Shiva Rajkuamar: “ನಾನು ಒಟಿಟಿಗೆ ಕಾಯಲ್ಲ ಥಿಯೇಟರ್​​ನಲ್ಲೇ ಸಿನಿಮಾ ನೋಡ್ತೀನಿ”! ಶಿವಣ್ಣ ಮಾತು | | ACTPnews

ನಾನು ಒಟಿಟಿವರೆಗೂ ಕಾಯೋದಿಲ್ಲ...


Last Updated:

ಟಾಕ್ಸಿಕ್ ಚಿತ್ರವನ್ನ ಶಿವಣ್ಣ ಇಷ್ಟಪಟ್ಟಿದ್ದಾರೆ. ಒಂದು ಒಳ್ಳೆ ಪ್ರಯತ್ನ ಅಂತಲೂ ಹೇಳಿದ್ದಾರೆ ಯಶ್ ಯಂಗ್ ಲುಕ್ ತುಂಬಾನೆ ಇಷ್ಟ ಆಯಿತು ಅಂತಲೂ ಹೇಳಿದ್ದಾರೆ ಇವರ ಮಾತುಗಳ ಇನ್ನಷ್ಟು ವಿವರ ಇಲ್ಲಿದೆ ಓದಿ

ನಾನು ಒಟಿಟಿವರೆಗೂ ಕಾಯೋದಿಲ್ಲ...
ನಾನು ಒಟಿಟಿವರೆಗೂ ಕಾಯೋದಿಲ್ಲ…

“ಟಾಕ್ಸಿಕ್‌ ಚಿತ್ರವನ್ನ (Toxic Movie) ನಾನು ಶಿವರಾಜ್ ಕುಮಾರ್ (Shiva Rajkumar) ಆಗಿ ನೋಡಿಯೇ ಇಲ್ಲ. ಒಬ್ಬ ಪ್ರೇಕ್ಷಕನಾಗಿಯೇ ಚಿತ್ರ ನೋಡಿದ್ದೇನೆ”. ಇದು ತುಂಬಾನೆ ಇಷ್ಟ ಆಗಿದೆ. ಸೆಕೆಂಡ್ ಹಾಫ್‌ ಅಲ್ಲಿ ಬರುವ ಆ 20 ನಿಮಿಷ ನನಗೆ ತುಂಬಾನೆ ಇಷ್ಟ ಆಯಿತು. ಇದೊಂದು ಒಳ್ಳೆಯ ಪ್ರಯತ್ನದ ಚಿತ್ರವೇ ಆಗಿದೆ. ಪಾಪ್‌ಕಾರ್ನ್ ತಿನ್ನುತ್ತಾ ಚಿತ್ರ ನೋಡುವ ಖುಷಿನೇ ಬೇರೆ ಇರುತ್ತದೆ. ಈ ಚಿತ್ರವನ್ನ ರಿಲೀಸ್ ಆದ ದಿನ ಬುಧವಾರವೇ ನೋಡ್ಬೇಕಿತ್ತು. ಆ ದಿನ ನೋಡೋಕೆ ಆಗ್ಲಿಲ್ಲ. ಮೊನ್ನೆ ಮುಂಬೈಗೆ ಹೋಗಿದ್ದೇವೆ. ಆ ದಿನವೇ ನಾನು ಈ ಚಿತ್ರ ನೋಡ್ತೀನಿ ಅಂತ ಹೇಳಿದ್ದೆ. ಈಗ ನೋಡಿದ್ದೇನೆ. ಹೀಗೆ ಶಿವರಾಜ್ ಕುಮಾರ್ (Shiva Rajkumar) ಟಾಕ್ಸಿಕ್ ಚಿತ್ರ (Toxic Movie) ನೋಡಿದ್ಮೇಲೆ ಮಾಧ್ಯಮಗಳ ಮುಂದೆ ಹೀಗೆ ಹೇಳಿಕೊಂಡಿದ್ದಾರೆ. ಇವರ ಮಾತುಗಳ ಇನ್ನಷ್ಟು ವಿವರ ಇಲ್ಲಿದೆ ಓದಿ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports