WTC Final Scenarios: ಶ್ರೀಲಂಕಾ ವಿರುದ್ಧ 2-0ಯಲ್ಲಿ ಗೆದ್ದರೂ ಭಾರತಕ್ಕೆ WTC ಫೈನಲ್ ಹಾದಿ ಸುಲಭವಲ್ಲ! ಇಲ್ಲಿದೆ ಟೀಮ್ ಇಂಡಿಯಾದ ಲೆಕ್ಕಾಚಾರ | ಕ್ರೀಡಾ ಸುದ್ದಿ | ACTPnews

ಟೀಮ್ ಇಂಡಿಯಾ


Last Updated:


ಭಾರತದ ಅತ್ಯಂತ ಹತ್ತಿರದ ಎದುರಾಳಿ ಶ್ರೀಲಂಕಾ 41.67 ಅಂಕಗಳೊಂದಿಗೆ ಆರನೇ ಸ್ಥಾನದಲ್ಲಿರುವುದರಿಂದ ಈ ಸರಣಿಯೂ ನಿರ್ಣಾಯಕವಾಗಿದೆ. ಭಾರತದ ಗೆಲುವು ತನ್ನದೇ ಆದ ಅಂಕಿಅಂಶಗಳನ್ನು ಸುಧಾರಿಸುವುದಲ್ಲದೆ, ಶ್ರೀಲಂಕಾ ಅಂಕಪಟ್ಟಿಯಲ್ಲಿ ಮುಂದೆ ಹೋಗುವುದನ್ನ ತಡೆಯುತ್ತದೆ. ಆದರೆ ತನ್ನ ಫೈನಲ್ ಕನಸು ನನಸಾಗಲು ದೊಡ್ಡ ಸವಾಲನ್ನ ಎದುರಿಸಬೇಕಿದೆ.

ಟೀಮ್ ಇಂಡಿಯಾ
ಟೀಮ್ ಇಂಡಿಯಾ

2025-27ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ (WTC Final) ಪಂದ್ಯವು ದಿ ಓವಲ್‌ನಲ್ಲಿ ನಡೆಯಲಿದೆ. ಆದರೆ ಭಾರತದ ಪ್ರಶಸ್ತಿಯ ಹಾದಿಯು ಕಠಿಣವಾಗಿದೆ. ದಕ್ಷಿಣ ಆಫ್ರಿಕಾ ವಿರುದ್ಧ ತವರಿನಲ್ಲಿ 0-2 ಅಂತರದಲ್ಲಿ ಸರಣಿಯನ್ನ ಹೀನಾಯ ಸೋಲನ್ನು ಅನುಭವಿಸಿದ್ದು ಪ್ರಮುಖ ಕಾರಣವಾಗಿದೆ. ಶುಭಮನ್ ಗಿಲ್ (Shubman Gill) ನೇತೃತ್ವದ ಭಾರತ ತಂಡ ಫೈನಲ್ ಪ್ರವೇಶಿಸುವ ಅವಕಾಶವನ್ನ ಉಳಿಸಿಕೊಳ್ಳಬೇಕಾದರೆ ಮುಂದಿನ ಮೂರು ಸರಣಿಯಲ್ಲಿ ಬಹುತೇಕ ಪಂದ್ಯಗಳನ್ನ ಗೆಲ್ಲಬೇಕಿದೆ. ಈ ಪ್ರಸ್ತುತ ಸೈಕಲ್​​ನಲ್ಲಿ ಭಾರತ ಇನ್ನೂ 9 ಟೆಸ್ಟ್ ಪಂದ್ಯಗಳನ್ನು ಆಡಬೇಕಾಗಿದೆ. ಭಾರತಕ್ಕೆ ಈ ಕಠಿಣ ಪ್ರಯಾಣವು ಆಗಸ್ಟ್ 15 ರಂದು ಪ್ರಾರಂಭವಾಗುವ ಶ್ರೀಲಂಕಾ (India vs Sri Lanka) ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಯೊಂದಿಗೆ ಪ್ರಾರಂಭವಾಗುತ್ತದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed