Author: Sanga
-

Ram Charan: ಪೆದ್ದಿ ಪಾತ್ರದ ಹಿಂದಿನ ಅಸಲಿ ಕಷ್ಟ ರಿವೀಲ್, ಇಲ್ಲಿ ಎಲ್ಲವೂ ರಿಯಲ್ ನೋ VFX | | ACTPnews
ಪೆದ್ದಿ ಪೈಲ್ವಾನ್ ಆದದ್ದು ಹೇಗೆ ರಾಮ್ ಚರಣ್ ಈ ಹಿಂದೆ ಚಿತ್ರ ಮಾಡಿದ್ದಾರೆ. ಒಳ್ಳೆ ಹೆಸರು ಮಾಡಿದ್ದಾರೆ. ಆದರೆ, ಇಡೀ ದೇಹವನ್ನ ಕಲ್ಲಿನಂತೆ ಗಟ್ಟಿ ಮಾಡಿಕೊಳ್ಳುವ ಪಾತ್ರವೇ ಬಂದಿರಲಿಲ್ಲ. ಶಿವಣ್ಣ ಫುಲ್ ಫಿದಾ (ಚಿತ್ರ ಕೃಪೆ: ರಾಮ್ ಚರಣ್ ಇನ್ಸ್ಟಾಗ್ರಾಮ್) ಆದರೆ, ಡೈರೆಕ್ಟರ್ ಬುಚಿ ಬಾಬು ಸನಾ ಇಂತಹ ಒಂದು ಪಾತ್ರ ಬರೆದಿದ್ದಾರೆ. ಇದು ಕ್ರೀಡೆಯಲ್ಲಿ ಮಾಸ್ಟರ್ ಆಗಿರೋ ಪಾತ್ರವೇ ಆಗಿದೆ. ಕ್ರಿಕೆಟ್ ಅಲ್ಲೂ ಈ ಪೆದ್ದಿ ಮುಂದೆ ಇರುತ್ತಾನೆ. ರನ್ನಿಂಗ್ ಅಲ್ಲೂ ಈ ಪೆದ್ದಿನೆ ಇತರರಿಗೂ…
-

Metro Rail: ಮೆಟ್ರೋದಲ್ಲಿ ಯುವತಿಯಿಂದ ಮೇಕಪ್ ಬ್ರ್ಯಾಂಡ್ ಪ್ರಚಾರ, ಹೀಗೆ ಮಾಡಬಹುದಾ? ವೈರಲ್ ವಿಡಿಯೋ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 02, 2026 4:54 PM IST ದೆಹಲಿಯ ಮಹಿಳಾ ಮೀಸಲು ಮೆಟ್ರೋ ಕೋಚ್ ನಲ್ಲಿ ಸೈಶಾ ತಮ್ಮ ಮೇಕಪ್ ಸ್ಟಾರ್ಟ್ ಅಪ್ ಬ್ರ್ಯಾಂಡ್ ಪ್ರಚಾರದ ವಿಡಿಯೋ ವೈರಲ್, ಮೆಟ್ರೋಗಳಲ್ಲಿ ಅನಧಿಕೃತ ಪ್ರಚಾರ ನಿಷೇಧಿತ ಎಂದು ನೆನಪು ವೈರಲ್ ವಿಡಿಯೋ ಸ್ಕ್ರೀನ್ ಶಾಟ್ ಯುವತಿಯೊಬ್ಬರು ಮಹಿಳೆಯರಿಗಾಗಿ (Woman) ಮಾತ್ರವೇ ಮೀಸಲು ಇಟ್ಟಿದ್ದ ಮಹಿಳಾ ಕೋಚ್ (Metro Coach) ಅನ್ನು ಬಳಕೆ ಮಾಡಿಕೊಂಡು ತಮ್ಮ ಮೇಕಪ್ ಸ್ಟಾರ್ಟ್ ಅಪ್ (Makeup Startups) ಬಗ್ಗೆ ಪ್ರಚಾರ ಮಾಡಿದ್ದಾರೆ. ಅಲ್ಲದೇ,…
-

DK Shivakumar-Vijay: ಡಿಕೆ ಶಿವಕುಮಾರ್ ಪದಗ್ರಹಣಕ್ಕೆ ಬರ್ತಾರಾ ದಳಪತಿ ವಿಜಯ್!? ತಮಿಳುನಾಡು ಸಿಎಂಗೆ ಆಹ್ವಾನ? | | ACTPnews
Last Updated:Jun 02, 2026 3:27 PM IST ಡಿಕೆ ಶಿವಕುಮಾರ್ ಅವರು ಪ್ರಮಾಣವಚನ ಕಾರ್ಯಕ್ರಮಕ್ಕೆಂದು ಹಲವು ಗಣ್ಯರಿಗೆ ಆಹ್ವಾನ ನೀಡಿದ್ದಾರೆ. ಹಾಗೇ ತಮಿಳುನಾಡು ಸಿಎಂ ಜೋಸೆಫ್ ವಿಜಯ್ ಅವರಿಗೆ ಅಮಂತ್ರಣ ತಲುಪಲಿದೆ. ನಾಳಿನ ಕಾರ್ಯಕ್ರಮಕ್ಕಾಗಿ ರಾಜ್ಯಕ್ಕೆ ಬರ್ತಾರಾ ದಳಪತಿ? News18 ಬೆಂಗಳೂರು (ಜೂ.02): ಬಹುದಿನಗಳ ಡಿಕೆ ಶಿವಕುಮಾರ್ (DK Shivakumar) ಕನಸು ಜೂನ್ 3ರಂದು ನನಸಾಗ್ತಿದೆ. ಕರ್ನಾಟಕದ ಮುಖ್ಯಮಂತ್ರಿಯಾಗಿ (Chief Minister) ಡಿಕೆ ದರ್ಬಾರ್ ಶುರುವಾಗೋ ಕ್ಷಣ ಬಂದೇ ಬಿಟ್ಟಿದೆ. ಈ ಐತಿಹಾಸಿಕ ದಿನ ರಾಜ್ಯದ…
-

ಅಫ್ಘಾನಿಸ್ತಾನ ಸರಣಿಗೂ ಮುನ್ನ ಟೀಮ್ ಇಂಡಿಯಾದ ಕೋಚಿಂಗ್ ಸ್ಟಾಫ್ ಬದಲಾವಣೆ! ಈ ಅನುಭವಿ ಆಟಗಾರನಿಗೆ ಸ್ಪಿನ್ ಬೌಲಿಂಗ್ ಕೋಚ್ ಜವಾಬ್ದಾರಿ | ಕ್ರೀಡಾ ಸುದ್ದಿ | ACTPnews
Last Updated:Jun 02, 2026 5:01 PM IST ಜೂನ್ 6 ರಿಂದ ಅಫ್ಘಾನಿಸ್ತಾನ ವಿರುದ್ಧ ಭಾರತ ತಂಡ ಏಕೈಕ ಟೆಸ್ಟ್ ಪಂದ್ಯವನ್ನು ಆಡಲಿದೆ. ಇದಕ್ಕೂ ಮುನ್ನ ಟೀಮ್ ಇಂಡಿಯಾ ಕೋಚಿಂಗ್ ಸ್ಟಾಫ್ನಲ್ಲಿ ಮಹತ್ವದ ಬದಲಾವಣೆಯಾಗಿದೆ. ಅಷ್ಟಕ್ಕೂ ಬಿಸಿಸಿಐ ಸ್ಪಿನ್ ಬೌಲಿಂಗ್ ಕೋಚ್ ನೇಮಿಸಿರುವುದ್ದೇಕೆ ಗೊತ್ತಾ? ಟೀಮ್ ಇಂಡಿಯಾ ಮುಂಬರುವ ಆವೃತ್ತಿಗೂ ಮುಂಚಿತವಾಗಿ ಭಾರತ (India) ತಂಡದ ಕೋಚಿಂಗ್ (Coaching) ಸ್ಟಾಫ್ನಲ್ಲಿ ಬದಲಾವಣೆ ಮಾಡಲಾಗಿದೆ. ಮಾಜಿ ಕ್ರಿಕೆಟಿಗ (Cricketer) ಸಾಯಿರಾಜ್ ಬಹುತುಲೆ (Sairaj Bahuthule) ಅವರನ್ನು ಸ್ಪಿನ್…
-

ಟ್ರೋಲ್ ಮಾಡಿದವರಿಗೆ ಒಂದೇ ಮಾತಿನಲ್ಲಿ ತಿರುಗೇಟು ಕೊಟ್ಟ ನಟಿ ತ್ರಿಶಾ! ನಾಯಿ ಫೋಟೋ ಹಾಕಿ ಹೇಳಿದ್ದೇನು ಗೊತ್ತಾ? | | ACTPnews
Last Updated:Jun 02, 2026 5:09 PM IST Trisha: ವಿಜಯ್ ಜೊತೆಗೆ ತಮ್ಮ ಹೆಸರನ್ನು ಸೇರಿಸಿಕೊಂಡು ಟ್ರೋಲ್ ಮಾಡುತ್ತಿರುವವರಿಗೆ ನಟಿ ಸರಿಯಾಗಿಯೇ ಉತ್ತರ ನೀಡಿದ್ದಾರೆ. ತಮ್ಮ ಇನ್ಸ್ಟಾಗ್ರಾಮ್ನಲ್ಲಿ ತನ್ನ ಸಾಕು ನಾಯಿಯ ಫೋಟೋವನ್ನು ಪೋಸ್ಟ್ ಮಾಡಿ, ಜೊತೆಗೆ ಒಂದು ಸಾಲನ್ನು ಬರೆದುಕೊಂಡಿದ್ದಾರೆ. ವಿಜಯ್ ನಟಿ ತ್ರಿಶಾ (Trisha) ಹಾಗೂ ನಟ, ಸಿಎಂ ವಿಜಯ್ (CM Vijay) ಅವರ ನಡುವಿನ ಸಂಬಂಧದ ಬಗ್ಗೆ ಸಾಕಷ್ಟು ಗಾಸಿಪ್ಗಳು ಮತ್ತು ವದಂತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿವೆ. ಜೊತೆಗೆ ಈ ವರ್ಷದ…
-

Supreme Court: ಸುಪ್ರೀಂ ಕೋರ್ಟ್ನ 5 ಹೊಸ ನ್ಯಾಯಾಧೀಶರಿಗೆ ಪ್ರಮಾಣ ವಚನ ಬೋಧಿಸಿದ ಸಿಜೆಐ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
ನ್ಯಾಯಮೂರ್ತಿಗಳಾದ ಶೀಲ್ ನಾಗು, ಶ್ರೀ ಚಂದ್ರಶೇಖರ್, ಸಂಜೀವ್ ಸಚ್ದೇವ, ಅರುಣ್ ಪಲ್ಲಿ ಮತ್ತು ವಿ ಮೋಹನ ಅವರಿಗೆ ಸಿಜೆಐ ಪ್ರಮಾಣ ವಚನ ಬೋಧಿಸಿದರು. ಸುಪ್ರೀಂ ಕೋರ್ಟ್ ಆವರಣದಲ್ಲಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಿತು. ಸುಪ್ರೀಂ ಕೋರ್ಟ್ನಲ್ಲಿ ನ್ಯಾಯಾಧೀಶರ ಸಂಖ್ಯೆ ಈಗ 37 ಆಗಿದ್ದು, ನವೀಕರಿಸಿದ 38 ನ್ಯಾಯಾಧೀಶರ ಸಂಖ್ಯೆಗಿಂತ ಒಂದು ಕಡಿಮೆಯಾಗಿದೆ. ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿ ನಾಗು, ಬಾಂಬೆ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಚಂದ್ರಶೇಖರ್, ಮಧ್ಯಪ್ರದೇಶ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಸಚ್ದೇವ್,…
-

Vijay: ಆಲಸಿ ಅಧಿಕಾರಿಗಳಿಗೆ ವಿಜಯ್ ಗುದ್ದು! ಹೊಸ ರೂಲ್ಸ್ಗೆ ಅಧಿಕಾರಿಗಳು ಸುಸ್ತು | Vijay strict rules biometric face id timing for officials | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 02, 2026 3:39 PM IST Vijay: ತಮಿಳುನಾಡು ಸಿಎಂ ವಿಜಯ್ ಅವರ ಹೊಸ ರೂಲ್ಸ್ ಅಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿದೆ. ಈಗಿನ ಹೊಸ ರೂಲ್ಸ್ ಏನು ಗೊತ್ತಾ? ವಿಜಯ್ ವಿಜಯ್ ತಮಿಳುನಾಡು (Tamil Nadu) ಸಿಎಂ ಆಗಿ ಅಧಿಕಾರ ವಹಿಸಿಕೊಂಡ ನಂತರ ತರುತ್ತಿರುವ ಬದಲಾವಣೆಗಳೂ, ಅದನ್ನು ಅಳವಡಿಸಿಕೊಳ್ಳಲಾಗದೆ ಪರದಾಡುತ್ತಿರುವ ಅಧಿಕಾರಿಗಳನ್ನು ನೋಡಿದರೆ ನಗಬೇಕೋ, ಅಳಬೇಕೋ ಗೊತ್ತಾಗುತ್ತಿಲ್ಲ. ಅಂಥಹ ಕಠಿಣ ನಿಯಮಗಳನ್ನು ವಿಜಯ್ ಬಲಪಡಿಸುತ್ತಿದ್ದಾರೆ. ವಾವ್ ಫಿಲ್ಮ್ ನಟ ಸಿಎಂ ಎಂದ ಅಧಿಕಾರಿಗಳಿಗೆ ವಿಜಯ್ ಕಾರ್ಯ…
-

IPL 2026: ಈ ವರ್ಷ ಐಪಿಎಲ್ನಲ್ಲಿ ಮಿಂಚಿದ 5 ವಿದೇಶಿ ಆಟಗಾರರಿವರು! 6 ವರ್ಷಗಳ ಬಳಿಕ ಭಾರತೀಯರ ಕೈತಪ್ಪಿದ ಪರ್ಪಲ್ ಕ್ಯಾಪ್ | ಕ್ರೀಡಾ ಸುದ್ದಿ | ACTPnews
Last Updated:Jun 02, 2026 4:26 PM IST ಐಪಿಎಲ್ 2026 ಉತ್ಸಾಹದಿಂದ ತುಂಬಿತ್ತು. ಈ ಮೆಗಾ ಟೂರ್ನಿಯಲ್ಲಿ ಅನೇಕ ಆಟಗಾರರು ಮಿಂಚುವ ಮೂಲಕ ರಾತ್ರೋರಾತ್ರಿ ಸ್ಟಾರ್ಗಳಾಗಿದ್ದಾರೆ. ಈ ವರ್ಷದ ಐಪಿಎಲ್ನಲ್ಲಿ ಎಲ್ಲರ ಗಮನ ಸೆಳೆಯದ 5 ವಿದೇಶಿ ಆಟಗಾರರ ಬಗ್ಗೆ ಮಾಹಿತಿ ಇಲ್ಲಿದೆ ಓದಿ. ಐಪಿಎಲ್ 2026 ಐಪಿಎಲ್ (IPL) 2026 ರ ಫೈನಲ್ (Final) ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ (GT) ತಂಡವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಸೋಲಿಸಿತು. ಇದರೊಂದಿಗೆ, ಆರ್ಸಿಬಿ ಸತತ ಎರಡನೇ…
-

Shiva Rajkumar: ಶಿವಣ್ಣನ 4ನೇ ತಮಿಳು ಚಿತ್ರದ ಫಸ್ಟ್ ಶಾಟ್ ಏನು? ಫೋಟೋ ವೈರಲ್! | | ACTPnews
Last Updated:Jun 02, 2026 4:10 PM IST ಶಿವರಾಜ್ ಕುಮಾರ್ ಅಭಿನಯದ 4 ನೇ ತಮಿಳು ಸಿನಿಮಾದ ಶೂಟಿಂಗ್ ಶುರು ಆಗಿದೆ. ಈ ಚಿತ್ರದ ಮೊದಲ ಶಾಟ್ನ ಒಂದು ಫೋಟೋ ಹೊರ ಬಂದಿದೆ. ಇದು ಇಡೀ ಚಿತ್ರದ ಒಂದು ಚಿತ್ರಣ ಕಟ್ಟಿಕೊಡುತ್ತದೆ. ಇದರ ವಿವರ ಮುಂದೆ ಇದೆ ಓದಿ. ಶಿವಣ್ಣನ 4 ನೇ ತಮಿಳು ಚಿತ್ರದ ಫಸ್ಟ್ ಶಾಟ್ ಏನ್ ಗೊತ್ತಾ? ಫೋಟೋ ವೈರಲ್! ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ (Shiva Rajkumar) ಅಭಿನಯದ 4…
-

PM Narendra Modi: ಜೂನ್ 10 ರಂದು ಇತಿಹಾಸ ಸೃಷ್ಟಿಸಲಿದ್ದಾರೆ ಪ್ರಧಾನಿ ಮೋದಿ:ಕಾಂಗ್ರೆಸ್ಗೆ ಆಘಾತ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
ಮೇ 13, 1952 ರಂದು ನಡೆದ ಮೊದಲ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಜಯಗಳಿಸಿದ ನಂತರ ನೆಹರು ದೇಶದ ಮೊದಲ ಚುನಾಯಿತ ಪ್ರಧಾನಿಯಾದರು. ನಂತರ ಅವರು ಮೇ 27, 1964 ರಂದು ನಿಧನರಾಗುವವರೆಗೂ ನಿರಂತರವಾಗಿ ಪ್ರಧಾನಿಯಾಗಿ ಸೇವೆ ಸಲ್ಲಿಸಿದರು. ಈ ಅವಧಿಯಲ್ಲಿ, ಅವರ ಅಧಿಕಾರಾವಧಿ 4,397 ದಿನಗಳು. ಮತ್ತೊಂದೆಡೆ, ನರೇಂದ್ರ ಮೋದಿ ಅವರು ಮೇ 26, 2014 ರಂದು ಮೊದಲ ಬಾರಿಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಜೂನ್ 9, 2026 ರಂದು, ಅವರ ಅಧಿಕಾರಾವಧಿ 4,397 ದಿನಗಳನ್ನು ತಲುಪುತ್ತದೆ,…
Latest News
Search the Archives
Access over the years of investigative journalism and breaking reports
You May Have Missed












