Vaibhav Sooryavanshi: ಬಡ ವಿದ್ಯಾರ್ಥಿಗಳಿಗೆ ನೆರವು ನೀಡುವುದಾಗಿ ವೈಭವ್ ಸೂರ್ಯವಂಶಿ ಘೋಷಣೆ? ವೈರಲ್ ಪೋಸ್ಟ್​​ನ ಸತ್ಯಾಂಶ ಇಲ್ಲಿದೆ | ಕ್ರೀಡಾ ಸುದ್ದಿ | ACTPnews

ವೈಭವ್ ಸೂರ್ಯವಂಶಿ


Last Updated:

Vaibhav Sooryavanshi ಎಂಬ ಟ್ವಿಟರ್ ಖಾತೆಯಿಂದ ಈ ಪೋಸ್ಟ್ ವೈರಲ್ ಆಗಿದೆ. ಮೊದಲು “ದೊಡ್ಡ ಅಪ್​ಡೇಟ್ ಬರಲಿವೆ, ಸಿದ್ಧರಾಗಿ ಆಗಿರಿ” ಎಂದು ಪೋಸ್ಟ್ ಮಾಡಿ ನಂತರ ಈ ಘೋಷಣೆಯನ್ನು ಬಹಿರಂಗಪಡಿಸಿಲಾಗಿದೆ. ಆದರೆ ಆ ಪೋಸ್ಟ್ ಮಾಡಿದ್ದು ನಿಜಕ್ಕೂ ಯಾರೆಂದು ತಿಳಿದರೆ ಅಚ್ಚರಿ ಪಡುತ್ತೀರಾ..

ವೈಭವ್ ಸೂರ್ಯವಂಶಿ
ವೈಭವ್ ಸೂರ್ಯವಂಶಿ

ಟೀಮ್ ಇಂಡಿಯಾದ ಯುವ ಆಟಗಾರ ವೈಭವ್ ಸೂರ್ಯವಂಶಿ ಕ್ರಿಕೆಟ್ ಮೈದಾನದ ಪ್ರದರ್ಶನದಿಂದ ಕೋಟ್ಯಂತರ ಹೃದಯ ಗೆದ್ದಿದ್ದಾರೆ. ಅಂಡರ್​ 19, ದೇಶಿ ಕ್ರಿಕೆಟ್ ಹಾಗೂ ಅಂತಾರಾಷ್ಟ್ರೀಯ ಕ್ರಿಕೆಟ್​​ನಲ್ಲಿ ತಮಗೆ ಸಿಕ್ಕ ಅವಕಾಶಗಳನ್ನ ಸದುಪಯೋಗಪಡಿಸಿಕೊಂಡಿದ್ದಾರೆ. ಬ್ಯಾಟಿಂಗ್ ಮೂಲಕ ಗಮನ ಸೆಳೆದಿದ್ದ ಸೂರ್ಯವಂಶಿ ಮತ್ತೊಮ್ಮೆ ಸುದ್ದಿಗೆ ಬಂದಿದ್ದಾರೆ. ಅವರ ಹೆಸರಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಒಂದು ವೈರಲ್ ಆಗಿದ್ದು, ತಮ್ಮ ‘X’ (ಹಿಂದೆ ಟ್ವಿಟರ್) ವೇದಿಕೆಯಿಂದ ಬರುವ ಆದಾಯವನ್ನು ಹಿಂದುಳಿದ ವಿದ್ಯಾರ್ಥಿಗಳ ಶಿಕ್ಷಣವನ್ನು ಬೆಂಬಲಿಸಲು ಬಳಸುವುದಾಗಿ ಘೋಷಿಸಲಾಗಿದೆ. ಆದರೆ ಅದು ನಿಜವೇ, ಆ ಪೋಸ್ಟ್ ಮಾಡಿದ್ದು ಯಾರು? ಎಂಬುದನ್ನ ತಿಳಿಯೋಣ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed