Last Updated:
Trisha: ತಮಿಳುನಾಡಿನಲ್ಲಿ ಸ್ವಾತಂತ್ರ್ಯೋತ್ಸವ ಆಚರಿಸುವಾಗ ಸಿಎಂ ವಿಜಯ್ ಅವರು ಧ್ವಜಾರೋಹಣ ಮಾಡುವ ವೇಳೆ ಮೊದಲ ಸಾಲಿನಲ್ಲಿ ಅವರ ತಂದೆ, ತಾಯಿ ಹಾಗೂ ತ್ರಿಶಾ ಕುಳಿತಿದ್ದರು. ವಿಶೇಷತೆ ಏನು ಗೊತ್ತಾ?
ವಿಜಯ್ ಸಿಎಂ (CM Vijay) ಆದ ನಂತರ ಮೊದಲ ಸ್ವಾತಂತ್ರ್ಯೋತ್ಸವ (Independence Day) ಆಚರಿಸಿದ್ದು ಅವರು ಮೊದಲಬಾರಿ ಧ್ವಜಾರೋಹಣ (Flag Hoisting) ಮಾಡಿದ್ದಾರೆ. ಅವರು ಧ್ವಜಾರೋಹಣ ಮಾಡುವಾಗ ಅವರ ತಂದೆ, ನಿರ್ದೇಶಕ ಹಾಗೂ ನಿರ್ಮಾಪಕ ಎಸ್ಎ ಚಂದ್ರಶೇಖರ್ (SA Chandrashekhar), ತಾಯಿ ಶೋಭಾ (Shobha) ಹಾಗೂ ನಟಿ ತ್ರಿಶಾ (Trisha) ಹಾಗೂ ಅವರ ತಾಯಿಯೂ ಭಾಗಿಯಾಗಿದ್ದರು.














