Category: Cinema
All cinema Kannada news updates
-

Rajinikanth: ಚಿತ್ರರಂಗದಲ್ಲಿ 51 ವರ್ಷ ಕಂಪ್ಲೀಟ್, ರಜನಿ ಸೆಲೆಬ್ರೇಷನ್ ಹೇಗಿತ್ತು? | Rajinikanth completes 51 years in film industry dharman team celebrates | | ACTPnews
Last Updated:Aug 16, 2026 12:45 PM IST ನಟ ರಜನಿಕಾಂತ್ ಚಿತ್ರರಂಗದಲ್ಲಿ 51 ವರ್ಷಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ, ಅವರ ‘ಧರ್ಮನ್’ ಚಿತ್ರದ ತಂಡವು ಈ ಕ್ಷಣವನ್ನು ಸೆಲೆಬ್ರೇಟ್ ಮಾಡಿದೆ. ರಜನಿಕಾಂತ್ ನಟ ರಜನಿಕಾಂತ್ (Rajinikanth) ಚಿತ್ರರಂಗದಲ್ಲಿ 51 ವರ್ಷಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ, ಅವರ ‘ಧರ್ಮನ್’ ಚಿತ್ರದ ತಂಡವು ಕೇಕ್ ಕತ್ತರಿಸುವ (Cake Cutting) ಮೂಲಕ ಆಚರಿಸಿತು. 1975 ರಲ್ಲಿ ಕೆ. ಬಾಲಚಂದರ್ ನಿರ್ದೇಶನದ ‘ಅಪೂರ್ವ ರಾಗಂಗಳ್’ ಚಿತ್ರದ ಮೂಲಕ ರಜನಿಕಾಂತ್ ನಟನಾಗಿ ಪಾದಾರ್ಪಣೆ ಮಾಡಿದರು. ಅವರು…
-

Ravishankar Gowda: ಹುಬ್ಬಳ್ಳಿಗೆ ಬಂದ ‘ಸುವರ್ಣ ಗೃಹಮಂತ್ರಿ’ ರವಿಶಂಕರ್ ಗೌಡ! Exclusive ಸಂದರ್ಶನದಲ್ಲಿ ಹೇಳಿದ್ದೇನು? | | ACTPnews
Last Updated:Aug 16, 2026 11:32 AM IST ಸ್ಟಾರ್ ಸುವರ್ಣ ಗೃಹಮಂತ್ರಿ ಶೋ ಹೋಸ್ಟ್ ರವಿಂಶಕರ್ ಗೌಡ ಹುಬ್ಬಳ್ಳಿಗೆ ಬಂದಿದ್ದಾರೆ. ಈ ಸಮಯದಲ್ಲಿ ನ್ಯೂಸ್-18 ಕನ್ನಡ ಡಿಜಿಟಲ್ ಜೊತೆಗೆ Exclusive ಆಗಿ ಮಾತನಾಡಿದ್ದಾರೆ. ಇವರ ಮಾತುಗಳ ಕಂಪ್ಲೀಟ್ ವಿವರ ಇಲ್ಲಿದೆ ಓದಿ. ಹುಬ್ಬಳ್ಳಿಗೆ ಬಂದ ‘ಸುವರ್ಣ ಗೃಹಮಂತ್ರಿ’ ರವಿಶಂಕರ್ ಗೌಡ! ರವಿಶಂಕರ್ ಗೌಡ (Ravishankar Gowda) ಎಲ್ಲರಿಗೂ ಡಾಕ್ಟರ್ ವಿಠ್ಠಲ್ ರಾವ್ ಆಗಿಯೇ ಚಿರಪರಿಚಿತರು. ಇಂದಿಗೂ ಇವರನ್ನ ಹಾಗೆ ಕರೆಯೋರು ಇದ್ದಾರೆ. ಆದರೆ, ಇದೇ ರವಿಶಂಕರ್…
-

Pavithra Gowda: ಪ್ರಜ್ವಲ್ ರೇವಣ್ಣನಿಂದ ದರ್ಶನ್ಗೂ ಟೆನ್ಶನ್! ಪವಿತ್ರಾ ಗೌಡಗೂ ಸಂಕಷ್ಟ ತಂದೊಡ್ಡಿದ ಮಾಜಿ ಎಂಪಿ! ಅಷ್ಟಕ್ಕೂ ಆಗಿದ್ದೇನು? | | ACTPnews
Last Updated:Aug 15, 2026 6:01 PM IST ಪ್ರಜ್ವಲ್ ರೇವಣ್ಣ ಮೊಬೈಲ್ ಬಳಕೆ ಬೆನ್ನಲ್ಲೇ ಅದೇ ಜೈಲಿನಲ್ಲಿರುವ ನಟ ದರ್ಶನ ಮತ್ತು ಪವಿತ್ರಾ ಗೌಡಗು ಇದರ ಬಿಸಿ ತಟ್ಟಿದೆ. ಪ್ರಜ್ವಲ್ ರೇವಣ್ಣನಿಂದ ಸಂಕಷ್ಟ ಬೆಂಗಳೂರು: ಮೊನ್ನೆ ಮೊನ್ನೆಯಷ್ಟೇ ಪ್ರಜ್ವಲ್ ರೇವಣ್ಣ ಬ್ಯಾರಕ್ನಲ್ಲಿ ಮೊಬೈಲ್ ಪತ್ತೆಯಾಗಿದ್ದು, ದೊಡ್ಡ ಸಂಚಲನವನ್ನೇ ಸೃಷ್ಟಿಸಿದೆ. ಕೈದಿಗಳ ಪಾಲಿಗೆ ಸೆರೆಮನೆಯಾಗಬೇಕಿದ್ದ ಪರಪ್ಪನ ಅಗ್ರಹಾರ ಜೈಲು ಅರಮನೆಯಾಗಿದ್ಯಾ ಅನ್ನೋ ಚರ್ಚೆ ಜೋರಾಗಿದೆ. ಪ್ರಜ್ವಲ್ ರೇವಣ್ಣ ಸೆಲ್ನಲ್ಲಿ ಮೊಬೈಲ್ ಪತ್ತೆ ಬೆನ್ನಲ್ಲೇ ಕಾರಾಗೃಹ ಇಲಾಖೆ ಡಿಜಿಪಿ…
-

Actor Govinda: ಪತ್ನಿಯ ಆರೋಪಗಳಿಗೆ ಗೋವಿಂದಾ ಫುಲ್ ಫೈರ್; ಸುನೀತಾ ಅಹುಜಾಗೆ ನಟನ ನೇರ ಉತ್ತರ! | | ACTPnews
Last Updated:Aug 15, 2026 8:26 PM IST ಗೋವಿಂದಾ-ಸುನೀತಾ ಅಹುಜಾ ವೈಯಕ್ತಿಕ ಭಿನ್ನಾಭಿಪ್ರಾಯ ಬಹಿರಂಗ. ಪತ್ನಿಯ ಹೇಳಿಕೆಗಳಿಗೆ ಗೋವಿಂದಾ ವಿಡಿಯೋ ಮೂಲಕ ಪ್ರತಿಕ್ರಿಯೆ, ವೃತ್ತಿಜೀವನಕ್ಕೆ ಹಾನಿಯಾಗದಂತೆ ಮನವಿ. ನಟ ಗೋವಿಂದಾ ಬಾಲಿವುಡ್ನ ಖ್ಯಾತ ನಟ ಗೋವಿಂದಾ (Govinda) ಹಾಗೂ ಪತ್ನಿ ಸುನೀತಾ ಅಹುಜಾ (Sunita Ahuja) ನಡುವಿನ ವೈಯಕ್ತಿಕ ಭಿನ್ನಾಭಿಪ್ರಾಯ ಇದೀಗ ಬಹಿರಂಗ ಚರ್ಚೆಯ ವಿಷಯವಾಗಿದೆ. ಗೋವಿಂದಾ ತಮ್ಮ ಮುಂದಿನ ಸಿನಿಮಾ ರೂಪಾ ಚಿತ್ರದ ನಾಯಕಿ ಕೋಮಲ್ ರಾಣಿ ಸ್ವರ್ಣಕಾರ್ ಅವರೊಂದಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಕ್ಕೆ ಸುನೀತಾ…
-

Actress: ಹಿಂದೂ ಹಬ್ಬದಲ್ಲಿ ಭಾಗಿಯಾಗಿದ್ದಕ್ಕೆ ಟೀಕೆ; ಕಣ್ಣೀರಿಟ್ಟ ಖ್ಯಾತ ನಟಿ | | ACTPnews
Last Updated:Aug 15, 2026 10:13 PM IST ತೆಲಂಗಾಣದ ಸಾಂಪ್ರದಾಯಿಕ ಹಿಂದೂ ಹಬ್ಬವಾಗಿರುವ ಬೋನಾಲು ಉತ್ಸವದಲ್ಲಿ ಫಾರಿಯಾ ಅಬ್ದುಲ್ಲಾ ಭಾಗವಹಿಸಿದ್ದರು. ಹಬ್ಬದ ಸಂದರ್ಭದಲ್ಲಿ ಕಳಶ ಹೊತ್ತು ಸಾಗಿದ್ದ ನಟಿ, ಪೋತರಾಜುಗಳೊಂದಿಗೆ ನೃತ್ಯ ಮಾಡಿದ್ದರು. ಈ ಸಂದರ್ಭದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ನಟಿ ಫಾರಿಯಾ ಅಬ್ದುಲ್ಲಾ ತೆಲುಗು ಚಿತ್ರರಂಗದಲ್ಲಿ ತಮ್ಮ ವಿಭಿನ್ನ ಅಭಿನಯ ಹಾಗೂ ನೃತ್ಯದಿಂದ ಗಮನ ಸೆಳೆದಿರುವ ನಟಿ ಫಾರಿಯಾ ಅಬ್ದುಲ್ಲಾ (Actress Faria Abdullah) ಇದೀಗ ಸಿನಿಮಾಗಳಿಗಿಂತ ತಮ್ಮ ವೈಯಕ್ತಿಕ ನಿಲುವಿನಿಂದ…
-

Yash-Anant Nag: ಯಶ್ ಬಗ್ಗೆ ಅನಂತ್ ನಾಗ್ ರಿಯಾಕ್ಷನ್! ರಾಕಿಂಗ್ ಸ್ಟಾರ್ ಆ ದಿನಗಳ ಬಗ್ಗೆ ಹೇಳಿದ್ದೇನು? | | ACTPnews
Last Updated:Aug 15, 2026 10:35 PM IST ಅನಂತ್ ನಾಗ್ (Ananth Nag) ಹೊಗಳೋದು ಅಂದ್ರೆ ಸುಮ್ನೇನಾ? ಆದರೆ, ಇವರು ಯಶ್ (Yash) ಕೆಲಸವನ್ನ ಮೆಚ್ಚಿಕೊಂಡಿದ್ದರು. ತಮ್ಮದೇ ರೀತಿಯಲ್ಲಿಯೇ ಅದನ್ನ ಕೊಂಡಾಡಿದರು. ಪ್ರೀತಿ ಇಲ್ಲದೆ ಮೇಲೆ ಸೀರಿಯಲ್ ಟೈಮ್ನಿಂದಲೂ ಯಶ್ ಅವರನ್ನ ಅನಂತ್ ನಾಗ್ ನೋಡಿದ್ದಾರೆ. “ಒಂದೇ ಹೆಜ್ಜೆಗೆ 10 ಮೆಟ್ಟಿಲು ಹತ್ತಿದ ಯಶ್”; ಅನಂತ್ ನಾಗ್ ಹೀಗೆ ಹೇಳಿದ್ಯಾಕೆ? ಅನಂತ್ ನಾಗ್ (Ananth Nag) ಹೊಗಳೋದು ಅಂದ್ರೆ ಸುಮ್ನೇನಾ? ಆದರೆ, ಇವರು ಯಶ್ (Yash)…
-

Anurag Kashyap: 20 ವರ್ಷ ಕಿರಿಯ ಯುವತಿ ಜೊತೆ ಖ್ಯಾತ ಡೈರೆಕ್ಟರ್ ಲವ್! ಹೊಸ ಸಂಬಂಧದ ಬಗ್ಗೆ ಅನುರಾಗ್ ಕಶ್ಯಪ್ ಏನಂದ್ರು? | | ACTPnews
Last Updated:Aug 15, 2026 11:15 PM IST ಅನುರಾಗ್ ಕಶ್ಯಪ್ ತಮ್ಮ ವೈಯಕ್ತಿಕ ಜೀವನ, 11 ವರ್ಷಗಳ ಪ್ರೀತಿ ಹಾಗೂ ತಮಗಿಂತ 20 ವರ್ಷ ಕಿರಿಯ ಶುಭ್ರಾ ಶೆಟ್ಟಿ (Shubhra Shetty) ಅವರೊಂದಿಗಿನ ಸಂಬಂಧದ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಅನುರಾಗ್ ಕಶ್ಯಪ್ ಬಾಲಿವುಡ್ನ (Bollywood) ಖ್ಯಾತ ನಿರ್ದೇಶಕ ಹಾಗೂ ನಿರ್ಮಾಪಕ ಅನುರಾಗ್ ಕಶ್ಯಪ್ (Anurag Kashyap) ತಮ್ಮ ಸಿನಿಮಾಗಳಿಂದಷ್ಟೇ ಅಲ್ಲದೆ, ನೇರ ಮಾತುಗಳಿಂದಲೂ ಸದಾ ಸುದ್ದಿಯಲ್ಲಿರುತ್ತಾರೆ. ಇದೀಗ ಅನುರಾಗ್ ಕಶ್ಯಪ್ ತಮ್ಮ ವೈಯಕ್ತಿಕ ಜೀವನ, 11…
-

Bigg Boss-13: ಅಪ್ಪ-ಮಗನಿಗಾಗಿ ಶ್ರುತಿ-ಚಂದನ್ ಶೆಟ್ಟಿ ಕಿತ್ತಾಟ; ‘ಅಗ್ನಿಪರೀಕ್ಷೆ’ಯಲ್ಲಿ ಏನಿದು ಟ್ವಿಸ್ಟ್? | | ACTPnews
Last Updated:Aug 15, 2026 10:36 PM IST ಬಿಗ್ ಬಾಸ್ ಅಗ್ನಿಪರೀಕ್ಷೆಗೆ ಅಪ್ಪ ಮತ್ತು ಮಗ ಬಂದಿದ್ದಾರೆ. ಆದರೆ, ಇವರನ್ನ ನೋಡಿಯೇ ಜಡ್ಜ್ಗಳು ಶಾಕ್ ಆಗಿದ್ದಾರೆ. ಯಾಕೆ ಅನ್ನೋದು ಇಲ್ಲಿದೆ ಓದಿ. ಅಗ್ನಿಪರೀಕ್ಷೆಗೆ ಬಂದ ಅಪ್ಪ ಮಗ; ಇವರಿಗಾಗಿ ಜಗಳ ಆಡಿದ ಶ್ರುತಿ-ಚಂದನ್ ಶೆಟ್ಟಿ! ಬಿಗ್ ಬಾಸ್ (Bigg Boss) ಅಗ್ನಿಪರೀಕ್ಷೆಯಲ್ಲಿ (Agniparikshe) ಒಂದು ವಿಶೇಷ ನಡೆದಿದೆ. ಅಪ್ಪ ಮತ್ತು ಮಗ (Father Son) ಒಟ್ಟಿಗೆ ಬಂದಿದ್ದಾರೆ. ಇವರು ಬಂದಿರೋದಕ್ಕೆ ಜಡ್ಜ್ಗಳು ಗಾಬರಿ (Judges Shock)…
-

Yash: 7 ಸಿನಿಮಾ ಆಫರ್ಗಳನ್ನು ತಿರಸ್ಕರಿಸಿದ್ದೇಕೆ ಯಶ್? ಈಗ ರಾಕಿಂಗ್ ಸ್ಟಾರ್ ಸಂಭಾವನೆ ಎಷ್ಟು ಕೋಟಿ ಗೊತ್ತಾ? | | ACTPnews
Last Updated:Aug 15, 2026 8:41 PM IST ರಾಕಿಂಗ್ ಸ್ಟಾರ್ ಯಶ್ ಬರೋಬ್ಬರಿ 7 ಚಿತ್ರದ ಆಫರ್ ಬಿಟ್ಟಿದ್ದಾರೆ. ಇದರ ಹಿಂದಿನ ಕಾರಣವನ್ನು ಹೇಳಿಕೊಂಡಿದ್ದಾರೆ. ಅದೇನು ಅನ್ನೋದು ಇಲ್ಲಿದೆ ಓದಿ. ರಾಕಿಂಗ್ ಸ್ಟಾರ್ ಯಶ್ ಆ 7 ಸಿನಿಮಾ ಆಫರ್ ಬಿಟ್ಟಿದ್ದು ಯಾಕೆ? ಈಗ ಸಂಭಾವನೆ ಎಷ್ಟು ಕೋಟಿ.? ರಾಕಿಂಗ್ ಸ್ಟಾರ್ ಯಶ್ ಚಿತ್ರ (Yash Movie) ಜೀವನದಲ್ಲಿ ಹಲವು ಸಿನಿಮಾಗಳು ಬಂದಿವೆ. ಸೀರಿಯಲ್ (Serial) ಮಾಡುವ ಸಮಯದಲ್ಲಿ ಒಂದಷ್ಟು ಸಿನಿಮಾಗಳು (Movies) ಬಂದಿವೆ. ಆದರೆ,…
-

Halli Power Reloaded: ‘ಹಳ್ಳಿಪವರ್’ನಲ್ಲಿ ಸ್ವಾತಂತ್ರ್ಯ ದಿನಾಚರಣೆ; ಸಿಟಿ ಹುಡುಗಿಯರಿಗೆ ಸೈನಿಕರ ಕಠಿಣ ಟಾಸ್ಕ್! | | ACTPnews
Last Updated:Aug 15, 2026 8:45 PM IST ಹಳ್ಳಿಪವರ್ ಹುಡುಗಿಯರು ಸ್ವಾತಂತ್ರ್ಯ ದಿನವನ್ನ ಆಚರಣೆ ಮಾಡಿದ್ದಾರೆ. ಸೈನಿಕರ ಜೀವನವನ್ನ ಜೀವಿಸಿದ್ದಾರೆ. ಟಫ್ ಟಾಸ್ಕ್ ಮಾಡಿ ಸೈನಿಕರಿಗೆ ಗೌರವ ಸಲ್ಲಿಸಿದ್ದಾರೆ. ಈ ಕ್ಷಣದ ಇನ್ನಷ್ಟು ವಿವರ ಇಲ್ಲಿದೆ. ಹಳ್ಳಿಪವರ್ ಅಲ್ಲಿ ಸ್ವಾತಂತ್ರ್ಯ ದಿನಾಚರಣೆ; ಸಿಟಿ ಹುಡುಗಿಯರಿಗೆ ಸೈನಿಕರ ಟಫ್ ಟಾಸ್ಕ್! ಹಳ್ಳಿಪವರ್ ರೀಲೋಡೆಡ್ (Halli Power Reloaded) ಅಲ್ಲಿ ಸ್ವಾತಂತ್ರ್ಯ ದಿನವನ್ನ (Independence Day) ವಿಶೇಷವಾಗಿ ಆಚರಣೆ ಮಾಡಲಾಗಿದೆ. ಸಿಟಿ ಹುಡುಗಿಯರು (City Girls) ಸೈನಿಕರ ತರ…
Latest News
Search the Archives
Access over the years of investigative journalism and breaking reports
You May Have Missed













