Trisha Krishnan: ತ್ರಿಶಾ ಮನೆಯ ದೇವರಕೋಣೆಯಲ್ಲಿ ಮದರ್ ಮೇರಿ-ಏಸು, ಎಲ್ಲಾ ವಿಜಯ್ ಪ್ರಭಾವ ಅಂತಿದ್ದಾರೆ ಫ್ಯಾನ್ಸ್! | | ACTPnews

ತ್ರಿಶಾ ಕೃಷ್ಣನ್


Last Updated:

ತ್ರಿಶಾ ಕೃಷ್ಣನ್ (Trisha Krishnan) ಗಣಪತಿ ಹಬ್ಬದ ಆಚರಣೆಯ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ (Social Media) ಹಂಚಿಕೊಂಡಿದ್ದು, ಇದೀಗ ಆ ಚಿತ್ರಗಳು ಅಭಿಮಾನಿಗಳ ಗಮನ ಸೆಳೆಯುತ್ತಿವೆ.

ತ್ರಿಶಾ ಕೃಷ್ಣನ್
ತ್ರಿಶಾ ಕೃಷ್ಣನ್

ತ್ರಿಶಾ ಕೃಷ್ಣನ್ (Trisha Krishnan) ಗಣಪತಿ ಹಬ್ಬದ ಆಚರಣೆಯ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ (Social Media) ಹಂಚಿಕೊಂಡಿದ್ದು, ಇದೀಗ ಆ ಚಿತ್ರಗಳು ಅಭಿಮಾನಿಗಳ ಗಮನ ಸೆಳೆಯುತ್ತಿವೆ. ಮನೆಯಲ್ಲಿನ ಹಬ್ಬದ ಸಡಗರವನ್ನು ನೋಡಿದ ತ್ರಿಶಾ, ತಾವು ಕುಟುಂಬದೊಂದಿಗೆ ಇರಲು ಸಾಧ್ಯವಾಗದಿರುವುದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ. ಆದರೆ ಇದೇ ಫೋಟೋದಲ್ಲಿ ಅಭಿಮಾನಿಗಳು ಗಮನಿಸಿದ ಮತ್ತೊಂದು ವಿಶೇಷ ವಿಚಾರ ಇದೀಗ ಚರ್ಚೆಗೆ ಬಂದಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed