Author: Sanga
-

Vijay: ದಿನಾ ಬ್ಲ್ಯಾಕ್ & ವೈಟ್, ಗೆಳತಿ ತ್ರಿಶಾಗಾಗಿ ಫಂಕಿ ಶರ್ಟ್ ಧರಿಸಿದ ವಿಜಯ್! ಇದರ ಬೆಲೆ ಎಷ್ಟು ಗೊತ್ತಾ? | Vijay shirt which he wear during birthday celebration | | ACTPnews
Last Updated:Jun 24, 2026 12:36 PM IST Vijay: ನಟ ವಿಜಯ್ ಅವರು ದಿನವೂ ಬ್ಲ್ಯಾಕ್ & ವೈಟ್ ಧರಿಸಿದ್ದರೆ ಗೆಳತಿಗಾಗಿ ಫಂಕಿ ಶರ್ಟ್ ಧರಿಸಿ ಕಾಣಿಸಿಕೊಂಡಿದ್ದಾರೆ. ಇದರ ಬೆಲೆ ಎಷ್ಟು ಗೊತ್ತಾ? ವಿಜಯ್ ದಳಪತಿ ವಿಜಯ್ (Vijay) ಅವರು ಇತ್ತೀಚೆಗೆ 52ನೇ ವರ್ಷದ ಬರ್ತ್ಡೇ ಆಚರಿಸಿದ್ದಾರೆ. ತ್ರಿಶಾ (Trisha) ಅವರು ವಿಜಯ್ ಅವರ ಬರ್ತ್ಡೇ ದಿನ ಯಾವುದೇ ವಿಶ್ ಮಾಡಿರಲಿಲ್ಲ. ಫೋಟೋ ಹಾಕಿರಲಿಲ್ಲ. ಆದರೆ ಒಂದು ದಿನ ಬಿಟ್ಟು ದಿಢೀರ್ ಆಗಿ ತಮಿಳುನಾಡು ಸಿಎಂ…
-

Kishen Bilagali: ಪಿಕಾಕ್ ಡ್ಯಾನ್ಸ್ ವಿಡಿಯೋ ಡಿಲೀಟ್! ‘ನಾನು ತಪ್ಪು ಮಾಡಿದ್ದೇನೆ’ ಕಿಶನ್ ಹೇಳಿದ್ದೇನು? | | ACTPnews
ಪಿಕಾಕ್ ಡ್ಯಾನ್ಸ್ ಚರ್ಚೆ ನಾನು ಚಿಕ್ಕ ವಯಸ್ಸಿನಿಂದಲೂ ನೋಡಿದ್ದೇನೆ. ಫ್ಯಾನ್ಸಿ ಡ್ಯಾನ್ಸ್, ಕೃಷ್ಣ ಜನ್ಮಾಷ್ಟಮಿ ದಿನವೂ ನೋಡಿದ್ದೇನೆ. ದರ್ಗಾದಲ್ಲೂ ನವಿಲು ಗರಿಯಿಂದ ಆಶೀರ್ವಾದ ಮಾಡೋದನ್ನ ನೊಡಿದ್ದೇನೆ. ಇನ್ಮುಂದೆ ಈ ರೀತಿ ಆಗೋದಿಲ್ಲ (ಚಿತ್ರ ಕೃಪೆ: ಕಿಶನ್ ಬಿಳಗಲಿ ಇನ್ಸ್ಟಾಗ್ರಾಮ್) ಇದನ್ನೆಲ್ಲ ನೋಡಿಯೇ ನಾನು ಈ ಕಾನ್ಸೆಪ್ಟ್ ಮಾಡಿದ್ದೇನೆ. ಆದರೆ, ಈ ಒಂದು ವಿಡಿಯೋ ಹಿಂದೆ ಸಾಕಷ್ಟು ಟೀಮ್ ಇರುತ್ತವೆ. ಹಾಗಾಗಿಯೇ ನವಿಲು ಗರಿಯನ್ನ ಬಾಡಿಗೆಗೆ ತಂದಿದ್ದೇವೆ. ಆದರೆ, ನವಿಲು ಗರಿಯನ್ನ ಬಾಡಿಗೆಗೂ ತರುವುದು ತಪ್ಪಾಗುತ್ತದೆ. 1972 ರ…
-

Lightning Strikes: ಪ್ರಯಾಣಿಕರ ದೋಣಿಗೆ ಸಿಡಿಲು ಬಡಿದು ನಾಲ್ವರು ಸಾವು, 15 ಮಂದಿಗೆ ಗಂಭೀರ ಗಾಯ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 24, 2026 12:08 PM IST ಧುಲಿಯನ್ ಗಂಗಾ ಘಾಟ್ನಿಂದ ಮಾಲ್ಡಾದ ಪರ್ಲಾಲ್ಪುರ ಘಾಟ್ಗೆ ಪ್ರಯಾಣಿಸುತ್ತಿದ್ದ ಪ್ರಯಾಣಿಕ ದೋಣಿ 25 ರಿಂದ 30 ಪ್ರಯಾಣಿಕರನ್ನು ಹೊತ್ತೊಯ್ದ ಸಂದರ್ಭದಲ್ಲಿ ಈ ದುರಂತ ಸಂಭವಿಸಿದೆ. News18 ಮಾಲ್ಡಾ: ಗಂಗಾ ನದಿಯಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರ ದೋಣಿಯೊಂದಕ್ಕೆ ತೀವ್ರ ಸಿಡಿಲು ಬಡಿದ ಪರಿಣಾಮ ನಾಲ್ವರು ( Lightning Strikes Passenger Boat) ಸಾವನ್ನಪ್ಪಿ, 15 ಮಂದಿಗೆ ಗಂಭೀರವಾಗಿ ಗಾಯಗೊಂಡಿರುವ ಘಟನೆ ಮುರ್ಷಿಯಾಬಾದ್ನಲ್ಲಿ ನಡೆದಿದೆ. ಮಂಗಳವಾರ ಮಧ್ಯಾಹ್ನ ಮಾಲ್ಡಾದ ಪರ್ಲಾಲ್ಪುರ ದೋಣಿ…
-

Rajinikanth: ತಲೈವಾ ಫ್ಯಾನ್ಸ್ಗೆ ಸಖತ್ ಗುಡ್ನ್ಯೂಸ್! ರಜನೀಕಾಂತ್ 173ನೇ ಸಿನಿಮಾ ಟೈಟಲ್ ಅನೌನ್ಸ್, ಈ ಬಾರಿ ಧಮಾಕಾ ಫಿಕ್ಸ್ | Thalaivar 173rd movie title announced | | ACTPnews
Last Updated:Jun 24, 2026 11:44 AM IST Rajinikanth: ರಜನೀಕಾಂತ್ ಅವರ 173ನೇ ಸಿನಿಮಾದ ಟೈಟಲ್ ಅನೌನ್ಸ್ ಆಗಿದೆ. ಈ ಸಿನಿಮಾಗೆ ಧರ್ಮನ್ ಎಂದು ಹೆಸರಿಸಲಾಗಿದೆ. ಈಗ ಪೋಸ್ಟರ್ ರಿಲೀಸ್ ಆಗಿದೆ. ಧರ್ಮನ್ ಆಗಿ ರಜನಿ ರಜನಿ (Rajinikanth) ಸಿನಿಮಾಗಳು ಬರುತ್ತವೆ ಎಂದರೆ ಬರೀ ತಮಿಳುನಾಡಿನಲ್ಲಷ್ಟೇ (Tamil Nadu) ಅಲ್ಲ ದೇಶಾದ್ಯಂತ, ಪ್ರಪಂಚದ ಹಲವು ಭಾಗಗಳಲ್ಲಿ ಕ್ರೇಜ್ ಹುಟ್ಟುತ್ತೆ. ರಜನೀಕಾಂತ್ ಅವರ ಸಿನಿಮಾಗಳೆಂದರೆ (Cinema) ಮಿಸ್ ಮಾಡದೆ ನೋಡುವ ಎಷ್ಟೋ ಮಂದಿ ಇದ್ದಾರೆ. ಜೈಲರ್ (Jailer),…
-

Rohit Sharma: ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ರೋಹಿತ್ ಶರ್ಮಾ! ದೇಶದ 4ನೇ ಅತ್ಯುನ್ನತ ನಾಗರಿಕ ಗೌರವಕ್ಕೆ ಪಾತ್ರರಾದ 42 ಕ್ರಿಕೆಟಿಗರ ಪಟ್ಟಿ ಇಲ್ಲಿದೆ | ಕ್ರೀಡಾ ಸುದ್ದಿ | ACTPnews
ರೋಹಿತ್ ಶರ್ಮಾ ಅವರ ಕುಟುಂಬ ಸದಸ್ಯರು ಸಹ ಈ ಸಂದರ್ಭದಲ್ಲಿ ಸಮಾರಂಭದಲ್ಲಿ ಭಾಗವಹಿಸಿದ್ದರು. ಗಮನಾರ್ಹವಾಗಿ, ಅವರ ಪತ್ನಿ ರಿತಿಕಾ ಸಜ್ದೇಹ್ ಅವರು ಪ್ರಶಸ್ತಿಯನ್ನು ಸ್ವೀಕರಿಸಿದಾಗ ಆನಂದದ ಕಡಲಲ್ಲಿ ತೇಲಾಡುತ್ತಿರುವುದು ಕಂಡುಬಂದಿತು. ಕ್ರಿಕೆಟ್ ಕ್ರೀಡೆಯಲ್ಲಿ ರಾಷ್ಟ್ರಕ್ಕೆ ನೀಡಿದ ಸೇವೆಯನ್ನು ಗುರುತಿಸಿ ರೋಹಿತ್ ಶರ್ಮಾ ಅವರಿಗೆ ಈ ಪ್ರಶಸ್ತಿಯನ್ನು ನೀಡಲಾಯಿತು. ಅವರು ಈ ಹಿಂದೆ ದೇಶದ ಅತ್ಯುನ್ನತ ಕ್ರೀಡಾ ಗೌರವವಾದ ಖೇಲ್ ರತ್ನವನ್ನು ಪಡೆದಿದ್ದಾರೆ ಎಂಬುದು ಗಮನಿಸಬೇಕಾದ ಸಂಗತಿ. ವಿಶ್ವಕಪ್ ಆಡುವ ಗುರಿ ಅಂತರರಾಷ್ಟ್ರೀಯ ಟಿ20 ಮತ್ತು ಟೆಸ್ಟ್ ಕ್ರಿಕೆಟ್ನಿಂದ…
-

Bus Accident: ಫುಟ್ಪಾತ್ ಮೇಲೆ ಚಲಿಸಿದ ಬಸ್! ಒಬ್ಬ ಕಾರ್ಮಿಕ ಸಾವು, ನಾಲ್ವರಿಗೆ ಗಂಭೀರ ಗಾಯ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 23, 2026 4:17 PM IST ಐಎಸ್ಬಿಟಿ ಕಡೆಯಿಂದ ಬರುತ್ತಿದ್ದ ಬಸ್ ಬೆಳಿಗ್ಗೆ 11 ಗಂಟೆ ಸುಮಾರಿಗೆ ಫುಟ್ಪಾತ್ನಲ್ಲಿ ಕುಳಿತಿದ್ದ ಕಾರ್ಮಿಕರಿಗೆ ಡಿಕ್ಕಿ ಹೊಡೆದ ಪರಿಣಾಮ ಈ ಘಟನೆ ಸಂಭವಿಸಿದೆ. ಮೃತ 22 ವರ್ಷದ ಯುವಕ ರಾಜೀವ್ ನಗರದ ನಿವಾಸಿಯಾಗಿದ್ದು, ಗಾಯಾಳುಗಳನ್ನು ಸಂಜೀತ್, ರತನ್, ಮಾನ್ಸಿಂಗ್, ಅಹದ್ ಮತ್ತು ಸುಖರಾಜ್ ಎಂದು ಗುರುತಿಸಲಾಗಿದೆ. News18 ಡೆಹ್ರಾಡೂನ್: ಬಸ್ಸೊಂದು ಪಾದಚಾರಿ ಮಾರ್ಗಕ್ಕೆ ಡಿಕ್ಕಿ ಹೊಡೆದ ಪರಿಣಾಮ ಒಬ್ಬ ಕಾರ್ಮಿಕ ಸಾವನ್ನಪ್ಪಿದ್ದು, ಇತರ ನಾಲ್ವರು ಗಾಯಗೊಂಡಿರುವ ಹೃದಯ…
-

ICC T20 Ranking: ವಿಶ್ವಕಪ್ ಮಧ್ಯೆಯೇ ಭಾರತೀಯ ಅಭಿಮಾನಿಗಳಿಗೆ ಗುಡ್ ನ್ಯೂಸ್! ವಿಶ್ವದ ನಂಬರ್ ಒನ್ ಬೌಲರ್ ಆದ 21 ವರ್ಷದ ಯುವ ಬೌಲರ್ | ಕ್ರೀಡಾ ಸುದ್ದಿ | ACTPnews
Last Updated:Jun 23, 2026 10:29 PM IST ಇಂಗ್ಲೆಂಡ್ನಲ್ಲಿ ನಡೆಯುತ್ತಿರುವ ಐಸಿಸಿ ಮಹಿಳಾ ಟಿ 20 ವಿಶ್ವಕಪ್ನಲ್ಲಿ ಮೂರು ಪಂದ್ಯಗಳಲ್ಲಿ ಶ್ರೀ ಚರಣಿ 10 ವಿಕೆಟ್ಗಳನ್ನು ಕಬಳಿಸಿದ್ದಾರೆ. ಕಳೆದ ವರ್ಷ ಜೂನ್ 28 ರಂದು ಇಂಗ್ಲೆಂಡ್ ವಿರುದ್ಧ ಅಂತರರಾಷ್ಟ್ರೀಯ ಟಿ 20ಗೆ ಪಾದಾರ್ಪಣೆ ಮಾಡಿದ ಅವರು, ಕಡಿಮೆ ಸಮಯದಲ್ಲಿ ವಿಶ್ವದ ನಂಬರ್ ಒನ್ ಬೌಲರ್ ಆಗಿ ಹೊರಹೊಮ್ಮಿದ್ದಾರೆ. ಶ್ರೀಚರಣಿ ಭಾರತೀಯ ಸ್ಪಿನ್ನರ್ ಶ್ರೀ ಚರಣಿ (Shree Charani) ವಿಶ್ವದ ನಂಬರ್ ಒನ್ ಟಿ20 ಬೌಲರ್ ಆಗುವ…
-

Crime News: ಮಗುವಿಗೆ ಪಾಕಿಸ್ತಾನ ಪರ ಘೋಷಣೆ ಕೂಗಲು ಪ್ರಚೋದನೆ ಆರೋಪ, ಇಬ್ಬರನ್ನು ಬಂಧಿಸಿದ ಪೊಲೀಸರು | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 23, 2026 4:29 PM IST ‘ಖೈಖೇಡಾ ಗ್ರಾಮದಲ್ಲಿ, ಮೊಹರಂ ಮೆರವಣಿಗೆಯ ಸಂದರ್ಭದಲ್ಲಿ, ದುರುದ್ದೇಶಪೂರಿತ ಉದ್ದೇಶದಿಂದ ಇಬ್ಬರು ವ್ಯಕ್ತಿಗಳು ಮಗುವಿನಿಂದ ಆಕ್ಷೇಪಾರ್ಹ ಘೋಷಣೆ ಕೂಗುವಂತೆ ಮಾಡಿ ವೀಡಿಯೊ ವೈರಲ್ ಮಾಡಿದ ಘಟನೆಯ ಬಗ್ಗೆ ಪ್ರಕರಣ ದಾಖಲಿಸಲಾಗಿದೆ’ ಎಂದು ಬರೇಲಿ ಪೊಲೀಸರು X ನಲ್ಲಿ ಪೋಸ್ಟ್ ಮಾಡಿದ್ದಾರೆ. ಕೇಸ್ ಬರೇಲಿ: ಕಳೆದ ಭಾನುವಾರ ನಡೆದ ಮೊಹರಂ ಮೆರವಣಿಗೆಯಲ್ಲಿ ಪಾಕಿಸ್ತಾನ ಪರ ಘೋಷಣೆಗಳನ್ನು (Crime News) ಕೂಗಲು ಪ್ರಚೋದಿಸಿದ ಆರೋಪದ ಮೇಲೆ ಇಬ್ಬರು ವ್ಯಕ್ತಿಗಳನ್ನು ಬರೇಲಿ ಪೊಲೀಸರು…
-

Vaibhav Sooryavanshi: 15 ವರ್ಷಕ್ಕೆ ವಿಶ್ವವನ್ನ ತನ್ನತ್ತಾ ತಿರುಗಿಸಿಕೊಂಡಿದ್ದಾನೆ, ಆ ನಡವಳಿಕೆ ಬಿಟ್ಟರೆ ಸೂಪರ್ ಸ್ಟಾರ್ ಆಗ್ತಾನೆ: ವಿಶ್ವಶ್ರೇಷ್ಠ ನಾಯಕನಿಂದಲೇ ಪ್ರಶಂಸೆ | ಕ್ರೀಡಾ ಸುದ್ದಿ | ACTPnews
Last Updated:Jun 23, 2026 11:22 PM IST 15 ವರ್ಷದ ಬಾಲಕ ತನ್ನ ಅಸಾಧಾರಣ ಬ್ಯಾಟಿಂಗ್ ಮೂಲಕ ಇಡೀ ಕ್ರಿಕೆಟ್ ಜಗತ್ತಿನ ಗಮನ ಸೆಳೆದಿರುವುದಕ್ಕಾಗಿ ಶ್ಲಾಘಿಸಿದ್ದಾರೆ. ಲಾಯ್ಡ್ ವೈಭವ್ ಅವರ ಶಾಟ್ ಸೆಲಕ್ಷನ್ ಸಾಮರ್ಥ್ಯವನ್ನು ಶ್ಲಾಘಿಸಿದ್ದಾರೆ ಮತ್ತು ಅವರು ಭವಿಷ್ಯದ ಸೂಪರ್ಸ್ಟಾರ್ ಆಗುತ್ತಾರೆ ಎಂದು ಖಚಿತವಾಗಿ ಭವಿಷ್ಯ ನುಡಿದಿದ್ದಾರೆ. ವೈಭವ್ ಸೂರ್ಯವಂಶಿ ವೆಸ್ಟ್ ಇಂಡೀಸ್ (West Indies) ಕ್ರಿಕೆಟ್ ದಂತಕಥೆ ಕ್ಲೈವ್ ಲಾಯ್ಡ್ ಅವರು ಟೀಮ್ ಇಂಡಿಯಾದ ಯುವ ಸೆನ್ಷೇಷನ್, ವೈಭವ್ ಸೂರ್ಯವಂಶಿ ಅವರನ್ನು ಶ್ಲಾಘಿಸಿದ್ದಾರೆ.…
-

Donald Trump: ಡೊನಾಲ್ಡ್ ಟ್ರಂಪ್ ಕುರ್ಚಿ ಗಢಗಢ! ಅಧಿಕಾರ ಕಳೆದುಕೊಳ್ಳುವ ಭಯದಲ್ಲಿ ಅಮೆರಿಕಾ ಅಧ್ಯಕ್ಷ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 23, 2026 4:31 PM IST Donald Trump: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈಗ ತಮ್ಮ ಕುರ್ಚಿ ಉಳಿಸಿಕೊಳ್ಳುವ ಹೋರಾಟದಲ್ಲಿದ್ದಾರೆ. ನವೆಂಬರ್ನಲ್ಲಿ ನಡೆಯಲಿರುವ ಮಧ್ಯಂತರ ಚುನಾವಣೆಗಳೇ ಅವರ ದೊಡ್ಡ ಚಿಂತೆಯಾಗಿದೆ. ತಮ್ಮ ಅಧಿಕಾರಾವಧಿಯಲ್ಲಿ ಯಾವುದೇ ವಿದೇಶಿ ಯುದ್ಧದಲ್ಲಿ ತೊಡಗುವುದಿಲ್ಲ ಎಂದು ಚುನಾವಣಾ ಭರವಸೆ ನೀಡಿದ್ದ ಟ್ರಂಪ್, ಈಗ ಇರಾನ್ ಬಿಕ್ಕಟ್ಟಿನಿಂದ ಬೇಗನೆ ಹೊರಬರಲು ತುದಿಗಾಲಲ್ಲಿ ನಿಂತಿದ್ದಾರೆ. ಆ ಕುರಿತ ವರದಿ ಇಲ್ಲಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಾಷಿಂಗ್ಟನ್ (ಅಮೆರಿಕ): ಸುಖಾಸುಮ್ಮನೆ 8…
Latest News
Search the Archives
Access over the years of investigative journalism and breaking reports
You May Have Missed












