Ankit Baliyan: ಕೊಲೆಯಾಗೋ ಮುನ್ನ ಮರ್ಡರ್ ಸಾಂಗ್ ಹಾಡಿದ್ದ ಅಂಕಿತ್! ಕೊನೆಯ ಇನ್​ಸ್ಟಾ ಪೋಸ್ಟ್ ವೈರಲ್ | Ankit Baliyan last post before death is going viral now | | ACTPnews

ಗಾಯಕ ಅಂಕಿತ್ ಬಾಲಿಯಾನ್


Last Updated:

Ankit Baliyan: ಅಂಕಿತ್ ಬಲಿಯಾ ಕೊಲೆಯಾಗೋ ಮುನ್ನ ಮರ್ಡರ್ ಸಾಂಗ್ ಹಾಡಿದ್ದ ವಿಡಿಯೋ ವೈರಲ್, ಸಾವಿಗೂ ಮುನ್ನ ಕೊನೆಯ ಪೋಸ್ಟ್ ಈಗ ವೈರಲ್.

ಗಾಯಕ ಅಂಕಿತ್ ಬಾಲಿಯಾನ್
ಗಾಯಕ ಅಂಕಿತ್ ಬಾಲಿಯಾನ್

ಖ್ಯಾತ ಹರಿಯಾನ್ವಿ ಗಾಯಕ ಅಂಕಿತ್ ಬಲಿಯಾನ್ (Ankit Baliyan) 35 ನೇ ವಯಸ್ಸಿನಲ್ಲಿ ಮೃತಪಟ್ಟಿದ್ದಾರೆ. ಆಘಾತಕಾರಿ ಘಟನೆಯಲ್ಲಿ ಅವರು ಸಾವನ್ನಪ್ಪಿದ್ದು, ಸಾವಿನ ನಂತರ ಅವರ ಕೊನೆಯ ಇನ್‌ಸ್ಟಾಗ್ರಾಮ್ ರೀಲ್ (Instagram Reel) ಗಮನ ಸೆಳೆದಿದೆ. ಆಗಸ್ಟ್ 26 ರಂದು ಉತ್ತರ ಪ್ರದೇಶದ ಶಾಮ್ಲಿ ಜಿಲ್ಲೆಯಲ್ಲಿ (Shamli District) ಅವರನ್ನು ಗುಂಡಿಕ್ಕಿ ಕೊಲ್ಲುವ ಗಂಟೆಗಳ ಮೊದಲು, ಗಾಯಕ ಅಂಕಿತ್ ಹಾಡಿನ ಒಂದೆರಡು ಸಾಲುಗಳನ್ನು ಹಾಡುತ್ತಿರುವ ವೀಡಿಯೊವನ್ನು ಶೇರ್ ಮಾಡಿದ್ದರು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed