Trisha-Vijay: ತ್ರಿವರ್ಣದಲ್ಲಿ ರೆಡಿಯಾಗಿ ಬಂದ ವಿಜಯ್ ಅಪ್ಪ-ಅಮ್ಮ-ತ್ರಿಶಾ | Trisha vijay parents sa chandrashekhar and shobha seen in tricolor | | ACTPnews

ತ್ರಿಶಾ ಹಾಗೂ ವಿಜಯ್ ಪೋಷಕರು


Last Updated:

Trisha: ತಮಿಳುನಾಡಿನಲ್ಲಿ ಸ್ವಾತಂತ್ರ್ಯೋತ್ಸವ ಆಚರಿಸುವಾಗ ಸಿಎಂ ವಿಜಯ್ ಅವರು ಧ್ವಜಾರೋಹಣ ಮಾಡುವ ವೇಳೆ ಮೊದಲ ಸಾಲಿನಲ್ಲಿ ಅವರ ತಂದೆ, ತಾಯಿ ಹಾಗೂ ತ್ರಿಶಾ ಕುಳಿತಿದ್ದರು. ವಿಶೇಷತೆ ಏನು ಗೊತ್ತಾ?

ತ್ರಿಶಾ ಹಾಗೂ ವಿಜಯ್ ಪೋಷಕರು
ತ್ರಿಶಾ ಹಾಗೂ ವಿಜಯ್ ಪೋಷಕರು

ವಿಜಯ್ ಸಿಎಂ (CM Vijay) ಆದ ನಂತರ ಮೊದಲ ಸ್ವಾತಂತ್ರ್ಯೋತ್ಸವ (Independence Day) ಆಚರಿಸಿದ್ದು ಅವರು ಮೊದಲಬಾರಿ ಧ್ವಜಾರೋಹಣ (Flag Hoisting) ಮಾಡಿದ್ದಾರೆ. ಅವರು ಧ್ವಜಾರೋಹಣ ಮಾಡುವಾಗ ಅವರ ತಂದೆ, ನಿರ್ದೇಶಕ ಹಾಗೂ ನಿರ್ಮಾಪಕ ಎಸ್​​ಎ ಚಂದ್ರಶೇಖರ್ (SA Chandrashekhar), ತಾಯಿ ಶೋಭಾ (Shobha) ಹಾಗೂ ನಟಿ ತ್ರಿಶಾ (Trisha) ಹಾಗೂ ಅವರ ತಾಯಿಯೂ ಭಾಗಿಯಾಗಿದ್ದರು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed