Category: Sports
All sports Kannada news updates
-

International Cricket Stadium: ಮಂಗಳೂರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂಗೆ ಮತ್ತೆ ಚಾಲನೆ; 50 ಎಕರೆ ಜಾಗಕ್ಕೆ KSCA ಬೇಡಿಕೆ | ಕ್ರೀಡಾ ಸುದ್ದಿ | ACTPnews
Last Updated:Oct 02, 2026 4:26 PM IST ಮಂಗಳೂರಿನಲ್ಲಿ ಅಂತಾರಾಷ್ಟ್ರೀಯ ದರ್ಜೆಯ ಕ್ರಿಕೆಟ್ ಕ್ರೀಡಾಂಗಣ ನಿರ್ಮಿಸುವ ಪ್ರಸ್ತಾವನೆ ಮತ್ತೆ ಚುರುಕಾಗಿದೆ. KSCA ಅಧ್ಯಕ್ಷ ಬಿ.ಕೆ. ವೆಂಕಟೇಶ್ ಪ್ರಸಾದ್ ಅವರು 50 ಎಕರೆ ಸರ್ಕಾರಿ ಜಮೀನು ಕೋರಿ ಮೂಡಾ ಅಧ್ಯಕ್ಷರಿಗೆ ಪತ್ರ ಬರೆದಿದ್ದು, ಎರಡು ಸ್ಥಳಗಳ ಪರಿಶೀಲನೆಯೂ ನಡೆಯುತ್ತಿದೆ. ಕ್ರೀಡಾಂಗಣ ಮಂಗಳೂರು: ಕರಾವಳಿ ಭಾಗದಲ್ಲಿ (Coastal Area) ಅಂತಾರಾಷ್ಟ್ರೀಯ ದರ್ಜೆಯ ಕ್ರಿಕೆಟ್ ಕ್ರೀಡಾಂಗಣ ನಿರ್ಮಿಸುವ ಪ್ರಸ್ತಾವನೆಗೆ ಮತ್ತೆ ಚಟುವಟಿಕೆ ಆರಂಭವಾಗಿದೆ. ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ (ಮೂಡಾ) ಹಾಗೂ…
-

World Cup 2027: ಸೌತ್ ಆಫ್ರಿಕಾ ಪಿಚ್ಗಳಿಗೆ ಹೊಂದಿಕೊಳ್ಳಲು ಬಿಸಿಸಿಐ ಮಾಸ್ಟರ್ ಪ್ಲಾನ್! ಆಟಗಾರರ ವಿಶ್ವಕಪ್ ಸಿದ್ಧತೆಗಾಗಿ ವಿಶೇಷ ಯೋಜನೆ | ಕ್ರೀಡಾ ಸುದ್ದಿ | ACTPnews
Last Updated:Oct 02, 2026 4:46 PM IST ಐಸಿಸಿ 2027ರ ಏಕದಿನ ವಿಶ್ವಕಪ್ಗೆ ಮುನ್ನ ಭಾರತ ತಂಡದ ತಯಾರಿಯ ಕಡೆ ಬಿಸಿಸಿಐ ಗಮನ ಕೊಡುತ್ತಿದೆ. ದಕ್ಷಿಣ ಆಫ್ರಿಕಾದ ಪಿಚ್ಗಳಿಗೆ ಆಟಗಾರರು ಹೊಂದಿಕೊಳ್ಳಲು ಬಿಸಿಸಿಐ ಮಾಸ್ಟರ್ ಪ್ಲಾನ್ ಮಾಡುತ್ತಿದೆ. ಟೀಮ್ ಇಂಡಿಯಾ ಮುಂದಿನ ಐಸಿಸಿ (ICC) 2027ರ ಏಕದಿನ (ODI) ವಿಶ್ವಕಪ್ (World Cup) ಅನ್ನು ಯಾವುದೇ ಬೆಲೆ ಕೊಟ್ಟಾದರೂ ಗೆಲ್ಲಬೇಕು ಎಂದು ಬಿಸಿಸಿಐ (BCCI) ನಿರ್ಧರಿಸಿದೆ. ಟೂರ್ನಿ ಶುರುವಾಗುವ ಮೊದಲೇ ತಂಡವನ್ನು ಸಿದ್ಧಪಡಿಸಲು ವಿಶೇಷ ಯೋಜನೆ…
-

Yuzvendra Chahal: ಕ್ರಿಕೆಟ್ ಪ್ರೇಮಿಗಳಿಗೆ ಬಿಗ್ಶಾಕ್! ತಕ್ಷಣದಿಂದ ಜಾರಿ ಬರುವಂತೆ ನಿವೃತ್ತಿ ಘೋಷಿಸಿದ ಯಜುವೇಂದ್ರ ಚಾಹಲ್! | ಕ್ರೀಡಾ ಸುದ್ದಿ | ACTPnews
Last Updated:Oct 02, 2026 3:25 PM IST Yuzvendra Chahal: 36 ವರ್ಷದ ಚಾಹಲ್ ಭಾರತ ಪರ 72 ಏಕದಿನ ಮತ್ತು 80 ಟಿ20 ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ, ಆದರೆ ಒಂದೇ ಒಂದು ಟೆಸ್ಟ್ ಪಂದ್ಯವನ್ನು ಆಡುವ ಅವಕಾಶವನ್ನು ಪಡೆದಿಲ್ಲ. News18 ನವದೆಹಲಿ: ಭಾರತದ ಪ್ರಮುಖ ಸ್ಪಿನ್ನರ್ ಯಜುವೇಂದ್ರ ಚಾಹಲ್ (Yuzvendra Chahal Retires) ಶುಕ್ರವಾರ ಕ್ರಿಕೆಟ್ ಪ್ರೇಮಿಗಳಿಗೆ ಬಿಗ್ಶಾಕ್ ನೀಡಿದ್ದಾರೆ. ದೇಶದ ಪ್ರತಿಭಾನ್ವಿತ ಆಟಗಾರ, ಚಾಹಲ್ ಈ ಕ್ಷಣದಿಂದ ಜಾರಿಗೆ ಬರುವಂತೆ ಅದೊಂದು ಸ್ವರೂಪದ…
-

Cricket: ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಸಾರ್ವಕಾಲಿಕ ಟಾಪ್-7 ಸ್ಕೋರ್ಗಳಿವು! ಭಾರತದ ದಾಖಲೆಯ ರನ್ ಎಷ್ಟು ಗೊತ್ತಾ? ಇಲ್ಲಿದೆ ಓದಿ | ಕ್ರೀಡಾ ಸುದ್ದಿ | ACTPnews
Last Updated:Oct 02, 2026 2:26 PM IST ಏಕದಿನ ಕ್ರಿಕೆಟ್ನಲ್ಲಿ ಒಂದು ತಂಡ 400 ರನ್ ಗಳಿಸುವುದು ತುಂಬಾ ಅಪರೂಪದ ಮತ್ತು ದೊಡ್ಡ ಸಾಧನೆ. ಇತ್ತೀಚೆಗೆ ಗುವಾಹಟಿಯಲ್ಲಿ ವೆಸ್ಟ್ ಇಂಡೀಸ್ 400ಕ್ಕೂ ಹೆಚ್ಚು ರನ್ ಗಳಿಸಿತು. ಆದರೆ ಭಾರತ ಅದಕ್ಕಿಂತಲೂ ಹೆಚ್ಚು ರನ್ ಗಳಿಸಿ ಎಲ್ಲರನ್ನೂ ಆಶ್ಚರ್ಯಗೊಳಿಸಿತು. ಆದರೆ ಇದಕ್ಕೂ ಮೊದಲೇ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಹಲವು ಬೃಹತ್ ಮೊತ್ತಗಳು ಬಂದಿವೆ. ಟೀ ಮ್ ಇಂಡಿಯಾ ಇತ್ತೀಚೆಗೆ ಗುವಾಹಟಿ(Guwahati)ಯಲ್ಲಿ ವೆಸ್ಟ್ ಇಂಡೀಸ್ (West Indies) ವಿರುದ್ಧ…
-

Namma Run Bengaluru: ಕೊನೆಯ 7 ದಿನಗಳಲ್ಲಿ ಈ 5 ಸಿದ್ಧತೆ ಮಾಡಿಕೊಂಡ್ರೆ ಮ್ಯಾರಥಾನ್ ಸುಲಭ! ಇಲ್ಲಿದೆ ಫುಲ್ ಡೀಟೇಲ್ಸ್ | ಲೈಫ್ಸ್ಟೈಲ್ | ACTPnews
ಕೊನೆಯ ವಾರದಲ್ಲಿ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬುದನ್ನು ಸ್ಪಷ್ಟವಾಗಿ ತಿಳಿದುಕೊಂಡರೆ, ಓಟದ ದಿನದಲ್ಲಿ ನಿಮ್ಮ ಶಕ್ತಿಯನ್ನು ಸರಿಯಾಗಿ ಬಳಸಿಕೊಳ್ಳಲು ಸಹಾಯವಾಗುತ್ತದೆ. ಅಕ್ಟೋಬರ್ 11ರಂದು ನ್ಯೂಸ್18 ಕನ್ನಡ ಆಯೋಜಿಸುತ್ತಿರುವ ‘ನಮ್ಮ ರನ್ ಬೆಂಗಳೂರು 2026’ ರಂತಹ ಮ್ಯಾರಥಾನ್ ಓಡುವ ಮುಂಚೆ ಕೊನೆಯ 7 ದಿನಗಳಲ್ಲಿ ಈ 5 ಸಿದ್ಧತೆ ಮಾಡಿಕೊಳ್ಳಿ. ಈ 5 ಸಿದ್ಧತೆ ಮಾಡಿಕೊಂಡ್ರೆ ಮ್ಯಾರಥಾನ್ ಸುಲಭ! ಮ್ಯಾರಥಾನ್ ಓಟಕ್ಕೆ ಕೊನೆಯ ಏಳು ದಿನಗಳಲ್ಲಿ ಸರಿಯಾಗಿ ಸಿದ್ಧತೆ ಮಾಡಿಕೊಂಡರೆ ಓಟ ಸುಲಭವಾಗುತ್ತದೆ. ಗಾಯವಾಗುವ ಅಪಾಯವೂ…
-

Asian Games: ವಿಶ್ವ ಚಾಂಪಿಯನ್ ಕೊರಿಯಾವನ್ನು ಮಣಿಸಿ ಚಿನ್ನ ಗೆದ್ದ ಭಾರತೀಯ ಮಹಿಳಾ ರಿಕರ್ವ್ ಬಿಲ್ಲುಗಾರಿಕೆ ತಂಡ | ಕ್ರೀಡಾ ಸುದ್ದಿ | ACTPnews
Last Updated:Oct 02, 2026 9:08 AM IST ಪ್ರಶಸ್ತಿ ಪಂದ್ಯದಲ್ಲಿ, ಭಾರತವು ವಿಶ್ವ ಚಾಂಪಿಯನ್ ಮತ್ತು ಬಿಲ್ಲುಗಾರಿಕೆಯ ಶಕ್ತಿಶಾಲಿ ದಕ್ಷಿಣ ಕೊರಿಯಾವನ್ನು 5-3 ಅಂತರದಿಂದ ಸೋಲಿಸಿ ಏಷ್ಯನ್ ಕ್ರೀಡಾಕೂಟದಲ್ಲಿ ಮೊದಲ ಬಾರಿಗೆ ಚಿನ್ನದ ಪದಕ ಗೆದ್ದಿತು. ಈ ಐತಿಹಾಸಿಕ ಗೆಲುವು ದೇಶಾದ್ಯಂತ ಸಂತೋಷದ ಅಲೆಯನ್ನು ಹುಟ್ಟುಹಾಕಿತು ಮತ್ತು ಭಾರತೀಯ ಬಿಲ್ಲುಗಾರರಿಗೆ ಎಲ್ಲಾ ಕಡೆಯಿಂದ ಅಭಿನಂದನೆಗಳು ಹರಿದು ಬಂದವು. ಗೆದ್ದ ತಂಡ ನವದೆಹಲಿ(ಅ.02): ಶುಕ್ರವಾರ ಭಾರತೀಯ ಕ್ರೀಡೆಗಳಿಗೆ ಸುವರ್ಣ ದಿನವಾಗಿತ್ತು. ಭಾರತೀಯ ಮಹಿಳಾ ರಿಕರ್ವ್ ಬಿಲ್ಲುಗಾರಿಕೆ ತಂಡವು ತಮ್ಮ…
-

