Darshan Case: ಸಾಕ್ಷಿ ಬೆದರಿಕೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್! ಪುನೀತ್ ಜೊತೆ ಲಿಂಕ್ ಇದ್ದ ಇಬ್ಬರು ಎಸ್ಕೇಪ್? | | ACTPnews

ದರ್ಶನ್


Last Updated:

Darshan: ದರ್ಶನ್ ಕೇಸ್​ಗೆ ಸಂಬಂಧಿಸಿ ಸಾಕ್ಷಿ ಬೆದರಿಕೆ ಪ್ರಕರಣಕ್ಕೆ ಸಿಗಲಿದ್ಯಾ ಬಿಗ್ ಟ್ವಿಸ್ಟ್? ಎಲ್ಲಿ ಎಸ್ಕೇಪ್ ಆದ್ರು ಆ ಇಬ್ಬರು? ಮೊಬೈಲ್ ಆಫ್ ಮಾಡಿ ವಿದೇಶಕ್ಕೆ ಹಾರಿದ್ರಾ?

ದರ್ಶನ್
ದರ್ಶನ್

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ (Renukaswamy case) ದಿನಕ್ಕೊಂದು ಟ್ವಿಸ್ಟ್ ಪಡೆಯುತ್ತಲೇ ಇದೆ. ಆದರೆ ಡಿ ಗ್ಯಾಂಗ್ ಹೊರಗೆ ಬರೋ ಯಾವ ಲಕ್ಷಣವೂ ಕಾಣಿಸುತ್ತಿಲ್ಲ. ದಿನ ಕಳೆದಂತೆ ಈ ಒಂದು ಕೇಸ್ ಮತ್ತಷ್ಟು ಸ್ಟ್ರಾಂಗ್ ಆಗುತ್ತಿದ್ದು ಮತ್ತಷ್ಟು ಕ್ಲಿಸ್ಟಕರವಾಗುತ್ತಲೇ ಇದೆ. ಇತ್ತೀಚೆಗೆ ಪ್ರದೋಷ್ ಮಾಫಿ ಸಾಕ್ಷಿ ಅಂತ ಅರ್ಜಿ ಸಲ್ಲಿಸಿದರೆ ಇನ್ನೊಂದು ಕಡೆ ಕೇಸ್ ಟ್ರಯಲ್ ನಡೆಯುತ್ತಿದೆ, ಮತ್ತೊಂದೆಡೆ ದರ್ಶನ್ ನಾನೂ ಕೋರ್ಟ್​ಗೆ ಖುದ್ದಾಗಿ ಬರ್ತೀನಿ ಅಂತ ಕೇಳಿದರೆ ಕೋರ್ಟ್ ನೋ ಎಂದಿದೆ. ಅಂತೂ ಇಂತೂ ಕೇಸ್ ಹಲವಾರು ಬೆಳವಣಿಗೆಯನ್ನು ಕಾಣುತ್ತಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed