Category: Karnataka
All Karnataka news updates
-

Kiccha Sudeep: ಸುದೀಪ್ ಅವರ ಸಂಸ್ಥೆಯಲ್ಲಿ ಕೆಲಸ ಮಾಡೋ ಆಸೆ ಇದೆಯಾ? ಹಾಗಿದ್ದರೆ ಈ ನಂಬರ್ಗೆ ನಿಮ್ಮ ಕಥೆ ಕಳಿಸಿ ಸಾಕು! | | ACTPnews
Last Updated:Jun 29, 2026 4:16 PM IST ಪ್ರಿಯಾ ಸುದೀಪ್ ಅವರ ಸುಪ್ರಿಯಾನ್ವಿ ಪಿಕ್ಚರ್ ಸ್ಟುಡಿಯೋ ಸ್ಯಾಂಡಲ್ವುಡ್ಗೆ ಹೊಸ ಕಥೆಗಳು, ಯುವ ಸ್ಕ್ರಿಪ್ಟ್ ರೈಟರ್ಗಳಿಂದ ಕಂಟೆಂಟ್ ಡ್ರಿವನ್ ಸಿನಿಮಾಗಳಿಗಾಗಿ ಕಥೆಗಳನ್ನು ಆಹ್ವಾನಿಸಿದೆ ಅವಕಾಶ ಬೆಂಗಳೂರು: ಸಿನಿಮಾ ರಂಗದಲ್ಲಿ (Film Industry) ಏನಾದರೂ ಸಾಧಿಸಬೇಕು, ತಮ್ಮಲ್ಲಿರುವ ಅದ್ಭುತ ಕಥೆಗಳನ್ನು ಬೆಳ್ಳಿತೆರೆಯ ಮೇಲೆ ತರಬೇಕು ಎಂದು ಕನಸು ಕಾಣುತ್ತಿರುವ ಯುವ ಪ್ರತಿಭೆಗಳಿಗೆ ಇಲ್ಲೊಂದು ಭರ್ಜರಿ ಗುಡ್ ನ್ಯೂಸ್ ಇದೆ! ಹೌದು, ಪ್ರಿಯಾ ಸುದೀಪ್ ಅವರು ತಮ್ಮ ‘ಸುಪ್ರಿಯಾನ್ವಿ ಪಿಕ್ಚರ್…
-

Load Shedding: ದಿನಕ್ಕೆ 25 ಸಾವಿರ ಮನೆಗಳಿಗೆ ವಿದ್ಯುತ್ ನೀಡುತ್ತಿದ್ದ ಘಟಕ ಬಂದ್; ಮುಂದಿನ 2 ತಿಂಗಳು ಏನಾಗಲಿದೆ? | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Jun 29, 2026 2:27 PM IST ದಿನಕ್ಕೆ 25 ಸಾವಿರ ಮನೆಗಳಿಗೆ ವಿದ್ಯುತ್ ನೀಡುತ್ತಿದ್ದ ಪ್ರಮುಖ ಘಟಕ 2 ತಿಂಗಳ ಕಾಲ ಸ್ಥಗಿತಗೊಂಡಿದೆ. ಇದರ ಪರಿಣಾಮ ವಿದ್ಯುತ್ ಪೂರೈಕೆಯ ಮೇಲೆ ಬೀಳುತ್ತದೆಯೇ? ಸಂಪೂರ್ಣ ವರದಿ ಓದಿ ಲಿಂಗನಮಕ್ಕಿ ಶಿವಮೊಗ್ಗ: ಮುಂಗಾರು ಮಳೆಗಾಗಿ (Monsoon) ಚಾತಕ ಪಕ್ಷಿಯಂತೆ ಕಾಯುತ್ತಿದ್ದ ಕರ್ನಾಟಕದ ಜನತೆಗೆ ಇದೀಗ ಬರಸಿಡಿಲೆರಗಿದಂತಾಗಿದೆ! ಹೌದು, ಕಳೆದ ಒಂದು ವಾರದಿಂದ ಶರಾವತಿ (Sharavati) ಜಲಾನಯನ ಪ್ರದೇಶದಲ್ಲಿ ವರುಣ ದೇವ ಸಂಪೂರ್ಣವಾಗಿ ಕೈಕೊಟ್ಟಿದ್ದು, ಶಿವಮೊಗ್ಗ (Shivamogga) ಜಿಲ್ಲೆಯ…
-

Bengaluru Green Drive: 12 ಗಂಟೆ, 15 ಲಕ್ಷ ಸಸಿಗಳು; ದೇಶಕ್ಕೆ ಬೆಂಗಳೂರೇ ಟಾಪರ್, ಒಲಿದು ಬಂದ ಗಿನ್ನಿಸ್, BDA ವಿಶ್ವ ದಾಖಲೆ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Jun 29, 2026 8:55 AM IST ಕೇವಲ 12 ಗಂಟೆಗಳಲ್ಲಿ 15 ಲಕ್ಷ ಸಸಿಗಳು! ಬೆಂಗಳೂರಿನ ಈ ಬೃಹತ್ ಹಸಿರು ಅಭಿಯಾನ ದೇಶದ ಗಮನ ಸೆಳೆಯುತ್ತಿದೆ. ಇದರ ಹಿಂದೆ ಯಾರಿದ್ದಾರೆ? ಸಂಪೂರ್ಣ ವರದಿ ಓದಿ. ವಿಶ್ವ ದಾಖಲೆ ಬೆಂಗಳೂರು: ಸಿಲಿಕಾನ್ ಸಿಟಿ ಅಂದ್ರೆ ಬರೀ ಟ್ರಾಫಿಕ್, ಬಿಲ್ಡಿಂಗ್ಗಳು ಹಾಗೂ ಐಟಿ ಕಂಪನಿಗಳು ಮಾತ್ರ ಅಂದುಕೊಂಡಿದ್ದೀರಾ? ಹಾಗಿದ್ದರೆ ನೀವು ಈ ಸ್ಟೋರಿ ಓದಲೇಬೇಕು! ನಮ್ಮ ಬೆಂಗಳೂರು (Bengaluru) ಈಗ ಇಡೀ ವಿಶ್ವವೇ ಬೆರಗಾಗುವಂತಹ ಬೃಹತ್ ಗಿನ್ನೆಸ್…
-

Bengaluru Crime: ಬೆಂಗಳೂರಿನಲ್ಲಿ ಕಾರಿನಲ್ಲಿ ಬಂದ ಕಳ್ಳರ ಕೈಚಳಕ; ಮನೆ ಮುಂದಿಟ್ಟಿದ್ದ ಶೂಗಳು ಮಂಗಮಾಯ, ವೈರಲ್ ಆಯ್ತು ವಿಡಿಯೋ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Jun 29, 2026 10:57 AM IST ಬೆಂಗಳೂರಿನಲ್ಲಿ ವಿಚಿತ್ರ ಕಳ್ಳತನ! ಕಾರಿನಲ್ಲಿ ಬಂದ ಖದೀಮರು ಅಂಗಡಿಯಿಂದ ಬ್ರ್ಯಾಂಡೆಡ್ ಶೂಗಳನ್ನೇ ಟಾರ್ಗೆಟ್ ಮಾಡಿದ್ದಾರೆ. ಇಡೀ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ವಿಡಿಯೋ ಈಗ ಭಾರೀ ಚರ್ಚೆಗೆ ಕಾರಣವಾಗಿದೆ ಶೂ ಕಳ್ಳತನ ಬೆಂಗಳೂರಿನಲ್ಲಿ ಕಳ್ಳರು ಎಷ್ಟೊಂದು ಅಡ್ವಾನ್ಸ್ (Advance) ಆಗಿದ್ದಾರೆ ಎಂದರೆ, ಈಗ ಚಿನ್ನ, ಬೆಳ್ಳಿ, ದುಡ್ಡಿನ ಬದಲು ಜನರ ಮನೆ ಮುಂದಿರುವ ಶೂಗಳ (Shoes) ಮೇಲೆಯೇ ಕಣ್ಣು ಹಾಕಲಾರಂಭಿಸಿದ್ದಾರೆ! ಹೌದು, ಸಿಲಿಕಾನ್ ಸಿಟಿಯ ಅಪಾರ್ಟ್ಮೆಂಟ್ವೊಂದರಲ್ಲಿ (Apartment) ನಡೆದಿರುವ…
-

Bengaluru Events: ಸಂಗೀತದಿಂದ ತಂತ್ರಜ್ಞಾನದವರೆಗೆ, ಬೆಂಗಳೂರಿನಲ್ಲಿ ನಡೆಯಲಿದೆ ಅದ್ಭುತ ಕಾರ್ಯಕ್ರಮಗಳ ಜಾತ್ರೆ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Jun 28, 2026 12:06 PM IST ಬೆಂಗಳೂರುದಲ್ಲಿ ಕಿಶೋರ್ ಕುಮಾರ್ ಸಂಗೀತ, ಭರತನಾಟ್ಯ, ಕ್ವೀರ್ ಕಾವ್ಯ ವಾಚನ, ಫಿನ್ಟೆಕ್ ಮತ್ತು AI ಸಮಾವೇಶ, ಗ್ರೀನ್ ಲಿವಿಂಗ್ ಪ್ರದರ್ಶನ ಸೇರಿದಂತೆ ಹಲವು ಕಾರ್ಯಕ್ರಮಗಳು ನಡೆಯಲಿವೆ ಬೆಂಗಳೂರಿನ ಕಾರ್ಯಕ್ರಮಗಳು ಬೆಂಗಳೂರು: ನೀವು ಬೆಂಗಳೂರಿನಲ್ಲಿದ್ದೀರಾ? (Bengaluru) ಹಾಗಿದ್ದರೆ ಸುಮ್ಮನೆ ಮನೆಯಲ್ಲಿ (Home) ಕಳೆಯಬೇಡಿ. ಕಲೆ, ಸಂಗೀತ, ಸಂಸ್ಕøತಿ ಮತ್ತು ತಂತ್ರಜ್ಞಾನದ ಸಮ್ಮಿಲನವಿರುವ ಹಲವು ಅದ್ಭುತ ಕಾರ್ಯಕ್ರಮಗಳು ನಮ್ಮ ಸಿಲಿಕಾನ್ ಸಿಟಿಯಲ್ಲಿ ನಡೆಯಲಿವೆ. ಅವುಗಳ ಸಂಪೂರ್ಣ ಮಾಹಿತಿ ಇಲ್ಲಿದೆ. ದಂತಕಥೆ…
-

Bengaluru Tunnel Road: ರಾಜ್ಯದ ಮೊದಲ ಸುರಂಗ ಮಾರ್ಗ ರಸ್ತೆಗೆ ಸಿಎಂ ಶಂಕುಸ್ಥಾಪನೆ; 1,199 ಕೋಟಿ ವೆಚ್ಚ, 18 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಲು ಶಪಥ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Jun 28, 2026 12:17 PM IST ಬೆಂಗಳೂರು ಹೆಬ್ಬಾಳದಿಂದ ಮೇಕ್ರಿ ಸರ್ಕಲ್ವರೆಗೆ 2.2 ಕಿಮೀ ಟನಲ್ ರೋಡ್ಗೆ ಸಿಎಂ ಡಿಕೆ ಶಿವಕುಮಾರ್ ಶಂಕುಸ್ಥಾಪನೆ, 1086 ಕೋಟಿ ವೆಚ್ಚ, 18 ತಿಂಗಳಲ್ಲಿ ಟೋಲ್ಫ್ರೀ ಪೂರ್ಣಗೊಳಿಸುವ ಗುರಿ News18 ಬೆಂಗಳೂರು: ರಾಜ್ಯದ ಚೊಚ್ಚಲ ಸುರಂಗ ಮಾರ್ಗ (Tunnel Road) ಎಂಬ ಹೆಗ್ಗಳಿಕೆ ಪಡೆದುಕೊಂಡಿರುವ ಬೆಂಗಳೂರಿನ 3 ಪಥದ ಜೋಡಿ ಸುರಂಗ ಮಾರ್ಗ ಕಾಮಗಾರಿಗೆ ಸಿಎಂ ಡಿಕೆ ಶಿವಕುಮಾರ್ (CM DK Shivakumar), ಇಂದು ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಹೆಬ್ಬಾಳ…
-

Singing Audition: ಸಂಗೀತ ಪ್ರಿಯರಿಗೆ ಸುವರ್ಣಾವಕಾಶ, ಜೂನ್ 28ಕ್ಕೆ ಬೆಂಗಳೂರಿನಲ್ಲಿ ಸರಿಗಮಪ ಆಡಿಷನ್ಸ್! | | ACTPnews
Last Updated:Jun 27, 2026 2:24 PM IST ಜೀ ತೆಲುಗು ಸರಿಗಮಪ – ನೆಕ್ಸ್ಟ್ ಇಂಡಿಯಾಸ್ ಸಿಂಗಿಂಗ್ ಸೆನ್ಸೇಷನ್ ಆಡಿಷನ್ ಜೂನ್ 28, 2026ರಂದು ಬೆಳಿಗ್ಗೆ 10ರಿಂದ ಮಧ್ಯಾಹ್ನ 3ರವರೆಗೆ ಬೆಂಗಳೂರಿನ ಅಬ್ಬಯ್ಯ ನಾಯ್ಡು ಸ್ಟುಡಿಯೋದಲ್ಲಿ, 18-35ರವರಿಗೆ ಅವಕಾಶ. ಜೀ ತೆಲುಗು ಗಾಯನ ಆಡಿಷನ್ ಬೆಂಗಳೂರು: ನೀವು ಸ್ನಾನದ ಮನೆಯಲ್ಲೋ, ಅಥವಾ ಸ್ನೇಹಿತರ ಮುಂದೆ ಹಾಡುತ್ತಾ ನಾನೊಬ್ಬ ಉತ್ತಮ ಗಾಯಕನಾಗಬಲ್ಲೆ (Singer) ಎಂದು ಕನಸು ಕಾಣುತ್ತಿದ್ದೀರಾ? ನಿಮ್ಮ ಆ ಸುಂದರ ಕಂಠಕ್ಕೆ ಇಡೀ ದೇಶವೇ ಬೆರಗಾಗಬೇಕೆಂದು…
-

Namma Metro: ಬೆಳ್ಳಂಬೆಳಗ್ಗೆ ʼನಮ್ಮ ಮೆಟ್ರೋʼ ಪ್ರಯಾಣಿಕರಿಗೆ ಕಾದಿದೆ ಬಿಗ್ ಸರ್ಪ್ರೈಸ್; ಲಾಂಗ್ ವೀಕೆಂಡ್ ಓಡಾಟಕ್ಕೆ ಸೂಕ್ತ ಕೊಡುಗೆ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Jun 26, 2026 5:57 PM IST ಸಾಮಾನ್ಯವಾಗಿ ಶನಿವಾರದ ದಿನಗಳಲ್ಲಿ ಬೆಳಿಗ್ಗೆ 5:00 ಗಂಟೆಗೆ ಪ್ರಾರಂಭವಾಗುವ ನಮ್ಮ ಮೆಟ್ರೋ ಸೇವೆ, ಈ ಬಾರಿ ಬರೋಬ್ಬರಿ ಒಂದು ಗಂಟೆ ಮುಂಚಿತವಾಗಿ, ಎಂದರೆ ಮುಂಜಾನೆ 4:00 ಗಂಟೆಯಿಂದಲೇ ತನ್ನ ಓಡಾಟವನ್ನು ಶುರುಮಾಡಲಿದೆ! ಮೆಟ್ರೋ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತವು (BMRCL) ಸಿಲಿಕಾನ್ ಸಿಟಿಯ ಜನತೆಗೆ ಭರ್ಜರಿ ಸಿಹಿಸುದ್ದಿಯೊಂದನ್ನು ನೀಡಿದೆ! ನೀವು ಈ ವೀಕೆಂಡ್ನಲ್ಲಿ ಮನೆಯಿಂದ ಹೊರಡುವ ಪ್ಲಾನ್ (Plan) ಮಾಡಿದ್ದರೆ, ಈ ಸುದ್ದಿಯನ್ನು ಓದಲೇಬೇಕು. ನಿಮ್ಮ…
-

Big Update: ಎಲ್ಲಾ ಆನ್ಲೈನ್ ಸೇವೆಗಳೂ ದಿಢೀರ್ ಬಂದ್, ಇವತ್ತು ನಿಮ್ಮ ಯಾವುದೇ ಕೆಲಸ ಆಗೋಲ್ಲ; ಕಾರಣ ಇಲ್ಲಿದೆ | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Jun 26, 2026 8:28 AM IST ನೀವು ಜಾತಿ-ಆದಾಯ ಪ್ರಮಾಣ ಪತ್ರಕ್ಕೆ ಅರ್ಜಿ ಹಾಕಬೇಕಾ? ಅಥವಾ ಉಚಿತ ಬಸ್ ಪಾಸ್ ಮಾಡಿಸಬೇಕಾ?ರಾಜ್ಯ ಸರ್ಕಾರದ 100ಕ್ಕೂ ಹೆಚ್ಚು ಆನ್ಲೈನ್ ಸೇವೆಗಳು ಸಂಪೂರ್ಣ ಬಂದ್ ಆಗಲಿವೆ! ಆನ್ ಲೈನ್ ಸೇವೆ ಬಂದ್ ಬೆಂಗಳೂರು: ಸರ್ಕಾರಿ ಕಚೇರಿಗಳಿಗೆ (Government Office) ಅಲೆಯುವುದನ್ನು ತಪ್ಪಿಸಲು ನೀವೇನಾದರೂ ಆನ್ಲೈನ್ ಮೂಲಕ ನಿಮ್ಮ ಕೆಲಸಗಳನ್ನು (Work) ಮಾಡಿಕೊಳ್ಳುವ ಯೋಚನೆಯಲ್ಲಿದ್ದರೆ, ನಿಮಗೊಂದು ಶಾಕಿಂಗ್ ಸುದ್ದಿ ಕಾದಿದೆ. ಕರ್ನಾಟಕ ರಾಜ್ಯ ದತ್ತಾಂಶ ಕೇಂದ್ರದ (KSDC) ಮೆಗಾ…
-

Homemade Snake Repellent: ಹಾವುಗಳ ಕಾಟದಿಂದ ಬೇಸತ್ತಿದ್ದೀರಾ? ನಿಮ್ಮ ಅಡುಗೆ ಮನೆಯಲ್ಲೇ ಇದೆ ಈ 11 ಪರಿಹಾರ! | | ACTPnews
ಆದರೆ ನೆನಪಿರಲಿ, ಈ ಚಿಪ್ಪುಗಳನ್ನು ಕಡ್ಡಾಯವಾಗಿ 7 ರಿಂದ 10 ದಿನಗಳಿಗೊಮ್ಮೆ ಬದಲಾಯಿಸಲೇಬೇಕು. ಇವುಗಳ ಜೊತೆಗೆ ವೈಟ್ ಫಿನೈಲ್, ಬೆಳ್ಳುಳ್ಳಿ ಮತ್ತು ಉಪ್ಪಿನ ಮಿಶ್ರಣ, ಬೇವಿನ ಎಣ್ಣೆ, ದಾಲ್ಚಿನ್ನಿ ಅಥವಾ ಲವಂಗದ ಎಣ್ಣೆಯನ್ನು ಸ್ಪ್ರೇ ಮಾಡುವುದರಿಂದಲೂ ಉತ್ತಮ ಫಲಿತಾಂಶ ಪಡೆಯಬಹುದು. ಇಷ್ಟೇ ಅಲ್ಲದೆ, ಮನೆ ಸುತ್ತಮುತ್ತ ತುಳಸಿ, ಪುದೀನಾ, ನಿಂಬೆ ಹುಲ್ಲು (ಲೆಮನ್ ಗ್ರಾಸ್) ಹಾಗೂ ಅಲೋವೆರಾದಂತಹ ಸಸ್ಯಗಳನ್ನು ಬೆಳೆಸಿದರೆ ಹಾವುಗಳ ಕಾಟದಿಂದ ಮುಕ್ತಿ ಪಡೆಯಬಹುದು. ಹಾವುಗಳು ಕತ್ತಲನ್ನು ಇಷ್ಟಪಡುವುದರಿಂದ, ರಾತ್ರಿ ಹೊತ್ತು ಮನೆಯ ಸುತ್ತಮುತ್ತ ಪ್ರಖರವಾದ…
Latest News
Search the Archives
Access over the years of investigative journalism and breaking reports
You May Have Missed













