Actor: ಬಾಕ್ಸ್ ಆಫೀಸ್ ಗೆಲುವಿನ ನಡುವೆ ಖ್ಯಾತ ನಟನಿಗೆ ಬಿಗ್ ಶಾಕ್; H1N1 ಸೋಂಕು ದೃಢ! | | ACTPnews

News18


Last Updated:

ಮ್ರಾನ್ ಹಶ್ಮಿ (Emraan Hashmi) ಸದ್ಯ ಅವರಾಪನ್ 2 (Avarappan 2) ಸಿನಿಮಾದ ಯಶಸ್ಸನ್ನು ಸಂಭ್ರಮಿಸುತ್ತಿದ್ದಾರೆ. ಈ ನಡುವೆ ಇಮ್ರಾನ್ ಹಶ್ಮಿ ಆರೋಗ್ಯದ ಬಗ್ಗೆ ಆಘಾತಕಾರಿ ಸುದ್ದಿಯೊಂದು ಹೊರಬಿದ್ದಿದ್ದು, ಅಭಿಮಾನಿಗಳಲ್ಲಿ ಆತಂಕ ಮೂಡಿಸಿದೆ.

News18
News18

ಇಮ್ರಾನ್ ಹಶ್ಮಿ (Emraan Hashmi) ಸದ್ಯ ಅವರಾಪನ್ 2 (Avarappan 2) ಸಿನಿಮಾದ ಯಶಸ್ಸನ್ನು ಸಂಭ್ರಮಿಸುತ್ತಿದ್ದಾರೆ. ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಗಳಿಕೆ ಕಾಣುತ್ತಿರುವ ಈ ಸಿನಿಮಾ ಸನ್ನಿ ಡಿಯೋಲ್ ಅಭಿನಯದ ಬಟ್ವಾರಾ 1947 ಚಿತ್ರಕ್ಕೂ ಪೈಪೋಟಿ ನೀಡುತ್ತಿದೆ. ಆದರೆ ಇದೇ ಸಂದರ್ಭದಲ್ಲಿ ಇಮ್ರಾನ್ ಹಶ್ಮಿ ಆರೋಗ್ಯದ ಬಗ್ಗೆ ಆಘಾತಕಾರಿ ಸುದ್ದಿಯೊಂದು ಹೊರಬಿದ್ದಿದ್ದು, ಅಭಿಮಾನಿಗಳಲ್ಲಿ ಆತಂಕ ಮೂಡಿಸಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed