Category: Sports
All sports Kannada news updates
-

Matthew Breetzke: ಆಸ್ಟ್ರೇಲಿಯಾ ವಿರುದ್ಧ ಭರ್ಜರಿ ಶತಕ! ಏಕದಿನ ಕ್ರಿಕೆಟ್ನಲ್ಲಿ ಚರಿತ್ರೆ ಸೃಷ್ಟಿಸಿದ ದಕ್ಷಿಣ ಆಫ್ರಿಕಾದ ಮ್ಯಾಥ್ಯೂ ಬ್ರಿಟ್ಜ್ಕೆ | ಕ್ರೀಡಾ ಸುದ್ದಿ | ACTPnews
Last Updated:Sep 24, 2026 8:08 PM IST ಡರ್ಬನ್ನ ಕಿಂಗ್ಸ್ಮೀಡ್ ಮೈದಾನದಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಮೊದಲ ಏಕದಿನ (ODI) ಪಂದ್ಯದಲ್ಲಿ ಮ್ಯಾಥ್ಯೂ ಬ್ರಿಟ್ಜ್ಕೆ ಭರ್ಜರಿ ಶತಕ ಸಿಡಿಸಿದ ಅವರು, ಪಾಕಿಸ್ತಾನದ ಇಮಾಮ್-ಉಲ್-ಹಕ್ ಹಳೆಯ ದಾಖಲೆಯನ್ನು ಧ್ವಂಸಗೊಳಿಸಿದ್ದಾರೆ. ಮ್ಯಾಥ್ಯೂ ಬ್ರಿಟ್ಜ್ಕೆ (Photo: AFP) ದಕ್ಷಿಣ ಆಫ್ರಿಕಾದ ಯುವ ಬ್ಯಾಟರ್ ಮ್ಯಾಥ್ಯೂ ಬ್ರಿಟ್ಜ್ಕೆ (Matthew Breetzke) ಏಕದಿನ ಕ್ರಿಕೆಟ್ನಲ್ಲಿ ವಿಶ್ವ ದಾಖಲೆಯೊಂದನ್ನು ಬರೆಯುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ಡರ್ಬನ್ನ ಕಿಂಗ್ಸ್ಮೀಡ್ ಮೈದಾನದಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಮೊದಲ…
-

Asian Games 2026: ಧೋನಿ ದಾಖಲೆ ಮುರಿದ ಹರ್ಮನ್ ಪ್ರೀತ್, ಜಪಾನ್ನಲ್ಲಿ ವಿಶ್ವ ದಾಖಲೆ | ಕ್ರೀಡಾ ಸುದ್ದಿ | ACTPnews
Last Updated:Sep 24, 2026 3:16 PM IST ನಾಯಕಿಯಾಗಿ ಟ್ರೋಫಿ ಗೆಲ್ಲುವುದು ಯಾವುದೇ ಆಟಗಾರ್ತಿಗೆ ವಿಶೇಷ ಸಾಧನೆಯಾಗಿದೆ, ಆದರೆ ಹರ್ಮನ್ಪ್ರೀತ್ ಕೌರ್ ಈಗ ಈ ಸಾಧನೆಯನ್ನು ಬೇರೆ ಹಂತಕ್ಕೆ ಕೊಂಡೊಯ್ದಿದ್ದಾರೆ. ಜಪಾನ್ನಲ್ಲಿ ನಡೆಯುತ್ತಿರುವ ಏಷ್ಯನ್ ಕ್ರೀಡಾಕೂಟದಲ್ಲಿ, ಭಾರತೀಯ ಮಹಿಳಾ ಕ್ರಿಕೆಟ್ ತಂಡವು ಫೈನಲ್ನಲ್ಲಿ ಶ್ರೀಲಂಕಾವನ್ನು ಸೋಲಿಸಿ ಚಿನ್ನದ ಪದಕವನ್ನು ಗೆದ್ದಿತು, ಈ ಮೂಲಕ ಪುರುಷ ಮತ್ತು ಮಹಿಳಾ ಕ್ರಿಕೆಟ್ನಲ್ಲಿ ಬೇರೆ ಯಾವುದೇ ನಾಯಕಿ ಬರೆಯದ ದಾಖಲೆಯನ್ನು ಬರೆದರು. ಹರ್ಮನ್ಪ್ರೀತ್ ಕೌರ್ ಪ್ರಪಂಚದಾದ್ಯಂತ ಸಾವಿರಾರು ಕ್ರೀಡೆಗಳನ್ನು ಆಡಲಾಗುತ್ತದೆ,…
-

IPL 2027 Auction: 3 ವರ್ಷಗಳ ನಂತರ ಐಪಿಎಲ್ ಹರಾಜು ಭಾರತಕ್ಕೆ ವಾಪಸ್! ವಿಶ್ವಪ್ರಸಿದ್ಧ ಪ್ರವಾಸಿ ತಾಣದಲ್ಲಿ ನಡೆಯಲಿದೆ ಮಿನಿ ಆಕ್ಷನ್! | ಕ್ರೀಡಾ ಸುದ್ದಿ | ACTPnews
Last Updated:Sep 24, 2026 3:28 PM IST ಐಪಿಎಲ್ ಇತಿಹಾಸದಲ್ಲಿ ಕೇವಲ ಒಂದು ಸಣ್ಣ ಮಿನಿ ಹರಾಜಿಗಾಗಿ ಇಡೀ ಫ್ರಾಂಚೈಸಿ ತಂಡ, ಸಹಾಯಕ ಸಿಬ್ಬಂದಿ ಹಾಗೂ ಪ್ರತಿನಿಧಿಗಳು ವಿದೇಶಕ್ಕೆ ಪ್ರಯಾಣಿಸುವುದು ದೊಡ್ಡ ಆರ್ಥಿಕ ಮತ್ತು ಲಾಜಿಸ್ಟಿಕ್ ಸವಾಲಾಗಿತ್ತು. ಹೀಗಾಗಿ ಫ್ರಾಂಚೈಸಿಗಳ ಅನುಕೂಲಕ್ಕಾಗಿ ಈ ಬಾರಿ ಭಾರತದಲ್ಲೇ ನಡೆಸಲು ನಿರ್ಧರಿಸಲಾಗಿದೆ. ಐಪಿಎಲ್ ಹರಾಜು ಫೈಲ್ ಫೋಟೋ(PTI) ಕಳೆದ ಮೂರು ವರ್ಷಗಳಿಂದ ವಿದೇಶಿ ನೆಲದಲ್ಲಿ ನಡೆಯುತ್ತಿದ್ದ ಐಪಿಎಲ್ ಆಟಗಾರರ ಹರಾಜು (IPL Auction) ಪ್ರಕ್ರಿಯೆಯು ಮುಂಬರುವ 2027ರ…
-

Gautam Gambhir: ಆತನನ್ನ ತಂಡದಿಂದ ಹೊರಗಿಟ್ಟ ದಿನ ನಾನು ನಿದ್ದೆ ಮಾಡಿರಲಿಲ್ಲ! ಗಂಭೀರ್ ಅಚ್ಚರಿ ಹೇಳಿಕೆ | ಕ್ರೀಡಾ ಸುದ್ದಿ | ACTPnews
Last Updated:Sep 23, 2026 8:43 PM IST ವಿಶ್ವಕಪ್ ಬಳಿಕ ನಡೆದ ಮೊದಲ ಟಿ20 ಸರಣಿಯನ್ನಾಡಲು ಭಾರತ ಐರ್ಲೆಂಡ್ ಪ್ರವಾಸ ಕೈಗೊಂಡಿತ್ತು. ಅಲ್ಲಿ ಭಾರತ ತಂಡ 2-0ಯಲ್ಲಿ ಸರಣಿಯನ್ನ ಕಳೆದುಕೊಂಡಿತು. ಅಲ್ಲಿ ಸಂಜು ಸ್ಯಾಮ್ಸನ್ 5, 0ಗೆ ವಿಕೆಟ್ ಒಪ್ಪಿಸಿದ್ದರು ನಂತರ ಇಂಗ್ಲೆಂಡ್ ಪ್ರವಾಸದಲ್ಲಿ 2 ಪಂದ್ಯಗಳಲ್ಲಿ 1, 27ಕ್ಕೆ ವಿಕೆಟ್ ಒಪ್ಪಿಸಿ ಮತ್ತೆ ಅದೇ ವೈಫಲ್ಯವನ್ನ ಮುಂದುವರಿಸಿದರು. ಸಂಜು ಸ್ಯಾಮ್ಸನ್ (ANI) ಟಿ20 ವಿಶ್ವಕಪ್ (T20 World Cup) ಗೆದ್ದ ಭಾರತ ತಂಡದಲ್ಲಿ ‘ಪ್ಲೇಯರ್…
-

IND U19 vs AUS U19: ಕ್ಯಾಪ್ಟನ್ ರೈಚಂದಾನಿ ಭರ್ಜರಿ ಶತಕ! ಆಸ್ಟ್ರೇಲಿಯಾ U19 ವಿರುದ್ಧ ಸರಣಿ ಕ್ಲೀನ್ ಸ್ವೀಪ್ ಮಾಡಿದ ಭಾರತ | ಕ್ರೀಡಾ ಸುದ್ದಿ | ACTPnews
Last Updated:Sep 23, 2026 5:25 PM IST ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ತಂಡವನ್ನು 254 ರನ್ಗಳಿಗೆ ಕಟ್ಟಿಹಾಕಿದ ಭಾರತ ತಂಡ, 254 ರನ್ಗಳ ಗುರಿಯನ್ನ 41.2 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ಈ ಮೂಲಕ ಸರಣಿಯನ್ನ 3-0ಯನ್ನ ಕ್ಲೀನ್ ಸ್ವೀಪ್ ಸಾಧಿಸಿತು. ಭಾರತ U19 vs ಆಸ್ಟ್ರೇಲಿಯಾ U19 ರಾಜ್ಕೋಟ್ನ ನಿರಂಜನ್ ಶಾ ಸ್ಟೇಡಿಯಂನಲ್ಲಿ ನಡೆದ ಭಾರತ ಮತ್ತು ಆಸ್ಟ್ರೇಲಿಯಾ (India vs Australia) ಅಂಡರ್-19 ತಂಡಗಳ…
-

Asian Games 2026: ಮೀರಾಬಾಯಿ ಚಾನು ಅಪರೂಪದ ದಾಖಲೆ! 28 ವರ್ಷಗಳ ನಂತರ ಭಾರತಕ್ಕೆ ವೇಟ್ಲಿಫ್ಟಿಂಗ್ ಪದಕ | ಕ್ರೀಡಾ ಸುದ್ದಿ | ACTPnews
Last Updated:Sep 23, 2026 1:04 PM IST ಭಾರತದ ಸ್ಟಾರ್ ವೇಟ್ಲಿಫ್ಟರ್ ಮೀರಾಬಾಯಿ ಚಾನು ಏಷ್ಯನ್ ಗೇಮ್ಸ್ನಲ್ಲಿ ಇತಿಹಾಸ ಸೃಷ್ಟಿಸಿದ್ದಾರೆ. ಹಿಂದಿನ ಸಲ ನಿರಾಸೆಯಾದರೂ, ಈ ಬಾರಿ ಅವರು ಬೆಳ್ಳಿ ಪದಕ ಗೆದ್ದಿದ್ದಾರೆ. ಮೀರಾಬಾಯಿ ಚಾನು ಭಾರತದ ಹೆಸರಾಂತ ವೇಟ್ಲಿಫ್ಟರ್ ಮೀರಾಬಾಯಿ ಚಾನು ಮತ್ತೊಂದು ದೊಡ್ಡ ಸಾಧನೆ ಮಾಡಿದ್ದಾರೆ. ಬುಧವಾರ ನಗೋಯಾದಲ್ಲಿ ನಡೆದ ಮಹಿಳೆಯರ 49 ಕೆಜಿ ವಿಭಾಗದಲ್ಲಿ ಅವರು ಬೆಳ್ಳಿ ಪದಕ ಗೆದ್ದಿದ್ದಾರೆ. ಏಷ್ಯನ್ ಗೇಮ್ಸ್ನಲ್ಲಿ ಅವರಿಗೆ ಪದಕ ಬಂದದ್ದು ಇದೇ ಮೊದಲು. ಹಿಂದಿನ…
-

Asian Games: ಏಷ್ಯನ್ ಗೇಮ್ಸ್ ಅಂಗಳಕ್ಕೆ ಚಿಕ್ಕಮಗಳೂರಿನ ಕುವರಿ ಎಂಟ್ರಿ! | ಚಿಕ್ಕಮಗಳೂರು ನ್ಯೂಸ್ (Chikkamagaluru News) | ACTPnews
Last Updated:Sep 23, 2026 1:43 PM IST ಚಿಕ್ಕಮಗಳೂರು ಜಿಲ್ಲೆಯ ಸುಪ್ರಿಯಾ ಸಿಂದಿಗೆರೆ ಬಸವರಾಜು ಹೈಜಂಪ್ ವಿಭಾಗದಲ್ಲಿ ಏಷ್ಯನ್ ಗೇಮ್ಸ್ಗೆ ಆಯ್ಕೆಯಾಗಿದ್ದಾರೆ. ಇವರು ಭಾರತವನ್ನು ಪ್ರತಿನಿಧಿಸಲಿದ್ದು, ತಮ್ಮ ಅತ್ಯುತ್ತಮ ಜಿಗಿತದ ಮೂಲಕ ದೇಶದ ಗಮನ ಸೆಳೆಯಲು ಸಜ್ಜಾಗಿದ್ದಾರೆ. ಏಷ್ಯನ್ ಗೇಮ್ಸ್ ಚಿಕ್ಕಮಗಳೂರು (Chikkamagaluru) ಜಿಲ್ಲೆಯ ಕ್ರೀಡಾ ಕ್ಷೇತ್ರಕ್ಕೆ ಮತ್ತೊಂದು ಸುವರ್ಣ ಗರಿ ಮೂಡಿದೆ. ಹೈಜಂಪ್ (ಎತ್ತರ ಜಿಗಿತ) ಕ್ರೀಡೆಯಲ್ಲಿ (Sports) ಅದ್ಭುತ ಪ್ರದರ್ಶನ ನೀಡುತ್ತಿರುವ ಕಾಫಿನಾಡಿನ ಹೆಮ್ಮೆಯ ಕುವರಿ ಸುಪ್ರಿಯಾ ಸಿಂದಿಗೆರೆ ಬಸವರಾಜು, ಪ್ರತಿಷ್ಠಿತ ಏಷ್ಯನ್…
-

Yashvardhan Singh Chauhan: 15 ಬೌಂಡರಿ, 2 ಸಿಕ್ಸರ್ಗಳೊಂದಿಗೆ ಸ್ಫೋಟಕ ಶತಕ! ವೈಭಭ್ಗೆ ಪೈಪೋಟಿ ನೀಡಲು ಮತ್ತೊಬ್ಬ ಆಟಗಾರನ ಎಂಟ್ರಿ! | ಕ್ರೀಡಾ ಸುದ್ದಿ | ACTPnews
Last Updated:Sep 23, 2026 12:32 PM IST ಭಾರತ ಸೀನಿಯರ್ ಕ್ರಿಕೆಟ್ ತಂಡಕ್ಕೆ ಇನ್ನೊಬ್ಬ ಮತ್ತೊಬ್ಬ ಯುವ ಸೆನ್ಸೇಷನ್ ಸೇರುವ ಸಾಧ್ಯತೆ ಇದೆ. ಅಂಡರ್-19 ತಂಡದಲ್ಲಿ ಚೆನ್ನಾಗಿ ಬ್ಯಾಟಿಂಗ್ ಮಾಡಿ ಎಲ್ಲರ ಗಮನ ಸೆಳೆದಿರುವ ಈ ಆಟಗಾರ ವೈಭವ್ ಸೂರ್ಯವಂಶಿಗೆ ಪೈಪೋಟಿ ನೀಡುತ್ತಿದ್ದಾರೆ. ಭಾರತೀಯ ಕ್ರಿಕೆಟ್ ಭಾರತೀಯ ಕ್ರಿಕೆಟ್(Cricket)ನಲ್ಲಿ ಯುವ ಆಟಗಾರರು ಯಾವಾಗಲೂ ಸದ್ದು ಮಾಡುತ್ತಿರುತ್ತಾರೆ. ಈಗ ಎಲ್ಲರ ಮಾತಿನಲ್ಲಿರುವ ಹೆಸರು ವೈಭವ್ ಸೂರ್ಯವಂಶಿ(Vaibhav Sooryavanshi). 15 ವರ್ಷದ ಈ ಎಡಗೈ ಬ್ಯಾಟರ್ ಅಂಡರ್-19 ವಿಶ್ವಕಪ್(World…
-

Namma Run Bengaluru: ನಮ್ಮ ರನ್ ಬೆಂಗಳೂರು: ಬನ್ನೇರುಘಟ್ಟದಲ್ಲಿ ತರಬೇತಿ ಓಟ, ರನ್ನರ್ಗಳಲ್ಲಿ ಭಾರೀ ಉತ್ಸಾಹ | ಕ್ರೀಡಾ ಸುದ್ದಿ | ACTPnews
Last Updated:Sep 22, 2026 11:57 AM IST ಈ ತರಬೇತಿ ಓಟದಲ್ಲಿ ಸುಮಾರು 40 ಪೇಸರ್ಗಳು ಮತ್ತು ರನ್ನರ್ಸ್ಗಳು ಭಾಗವಹಿಸಿದ್ದರು. ಮ್ಯಾರಥಾನ್ ಮುಂಚಿತವಾಗಿ ನಡೆದ ಈ ಚಟುವಟಿಕೆ, ಓಟದ ಸಿದ್ಧತೆಯೊಂದಿಗೆ ನಮ್ಮ ರನ್ ಬೆಂಗಳೂರಿನ ವೀಶಿಷ್ಟ್ಯವಾಗಿರುವ ಸಮುದಾಯ ಭಾವನೆಯನ್ನೂ ಪ್ರತಿಬಿಂಬಿಸಿತು. ರನ್ನರ್ಗಳು ಒಟ್ಟಿಗೆ ಓಡಿ, ಅನುಭವ ಹಂಚಿಕೊಂಡು, ಮುಂಬರುವ ಈವೆಂಟ್ಗೆ ಸಿದ್ಧತೆ ನಡೆಸಿದರು. ನಮ್ಮ ರನ್ ಬೆಂಗಳೂರು ಬೆಂಗಳೂರು(ಸೆ.22): ನ್ಯೂಸ್18 ಕನ್ನಡ ಪ್ರಸ್ತುತಪಡಿಸುತ್ತಿರುವ ನಮ್ಮ ರನ್ ಬೆಂಗಳೂರು – ಸೌತ್ ಎಡಿಷನ್ಗೆ ಸಂಬಂಧಿಸಿದ ಪೂರ್ವಸಿದ್ಧತೆಗಳು ಮುಂದುವರಿದಿವೆ.…
-

Abhishek Sharma: ಟಿ20 ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ಕೆಟ್ಟ ದಾಖಲೆ ಬರೆದ ಅಭಿಷೇಕ್ ಶರ್ಮಾ! 23 ವರ್ಷಗಳಲ್ಲಿ ಇದೇ ಮೊದಲು | ಕ್ರೀಡಾ ಸುದ್ದಿ | ACTPnews
ಜಪಾನ್ ವಿರುದ್ಧ ಡಕ್ ಔಟ್ ಜಪಾನ್ ವಿರುದ್ಧ ಮಂಗಳವಾರ ನಡೆದ ಏಕೈಕ ಟಿ20 ಪಂದ್ಯದಲ್ಲಿ ಎಲ್ಲರ ಕಣ್ಣುಗಳು ಅಭಿಷೇಕ್ ಶರ್ಮಾ ಅವರ ಮೇಲಿದ್ದವು. ಇತ್ತೀಚೆಗಷ್ಟೇ ಸೆಪ್ಟೆಂಬರ್ 17 ರಂದು ದೆಹಲಿಯ ಮೈದಾನದಲ್ಲಿ ಅಫ್ಘಾನಿಸ್ತಾನ ವಿರುದ್ಧ ನಡೆದ ಟಿ20 ಪಂದ್ಯದಲ್ಲಿ ಕೇವಲ 30 ಎಸೆತಗಳಲ್ಲಿ ಬಿರುಗಾಳಿಯ ಶತಕ ಬಾರಿಸಿದ್ದ ಈ ಎಡಗೈ ಬ್ಯಾಟರ್ನಿಂದ ಅಭಿಮಾನಿಗಳು ಮತ್ತೊಂದು ಸ್ಫೋಟಕ ಇನ್ನಿಂಗ್ಸ್ ನಿರೀಕ್ಷಿಸಿದ್ದರು. ಆದರೆ ಕ್ರಿಕೆಟ್ನ ಅನಿಶ್ಚಿತತೆಯನ್ನು ನೋಡಿ, ಅದೇ ಮೈದಾನದಲ್ಲಿ ಶತಕ ಸಿಡಿಸಿದ್ದ ಈ ಬ್ಯಾಟರ್ ಜಪಾನ್ ವಿರುದ್ಧದ ಪಂದ್ಯದ…
Latest News
Search the Archives
Access over the years of investigative journalism and breaking reports
You May Have Missed













