Category: Sports
All sports Kannada news updates
-

PSL 2027: ತವರು ಲೀಗ್ನಲ್ಲೇ ಈ ಪಾಕ್ ಬೌಲರ್ ವಿದೇಶಿ ಆಟಗಾರ! ಕಾರಣ ತಿಳಿದ್ರೆ ಆಶ್ಚರ್ಯ ಪಡ್ತೀರಾ! | ಕ್ರೀಡಾ ಸುದ್ದಿ | ACTPnews
Last Updated:Aug 04, 2026 1:23 PM IST ಪಾಕಿಸ್ತಾನದಲ್ಲಿ ಹುಟ್ಟಿ ಪಾಕಿಸ್ತಾನಕ್ಕಾಗಿ ಅಂತಾರಾಷ್ಟ್ರೀಯ ಕ್ರಿಕೆಟ್ ಆಡುತ್ತಿದ್ದ ವೇಗದ ಬೌಲರ್ ಮೊಹಮ್ಮದ್ ಅಮೀರ್, ಈಗ ತನ್ನದೇ ದೇಶದಲ್ಲಿ ವಿದೇಶಿ ಆಟಗಾರನಾಗಿ ಆಡಲಿದ್ದಾರೆ. ಇದಕ್ಕೆ ಮುಖ್ಯ ಕಾರಣವೇನು ಗೊತ್ತಾ? ಮೊಹಮ್ಮದ್ ಅಮೀರ್ ಪಾಕಿಸ್ತಾನ(Pakistan)ದ ಮಾಜಿ ಫಾಸ್ಟ್ ಬೌಲರ್ ಮೊಹಮ್ಮದ್ ಅಮೀರ್ (Mohammad Amir) ಈಗ ತನ್ನ ಸ್ವಂತ ದೇಶದಲ್ಲೇ ವಿದೇಶಿ ಆಟಗಾರನಾಗಿ ಆಡಲಿದ್ದಾರೆ. ಪಾಕಿಸ್ತಾನದಲ್ಲಿ ಹುಟ್ಟಿದ ಅಮೀರ್ ಕೆಲವು ವರ್ಷಗಳ ಹಿಂದೆ ಇಂಗ್ಲೆಂಡ್(England)ಗೆ ಹೋದರು ಮತ್ತು ಇತ್ತೀಚೆಗೆ ಬ್ರಿಟಿಷ್…
-

IND vs SL: ಕೊನೆ ಕ್ಷಣದಲ್ಲಿ ದೊಡ್ಡ ಬದಲಾವಣೆ! ಟೀಮ್ ಇಂಡಿಯಾ ಜೊತೆ ಶ್ರೀಲಂಕಾಗೆ ಹೋಗದ ಸ್ಟಾರ್ ಬ್ಯಾಟರ್ | ಕ್ರೀಡಾ ಸುದ್ದಿ | ACTPnews
Last Updated:Aug 04, 2026 12:46 PM IST ಭಾರತ ತಂಡ ಇಂದು (ಆಗಸ್ಟ್ 4) ಶ್ರೀಲಂಕಾ ಪ್ರವಾಸಕ್ಕೆ ಹೊರಡುತ್ತಿದೆ. ಆದರೆ ಸ್ಟಾರ್ ಬ್ಯಾಟರ್ ಭಾರತ ತಂಡದೊಂದಿಗೆ ಹೋಗುತ್ತಿಲ್ಲ. ಟೀಮ್ ಇಂಡಿಯಾ ಭಾರತ ಮತ್ತು ಶ್ರೀಲಂಕಾ ನಡುವಿನ ಟೆಸ್ಟ್ ಸರಣಿ ಆಗಸ್ಟ್ 15ರಂದು ಶುರುವಾಗಲಿದೆ. ಈ ಹೈವೋಲ್ಟೇಜ್ ಟೆಸ್ಟ್ ಸರಣಿಗೆ ಟೀಮ್ ಇಂಡಿಯಾ ಇಂದು (ಆಗಸ್ಟ್ 4) ಶ್ರೀಲಂಕಾಗೆ ಹೊರಟಿದೆ. ಮೊಣಕಾಲಿನ ಗಾಯದಿಂದ ಜಸ್ಪ್ರೀತ್ ಬುಮ್ರಾ ಈ ಎರಡು ಪಂದ್ಯಗಳ ಸರಣಿಯಿಂದ ಹೊರಗುಳಿದಿದ್ದಾರೆ. ಇದೀಗ ಮತ್ತೊಂದು…
-

Team India: 970 ದಿನಗಳಲ್ಲಿ ಕೇವಲ 3 ODI ಪಂದ್ಯ, ಟೆಸ್ಟ್ ಮತ್ತು ಟಿ20ಯಲ್ಲೂ ವಿಫಲ! ಬಿಸಿಸಿಐಗೆ ದೊಡ್ಡ ತಲೆನೋವಾದ ಸ್ಟಾರ್ ಬೌಲರ್ | ಕ್ರೀಡಾ ಸುದ್ದಿ | ACTPnews
Last Updated:Aug 03, 2026 11:23 PM IST 2023ರ ಏಕದಿನ ವಿಶ್ವಕಪ್ ಫೈನಲ್ನ ನಂತರ ಬುಮ್ರಾ ಈ ಸ್ವರೂಪದಲ್ಲಿ ಕೆಲವೇ ಪಂದ್ಯಗಳಲ್ಲಿ ಮಾತ್ರ ಕಾಣಿಸಿಕೊಂಡಿದ್ದಾರೆ. ಭಾರತ ತಂಡ 2027ರ ವಿಶ್ವಕಪ್ ಗೆಲ್ಲುವ ಹಠ ಹೊಂದಿದೆ. ಆದರೆ ತಂಡದ ಬೌಲಿಂಗ್ ಆದರ ಸ್ಥಂಭವಾಗಿರುವ ಬುಮ್ರಾ ಗಾಯ ತಂಡಕ್ಕೆ ದೊಡ್ಡ ಸಮಸ್ಯೆಯಾಗಿದೆ. ಭಾರತ ತಂಡ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಕಳೆದ ಕೆಲವು ವರ್ಷಗಳಿಂದ ಭಾರತೀಯ ಕ್ರಿಕೆಟ್ ತಂಡದ ಬೌಲಿಂಗ್ನ ಬೆನ್ನೆಲುಬಾಗಿದ್ದಾರೆ, ಆದರೆ ಗಾಯಗಳಿಂದಾಗಿ ಅವರು ತಮ್ಮ ಫಿಟ್ನೆಸ್ನಲ್ಲಿ…
-

Virat vs Kohli: ಐಪಿಎಲ್ ವೇಳೆ ಕೊಹ್ಲಿ-ಗಂಭೀರ್ ನಡುವೆ ಜಗಳಕ್ಕೆ ಕಾರಣವೇನು? 13 ವರ್ಷಗಳ ನಂತರ ಬಹಿರಂಗಪಡಿಸಿದ ಅಂದಿನ ಅಂಪೈರ್ | ಕ್ರೀಡಾ ಸುದ್ದಿ | ACTPnews
Last Updated:Aug 03, 2026 10:55 PM IST 2013 ರ ಐಪಿಎಲ್ ಋತುವಿನಲ್ಲಿ ಇಬ್ಬರು ಆಟಗಾರರು ಮೈದಾನದಲ್ಲಿಯೇ ವಾಗ್ವಾದ ನಡೆಸಿದ್ದರು ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಆರ್ಸಿಬಿ ಮತ್ತು ಕೆಕೆಆರ್ ನಡುವಿನ ಪಂದ್ಯದ ಸಮಯದಲ್ಲಿ ಈ ಘಟನೆ ಸಂಭವಿಸಿತ್ತು. ಅದಕ್ಕೆ ಕಾರಣವೇನು ಎಂದು ಅಂದಿನ ಅಂಪೈರ್ ಬಹಿರಂಗಪಡಿಸಿದ್ದಾರೆ. ಗಂಭೀರ್- ಕೊಹ್ಲಿ ಫೈಟ್ ಟೀಮ್ ಇಂಡಿಯಾದ ಸ್ಟಾರ್ ಬ್ಯಾಟ್ಸ್ಮನ್ ವಿರಾಟ್ ಕೊಹ್ಲಿ (Virat Kohli ಮತ್ತು ಪ್ರಸ್ತುತ ಮುಖ್ಯ ಕೋಚ್ ಗೌತಮ್ ಗಂಭೀರ್ (Gautam Gambhir) ನಡುವಿನ…
-

Akhilesh Reddy Ban: ಮ್ಯಾಚ್ ಫಿಕ್ಸಿಂಗ್ ಆರೋಪ! ಭಾರತೀಯ ಮೂಲದ ಕ್ರಿಕೆಟಿಗನನ್ನ 8 ವರ್ಷ ನಿಷೇಧಿಸಿದ ಐಸಿಸಿ | ಕ್ರೀಡಾ ಸುದ್ದಿ | ACTPnews
Last Updated:Aug 03, 2026 9:41 PM IST ದುಬೈನಲ್ಲಿ ನಡೆದ ಅಬುಧಾಬಿ ಟಿ10 ಲೀಗ್ ಟೂರ್ನಮೆಂಟ್ನಲ್ಲಿ ಮ್ಯಾಚ್ ಫಿಕ್ಸಿಂಗ್ ಮಾಡಲು ಯತ್ನಿಸಿದ ಮತ್ತು ಭ್ರಷ್ಟಾಚಾರ ವಿರೋಧಿ ನಿಯಮಗಳನ್ನು ಉಲ್ಲಂಘಿಸಿದ ಗಂಭೀರ ಆರೋಪ ಇವರ ಮೇಲೆ ಸಾಬೀತಾಗಿದೆ. ಅಖಿಲೇಷ್ ರೆಡ್ಡಿ ಮ್ಯಾಚ್ ಫಿಕ್ಸಿಂಗ್ ಪ್ರಕರಣದಲ್ಲಿ ತಪ್ಪಿತಸ್ಥರೆಂದು ಕಂಡುಬಂದ ಹಿನ್ನೆಲೆಯಲ್ಲಿ ಭಾರತೀಯ ಮೂಲದ ಅಮೆರಿಕನ್ ಕ್ರಿಕೆಟಿಗ ಅಖಿಲೇಶ್ ರೆಡ್ಡಿ (Bodugum Akhilesh Reddy ) ಅವರನ್ನು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (International Cricket Council) ಎಂಟು ವರ್ಷಗಳ ಕಾಲ…
-

Auqib Nabi: ಚರಿತ್ರೆ ಸೃಷ್ಟಿಸಿದ ಆಕಿಬ್ ನಬಿ! ಭಾರತದ ಟೆಸ್ಟ್ ಇತಿಹಾಸದಲ್ಲಿ ಈ ಗೌರವಕ್ಕೆ ಪಾತ್ರರಾದ ಮೊದಲಿಗ | ಕ್ರೀಡಾ ಸುದ್ದಿ | ACTPnews
Last Updated:Aug 03, 2026 5:24 PM IST ಜಮ್ಮು-ಕಾಶ್ಮೀರ ಚೊಚ್ಚಲ ರಣಜಿ ಟ್ರೋಫಿ ಗೆಲ್ಲಲು ನಿರ್ಣಾಯಕ ಪಾತ್ರವಹಿಸಿದ್ದ ಆಕಿಬ್ ನಬಿ ಈಗ ಜಮ್ಮು ಮತ್ತು ಕಾಶ್ಮೀರದಿಂದ ಭಾರತ ಟೆಸ್ಟ್ ತಂಡಕ್ಕೆ ಆಯ್ಕೆಯಾದ ಮೊದಲ ಆಟಗಾರ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ. ಆಕಿಬ್ ನಬಿ ಜಮ್ಮು ಮತ್ತು ಕಾಶ್ಮೀರದ (Jammu and Kashmir) ವೇಗದ ಬೌಲರ್ ಆಕಿಬ್ ನಬಿ ಅವರನ್ನು ಶ್ರೀಲಂಕಾದಲ್ಲಿ ನಡೆಯಲಿರುವ ಎರಡು ಪಂದ್ಯಗಳ ಟೆಸ್ಟ್ ಸರಣಿಗಾಗಿ ಭಾರತೀಯ ಟೆಸ್ಟ್ ತಂಡಕ್ಕೆ ಆಯ್ಕೆ ಮಾಡಲಾಗಿದೆ. ಗಾಯಗೊಂಡ ವೇಗಿ…
-

IND vs SL Test: ಶ್ರೀಲಂಕಾ ಸರಣಿಯಿಂದ ಬುಮ್ರಾ ಔಟ್! ಅಂತೂ ಇಂತೂ 2 ರಣಜಿ ಸೀಸನ್ನಲ್ಲಿ 104 ವಿಕೆಟ್ ಪಡೆದವನಿಗೆ ಸಿಕ್ತು ಚಾನ್ಸ್ | ಕ್ರೀಡಾ ಸುದ್ದಿ | ACTPnews
Last Updated:Aug 03, 2026 4:13 PM IST ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಬುಮ್ರಾ (Jasprit Bumrah) ಈ ಸರಣಿಯಿಂದ ಹೊರಬಿದ್ದಿದ್ದಾರೆ. ಇದೀಗ ಅವರ ಜಾಗವನ್ನು ತುಂಬಲು ದೇಶಿ ಕ್ರಿಕೆಟ್ನ ತಾರೆ ಆಯ್ಕೆಯಾಗಿದ್ದಾರೆ. ಆಕಿಬ್ ನಬಿ ಭಾರತ ಮತ್ತು ಶ್ರೀಲಂಕಾ (India vs Sri Lanka) ನಡುವಿನ ಎರಡು ಪಂದ್ಯಗಳ ಟೆಸ್ಟ್ ಸರಣಿಯು ಆಗಸ್ಟ್ 15 ರಿಂದ ಆರಂಭವಾಗಲಿದ್ದು, ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಬುಮ್ರಾ (Jasprit Bumrah) ಈ ಸರಣಿಯಿಂದ ಹೊರಬಿದ್ದಿದ್ದಾರೆ. ಇದೀಗ ಅವರ ಜಾಗವನ್ನು ತುಂಬಲು…
-

CWG 2026: 39 ಪದಕ ಬಾಚಿ ತನ್ನಾಟ ಮುಗಿಸಿದ ಭಾರತ: ಬಾಕ್ಸಿಂಗ್, ವೇಟ್ ಲಿಫ್ಟಿಂಗ್, ಅಥ್ಲೀಟ್ನಲ್ಲಿ ಕ್ರೀಡಾಪಟುಗಳ ಕಮಾಲ್ | ಕ್ರೀಡಾ ಸುದ್ದಿ | ACTPnews
ಭಾರತವು 39 ಪದಕಗಳೊಂದಿಗೆ ನಾಲ್ಕನೇ ಸ್ಥಾನ ಪಡೆದರೆ, ಆಸ್ಟ್ರೇಲಿಯಾ 70 ಚಿನ್ನ ಸೇರಿದಂತೆ 171 ಪದಕಗಳೊಂದಿಗೆ ಅಗ್ರಸ್ಥಾನದಲ್ಲಿದೆ, ಇಂಗ್ಲೆಂಡ್ 110 ಮತ್ತು ಕೆನಡಾ 62 ಪದಕಗಳನ್ನು ಗೆದ್ದಿದೆ. ಆತಿಥೇಯ ಸ್ಕಾಟ್ಲೆಂಡ್ 39 ಪದಕಗಳೊಂದಿಗೆ ಐದನೇ ಸ್ಥಾನ ಪಡೆದಿದೆ. ಗ್ಲ್ಯಾಸ್ಗೋದಿಂದ ನಿರ್ಗಮಿಸಿದ ನಂತರ, ಈಗ ಎಲ್ಲರ ಕಣ್ಣುಗಳು 2030 ರ ಕ್ರೀಡಾಕೂಟ ನಡೆಯಲಿರುವ ಅಹಮದಾಬಾದ್ ಮೇಲೆ ನೆಟ್ಟಿವೆ. ಮಹಿಳಾ ಬಾಕ್ಸರ್ಗಳು ರಿಂಗ್ನಲ್ಲಿ ಚಿನ್ನದ ಗಣಿಯನ್ನೇ ಕಂಡುಕೊಂಡಂತೆ ತೋರುತ್ತಿತ್ತು. ಪ್ರೀತಿ ಪವಾರ್ (54 ಕೆಜಿ), ಜಾಸ್ಮಿನ್ ಲಂಬೋರಿಯಾ (57 ಕೆಜಿ),…
-

IND vs PAK: ಧವನ್ ಅಬ್ಬರ, ಅನುರೀತ್ ಫಿನಿಷಿಂಗ್ ಟಚ್! ಪಾಕಿಸ್ತಾನವನ್ನ ಬಗ್ಗುಬಡಿದ ಇಂಡಿಯನ್ ರಾಯಲ್ಸ್ | ಕ್ರೀಡಾ ಸುದ್ದಿ | ACTPnews
Last Updated:Aug 02, 2026 10:54 PM IST ಪಾಕಿಸ್ತಾನ ನೀಡಿದ್ದ 168 ರನ್ಗಳ ಗುರಿಯನ್ನ ಬೆನ್ನಟ್ಟಿದ ಭಾರತ ಆಲ್ರೌಂಡರ್ ರಿಷಿ ಧವನ್ ಅವರ ಅತ್ಯುತ್ತಮ ಅರ್ಧಶತಕ ಮತ್ತು ಕೊನೆಯಲ್ಲಿ ಅನುರೀತ್ ಸಿಂಗ್ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಭಾರತದ 2 ವಿಕೆಟ್ಗಳ ಗೆಲುವು ಸಾಧಿಸಿತು. ಪಾಕಿಸ್ತಾನ ಮಣಿಸಿದ ಭಾರತ ತಂಡ ಭಾರತ ಮತ್ತು ಪಾಕಿಸ್ತಾನ ನಡುವಿನ ಕ್ರಿಕೆಟ್ ಪಂದ್ಯದ ರೋಮಾಂಚನಕ್ಕೆ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಮತ್ತೊಮ್ಮೆ ಸಾಕ್ಷಿಯಾದರು. ಏಷ್ಯನ್ ಲೆಜೆಂಡ್ಸ್ ಲೀಗ್ (Asian Legends League)…
-

GSL 2026: ಟಿ20 ಇತಿಹಾಸದಲ್ಲೇ ನಂಬಲಸಾಧ್ಯವಾದ ಜಯ! ಫೈನಲ್ನಲ್ಲಿ ಕೇವಲ 85 ರನ್ ಡಿಫೆಂಡ್ ಮಾಡಿ ಜಿಎಸ್ಎಲ್ ಗೆದ್ದ ಗಯಾನ ತಂಡ | ಕ್ರೀಡಾ ಸುದ್ದಿ | ACTPnews
Last Updated:Aug 02, 2026 8:14 PM IST ಗಯಾನಾದ ಪ್ರಾವಿಡೆನ್ಸ್ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ, ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಗಯಾನಾ ಅಮೆಜಾನ್ ವಾರಿಯರ್ಸ್ ಕೇವಲ 85 ರನ್ಗಳಿಗೆ ಆಲೌಟ್ ಆಯಿತು. ಸ್ಯಾನ್ ಫ್ರಾನ್ಸಿಸ್ಕೋ ಯೂನಿಕಾರ್ನ್ಸ್ ಪಂದ್ಯವನ್ನು ಸುಲಭವಾಗಿ ಹಾಗೂ ಬೇಗನೆ ಗೆಲ್ಲುತ್ತದೆ ಎಂದು ಎಲ್ಲರೂ ಭಾವಿಸಿದ್ದರು, ಆದರೆ ಮುಂದೆ ಏನಾಯಿತು ಎಂಬುದನ್ನ ಸುದ್ದಿಯಲ್ಲಿ ಓದಿ ಗಯಾನ ಅಮೇಜಾನ್ ವಾರಿಯರ್ಸ್ ಕ್ರಿಕೆಟ್ ಜಗತ್ತು ಇದುವರೆಗೆ ಹಲವು ರೋಚಕ ಪಂದ್ಯಗಳನ್ನು ಕಂಡಿದೆ. ಆದರೆ ಟಿ20…
Latest News
Search the Archives
Access over the years of investigative journalism and breaking reports
You May Have Missed













