Last Updated:
ಮೃತರೆಲ್ಲರೂ ನರಸಪುರದ ಖಾಸಗಿ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು. ಕಾಣೆಯಾಗಿರುವ ಮೋರಿಕಿಯ 16 ವರ್ಷದ ಚೆರುಕುರಿ ರಾಜಾ ರಾಮ್ ಚರಣ್ಗಾಗಿ ಹುಡುಕಾಟ ನಡೆಯುತ್ತಿದೆ. ಘಟನೆಯಲ್ಲಿ ಅಚ್ಚಂತವಲ್ಲೂರಿನ ಮಟ್ಟಾ ಸಂತೋಷ್ ಬದುಕುಳಿದಿದ್ದಾರೆ.
ಭೀಮಾವರಂ: ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ನರಸಪುರಂ ಮತ್ತು ಪಾಲಕೊಡೆರು ಪ್ರದೇಶದಲ್ಲಿ ಎರಡು ಪ್ರತ್ಯೇಕ ಘಟನೆಗಳಲ್ಲಿ ಆರು ಇಂಜಿನಿಯರಿಂಗ್ ವಿದ್ಯಾರ್ಥಿಗಳು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ (sad news) ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.














