Last Updated:
Varanasi Shocker: ಎಣ್ಣೆ ಪಾರ್ಟಿ ಮಾಡ್ತಾ ಸ್ನೇಹಿತನಿಗೆ ಹೊಡೆದವನು 2 ದಿನ ಕಳೆದು 5 ಪೀಸ್ ಆಗಿದ್ದ! ಗೊಬ್ಬರದ ಗುಂಡಿಗೆ ಬಿತ್ತು 5 ಕವರ್! ಯುಟ್ಯೂಬ್ ನೋಡಿ ಪ್ಲಾನ್!
ಕುಡಿದ ಮತ್ತಿನಲ್ಲಿ ಹೊಡೆದಾಡಿಕೊಳ್ಳೋ ಘಟನೆಗಳ ಬಗ್ಗೆ ನಾವು ನೋಡುತ್ತಲೇ ಇರುತ್ತೇವೆ. ಎಣ್ಣೆ ಪಾರ್ಟಿ ಅಂತ ಮಾಡಿ ನಂತರ ಹೊಡೆದು ಬಡಿದಾಡಿಕೊಂಡು ನಂತರ ಮತ್ತೆ ಒಂದಾಗೋ ಸ್ನೇಹಿತರಿದ್ದಾರೆ (Friends). ಆದರೆ ಇಲ್ಲೊಂದು ಕಡೆ ಕುಡಿದ ಮತ್ತಿನಲ್ಲಿ ಯಾವಗಾಲೋ ಹೊಡೆದ ಒಂದೇಟಿಗೆ ಯಾವ ರೀತಿಯಲ್ಲಿ ಸೇಡು ತೀರಿಸಿದ್ದಾರೆಂದರೆ ಫ್ರೆಂಡ್ನನ್ನೇ ಕೊಲೆ ಮಾಡಿ 5 ಪೀಸ್ ಮಾಡಿದ್ದಾರೆ.