Asian Games: ಶಾನುವಳ್ಳಿಯಿಂದ ಜಪಾನ್ವರೆಗೆ, ಸಾಧಕಿ ಸ್ನೇಹಾಳ ಕಥೆ ಗೊತ್ತೇ? ಏಷ್ಯನ್ ಗೇಮ್ಸ್ ಅಲ್ಲಿ ಕಂಚು ಗೆದ್ದ ಕನ್ನಡತಿ! | ಕ್ರೀಡಾ ಸುದ್ದಿ | ACTPnews
Last Updated:Oct 02, 2026 11:38 AM IST ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಶಾನುವಳ್ಳಿ ಗ್ರಾಮದ ಎಸ್.ಎಸ್. ಸ್ನೇಹಾ ಏಷ್ಯನ್ ಗೇಮ್ಸ್ 2026ರಲ್ಲಿ ಭಾರತಕ್ಕೆ ಕಂಚಿನ ಪದಕ ಗೆದ್ದ ಮಿಶ್ರ 4×100 ಮೀಟರ್ ರಿಲೇ ತಂಡದ ಸದಸ್ಯರಾಗಿದ್ದಾರೆ. ಭಾರತ 41.06 ಸೆಕೆಂಡ್ಗಳಲ್ಲಿ ಓಡಿ ಹೊಸ ರಾಷ್ಟ್ರೀಯ ದಾಖಲೆ ನಿರ್ಮಿಸಿದೆ. ಎಸ್ ಎಸ್ ಸ್ನೇಹಾ ಚಿಕ್ಕಮಗಳೂರು: ಮಲೆನಾಡಿನ ಪುಟ್ಟ ಗ್ರಾಮದ ಓಟಗಾರ್ತಿ (Runner) ಎಸ್.ಎಸ್. ಸ್ನೇಹಾ ಸತ್ಯನಾರಾಯಣ ಶಾನುವಳ್ಳಿ ಇದೀಗ ಏಷ್ಯನ್ ಗೇಮ್ಸ್ ವೇದಿಕೆಯಲ್ಲಿ ದೇಶದ ಗಮನ…
-

India World Cup 2027 Schedule: ಅಕ್ಟೋಬರ್ 7ರಂದು ಭಾರತದ ಮೊದಲ ಪಂದ್ಯ! ಏಕದಿನ ವಿಶ್ವಕಪ್ನ ಟೀಮ್ ಇಂಡಿಯಾದ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ | ಕ್ರೀಡಾ ಸುದ್ದಿ | ACTPnews
ಎ ಗುಂಪಿನಲ್ಲಿ ಭಾರತ 2027 ರ ಏಕದಿನ ವಿಶ್ವಕಪ್ಗಾಗಿ ಭಾರತವು ಗ್ರೂಪ್ ಎ ನಲ್ಲಿ ಸ್ಥಾನ ಪಡೆದಿದೆ. ಈ ಗುಂಪಿನಲ್ಲಿ ಪಾಕಿಸ್ತಾನ, ಆಸ್ಟ್ರೇಲಿಯಾ, ಅಫ್ಘಾನಿಸ್ತಾನ, ಜಿಂಬಾಬ್ವೆ ಮತ್ತು ಕ್ವಾಲಿಫೈಯರ್ ಎ ಯ ಒಂದು ತಂಡ ಸೇರಿವೆ. ಗ್ರೂಪ್ ಬಿ ನಲ್ಲಿ ಬಾಂಗ್ಲಾದೇಶ, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ, ಶ್ರೀಲಂಕಾ, ನ್ಯೂಜಿಲೆಂಡ್ ಮತ್ತು ಕ್ವಾಲಿಫೈಯರ್ ಬಿ ನಲ್ಲಿನ ಒಂದು ತಂಡ ಇರುತ್ತದೆ. 5 ಲೀಗ್ ಪಂದ್ಯಗಳನ್ನಾಡಲಿರುವ ಭಾರತ ಟೂರ್ನಿಯ ಲೀಗ್ ಹಂತದಲ್ಲಿ ಭಾರತ ಒಟ್ಟು 5 ಪಂದ್ಯಗಳನ್ನು ಆಡಲಿದ್ದು, ಕ್ರಿಕೆಟ್…
-

IND vs PAK, CWC 2027: ಜೋಹಾನ್ಸ್ಬರ್ಗ್ನಲ್ಲಿ ಭಾರತ-ಪಾಕ್ ವಿಶ್ವಕಪ್ ಮಹಾ ಸಮರ! ಹೈವೋಲ್ಟೇಜ್ ಪಂದ್ಯಕ್ಕಾಗಿ ಆ ದಿನವನ್ನ ಗುರುತು ಮಾಡಿಟ್ಟುಕೊಳ್ಳಿ | ಕ್ರೀಡಾ ಸುದ್ದಿ | ACTPnews
Last Updated:Oct 01, 2026 11:00 PM IST ಭಾರತ ಹಾಗೂ ಪಾಕಿಸ್ತಾನ ನಡುವಿನ ಲೀಗ್ ಹಂತದ ಹೈ-ವೋಲ್ಟೇಜ್ ಪಂದ್ಯವು 2027ರ ಅಕ್ಟೋಬರ್ 10 ರಂದು ಜೋಹಾನ್ಸ್ಬರ್ಗ್ನಲ್ಲಿ ಜರುಗಲಿದೆ. ಟೂರ್ನಿಯ ಹೊಸ ಫಾರ್ಮ್ಯಾಟ್ನಿಂದಾಗಿ, ಗ್ರೂಪ್ ‘ಎ’ ನಿಂದ ಎರಡೂ ತಂಡಗಳು ಮುಂದಿನ ಹಂತಕ್ಕೆ ಅರ್ಹತೆ ಪಡೆದರೆ, ನವೆಂಬರ್ 7 ರಂದು ಕೇಪ್ ಟೌನ್ನಲ್ಲಿ ನಡೆಯಲಿರುವ ‘ಸೂಪರ್ 7’ ಹಂತದಲ್ಲಿ ಭಾರತ-ಪಾಕ್ ಎರಡನೇ ಬಾರಿ ಮುಖಾಮುಖಿಯಾಗಲಿವೆ. ಭಾರತ vs ಪಾಕಿಸ್ತಾನ ಚೆನ್ನೈ: ಕ್ರಿಕೆಟ್ ಜಗತ್ತಿನ ಅತ್ಯಂತ ದೊಡ್ಡ ಹೈ-ವೋಲ್ಟೇಜ್…
-

IND vs WI: ಸರಣಿ ಮಧ್ಯೆಯೇ ಭಾರತ ತಂಡದಲ್ಲಿ 2 ಪ್ರಮುಖ ಬದಲಾವಣೆ! ಪ್ರಸಿದ್ಧ್ ಔಟ್, ತಂಡಕ್ಕೆ ಸೇರಿಕೊಂಡ CSK ಬೌಲರ್ | ಕ್ರೀಡಾ ಸುದ್ದಿ | ACTPnews
ಬುಧವಾರ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಏಕದಿನ ಪಂದ್ಯದ ವೇಳೆ ಪ್ರಸಿದ್ಧ್ ಕೃಷ್ಣ ಅವರ ಎಡ ತೊಡೆಯ ಸ್ನಾಯುವಿಗೆ ಗಾಯವಾಗಿತ್ತು, ಇದರಿಂದಾಗಿ ಅವರು ಪಂದ್ಯದಲ್ಲಿ ಕೇವಲ ಐದು ಓವರ್ಗಳನ್ನು ಮಾತ್ರ ಬೌಲಿಂಗ್ ಮಾಡಿದ್ದರು. ಗಾಯದ ತೀವ್ರತೆಯ ಕಾರಣದಿಂದಾಗಿ, ಅವರು ಮೂರನೇ ಏಕದಿನ ಪಂದ್ಯದಿಂದ ಸಂಪೂರ್ಣವಾಗಿ ಹೊರಗುಳಿದಿದ್ದಾರೆ. ಪರಿಣಾಮವಾಗಿ, ಭಾರತೀಯ ಪುರುಷರ ಆಯ್ಕೆ ಸಮಿತಿಯು ಅವರ ಬದಲಿಗೆ ಅನ್ಶುಲ್ ಕಾಂಬೋಜ್ ಅವರನ್ನು ಬದಲಿ ಆಟಗಾರನಾಗಿ ಹೆಸರಿಸಿದೆ. ಕಾಂಬೋಜ್ ಅವರು ನ್ಯೂ ಚಂಡೀಗಢದಲ್ಲಿ ತಂಡವನ್ನು ಸೇರಿಕೊಳ್ಳಲಿದ್ದಾರೆ ಎಂದು ಬಿಸಿಸಿಐ…
Latest News
Search the Archives
Access over the years of investigative journalism and breaking reports
You May Have Missed













