Forbes 2026: ಕ್ರಿಕೆಟ್ ದಿಗ್ಗಜರೇ ಬ್ರಾಂಡ್ ರಾಜರು! ಫೋರ್ಬ್ಸ್ ಇಂಡಿಯಾ 2026ರ ಟಾಪ್ 5 ಕ್ರಿಕೆಟಿಗರು ಇವರೇ | ಕ್ರೀಡಾ ಸುದ್ದಿ | ACTPnews

ಟೀಮ್ ಇಂಡಿಯಾ


Last Updated:

ಪ್ರತಿ ವರ್ಷದಂತೆ ಈ ಬಾರಿಯೂ ಫೋರ್ಬ್ಸ್ ಇಂಡಿಯಾ ತನ್ನ ಬ್ರಾಂಡ್ ಮೌಲ್ಯದ ಪಟ್ಟಿಯನ್ನು ಬಿಡುಗಡೆ ಮಾಡಿದೆ. ನಿರೀಕ್ಷೆಯಂತೆ, ಈ ಬಾರಿಯೂ ಭಾರತೀಯ ಕ್ರಿಕೆಟಿಗರು ಮತ್ತೆ ಪ್ರಾಬಲ್ಯ ಸಾಧಿಸಿದ್ದಾರೆ.

ಟೀಮ್ ಇಂಡಿಯಾ
ಟೀಮ್ ಇಂಡಿಯಾ

ಭಾರತ(India)ದ ಕ್ರಿಕೆಟಿಗರು (Cricketers) ಮೈದಾನದಲ್ಲಿ ಮಾತ್ರವಲ್ಲ, ಜಾಹೀರಾತು ಮತ್ತು ಬ್ರ್ಯಾಂಡ್‌(Brand)ಗಳಲ್ಲಿಯೂ ಬಹಳ ಫೇಮಸ್. ಆಟಕ್ಕೆ ನಿವೃತ್ತಿ ನಂತರವೂ ಕೆಲವು ಸ್ಟಾರ್ ಆಟಗಾರರ ಬ್ರ್ಯಾಂಡ್ ಮೌಲ್ಯ ಕಡಿಮೆಯಾಗಿಲ್ಲ. ಪ್ರತಿ ವರ್ಷದಂತೆ ಈ ಬಾರಿಯೂ ಫೋರ್ಬ್ಸ್ ಇಂಡಿಯಾ (Forbes India) ತನ್ನ ಬ್ರಾಂಡ್ ಮೌಲ್ಯದ ಪಟ್ಟಿಯನ್ನು ಬಿಡುಗಡೆ ಮಾಡಿದೆ. ನಿರೀಕ್ಷೆಯಂತೆ, ಈ ಬಾರಿಯೂ ಭಾರತೀಯ ಕ್ರಿಕೆಟಿಗರು ಮತ್ತೆ ಪ್ರಾಬಲ್ಯ ಸಾಧಿಸಿದ್ದಾರೆ. ಇತ್ತೀಚೆಗೆ ಬಂದ ಫೋರ್ಬ್ಸ್ ಇಂಡಿಯಾ ಶೋಸ್ಟಾಪರ್ಸ್ 2026 ಪಟ್ಟಿಯಲ್ಲಿ ಹಲವು ಭಾರತದ ಕ್ರಿಕೆಟಿಗರು ಸ್ಥಾನ ಪಡೆದಿದ್ದಾರೆ. ಅವರಲ್ಲಿ ವಿರಾಟ್ ಕೊಹ್ಲಿ (Virat Kohli) ಎಲ್ಲರಿಗಿಂತ ಮುಂದಿದ್ದಾರೆ. ಅವರು ಎಲ್ಲಾ ಭಾರತೀಯ ಪ್ರಸಿದ್ಧ ವ್ಯಕ್ತಿಗಳಲ್ಲಿ ಮೊದಲ ಸ್ಥಾನ ಪಡೆದಿದ್ದಾರೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed