಿಂಕ್ಯ ರಹಾನೆ (Ajinkya Rahane) ಎಲ್ಲಾ ಮಾದರಿ ಕ್ರಿಕೆಟ್(Cricket)ನಿಂದ ನಿವೃತ್ತಿ ಘೋಷಿಸಿದ್ದಾರೆ. ಇನ್ನು ಮುಂದೆ ಅವರು ಐಪಿಎಲ್ನಲ್ಲಿಯೂ ಆಡುವುದಿಲ್ಲ. ಕಳೆದ ಸೀಸನ್ನಲ್ಲಿ ಅವರು ಕೆಕೆಆರ್ ತಂಡದ…
-

Hockey India: ಭಾರತ ತಂಡದ ಹೊಸ ಜೆರ್ಸಿ ವಿವಾದ! ಕೇಸರಿ ಬಣ್ಣದ ಆಯ್ಕೆಗೆ ಇದೇನಾ ಕಾರಣ? | ಕ್ರೀಡಾ ಸುದ್ದಿ | ACTPnews
Last Updated:Jul 30, 2026 2:44 PM IST ಆಗಸ್ಟ್ 15ರಿಂದ ಶುರುವಾಗುವ ವಿಶ್ವಕಪ್ಗಾಗಿ ಹಾಕಿ ಇಂಡಿಯಾ ತಂಡದ ಹೊಸ ಜರ್ಸಿ ಬಿಡುಗಡೆ ಮಾಡಿದೆ. ಕೇಸರಿ ಬಣ್ಣದ ಈ ಜರ್ಸಿ ಬಗ್ಗೆ ಬಹಳ ವಿವಾದ ಸೃಷ್ಟಿಸಿದೆ. ಈಗ ಹಾಕಿ ಇಂಡಿಯಾ ಇದಕ್ಕೆ ಸ್ಪಷ್ಟನೆ ನೀಡಿದೆ. ಹಾಕಿ ಇಂಡಿಯಾ ಆಗಸ್ಟ್ 15ರಿಂದ 30ರವರೆಗೆ ಬೆಲ್ಜಿಯಂ (Belgium) ಮತ್ತು ನೆದರ್ಲ್ಯಾಂಡ್ಸ್(Netherlandsನಲ್ಲಿ ನಡೆಯುವ ಹಾಕಿ ವಿಶ್ವಕಪ್(Hockey World Cup)ಗಾಗಿ ಹಾಕಿ ಇಂಡಿಯಾ (India) ಈಗಾಗಲೇ ಪುರುಷ ಮತ್ತು ಮಹಿಳಾ ತಂಡಗಳನ್ನು ಘೋಷಿಸಿದೆ.…
-

Tiger Shroff: ಟೈಗರ್ ಶ್ರಾಫ್ ಹೊಸ ಇನ್ನಿಂಗ್ಸ್! ಸಿನಿಮಾ ಬಳಿಕ ಫುಟ್ಬಾಲ್ ಆಟಗಾರನಾಗಲು ಸಜ್ಜು | | ACTPnews
Last Updated:Jul 28, 2026 5:27 PM IST ವರದಿಗಳ ಪ್ರಕಾರ, ಟೈಗರ್ ಶ್ರಾಫ್ ಮುಂಬರುವ ಡ್ಯುರಾಂಡ್ ಕಪ್ ಫುಟ್ಬಾಲ್ ಟೂರ್ನಿಯಲ್ಲಿ (Durand Cup Football Tournament) ಮುಂಬೈ ಎಫ್ಸಿ ಪರ ಆಡಲು ಸಿದ್ಧತೆ ನಡೆಸುತ್ತಿದ್ದಾರೆ ಎನ್ನಲಾಗಿದೆ. ಟೈಗರ್ ಶ್ರಾಫ್ ಬಾಲಿವುಡ್ನ ಆಕ್ಷನ್ ಹೀರೋ ಟೈಗರ್ ಶ್ರಾಫ್ (Tiger Shroff) ತಮ್ಮ ಸಿನಿಮಾಗಳಷ್ಟೇ ಅಲ್ಲ, ಫಿಟ್ನೆಸ್, ಮಾರ್ಷಲ್ ಆರ್ಟ್ಸ್ ಮತ್ತು ಡ್ಯಾನ್ಸ್ನಿಂದಲೂ ಅಪಾರ ಜನಪ್ರಿಯತೆ ಗಳಿಸಿದ್ದಾರೆ. ಈಗ ಅವರು ಮತ್ತೊಂದು ಹೊಸ ಸವಾಲಿನತ್ತ ಹೆಜ್ಜೆ ಇಡುತ್ತಿರುವ ಸುದ್ದಿ…
-

Swiggy Instamart CEO: ಸ್ವಿಗ್ಗಿ ಇನ್ಸ್ಟಾಮಾರ್ಟ್ ನೂತನ ಸಿಇಒ ಆಗಿ ನಂದಿತಾ ಸಿನ್ಹಾ ನೇಮಕ, ಮಿಂತ್ರಾ ಮಾಜಿ ಸಿಇಒಗೆ ಹೊಸ ಜವಾಬ್ದಾರಿ | ವ್ಯಾಪಾರ ಸುದ್ದಿ | ACTPnews
Last Updated:Jul 28, 2026 2:32 PM IST ಫ್ಲಿಪ್ಕಾರ್ಟ್, ಬ್ರಿಟಾನಿಯಾ ಮತ್ತು ಹಿಂದೂಸ್ತಾನ್ ಯೂನಿಲಿವರ್ನಂತಹ ದೈತ್ಯ ಕಂಪನಿಗಳಲ್ಲಿ ನಾಯಕತ್ವದ ಹುದ್ದೆಗಳನ್ನು ಯಶಸ್ವಿಯಾಗಿ ನಿಭಾಯಿಸಿರುವ ಇವರು, ಕನ್ಸೂಮರ್ ಇಂಟರ್ನೆಟ್, ಫ್ಯಾಷನ್ ಮತ್ತು ಎಫ್ಎಂಸಿಜಿ ವಲಯದಲ್ಲಿ ಬರೋಬ್ಬರಿ 20 ವರ್ಷಗಳ ಅಪಾರ ಅನುಭವ ಹೊಂದಿದ್ದಾರೆ. News18 Swiggy Instamart CEO: ದಿನಸಿ ಹಾಗೂ ದಿನಬಳಕೆಯ ವಸ್ತುಗಳನ್ನು ಕೆಲವೇ ನಿಮಿಷಗಳಲ್ಲಿ ಮನೆ ಬಾಗಿಲಿಗೆ ತಲುಪಿಸುವ ಭಾರತದ ಪ್ರಮುಖ ಕ್ವಿಕ್ ಕಾಮರ್ಸ್ ಪ್ಲಾಟ್ಫಾರ್ಮ್ ಇನ್ಸ್ಟಾಮಾರ್ಟ್ ತನ್ನ ನೂತನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ…
-

ETPL 2026: ಹೊಸ ಟಿ20 ಲೀಗ್ ವೇಳಾಪಟ್ಟಿ ಪ್ರಕಟ! ಅಬ್ಬರಿಸಲು ಸಜ್ಜಾದ ಸ್ಮಿತ್-ಮ್ಯಾಕ್ಸ್ವೆಲ್-ಅಶ್ವಿನ್ | ಕ್ರೀಡಾ ಸುದ್ದಿ | ACTPnews
Last Updated:Jul 28, 2026 8:37 PM IST ಯುರೋಪಿಯನ್ ಟಿ20 ಪ್ರೀಮಿಯರ್ ಲೀಗ್ (ಇಟಿಪಿಎಲ್) ವೇಳಾಪಟ್ಟಿಯ ಕುರಿತು ದೊಡ್ಡ ಸುದ್ದಿ ಹೊರಬಿದ್ದಿದೆ. ಲೀಗ್ ಆಗಸ್ಟ್ 26 ರಂದು ಪ್ರಾರಂಭವಾಗಲಿದೆ. ಯುರೋಪಿಯನ್ ಟಿ20 ಪ್ರೀಮಿಯರ್ ಲೀಗ್ ಯುರೋಪ್(Europe)ನಲ್ಲಿ ಕ್ರಿಕೆಟ್(Cricket)ನ ಹೊಸ ಲೀಗ್ ಶುರುವಾಗಲಿದೆ. ಯುರೋಪಿಯನ್ ಟಿ20 ಪ್ರೀಮಿಯರ್ ಲೀಗ್ (ETPL) ತನ್ನ ಮೊದಲ ಸೀಸನ್ನ ವೇಳಾಪಟ್ಟಿಯನ್ನು ಇಂದು (ಜುಲೈ 28) ಪ್ರಕಟಿಸಿದೆ. ಈ ಲೀಗ್ ಆಗಸ್ಟ್ 26 ರಂದು ಶುರುವಾಗಿ ಸೆಪ್ಟೆಂಬರ್ 20 ರಂದು ಫೈನಲ್ ಪಂದ್ಯದೊಂದಿಗೆ…
-

CJP Protest: ದೆಹಲಿಯಲ್ಲಿ ನಡೆಯುತ್ತಾ ಮತ್ತೊಂದು ದೊಡ್ಡ ಹೋರಾಟ? ಕೇಂದ್ರ ಸರ್ಕಾರಕ್ಕೆ ಹೊಸ ಆಂದೋಲನದ ಎಚ್ಚರಿಕೆ ಕೊಟ್ಟಿದ್ದೇಕೆ ಸಿಜೆಪಿ? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jul 27, 2026 7:11 PM IST ಪ್ರತಿಭಟನಾಕಾರರ ವಿರುದ್ಧ ಯಾವುದೇ ಪೊಲೀಸ್ ಕ್ರಮ ಕೈಗೊಳ್ಳುವುದಿಲ್ಲ ಎಂದು ಕೇಂದ್ರ ಸರ್ಕಾರ ನೀಡಿದ್ದ ಭರವಸೆಯ ಹೊರತಾಗಿಯೂ, ಬಿಹಾರ ಮತ್ತು ಪಶ್ಚಿಮ ಬಂಗಾಳದಲ್ಲಿ ನೂರಾರು ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ ಮತ್ತು ದೆಹಲಿಯಲ್ಲಿ ಸ್ವಯಂಸೇವಕರಿಗೆ ಕಿರುಕುಳ ನೀಡಲಾಗುತ್ತಿದೆ ಎಂದು ಸಿಜೆಪಿ ರಾಷ್ಟ್ರೀಯ ವಕ್ತಾರ ಅಶುತೋಷ್ ರಂಕಾ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದಾರೆ. ಸಿಜೆಪಿ ಮುಖಂಡರು ಜುಲೈ 20ರಂದು ಜಂತರ್ ಮಂತರ್ನಲ್ಲಿ ನಡೆದ ಹಿಂಸಾಚಾರ ಮತ್ತು ಕಾಕ್ರೋಚ್ ಜನತಾ ಪಕ್ಷದ (ಸಿಜೆಪಿ) “ಸಂಸದ್…
-

Salman Khan: ಸಲ್ಮಾನ್ ಖಾನ್ ಹೊಸ ಲಕ್ಸುರಿ ವಾಚ್ ವೈರಲ್! ಬೆಲೆ ಕೇಳಿ ಬೆರಗಾದ ಫ್ಯಾನ್ಸ್ | | ACTPnews
Last Updated:Jul 26, 2026 4:47 PM IST ಇದೀಗ ಸಲ್ಮಾನ್ ಖಾನ್ಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾದ ಹೊಸ ಐಷಾರಾಮಿ ವಾಚ್ (Luxury watch) ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಸಲ್ಮಾನ್ ಖಾನ್ ಬಾಲಿವುಡ್ನ ಭಾಯಿಜಾನ್ ಸಲ್ಮಾನ್ ಖಾನ್ (Salman Khan) ಸಿನಿಮಾ ಮಾತ್ರವಲ್ಲ, ತಮ್ಮ ಸ್ಟೈಲ್ ಮತ್ತು ಫ್ಯಾಷನ್ನಿಂದಲೂ ಸದಾ ಸುದ್ದಿಯಲ್ಲಿರುತ್ತಾರೆ. ಸಲ್ಲು ಧರಿಸುವ ಉಡುಪು, ಆಭರಣ ಮತ್ತು ಐಷಾರಾಮಿ ಪರಿಕರಗಳು ಅಭಿಮಾನಿಗಳ ಗಮನ ಸೆಳೆಯುತ್ತವೆ. ಇದೀಗ ಸಲ್ಮಾನ್ ಖಾನ್ಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾದ ಹೊಸ ಐಷಾರಾಮಿ…
-

Toxic Movie: ಟಾಕ್ಸಿಕ್ ರಿಲೀಸ್ಗೆ 1 ತಿಂಗಳು ಬಾಕಿ; ಅದಕ್ಕೂ ಮೊದಲೇ ಯಶ್ ಹೊಸ ಲುಕ್ ಔಟ್! | | ACTPnews
Last Updated:Jul 26, 2026 12:42 PM IST ಟಾಕ್ಸಿಕ್ ಚಿತ್ರದ ರಿಲೀಸ್ಗೆ ಇನ್ನು ಒಂದು ತಿಂಗಳ ಮಾತ್ರ ಬಾಕಿ ಇದೆ. ಮುಂದಿನ ತಿಂಗಳು ಈ ಚಿತ್ರ ವಿಶ್ವದಾದ್ಯಂತ ರಿಲೀಸ್ ಆಗುತ್ತಿದೆ. “Begins with a Bang” ಅನ್ನುವ ಹಾಗೆ ಈ ಚಿತ್ರದ ಹೊಸ ಪೋಸ್ಟರ್ ಇದೀಗ ರಿಲೀಸ್ ಆಗಿದೆ. ಇದರ ಇನ್ನಷ್ಟು ಮಾಹಿತಿ ಇಲ್ಲಿದೆ ಓದಿ. ಯಶ್ ‘ಟಾಕ್ಸಿಕ್’ ಹೊಸ ಲುಕ್ ಔಟ್! ಟಾಕ್ಸಿಕ್ ಚಿತ್ರ (Toxic Movie) ರಿಲೀಸ್ ಆಗುವುದಕ್ಕೆ ಬರೋಬ್ಬರಿ ಒಂದು ತಿಂಗಳು…
-

BDA New Rules: ಫ್ಲಾಟ್ ಖರೀದಿಸಿದ್ದೀರಾ? BDA ಹೊಸ ಮಾರ್ಗಸೂಚಿ ನಿಮ್ಮ ಆಸ್ತಿ ಹಕ್ಕುಗಳನ್ನು ಹೇಗೆ ರಕ್ಷಿಸುತ್ತದೆ ಗೊತ್ತಾ? | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Jul 25, 2026 11:30 AM IST ಬೆಂಗಳೂರು ಅಪಾರ್ಟ್ಮೆಂಟ್ ನಿವಾಸಿಗಳಿಗೆ BDA ಹೊಸ ಮಾರ್ಗಸೂಚಿ ಜಾರಿಗೊಳಿಸಿದೆ. ಇನ್ನು ಮುಂದೆ OC ಪಡೆದ ಯೋಜನೆಗಳಲ್ಲಿ ಫ್ಲಾಟ್ ಮಾಲೀಕರ ಎರಡು-ಮೂರನೇ ಭಾಗದ ಒಪ್ಪಿಗೆ ಇಲ್ಲದೆ ಬಿಲ್ಡರ್ಗಳು ಹೆಚ್ಚುವರಿ ನಿರ್ಮಾಣ ಅಥವಾ ಪರಿಷ್ಕೃತ ಕಟ್ಟಡ ಯೋಜನೆಗೆ ಅನುಮತಿ ಪಡೆಯಲು ಸಾಧ್ಯವಿಲ್ಲ. ಬಿಡಿಎ ಬೆಂಗಳೂರು: ರಾಜಧಾನಿಯ ಅಪಾರ್ಟ್ಮೆಂಟ್ ನಿವಾಸಿಗಳಿಗೆ ಮಹತ್ವದ ನೆಮ್ಮದಿ ನೀಡುವ ಕ್ರಮವಾಗಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA) ಹೊಸ ಮಾರ್ಗಸೂಚಿಗಳನ್ನು ಜಾರಿಗೊಳಿಸಿದೆ. ಇನ್ನು ಮುಂದೆ Occupancy Certificate…
-

Karnataka Dam Water Level: ಮಳೆ ಜೋರಾದರೂ KRS ಇನ್ನೂ ತುಂಬಿಲ್ಲ! ಹಾರಂಗಿ, ಆಲಮಟ್ಟಿ ಭರ್ತಿಯತ್ತ; ರಾಜ್ಯದ ಡ್ಯಾಂಗಳ ಹೊಸ ಚಿತ್ರಣ | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
ಕಾವೇರಿ ಜಲಾನಯನದ ಡ್ಯಾಂಗಳ ಸ್ಥಿತಿ ಕಾವೇರಿ ಜಲಾನಯನ ಪ್ರದೇಶದ ಪ್ರಮುಖ ಜಲಾಶಯಗಳಲ್ಲಿ ಹಾರಂಗಿ ಜಲಾಶಯವು ಅತ್ಯಂತ ವೇಗವಾಗಿ ಭರ್ತಿಯಾಗುತ್ತಿದ್ದು, ಪ್ರಸ್ತುತ 7.986 ಟಿಎಂಸಿ (TMC) ನೀರಿನ ಸಂಗ್ರಹದೊಂದಿಗೆ ಶೇಕಡಾ 93.95% ನಷ್ಟು ಭರ್ತಿಯಾಗಿದೆ. ಇನ್ನು ಹೇಮಾವತಿ ಜಲಾಶಯದಲ್ಲಿ 23.045 ಟಿಎಂಸಿ ನೀರು ಲಭ್ಯವಿದ್ದು, ಇದು ತನ್ನ ಒಟ್ಟು ಸಾಮರ್ಥ್ಯದ 62.11% ನಷ್ಟಿದೆ. ಹಾಗೆಯೇ ಕಬಿನಿ ಜಲಾಶಯದಲ್ಲಿ 13.277 ಟಿಎಂಸಿ ನೀರು ಸಂಗ್ರಹವಾಗಿದ್ದು, 68.03% ನಷ್ಟು ಭರ್ತಿಯಾಗಿದೆ. ಆದರೆ, ಈ ಭಾಗದ ಅತ್ಯಂತ ಪ್ರಮುಖ ಜಲಾಶಯವಾದ ಕೃಷ್ಣರಾಜ ಸಾಗರ…
Latest News
Search the Archives
Access over the years of investigative journalism and breaking reports
You May Have Missed













