Darshan Case: ಇನ್ನು ನಾಲ್ಕೇ ದಿನ! ಕೋರ್ಟ್ ಮುಂದೆ ಬರಲಿದೆ ಸಾಕ್ಷಿ, ಡಿಗ್ಯಾಂಗ್​ಗೆ ಸಂಕಷ್ಟ ಫಿಕ್ಸ್ | Renukaswamy case darshan court directs jail officials to give | | ACTPnews

ದರ್ಶನ್-ಪ್ರದೋಷ್-ರೇಣುಕಾಸ್ವಾಮಿ


Last Updated:

Darshan case: ಇನ್ನು ನಾಲ್ಕು ದಿನದಲ್ಲಿ ಸಾಕ್ಷಿ ಕೋರ್ಟ್​ಗೆ ಬರಲಿದೆಯಾ? ಮಾಫಿ ಸಾಕ್ಷಿ ವಿಚಾರಣೆ ಮುಂದುವರಿದಂತೆ ಡಿಗ್ಯಾಂಗ್​ಗೆ ಶುರುವಾಗಿದೆ ಢವ ಢವ ಭಯ!

ದರ್ಶನ್-ಪ್ರದೋಷ್-ರೇಣುಕಾಸ್ವಾಮಿ
ದರ್ಶನ್-ಪ್ರದೋಷ್-ರೇಣುಕಾಸ್ವಾಮಿ

ಚಿತ್ರದುರ್ಗದ ರೇಣುಕಾಸ್ವಾಮಿ (Renukaswamy Case) ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಈಗ ಮಾಫಿ ಸಾಕ್ಷಿ (Approver) ವಿಚಾರಣೆ ನಡೆಯುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ಶನ್ (Darshan) ಅಂಡ್ ಗ್ಯಾಂಗ್​ನಿಂದ ರೇಣುಕಾಸ್ವಾಮಿ ಕೊಲೆ ಕೇಸ್ ವಿಚಾರವಾಗಿ 59ನೇ ಸಿಸಿಹೆಚ್ ಕೋರ್ಟ್ ನಲ್ಲಿ ವಿಚಾರಣೆ ನಡೆದಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed