Yash: ಅಣ್ಣಾವ್ರನ್ನ ಮೊದಲ ಬಾರಿ ನೋಡಿದಾಗ ಯಶ್ ಮಾಡಿದ್ದೇನು? ಹಳೆ ವಿಡಿಯೋ ಮತ್ತೆ ವೈರಲ್! | | ACTPnews

ಅಣ್ಣಾವ್ರನ್ನ ಫಸ್ಟ್ ಟೈಮ್ ನೋಡಿದಾಗ ಯಶ್ ಏನ್ ಮಾಡಿದ್ರು ಗೊತ್ತಾ?


Last Updated:

ರಾಕಿಂಗ್ ಸ್ಟಾರ್ ಯಶ್ ಹಳೆಯ ಒಂದು ವಿಡಿಯೋ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಅಣ್ಣಾವ್ರನ್ನ ಯಶ್ ಫಸ್ಟ್ ಮೀಟ್ ಆಗಿರೋ ವಿಷಯ ಇದೆ. ಇದು ಅಷ್ಟೆ ಇಂಟ್ರಸ್ಟಿಂಗ್ ಆಗಿದೆ. ಇದರ ವಿವರ ಇಲ್ಲಿದೆ ಓದಿ.

ಅಣ್ಣಾವ್ರನ್ನ ಫಸ್ಟ್ ಟೈಮ್ ನೋಡಿದಾಗ ಯಶ್ ಏನ್ ಮಾಡಿದ್ರು ಗೊತ್ತಾ?
ಅಣ್ಣಾವ್ರನ್ನ ಫಸ್ಟ್ ಟೈಮ್ ನೋಡಿದಾಗ ಯಶ್ ಏನ್ ಮಾಡಿದ್ರು ಗೊತ್ತಾ?

ರಾಕಿಂಗ್ ಸ್ಟಾರ್ ಯಶ್ (Yash) ಆಗ ನಾಟಕಗಳನ್ನ ಮಾಡ್ತಾ ಇದ್ದರು. ಸಿನಿಮಾಗಳಲ್ಲೂ ಅಭಿನಯಿಸೋಕೆ ಶುರು ಮಾಡಿದ್ದರು. ಟಿ.ಎಸ್.ನಾಗಾಭರಣ ಅವರ ಮಗಳ ಮದುವೆಗೂ ಹೋಗಿದ್ದರು. ಆ ಸಮಯದಲ್ಲಿ ಒಂದು ಅರೆ ಗಳಿಗೆಯಲ್ಲಿ ಎಲ್ಲರೂ ಅಲರ್ಟ್ ಆದರು. ಆ ಕಡೆಗೆ ಕೈ ಮುಗಿಯುತ್ತಲೇ ಸಾಗಿದರು. ಅಷ್ಟರಲ್ಲಿಯೇ ಯಶ್ ಹಿಂದಕ್ಕೆ ತಿರುಗಿದರು. ಅಲ್ಲಿ ಅಣ್ಣಾವ್ರು ಬಂದಿದ್ದರು. ಎಂದಿನಂತೆ ಕೈ ಮುಗಿದುಕೊಂಡೇ ಬರ್ತಾ ಇದ್ದರು. ಯಶ್ (Yash) ತಿರುಗುವುದಕ್ಕೂ ಅಣ್ಣಾವ್ರು (Annavru) ಕೈ ಮುಗಿಯುವುದಕ್ಕೂ ಒಂದೇ ಆಯಿತು. ಒಂದು ರೀತಿ ಯಶ್ ಅವರನ್ನ ಇಂಡಸ್ಟ್ರಿಗೆ ವೆಲ್ ಕಮ್ ಮಾಡಿದಂತೆನೂ ಆಯಿತು. ಹೀಗೆ ಫಸ್ಟ್ ಟೈಮ್ ಅಣ್ಣಾವ್ರನ್ನ (Annavru) ಭೇಟಿಯಾದ ಯಶ್ ಕೂಡ ಅಣ್ಣಾವ್ರಿಗೆ ಕೈ ಮುಗಿದರು. ಈ ಒಂದು ಕ್ಷಣದ ಇನ್ನಷ್ಟು ವಿವರ ಇಲ್ಲಿದೆ ಓದಿ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed