Category: Sports
All sports Kannada news updates
-

WTC Final Scenarios: ಶ್ರೀಲಂಕಾ ವಿರುದ್ಧ 2-0ಯಲ್ಲಿ ಗೆದ್ದರೂ ಭಾರತಕ್ಕೆ WTC ಫೈನಲ್ ಹಾದಿ ಸುಲಭವಲ್ಲ! ಇಲ್ಲಿದೆ ಟೀಮ್ ಇಂಡಿಯಾದ ಲೆಕ್ಕಾಚಾರ | ಕ್ರೀಡಾ ಸುದ್ದಿ | ACTPnews
Last Updated:Aug 06, 2026 11:16 PM IST ಭಾರತದ ಅತ್ಯಂತ ಹತ್ತಿರದ ಎದುರಾಳಿ ಶ್ರೀಲಂಕಾ 41.67 ಅಂಕಗಳೊಂದಿಗೆ ಆರನೇ ಸ್ಥಾನದಲ್ಲಿರುವುದರಿಂದ ಈ ಸರಣಿಯೂ ನಿರ್ಣಾಯಕವಾಗಿದೆ. ಭಾರತದ ಗೆಲುವು ತನ್ನದೇ ಆದ ಅಂಕಿಅಂಶಗಳನ್ನು ಸುಧಾರಿಸುವುದಲ್ಲದೆ, ಶ್ರೀಲಂಕಾ ಅಂಕಪಟ್ಟಿಯಲ್ಲಿ ಮುಂದೆ ಹೋಗುವುದನ್ನ ತಡೆಯುತ್ತದೆ. ಆದರೆ ತನ್ನ ಫೈನಲ್ ಕನಸು ನನಸಾಗಲು ದೊಡ್ಡ ಸವಾಲನ್ನ ಎದುರಿಸಬೇಕಿದೆ. ಟೀಮ್ ಇಂಡಿಯಾ 2025-27ರ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಫೈನಲ್ (WTC Final) ಪಂದ್ಯವು ದಿ ಓವಲ್ನಲ್ಲಿ ನಡೆಯಲಿದೆ. ಆದರೆ ಭಾರತದ ಪ್ರಶಸ್ತಿಯ…
-

IPL 2027: ಧೋನಿ ಸೇರಿದಂತೆ 2027ರ ಐಪಿಎಲ್ ಹರಾಜಿಗೂ CSK ಬಿಡುಗಡೆ ಮಾಡಬಹುದಾದ 5 ಆಟಗಾರರಿವರು! | ಕ್ರೀಡಾ ಸುದ್ದಿ | ACTPnews
Last Updated:Aug 06, 2026 9:56 PM IST IPL 2027 ಮಿನಿ-ಹರಾಜು ಈ ನವೆಂಬರ್ ಅಥವಾ ಡಿಸೆಂಬರ್ ಮೊದಲ ವಾರದಲ್ಲಿ ನಡೆಯುವ ಸಾಧ್ಯತೆಯಿದೆ. ತಂಡಕ್ಕೆ ಹೊರೆಯಾಗಿರುವ ಆಟಗಾರರೊಂದಿಗೆ CSK ಬೇರ್ಪಡಲು ಉದ್ದೇಶಿಸಿದೆ. ನಿರ್ದಿಷ್ಟವಾಗಿ ಹೇಳುವುದಾದರೆ, ಐದು ಆಟಗಾರರನ್ನು ಬಿಡುಗಡೆ ಮಾಡುವ ಸಾಧ್ಯತೆ ಇದೆ. ಚೆನ್ನೈ ಸೂಪರ್ ಕಿಂಗ್ಸ್ ಐಪಿಎಲ್ 2026ರ (IPL 2026) ಋತುವಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (CSK) ತೀವ್ರ ನಿರಾಶಾದಾಯಕ ಪ್ರದರ್ಶನ ನೀಡಿತ್ತು. ಟೂರ್ನಿಯಲ್ಲಿ ತಂಡ 14 ಪಂದ್ಯಗಳಲ್ಲಿ ಕೇವಲ 6 ಪಂದ್ಯಗಳನ್ನು…
-

IND vs SL: ಮೊದಲ ಟೆಸ್ಟ್ನಲ್ಲಿ ಶ್ರೀಲಂಕಾ ಸೋಲಿಸಲು ಭಾರತ ಈ ಐದು ಬೌಲರ್ಗಳನ್ನು ಕಣಕ್ಕಿಳಿಸಲೇಬೇಕು! | ಕ್ರೀಡಾ ಸುದ್ದಿ | ACTPnews
Last Updated:Aug 06, 2026 8:55 PM IST ಭಾರತ ಮತ್ತು ಶ್ರೀಲಂಕಾ ನಡುವಿನ ಎರಡು ಪಂದ್ಯಗಳ ಟೆಸ್ಟ್ ಸರಣಿ ಆಗಸ್ಟ್ 15ರಂದು ಪ್ರಾರಂಭವಾಗಲಿದೆ. ಇದಕ್ಕೂ ಮುನ್ನ ಭಾರತ ಮೊದಲ ಟೆಸ್ಟ್ ಗೆಲ್ಲಲು ಈ ಐದು ಬೌಲರ್ಗಳನ್ನು ಕಣಕ್ಕಿಳಿಸಲೇಬೇಕು. ಟೀಮ್ ಇಂಡಿಯಾ ಭಾರತ (India) ಮತ್ತು ಶ್ರೀಲಂಕಾ (Sri Lanka) ನಡುವೆ ಎರಡು ಪಂದ್ಯಗಳ ಟೆಸ್ಟ್ (Test) ಸರಣಿ ಆಗಸ್ಟ್ 15ರಂದು ಶುರುವಾಗಲಿದೆ. ಇದು ಐಸಿಸಿ (ICC) ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ (WTC) 2025-27ರ ಭಾಗವಾಗಿದ್ದು, ಎರಡೂ…
-

Sarthak Ranjan: 6,6,6,6,6,6,6,6! DPL ಟಿ20ಯಲ್ಲಿ ಅಬ್ಬರಿಸುತ್ತಿರುವ ಸಂಸದನ ಪುತ್ರ | ಕ್ರೀಡಾ ಸುದ್ದಿ | ACTPnews
Last Updated:Aug 06, 2026 7:35 PM IST ಸಾರ್ಥಕ್ ರಂಜನ್ ಬಿಹಾರದ ಪೂರ್ಣಿಯ ಲೋಕಸಭಾ ಸಂಸದ ಪಪ್ಪು ಯಾದವ್ ಅವರ ಮಗ. ಸಾರ್ಥಕ್ ಅವರ ತಾಯಿ ರಂಜೀತ್ ರಂಜನ್ ಕೂಡ ರಾಜ್ಯಸಭಾ ಸಂಸದರಾಗಿದ್ದಾರೆ. ಸಾರ್ಥಕ್ ಬ್ಯಾಕ್ ಟು ಬ್ಯಾಕ್ ಅರ್ಧಶಕತಗಳೊಂದಿಗೆ ಅಬ್ಬರಿಸುವ ಮೂಲಕ ಲೀಗ್ನಲ್ಲೇ 2ನೇ ಟಾಪ್ ಸ್ಕೋರರ್ ಆಗಿದ್ದು, ಇಂಟರ್ನೆಟ್ ಸೆನ್ಷೇನ್ ಆಗಿದ್ದಾರೆ. ಸಾರ್ಥಕ್ ರಂಜನ್ ಡೆಲ್ಲಿ ಪ್ರೀಮಿಯರ್ ಲೀಗ್ (DPL) 2026 ರಲ್ಲಿ, ನಾರ್ತ್ ಡೆಲ್ಲಿ ಸ್ಟ್ರೈಕರ್ಸ್ ತಂಡ…
-

WTC Point Table: ಮೂರು ವರ್ಷಗಳ ಗೆಲುವಿನ ಬರ ನೀಗಿಸಿಕೊಂಡ ಪಾಕಿಸ್ತಾನ! ಪಾಕ್-ವಿಂಡೀಸ್ ಟೆಸ್ಟ್ ನಂತರ WTC ಅಂಕಪಟ್ಟಿ ಹೇಗಿದೆ ನೋಡಿ | ಕ್ರೀಡಾ ಸುದ್ದಿ | ACTPnews
Last Updated:Aug 06, 2026 5:15 PM IST ಜುಲೈ 2023ರಲ್ಲಿ ಶ್ರೀಲಂಕಾ ಪ್ರವಾಸದ ಸಮಯದಲ್ಲಿ ಪಾಕಿಸ್ತಾನ ಕೊನೆಯ ಬಾರಿಗೆ ಟೆಸ್ಟ್ ಪಂದ್ಯವನ್ನು ಗೆದ್ದಿತ್ತು. ಈ ಗೆಲುವಿನ ಹೊರತಾಗಿಯೂ, ಅವರು ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಪಾಯಿಂಟ್ಗಳ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದ್ದಾರೆ. ಪಾಕಿಸ್ತಾನ ತಂಡ ಟೆಸ್ಟ್ ಕ್ರಿಕೆಟ್ನಲ್ಲಿ ಪಾಕಿಸ್ತಾನ (Pakistan) ತನ್ನ ಸೋಲಿನ ಸರಣಿಗೆ ಕೊನೆಗೂ ಅಂತ್ಯ ಹಾಡಿದೆ. ಮೂರು ವರ್ಷಗಳ ದೀರ್ಘ ಕಾಯುವಿಕೆಯ ನಂತರ, ಪಾಕಿಸ್ತಾನ ವಿದೇಶಿ ನೆಲದಲ್ಲಿ ತನ್ನ ಮೊದಲ ವಿದೇಶಿ ಟೆಸ್ಟ್ ಪಂದ್ಯದಲ್ಲಿ ಗೆಲುವು…
-

Vaibhav Sooryavanshi: ವೈಭವ್ ಸೂರ್ಯವಂಶಿಯನ್ನ ಈಗಲೇ ಟೆಸ್ಟ್ ತಂಡಕ್ಕೆ ಆಯ್ಕೆಮಾಡಬಾರದು! ಕಾರಣಸಹಿತ ವಿವರಿಸಿದ ಮಾಜಿ ಕ್ರಿಕೆಟರ್ | ಕ್ರೀಡಾ ಸುದ್ದಿ | ACTPnews
Last Updated:Aug 06, 2026 4:03 PM IST ಐಪಿಎಲ್ 2026 ರ ಋತುವಿನಲ್ಲಿ ಆರೆಂಜ್ ಕ್ಯಾಪ್ ಹೊಂದಿರುವವರಾಗಿ ಹೊರಹೊಮ್ಮಿದ ನಂತರ ವೈಭವ್ ಕ್ರಿಕೆಟ್ ಜಗತ್ತಿನಲ್ಲಿ ಪ್ರತಿದಿನ ಚರ್ಚೆಯಾಗುತ್ತಿದ್ದಾರೆ. ಹಲವು ಲೆಜೆಂಡ್ಗಳೊಂದಿಗೆ ಹೋಲಿಕೆ ಮಾಡಲಾಗುತ್ತಿದೆ. ಈ ಪ್ರದರ್ಶನದ ನಂತರ, ಅವರು ಟೀಮ್ ಇಂಡಿಯಾಕ್ಕೆ ಆಯ್ಕೆಯಾಗಿದ್ದರು. ವೈಭವ್ ಸೂರ್ಯವಂಶಿ ವೈಭವ್ ಸೂರ್ಯವಂಶಿ (Vaibhav Sooryavanshi) ಐಪಿಎಲ್ ಅಥವಾ ಟಿ20 ಪಂದ್ಯಗಳಲ್ಲಿ ತಾವು ಏನೆಂದು ಸಾಬೀತುಪಡಿಸಿದ್ದಾರೆ. ಆದರೆ ಅವರನ್ನ ಶೀಘ್ರವೇ ಏಕದಿನ (ODI) ಮತ್ತು ಟೆಸ್ಟ್ ಕ್ರಿಕೆಟ್ನಲ್ಲಿ (Test…
-

Shakib Al Hasan: ಕ್ರಿಕೆಟಿಗ ಶಕೀಬ್ ಅಲ್ ಹಸನ್ ಮನೆ ಮೇಲೆ ಪೆಟ್ರೋಲ್ ಬಾಂಬ್ ದಾಳಿ, ಅದೊಂದು ಪತ್ರಿಕಾಗೋಷ್ಠಿ ನಡೆಸಿದ್ದೇ ‘ಅಪರಾಧ’ನಾ? | ಕ್ರೀಡಾ ಸುದ್ದಿ | ACTPnews
Last Updated:Aug 06, 2026 6:39 AM IST ಬಾಂಗ್ಲಾದೇಶದ ಮಾಜಿ ಪ್ರಧಾನಿ ಮತ್ತು ಅವಾಮಿ ಲೀಗ್ ಮುಖ್ಯಸ್ಥೆ ಶೇಖ್ ಹಸೀನಾ ಅವರೊಂದಿಗೆ ಶಕೀಬ್ ಪತ್ರಿಕಾಗೋಷ್ಠಿ ನಡೆಸಿದ ಕೆಲವೇ ಗಂಟೆಗಳ ನಂತರ ಈ ದಾಳಿ ನಡೆದಿದೆ. ಈ ಭಯಾನಕ ದಾಳಿಯ ವಿಡಿಯೋ ಕೂಡ ಹೊರಬಂದಿದ್ದು, ದಾಳಿಕೋರರನ್ನು ಸ್ಪಷ್ಟವಾಗಿ ತೋರಿಸುತ್ತದೆ. ಕ್ರಿಕೆಟಿಗ ಶಕೀಬ್ ಅಲ್ ಹಸನ್ ಮನೆ ಮೇಲೆ ಪೆಟ್ರೋಲ್ ಬಾಂಬ್ ದಾಳಿ ಢಾಕಾ(ಆ.06): ಬಾಂಗ್ಲಾದೇಶದಲ್ಲಿನ(Bangladesh) ರಾಜಕೀಯ ಪ್ರಕ್ಷುಬ್ಧತೆ ಮತ್ತು ಹಿಂಸಾಚಾರ ಕಡಿಮೆಯಾಗುವ ಲಕ್ಷಣಗಳು ಕಾಣುತ್ತಿಲ್ಲ. ಈಗ, ದೇಶದ…
-

Jos Buttler: ಯಾರೂ ಮಾಡದ ದಾಖಲೆ ನಿರ್ಮಿಸಿ ವೈಭವ್ ಸೂರ್ಯವಂಶಿ ಬಗ್ಗೆ ಅಚ್ಚರಿಯ ಹೇಳಿಕ ಕೊಟ್ಟ ಜೋಸ್ ಬಟ್ಲರ್! | ಕ್ರೀಡಾ ಸುದ್ದಿ | ACTPnews
ಜೋಸ್ ಬಟ್ಲರ್ ವೆಸ್ಟ್ ಇಂಡೀಸ್ನ ಆಕ್ರಮಣಕಾರಿ ಆಲ್ರೌಂಡರ್ ಕೀರನ್ ಪೊಲಾರ್ಡ್ ಅವರನ್ನು ಹಿಂದಿಕ್ಕಿ ಟಿ20 ಕ್ರಿಕೆಟ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾದರು. ಈ ಐತಿಹಾಸಿಕ ಸಾಧನೆಯನ್ನು ಸಾಧಿಸಿದ ನಂತರ, ಬಟ್ಲರ್ ತಮ್ಮ ಸಂತೋಷವನ್ನು ವ್ಯಕ್ತಪಡಿಸಿದ್ದಲ್ಲದೆ, ಭಾರತೀಯ ಕ್ರಿಕೆಟ್ ಅಭಿಮಾನಿಗಳ ಹೃದಯಗಳನ್ನು ಗೆದ್ದ ಮಹತ್ವದ ಹೇಳಿಕೆಯನ್ನು ನೀಡಿದರು. ‘ವೈಭವ್ ಸೂರ್ಯವಂಶಿ ನನ್ನ ದಾಖಲೆಯನ್ನು ಮುರಿಯುತ್ತಾರೆ’ ಪಂದ್ಯದ ನಂತರ ಬಟ್ಲರ್ ಅವರು ತಮ್ಮ ಈ ಮಹಾನ್ ಸಾಧನೆಯ ಬಗ್ಗೆ ಪ್ರತಿಕ್ರಿಯೆ ನೀಡಿದರು. ‘ಟಿ 20 ಕ್ರಿಕೆಟ್ನಲ್ಲಿ ಅತಿ…
-

Ishan Kishan: ಕ್ರಿಕೆಟ್ಗೆ ಸುದೀರ್ಘ ರಜೆ, ಆರ್ಬಿಐ ಅಸಿಸ್ಟೆಂಟ್ ಮ್ಯಾನೇಜರ್ ಆಗಿ ಇಶಾನ್ ಕಿಶನ್ ಕೆಲಸಕ್ಕೆ ಹಾಜರ್! ವೇತನ ಎಷ್ಟು ಗೊತ್ತಾ? | ಕ್ರೀಡಾ ಸುದ್ದಿ | ACTPnews
Last Updated:Aug 05, 2026 10:42 PM IST ಇಶಾನ್ ಕಿಶನ್ ಪ್ರಸ್ತುತ ಭಾರತೀಯ ರಿಸರ್ವ್ ಬ್ಯಾಂಕ್ನಲ್ಲಿ ಸಹಾಯಕ ವ್ಯವಸ್ಥಾಪಕ ಹುದ್ದೆಯನ್ನ ಹೊಂದಿದ್ದಾರೆ. ಅವರನ್ನು 2017ರಲ್ಲಿ ಕ್ರೀಡಾ ಕೋಟಾದಡಿಯಲ್ಲಿ ಈ ಹುದ್ದೆಗೆ ನೇಮಕವಾಗಿದ್ದರು. ಆ ಸಮಯದಲ್ಲಿ, ಇಶಾನ್ ಒಬ್ಬ ಉದಯೋನ್ಮುಖ ಕ್ರಿಕೆಟಿಗ ಮತ್ತು ಕೇವಲ 18 ವರ್ಷ ವಯಸ್ಸಿನವರಾಗಿದ್ದರು. ಇಶಾನ್ ಕಿಶನ್ ಮೈದಾನದಲ್ಲಿ ಬೌಂಡರಿ-ಸಿಕ್ಸರ್ ಸಿಡಿಸಲು ಹೆಸರಾಗಿರುವ ಭಾರತದ ಯುವ ಆಟಗಾರ ಇಶಾನ್ ಕಿಶನ್ (Ishan Kishan) ಫಾರ್ಮಲ್ ಡ್ರೆಸ್, ಐಡಿ ಧರಿಸಿ ಸರ್ಕಾರಿ ಆಫೀಸರ್ ಅವತಾರದಲ್ಲಿ…
-

IND vs SL: ಟೆಸ್ಟ್ ಸರಣಿಗೂ ಮುನ್ನ ವೀಕ್ನೆಸ್ ಸರಿಪಡಿಸಿಕೊಂಡ ಗಿಲ್ ಪಡೆ! ಶ್ರೀಲಂಕಾ ಮಣಿಸಲು ಟೀಮ್ ಇಂಡಿಯಾ ಮಾಸ್ಟರ್ ಪ್ಲಾನ್ | ಕ್ರೀಡಾ ಸುದ್ದಿ | ACTPnews
Last Updated:Aug 05, 2026 8:58 PM IST ಗೌತಮ್ ಗಂಭೀರ್ ಕೋಚ್ ಆದ ಬಳಿಕ ಟೀಮ್ ಇಂಡಿಯಾ ಟೆಸ್ಟ್ ಸ್ವರೂಪದಲ್ಲಿ ಉತ್ತಮ ಪ್ರದರ್ಶನ ನೀಡಿಲ್ಲ. ಇದರಿಂದ ತಂಡದ ಮೇಲೆ ತುಂಬಾ ಒತ್ತಡ ಹೆಚ್ಚಾಗಿದೆ. ಇತ್ತೀಚೆಗೆ ಕೆಲವು ನ್ಯೂನತೆಗಳು ಬೆಳಕಿಗೆ ಬಂದಿವೆ. ಅವುಗಳನ್ನು ಈಗ ತಂಡ ಸರಿಪಡಿಕೊಂಡಿದೆ. ಟೀಮ್ ಇಂಡಿಯಾ ಶ್ರೀಲಂಕಾ (Sri Lanka) ಟೆಸ್ಟ್ (Test) ಸರಣಿ ಪ್ರವಾಸ ಶುರುವಾಗುವ ಮೊದಲು, ಭಾರತ (India) ತಂಡಕ್ಕೆ ಹಲವು ಸಮಸ್ಯೆಗಳಿವೆ. ಇದರಿಂದ ತಂಡಕ್ಕೆ ತುಂಬಾ ಒತ್ತಡ ಬಂದಿದೆ.…
Latest News
Search the Archives
Access over the years of investigative journalism and breaking reports
You May Have Missed













