Category: Cinema
All cinema Kannada news updates
-

Yash: ಆ ನಟನ ಮುಖ ನೋಡಲೂ ಇಷ್ಟ ಇಲ್ಲ! ಹೀಗಂತ ಯಶ್ ಹೇಳಿದ್ದು ಯಾರ ಬಗ್ಗೆ? | | ACTPnews
Last Updated:Aug 16, 2026 11:00 PM IST ಟಾಕ್ಸಿಕ್ (Toxic) ಸಿನಿಮಾ ಬಿಡುಗಡೆಗೆ ದಿನಗಣನೆ ಆರಂಭವಾಗಿರುವ ಬೆನ್ನಲ್ಲೇ, ಯಶ್ ಹಂಚಿಕೊಂಡ ಹಳೆಯ ನೆನಪೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ ಯಶ್ ರಾಕಿಂಗ್ ಸ್ಟಾರ್ ಯಶ್ (Rocking Star Yash) ಅಭಿನಯದ ಟಾಕ್ಸಿಕ್ (Toxic) ಸಿನಿಮಾ ಬಿಡುಗಡೆಗೆ ದಿನಗಣನೆ ಆರಂಭವಾಗಿರುವ ಬೆನ್ನಲ್ಲೇ, ಯಶ್ ಹಂಚಿಕೊಂಡ ಹಳೆಯ ನೆನಪೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ‘ಆಪ್ ಕಿ ಅದಾಲತ್’ ಕಾರ್ಯಕ್ರಮದಲ್ಲಿ ತಮ್ಮ ಸಿನಿ…
-

Vijayalakshmi Darshan: ಮದುವೆ ಮನೆಯಲ್ಲೂ ದರ್ಶನ್ ಪರ ಘೋಷಣೆ! ಅಭಿಮಾನಿಗಳಿಗೆ ವಿಜಯಲಕ್ಷ್ಮಿ ಹೇಳಿದ್ದೇನು? | | ACTPnews
Last Updated:Aug 16, 2026 8:07 PM IST ದರ್ಶನ್ ಕುಟುಂಬಕ್ಕೆ ಆಪ್ತರಾಗಿರುವ ಅಭಿಮಾನಿಯೊಬ್ಬರ ಮದುವೆ ಸಮಾರಂಭಕ್ಕೆ ದರ್ಶನ್ ಪತ್ನಿ ವಿಜಯಲಕ್ಷ್ಮೀ (Vijayalakshmi) ತೆರಳಿದ್ದ ವೇಳೆ, ದರ್ಶನ್ ಅಭಿಮಾನಿಗಳು ಡಿ ಬಾಸ್ಗೆ ಜೈ ಎಂದು ಘೋಷಣೆ ಕೂಗಿದ್ದಾರೆ. News18 ಚಾಲೆಂಜಿಂಗ್ ಸ್ಟಾರ್ ದರ್ಶನ್ (Challenging Star Darshan) ಫ್ಯಾನ್ಸ್ ಅಭಿಮಾನಕ್ಕೆ ಮಿತಿಯೇ ಇಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಇದೀಗ ದರ್ಶನ್ ಕುಟುಂಬಕ್ಕೆ ಆಪ್ತರಾಗಿರುವ ಅಭಿಮಾನಿಯೊಬ್ಬರ ಮದುವೆ ಸಮಾರಂಭಕ್ಕೆ ದರ್ಶನ್ ಪತ್ನಿ ವಿಜಯಲಕ್ಷ್ಮೀ (Vijayalakshmi) ತೆರಳಿದ್ದ ವೇಳೆ, ದರ್ಶನ್…
-

Actress: ನಟಿ ಅನನ್ಯಾ ರಾಜ್ ನಿಧನ! ಮಲಗಿದ್ದಲ್ಲೇ ಚಿರನಿದ್ದೆಗೆ ಜಾರಿದ 27 ವರ್ಷದ ನಾಯಕಿ! ಆಗಿದ್ದಾದರೂ ಏನು? | | ACTPnews
Last Updated:Aug 16, 2026 8:30 PM IST ದಿ ಫೈನಲ್ ಎಕ್ಸಿಟ್ ಹಾಗೂ ಘೋಸ್ಟ್ ಚಿತ್ರಗಳಲ್ಲಿನ ಪಾತ್ರಗಳ ಮೂಲಕ ಗಮನ ಸೆಳೆದಿದ್ದ ನಟಿ ಅನನ್ಯಾ ರಾಜ್ (Actress Ananya Raj) 27ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ನಟಿ ಅನನ್ಯಾ ರಾಜ್ ಬಾಲಿವುಡ್ನ ಘೋಸ್ಟ್, ತಗ್ಗೆದೇ ಲೇ ಸೇರಿದಂತೆ ಹಲವು ಸಿನಿಮಾಗಳ ಮೂಲಕ ಗುರುತಿಸಿಕೊಂಡಿದ್ದ ಉದಯೋನ್ಮುಖ ನಟಿ ಅನನ್ಯಾ ರಾಜ್ (Ananya Raj) 27ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಯುವ ನಟಿಯ ಅಕಾಲಿಕ ಸಾವಿನ ಸುದ್ದಿ ಚಿತ್ರರಂಗ ಮತ್ತು ಅಭಿಮಾನಿಗಳಲ್ಲಿ…
-

Pan Masala Ad Case: ಶಾರುಖ್ ಖಾನ್ಗೆ ನೋಟಿಸ್! ಅಜಯ್ ದೇವಗನ್, ಟೈಗರ್ ಶ್ರಾಫ್ಗೂ ಜಾಹೀರಾತು ಸಂಕಷ್ಟ! | | ACTPnews
Last Updated:Aug 16, 2026 7:41 PM IST ಬಾಲಿವುಡ್ನ ಸ್ಟಾರ್ ನಟರಾದ ಶಾರುಖ್ ಖಾನ್, ಅಜಯ್ ದೇವಗನ್ ಮತ್ತು ಟೈಗರ್ ಶ್ರಾಫ್ ಇದೀಗ ಪಾನ್ ಮಸಾಲಾ ಜಾಹೀರಾತು ವಿಚಾರವಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಪಾನ್ ಮಸಾಲಾ ಜಾಹೀರಾತು ಬಾಲಿವುಡ್ನ ಸ್ಟಾರ್ ನಟರಾದ ಶಾರುಖ್ ಖಾನ್ (Shah Rukh Khan), ಅಜಯ್ ದೇವಗನ್ (Ajay Devgn) ಮತ್ತು ಟೈಗರ್ ಶ್ರಾಫ್ (Tiger Shroff) ಇದೀಗ ಪಾನ್ ಮಸಾಲಾ ಜಾಹೀರಾತು (Pan Masala Ad Case) ವಿಚಾರವಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ.…
-

Sathish Ninasam: ಆ್ಯಕ್ಷನ್ ಕಟ್ ಹೇಳಲಿದ್ದಾರೆ ನೀನಾಸಂ ಸತೀಶ್; ನಾಯಕಿಯಾಗಿ ಹುಬ್ಬಳ್ಳಿ ಹುಡುಗಿ! | | ACTPnews
Last Updated:Aug 16, 2026 6:50 PM IST ಅಯೋಗ್ಯ-2 ಚಿತ್ರದ ನಾಯಕ ನಟ ಸತೀಶ್ ನೀನಾಸಂ ಡೈರೆಕ್ಷನ್ ಮಾಡ್ತಿದ್ದಾರೆ. ಉತ್ತರ ಕರ್ನಾಟಕ ಭಾಷೆಯ ಸಿನಿಮಾವನ್ನೆ ಮಾಡ್ತಿದ್ದಾರೆ. ಹುಬ್ಬಳ್ಳಿ ಹುಡುಗಿಯನ್ನ ಹಾಕಿಕೊಂಡು ಚಿತ್ರ ಮಾಡ್ತಿದ್ದಾರೆ. ಈ ಚಿತ್ರದ ಕುರಿತು ನ್ಯೂಸ್-18 ಕನ್ನಡ ಡಿಜಿಟಲ್ ಜೊತೆಗೆ ಮಾತನಾಡಿದ್ದಾರೆ. ಇವರ ಮಾತುಗಳ ಕಂಪ್ಲೀಟ್ ವಿವರ ಇಲ್ಲಿದೆ ಓದಿ. ಡೈರೆಕ್ಷನ್ ಮಾಡ್ತಾರೆ ನೀನಾಸಂ ಸತೀಶ್; ಹುಬ್ಬಳ್ಳಿ ಹುಡ್ಗಿನೇ ಹೀರೋಯಿನ್! ಅಯೋಗ್ಯ-2 ಚಿತ್ರದ (Ayogya-2 Movie) ನಾಯಕ ನಟ ಸತೀಶ್ ನೀನಾಸಂ (Sathish…
-

Yash Politics: ರಾಜಕೀಯಕ್ಕೆ ಬರ್ತಾರಾ ರಾಕಿಂಗ್ ಸ್ಟಾರ್? ಬಿಗ್ ಹಿಂಟ್ ಕೊಟ್ಟ ಯಶ್! ಏನದು ಗೊತ್ತಾ? | | ACTPnews
Last Updated:Aug 16, 2026 5:27 PM IST Yash Politics: ಉಪೇಂದ್ರ ‘ಪ್ರಜಾಕೀಯ’ ಅಂತ ಆಗಾಗ ಸುದ್ದಿ ಮಾಡಿದ್ದು ಬಿಟ್ಟರೆ, ರಾಜಕೀಯಕ್ಕೆ ಬರೋ ಮನಸ್ಸು ಮಾಡಿಲ್ಲ. ಇದೀಗ ರಾಕಿಂಗ್ ಸ್ಟಾರ್ ಯಶ್ ರಾಜಕೀಯಕ್ಕೆ ಬರುತ್ತಾರಾ ಎಂಬ ಪ್ರಶ್ನೆ ಎದ್ದಿದೆ! ಇದಕ್ಕೆ ಖುದ್ದು ಯಶ್ ಅವರೇ ಉತ್ತರಿಸಿದ್ದಾರೆ! ರಾಕಿಂಗ್ ಸ್ಟಾರ್ ಯಶ್ ತಮಿಳು ಸಿನಿಮಾ ರಂಗದಲ್ಲಿ (Tamil cinema industry) ಹಿಟ್ ಮೇಲೆ ಹಿಟ್ ಸಿನಿಮಾ ಕೊಟ್ಟ ಜೋಸೆಫ್ ವಿಜಯ್ (Joseph Vijay) ಅಲಿಯಾಸ್ ವಿಜಯ್ ದಳಪತಿ…
-

Actress: ರೈಲು ಅಧಿಕಾರಿ ಮೇಲೆ ನಟಿಯಿಂದ ಹಲ್ಲೆ! ರೇಜರ್ನಿಂದ ಕುಯ್ದು ಅರೆಸ್ಟ್ ಆದ ಅಂತರಾ ಬ್ಯಾನರ್ಜಿ | | ACTPnews
Last Updated:Aug 16, 2026 4:26 PM IST ಮುಂಬೈನಿಂದ ಸೂರತ್ಗೆ ಶೂಟಿಂಗ್ಗಾಗಿ ಪ್ರಯಾಣಿಸುತ್ತಿದ್ದ ಮಾಡೆಲ್ ಹಾಗೂ ನಟಿ ಅಂತರಾ ಬ್ಯಾನರ್ಜಿ (Actress Antara Banerjee) ಇದೀಗ ರೈಲಿನಲ್ಲಿ ನಡೆದ ಗಲಾಟೆಯೊಂದರಿಂದ ಸುದ್ದಿಯಾಗಿದ್ದಾರೆ. ನಟಿ ಅಂತರಾ ಬ್ಯಾನರ್ಜಿ ಮುಂಬೈನಿಂದ ಸೂರತ್ಗೆ ಶೂಟಿಂಗ್ಗಾಗಿ ಪ್ರಯಾಣಿಸುತ್ತಿದ್ದ ಮಾಡೆಲ್ ಹಾಗೂ ನಟಿ ಅಂತರಾ ಬ್ಯಾನರ್ಜಿ (Actress Antara Banerjee) ಇದೀಗ ರೈಲಿನಲ್ಲಿ ನಡೆದ ಗಲಾಟೆಯೊಂದರಿಂದ ಸುದ್ದಿಯಾಗಿದ್ದಾರೆ. ಆಗಸ್ಟ್ 12ರಂದು ಅರಾವಳಿ ಎಕ್ಸ್ಪ್ರೆಸ್ನಲ್ಲಿ ರೈಲ್ವೆ ರಕ್ಷಣಾ ಪಡೆ ಸಿಬ್ಬಂದಿಯೊಂದಿಗೆ ವಾಗ್ವಾದ ನಡೆದಿದ್ದು, ಬಳಿಕ…
-

Toxic Movie: ಟಾಕ್ಸಿಕ್ ಇಂಟಿಮೇಟ್ ಸೀನ್ ನೋಡಿ ರಾಧಿಕಾ ಪಂಡಿತ್ ರಿಯಾಕ್ಷನ್ ಹೇಗಿತ್ತು? ಯಶ್ ಹೇಳಿದ್ದಿಷ್ಟು | | ACTPnews
Last Updated:Aug 16, 2026 3:06 PM IST ಟಾಕ್ಸಿಕ್ ಚಿತ್ರದಲ್ಲಿ ವೈಲ್ಡ್ ರೋಮ್ಯಾನ್ಸ್ ಇದೆ. ಈ ರೀತಿ ಸೀನ್ಗಳಲ್ಲಿ ಯಶ್ ಕಾಣಿಸಿಕೊಂಡಿಯೇ ಇಲ್ಲ. ಆದರೆ, ಇದನ್ನ ನೋಡಿದ ರಾಧಿಕಾ ಪಂಡಿತ್ ಅವರು ಹೇಳಿರೋದು ಏನು? ಈ ವಿಷಯದ ಬಗ್ಗೆ ಯಶ್ ಮಾತನಾಡಿದ್ದಾರೆ. ಇವರ ಮಾತುಗಳ ಇನ್ನಷ್ಟು ವಿವರ ಇಲ್ಲಿದೆ ಓದಿ. ಟಾಕ್ಸಿಕ್ ಸೀನ್ಗಳು; ರಾಧಿಕಾಗೂ ಬೇಸರ ಆಗುತ್ತೆ; ರಾಕಿ ಹೇಳಿಯೇ ಬಿಟ್ಟರು ಸತ್ಯ! ಟಾಕ್ಸಿಕ್ ಚಿತ್ರದಲ್ಲಿ (Toxic Movie) ಬೋಲ್ಡ್ ಸೀನ್ ಇವೆ. ರೋಮ್ಯಾನ್ಸ್ ಪೀಕ್…
-

Trisha-Vijay: ಸ್ವಾತಂತ್ರ್ಯೋತ್ಸವದಲ್ಲಿ ಮೊದಲ ಸಾಲಲ್ಲಿ ಕುಳಿತು ವಿಜಯ್ಗೆ ಸೆಲ್ಯೂಟ್ ಮಾಡಿ ಸುದ್ದಿಯಾದ ನಂತರ ತ್ರಿಶಾ ಮೊದಲ ಪೋಸ್ಟ್ | | ACTPnews
Last Updated:Aug 16, 2026 8:38 AM IST Trisha: ನಟಿ ತ್ರಿಶಾ ಸ್ವಾಂತ್ರ್ಯೋತ್ಸವದಲ್ಲಿ ಭಾಗವಹಿಸಿ ಮೊದಲ ಸಾಲಿನಲ್ಲಿ ಕುಳಿತು ವಿಜಯ್ಗೆ ಸೆಲ್ಯೂಟ್ ಮಾಡಿ ಸುದ್ದಿಯಾದ ನಂತರ ಮೊದಲ ಇನ್ಸ್ಟಾಗ್ರಾಮ್ ಸ್ಟೋರಿ ಹಾಕಿದ್ದಾರೆ. ಏನದು? ತ್ರಿಶಾ ಸ್ವಾತಂತ್ರ್ಯೋತ್ಸವದಲ್ಲಿ ಸಿಎಂ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಭಾಗಿಯಾದ ತಮಿಳು ಚಿತ್ರರಂಗದ ಖ್ಯಾತ ನಟಿ ತ್ರಿಶಾ (Trisha) ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ಈ ಹಿಂದೆ ವಿಜಯ್ ಅವರು ಸಿಎಂ (CM) ಆಗಿ ಪ್ರಮಾಣವಚನ ಸ್ವೀಕರಿಸುವ ಸಮಯದಲ್ಲಿ ತ್ರಿಶಾ ಅವರು ತಮ್ಮ ತಾಯಿ ಜೊತೆ ಭಾಗಿಯಾಗಿ…
-

Darshan Case: ದರ್ಶನ್, ಪವಿತ್ರಾಗೆ ಡಬಲ್ ಶಾಕ್! ಡಿಜಿಪಿ ಅನಿರೀಕ್ಷಿತ ನಡೆಗೆ ಕಂಗಾಲಾದ್ರಾ? | Renukaswamy case update Darshan pavithra gowda shock from dgp | | ACTPnews
Last Updated:Aug 16, 2026 8:51 AM IST Darshan: ಮೊಬೈಲ್ ಸಿಕ್ಕಿದ್ದು ಪ್ರಜ್ವಲ್ ರೇವಣ್ಣ ಸೆಲ್ನಲ್ಲಿ! ಶಾಕ್ ಸಿಕ್ಕಿದ್ದು ದರ್ಶನ್, ಪವಿತ್ರಾಗೆ. ಅನಿರೀಕ್ಷಿತ ಟ್ವಿಸ್ಟ್ಗೆ ಕಂಗಾಲಾದ್ರಾ ರೇಣುಕಾಸ್ವಾಮಿ ಕೊಲೆ ಆರೋಪಿಗಳು? ಪವಿತ್ರಾ ಗೌಡ-ದರ್ಶನ್ ಪರಪ್ಪನ ಅಗ್ರಹಾರ ಜೈಲಿನಲ್ಲಿ ಮೊಬೈಲ್ (Mobile) ಬಳಕೆ ಬೆನ್ನಲ್ಲೇ ಡಿಜಿಪಿ ಅಲೋಕ್ ಕುಮಾರ್ (DGP Alok Kumar) ಅವರ ನಡೆ ದರ್ಶನ್ (Darshan), ಪವಿತ್ರಾ ಗೌಡ (Pavithra Gowda) ಸೇರಿ ಹಲವರಿಗೆ ಬಿಗ್ ಶಾಕ್ ಕೊಟ್ಟಿದೆ. ಜೈಲಿನಲ್ಲಿ ಪ್ರಜ್ವಲ್ ರೇವಣ್ಣ ಮೊಬೈಲ್…
Latest News
Search the Archives
Access over the years of investigative journalism and breaking reports
You May Have Missed













