Category: Sports
All sports Kannada news updates
-

Karnataka Ranji Team: ಕರ್ನಾಟಕ ತಂಡಕ್ಕೆ ಹೊಸ ನಾಯಕ! ರಣಜಿ ಟ್ರೋಫಿಯ ಮೊದಲ ಪಂದ್ಯಕ್ಕೆ ಹೀಗಿದೆ 15 ಸದಸ್ಯರ ತಂಡ | ಕ್ರೀಡಾ ಸುದ್ದಿ | ACTPnews
Last Updated:Oct 01, 2026 8:54 PM IST ರಣಜಿ ಟ್ರೋಫಿ ಟೂರ್ನಿಯ ಆಂಧ್ರಪ್ರದೇಶ ವಿರುದ್ಧದ ಮೊದಲ ಪಂದ್ಯಕ್ಕೆ ಕರ್ನಾಟಕ ತಂಡವನ್ನು ಪ್ರಕಟಿಸಲಾಗಿದ್ದು, ಯುವ ಬ್ಯಾಟರ್ ಆರ್. ಸ್ಮರಣ್ (R. Smaran) ತಂಡವನ್ನು ಮುನ್ನಡೆಸಲಿದ್ದಾರೆ. ಕರ್ನಾಟಕ ರಣಜಿ ತಂಡ ( File photo: PTI) 2026-27ರ ಸಾಲಿನ ರಣಜಿ ಟ್ರೋಫಿ (Ranji Trophy) ಅಕ್ಟೋಬರ್ 11ರಿಂದ ಆರಂಭವಾಗಲಿದೆ. ಕರ್ನಾಟಕ ತಂಡ (Karnataka Team) ತನ್ನ ಮೊದಲ ಪಂದ್ಯದಲ್ಲಿ ಆಂಧ್ರಪ್ರದೇಶದ (Andhra Pradesh) ವಿರುದ್ಧ ಸೆಣಸಾಡಲಿದ್ದು, ಕೆಎಸ್ಸಿಎ ತನ್ನ…
-

World Cup 2027: ವಿಶ್ವಕಪ್ ಶೆಡ್ಯೂಲ್ ಬಿಡುಗಡೆಗೆ ಕ್ಷಣಗಣನೆ! ಭಾರತ vs ಪಾಕಿಸ್ತಾನ ಹೈವೋಲ್ಟೇಜ್ ಮ್ಯಾಚ್ ಮೇಲೆ ಎಲ್ಲರ ಚಿತ್ತ | ಕ್ರೀಡಾ ಸುದ್ದಿ | ACTPnews
Last Updated:Oct 01, 2026 5:04 PM IST ಏಕದಿನ ವಿಶ್ವಕಪ್ 2027ರ ಪೂರ್ಣ ವೇಳಾಪಟ್ಟಿ ಇನ್ನೇನು ಕೆಲವು ಗಂಟೆಗಳಲ್ಲಿ ಬಿಡುಗಡೆಯಾಗಲಿದೆ. ಭಾರತದ ಪಂದ್ಯಗಳು ಮತ್ತು ಭಾರತ vs ಪಾಕಿಸ್ತಾನ ಪಂದ್ಯಕ್ಕಾಗಿ ಅಭಿಮಾನಿಗಳು ತುಂಬಾ ಕಾತುರದಿಂದ ಕಾಯುತ್ತಿದ್ದಾರೆ. ಐಸಿಸಿ ವಿಶ್ವಕಪ್ ಕ್ರಿಕೆಟ್ (Cricket) ಅಭಿಮಾನಿಗಳು ಬಹಳ ಕಾಯುತ್ತಿದ್ದ 2027ರ ಏಕದಿನ (ODI) ವಿಶ್ವಕಪ್ (World Cup) ವೇಳಾಪಟ್ಟಿ ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಅಕ್ಟೋಬರ್ 1ರಂದು ಕೇಪ್ ಟೌನ್(Cape Town)ನಲ್ಲಿ ಐಸಿಸಿ (ICC) ಅಧಿಕೃತ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಿದೆ. ಭಾರತ(India)ದ…
-

Asian Games: 64 ವರ್ಷಗಳ ಕಾಯುವಿಕೆ ಅಂತ್ಯಗೊಳಿಸಿದ ಹಾಲು ಮಾರುತ್ತಿದ್ದ ಯುವಕ! ಏಷ್ಯನ್ ಗೇಮ್ಸ್ನಲ್ಲಿ ಐತಿಹಾಸಿಕ ಬೆಳ್ಳಿ ಗೆದ್ದು ಚರಿತ್ರೆ ಸೃಷ್ಟಿಸಿದ ನಿತೇಶ್ | ಕ್ರೀಡಾ ಸುದ್ದಿ | ACTPnews
Last Updated:Oct 01, 2026 6:33 PM IST ಹರಿಯಾಣದ ಸೋನಿಪತ್ ಜಿಲ್ಲೆಯ ಜಗಸಿ ಗ್ರಾಮದ ನಿತೇಶ್ ಅವರ ಈ ಸಾಧನೆಯ ಹಿಂದಿನ ಹಾದಿ ಅಷ್ಟು ಸುಲಭದ್ದಾಗಿರಲಿಲ್ಲ. ಮೊಣಕಾಲಿನ ಗಂಭೀರ ಗಾಯ ಮತ್ತು ಆಪರೇಷನ್ ಕಾರಣದಿಂದಾಗಿ ಅವರು ಕುಸ್ತಿಯನ್ನೇ ಬಿಡಬೇಕಾಗಿ ಬಂದಿತ್ತು. ಆ ಕಷ್ಟದ ದಿನಗಳಲ್ಲಿ ಅವರು ಮನೆ ಮನೆಗೆ ಹೋಗಿ ಹಾಲು ಮಾರುವ ಕೆಲಸವನ್ನು ಮಾಡುತ್ತಿದ್ದರು. ಆದರೆ, ಹೆತ್ತವರ ಪ್ರೋತ್ಸಾಹದಿಂದಾಗಿ ಅವರು ಮತ್ತೆ ಕುಸ್ತಿ ಅಖಾಡಕ್ಕೆ ಮರಳಿದರು. ಗ್ರೀಕೋ ರೋಮನ್ ವಿಭಾಗದಲ್ಲಿ ಪದಕ ಗೆದ್ದ ನಿತೇಶ್…
-

India vs Pakistan: ಕೊನೆಯ 47 ಸೆಕೆಂಡ್ಗಳಿದ್ದಾಗ ರೋಚಕ ಗೋಲು! ಪಾಕಿಸ್ತಾನ ಬಗ್ಗುಬಡಿದು ಚಿನ್ನದ ಪಂದ್ಯಕ್ಕೆ ಎಂಟ್ರಿಕೊಟ್ಟ ಭಾರತ | ಕ್ರೀಡಾ ಸುದ್ದಿ | ACTPnews
Last Updated:Oct 01, 2026 5:36 PM IST ಪಂದ್ಯದ ಮೂರನೇ ಕ್ವಾರ್ಟರ್ವರೆಗೆ ಹಿನ್ನಡೆಯಲ್ಲಿದ್ದ ಪಾಕಿಸ್ತಾನ ತಂಡ, ನಾಲ್ಕನೇ ಕ್ವಾರ್ಟರ್ನಲ್ಲಿ ಭರ್ಜರಿ ಕಮ್ಬ್ಯಾಕ್ ಮಾಡಿ 2 ಗೋಲು ಸಿಡಿಸಿ ಸ್ಕೋರ್ ಅನ್ನು 3-3 ರಿಂದ ಸಮಬಲಗೊಳಿಸಿತ್ತು. ಆದರೆ ಅಂತಿಮ ಕ್ಷಣದಲ್ಲಿ ಅಭಿಷೇಕ್ ಭಾರತಕ್ಕೆ ಭರ್ಜರಿ ಜಯ ತಂದುಕೊಟ್ಟರು. ಭಾರತ ಹಾಕಿ ತಂಡ ಏಷ್ಯನ್ ಗೇಮ್ಸ್ನ (Asian Games) ಪುರುಷರ ಹಾಕಿ ಪಂದ್ಯಾವಳಿಯಲ್ಲಿ ಹಾಲಿ ಚಾಂಪಿಯನ್ ಭಾರತ ತಂಡ (Team India) ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ…
-

IND vs SL: ಶ್ರೀಲಂಕಾ ಮಣಿಸಿ ಫೈನಲ್ ಪ್ರವೇಶಿಸಿದ ಭಾರತ! ಪಾಕಿಸ್ತಾನದ ವಿರುದ್ಧ ಚಿನ್ನಕ್ಕಾಗಿ ಫೈಟ್! ಯಾವಾಗ ಪಂದ್ಯ? | ಕ್ರೀಡಾ ಸುದ್ದಿ | ACTPnews
Last Updated:Oct 01, 2026 4:25 PM IST ಏಷ್ಯನ್ ಗೇಮ್ಸ್ ಸೆಮಿಫೈನಲ್ ಪಂದ್ಯದಲ್ಲಿ ಭಾರತ ತಂಡ ಶ್ರೀಲಂಕಾ ವಿರುದ್ಧ 124 ರನ್ಗಳಿಂದ ಗೆದ್ದು ಫೈನಲ್ ಪ್ರವೇಶಿಸಿದೆ. ಅಕ್ಟೋಬರ್ 3ರಂದು ನಡೆಯಲಿರುವ ಚಿನ್ನದ ಪದಕದ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಸೆಣಸಾಡಲಿದೆ. ಏಷ್ಯನ್ ಗೇಮ್ಸ್ನಲ್ಲಿ ಫೈನಲ್ ಪ್ರವೇಶಿಸಿದ ಭಾರತ ಏಷ್ಯನ್ ಗೇಮ್ಸ್ನ (Asian Games) ಸೆಮಿಫೈನಲ್ ಪಂದ್ಯದಲ್ಲಿ ಶ್ರೀಲಂಕಾ (India vs Sri Lanka) ತಂಡವನ್ನು 124 ರನ್ಗಳಿಂದ ಸೋಲಿಸುವ ಮೂಲಕ ಭಾರತ ತಂಡವು ಫೈನಲ್ (Asian Games…
-

Asian Games 2026: ಟೀಮ್ ಇಂಡಿಯಾ ಬೌಲಿಂಗ್ ದಾಳಿಗೆ ಶ್ರೀಲಂಕಾ ಆಲೌಟ್! 124 ರನ್ಗಳಿಂದ ಗೆದ್ದು ಫೈನಲ್ ತಲುಪಿದ ಅಯ್ಯರ್ ಪಡೆ | ಕ್ರೀಡಾ ಸುದ್ದಿ | ACTPnews
Last Updated:Oct 01, 2026 1:00 PM IST ಭಾರತ ತಂಡವು ಏಷ್ಯನ್ ಗೇಮ್ಸ್ ಪುರುಷರ ಕ್ರಿಕೆಟ್ ಫೈನಲ್ಗೆ ಪ್ರವೇಶ ಪಡೆದಿದೆ. ಶ್ರೇಯಸ್ ಅಯ್ಯರ್ ನಾಯಕತ್ವದ ಭಾರತ ತಂಡ ಶ್ರೀಲಂಕಾವನ್ನು 124 ರನ್ಗಳಿಂದ ಸೋಲಿಸಿದೆ. ಟೀಮ್ ಇಂಡಿಯಾ ಶ್ರೇಯಸ್ ಅಯ್ಯರ್ (Shreyas Iyer) ನಾಯಕತ್ವದ ಭಾರತ ತಂಡ 2026 ಏಷ್ಯನ್ ಗೇಮ್ಸ್ (Asian Games) ಪುರುಷರ ಕ್ರಿಕೆಟ್(Cricket)ನಲ್ಲಿ ಫೈನಲ್ ತಲುಪಿದೆ. ಸೆಮಿಫೈನಲ್ನಲ್ಲಿ ಭಾರತ (India) ಶ್ರೀಲಂಕಾ(Sri Lanka)ವನ್ನು 124 ರನ್ಗಳಿಂದ ಸೋಲಿಸಿತು. ಭಾರತ ಮೊದಲು ಬ್ಯಾಟ್ ಮಾಡಿ…
-

IND vs WI: ಟೀಮ್ ಇಂಡಿಯಾಗೆ ಬಿಗ್ ಶಾಕ್! ಓವರ್ ಮುಗಿಸದೇ ಹೊರಟ ಸ್ಟಾರ್ ಆಲ್-ರೌಂಡರ್, ಇಡೀ ಸರಣಿಯನ್ನೇ ಮಿಸ್ ಮಾಡಿಕೊಳ್ಳುತ್ತಾರಾ? | ಕ್ರೀಡಾ ಸುದ್ದಿ | ACTPnews
Last Updated:Oct 01, 2026 9:43 AM IST ಗುವಾಹಟಿಯಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧ ಎರಡನೇ ಏಕದಿನ ಪಂದ್ಯದಲ್ಲಿ ಭಾರತ ತಂಡ ಗೆಲುವು ಸಾಧಿಸಿತು. ಇದರ ನಡುವೆ ಭಾರತ ತಂಡಕ್ಕೆ ಬಿಗ್ ಶಾಕ್ ಎದುರಾಗಿದೆ. ಟೀಮ್ ಇಂಡಿಯಾ ಗುವಾಹಟಿ(Guwahati)ಯಲ್ಲಿ ವೆಸ್ಟ್ ಇಂಡೀಸ್ (West Indies) ವಿರುದ್ಧ ನಡೆದ ಎರಡನೇ ಏಕದಿನ (ODI) ಪಂದ್ಯದಲ್ಲಿ ಭಾರತ (India) ತಂಡ ಇತಿಹಾಸ ಸೃಷ್ಟಿಸಿದೆ. ಮೊದಲು ಬ್ಯಾಟ್ ಮಾಡಿದ ವೆಸ್ಟ್ ಇಂಡೀಸ್ 406 ರನ್ಗಳ ದೊಡ್ಡ ಗುರಿ ನೀಡಿತು. ಭಾರತ…
-

Asian Games 2026: 2ನೇ ಸ್ವರ್ಣ ಪದಕ ಗೆದ್ದ ನೀರೂ ಧಾಂಡಾ! ಟ್ರ್ಯಾಪ್ ಮಿಶ್ರ ತಂಡ ವಿಭಾಗದಲ್ಲಿ ಐತಿಹಾಸಿಕ ಚಿನ್ನ | ಕ್ರೀಡಾ ಸುದ್ದಿ | ACTPnews
Last Updated:Sep 30, 2026 5:14 PM IST ಅರ್ಹತಾ ಸುತ್ತಿನಲ್ಲಿ ನಾಲ್ಕನೇ ಸ್ಥಾನ ಪಡೆದು ಫೈನಲ್ ತಲುಪಿದ್ದ ಧಾಂಡಾ ಮತ್ತು ಕಿನಾನ್ ಚೆನೈ ಜೋಡಿಯು, ಪ್ರಶಸ್ತಿ ಸುತ್ತಿನಲ್ಲಿ ಅಮೋಘ ಪ್ರದರ್ಶನ ನೀಡಿ 34 ಅಂಕಗಳನ್ನು ಗಳಿಸಿತು. ಈ ಮೂಲಕ ಇದೇ ವರ್ಷದ ಜನವರಿಯಲ್ಲಿ ಕತಾರ್ ದೇಶವು ನಿರ್ಮಿಸಿದ್ದ 30 ಅಂಕಗಳ ಹಳೆಯ ಏಷ್ಯನ್ ದಾಖಲೆಯನ್ನು ಭಾರತೀಯ ಶೂಟರ್ಗಳು ಧೂಳೀಪಟ ಮಾಡಿದರು. ನೀರೂ ಧಾಂಡಾ ಜಪಾನ್ನಲ್ಲಿ ನಡೆಯುತ್ತಿರುವ 2026ರ ಏಷ್ಯನ್ ಗೇಮ್ಸ್ನಲ್ಲಿ (Asian Games) ಭಾರತದ ಸ್ಟಾರ್…
-

IND vs WI: ಭಾರತದ ಏಕದಿನ ಇತಿಹಾಸದಲ್ಲೇ ಕೆಟ್ಟದಾಖಲೆ! ಪದಾರ್ಪಣೆಯ ಪಂದ್ಯದಲ್ಲಿ ಮುಜುಗರದ ದಾಖಲೆ ಬರೆದ ನಬಿ | ಕ್ರೀಡಾ ಸುದ್ದಿ | ACTPnews
Last Updated:Sep 30, 2026 8:12 PM IST ಬ್ಯಾಟಿಂಗ್ಗೆ ಅನುಕೂಲಕರವಾಗಿದ್ದ ಪಿಚ್ನಲ್ಲಿ, ವೆಸ್ಟ್ ಇಂಡೀಸ್ ಆರಂಭಿಕ ಆಟಗಾರರು ಆಕ್ರಮಣಕಾರಿ ಆಟವನ್ನಾಡಿದರು. ಅತಿಥೇಯ ತಂಡದ ಬ್ಯಾಟರ್ಸ್ ನಿರ್ದಿಷ್ಟವಾಗಿ ನಬಿ ಅವರ ಬೌಲಿಂಗ್ ಟಾರ್ಗೆಟ್ ಮಾಡಿ, ಅವರ ಬೌಲಿಂಗ್ ಧ್ವಂಸಗೊಳಿಸಿದರು. ಆಕಿಬ್ ನಬಿ (PTI Photo) ಗುವಾಹಟಿಯಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಪಂದ್ಯದಲ್ಲಿ ಭಾರತದ ಯುವ ಬೌಲರ್ ಆಕಿಬ್ ನಬಿ ಅವರ ಪದಾರ್ಪಣೆಯು ಟೀಮ್ ಇಂಡಿಯಾ ಅಭಿಮಾನಿಗಳ ನಿರೀಕ್ಷೆಯನ್ನು ಹುಸಿಗೊಳಿಸಿದೆ. ಅವರ ಪದಾರ್ಪಣೆ ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ…
-

IND vs WI: ರೋಹಿತ್ ಶತಕ, ಗಿಲ್ ದ್ವಿಶತಕದ ಅಬ್ಬರ! 406 ರನ್ಗಳ ಬೃಹತ್ ಗುರಿ ಬೆನ್ನಟ್ಟಿ ಗೆದ್ದ ಟೀಮ್ ಇಂಡಿಯಾ | ಕ್ರೀಡಾ ಸುದ್ದಿ | ACTPnews
Last Updated:Sep 30, 2026 10:34 PM IST ಬರ್ಸಾಪಾರ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ, ವೆಸ್ಟ್ ಇಂಡೀಸ್ ನೀಡಿದ್ದ 406 ರನ್ಗಳ ದೈತ್ಯ ಮೊತ್ತವನ್ನು ಭಾರತ ಕೇವಲ 43.3 ಓವರ್ಗಳಲ್ಲಿ 2 ವಿಕೆಟ್ ನಷ್ಟಕ್ಕೆ ಬೆನ್ನಟ್ಟಿ (406/2) 8 ವಿಕೆಟ್ಗಳ ಐತಿಹಾಸಿಕ ಜಯ ಸಾಧಿಸಿದೆ. ಭಾರತಕ್ಕೆ ಐತಿಹಾಸಿಕ ಗೆಲುವು ತಂದುಕೊಟ್ಟ ಗಿಲ್ ಭಾರತ ಕ್ರಿಕೆಟ್ ತಂಡವು ವೆಸ್ಟ್ ಇಂಡೀಸ್ ವಿರುದ್ಧ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಕ್ರಿಕೆಟ್ ಇತಿಹಾಸದಲ್ಲೇ ಸಾರ್ವಕಾಲಿಕ ರನ್ಗಳ ಚೇಸ್ ಮಾಡಿ ವಿಶ್ವದಾಖಲೆ…
Latest News
Search the Archives
Access over the years of investigative journalism and breaking reports
You May Have Missed













