Marriage: ದರ್ಗಾದಲ್ಲಿ ನಡೆಯಿತು ಹಿಂದೂ ಜೋಡಿ ಮದುವೆ, ಧಾರ್ಮಿಕ ಸೌಹಾರ್ದತೆಯ ಸುಂದರ ನಿದರ್ಶನ / Marriage: Hindu Couple Weds at Dargah, Celebrating Religious Harmony | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

News18


Last Updated:

ಕೆಲುವೊಮ್ಮೆ ಜಾತಿ, ಧರ್ಮವನ್ನು ಮೀರಿದ ಸಂಬಂಧ ಎಲ್ಲಾ ಕಡೆ ಕಂಡು ಬರುತ್ತದೆ. ಅದೇ ರೀತಿ ಇಲ್ಲಿ ದರ್ಗಾದಲ್ಲಿ ಹಿಂದೂ ದಂಪತಿಗಳ ಮದುವೆಯಾಗಿದ್ದು, ಮುಸ್ಲಿಂ ಹಿರಿಯರ ಸಮ್ಮುಖದಲ್ಲಿ ನಡೆಸಲಾಯಿತು. ಸದ್ಯ ಈಗ ಇದಕ್ಕೆ ಧಾರ್ಮಿಕ ಸೌಹಾರ್ದತೆಯ ಸಂಕೇತವೆಂದು ಪ್ರಶಂಸಿಸಲಾಗುತ್ತಿದೆ.

News18
News18

ಕೆಲುವೊಮ್ಮೆ ಜಾತಿ, ಧರ್ಮವನ್ನು ಮೀರಿದ ಸಂಬಂಧ ಸೌಹಾರ್ದತೆಯನ್ನು ತೋರುತ್ತೆ. ಇಲ್ಲೂ ಕೂಡ ಅಂಥದ್ದೇ ಒಂದು ವಿಶೇಷವಾದ ಘಟನೆ ನಡೆದಿದೆ. ತಮಿಳುನಾಡಿನ ನಾಗಪಟ್ಟಿಣಂ ಜಿಲ್ಲೆಯ ಪ್ರಸಿದ್ಧ ನಾಗೋರ್ ದರ್ಗಾದಲ್ಲಿ ನಿನ್ನೆ ಒಂದು ವಿಶೇಷ ಕಾರ್ಯಕ್ರಮ ನಡೆಯಿತು. ಒಂದು ಹಿಂದೂ ದಂಪತಿಯ ಮದುವೆಯನ್ನು ಶುಭ ಮುಹೂರ್ತದಲ್ಲಿ, ಮುಸ್ಲಿಂ ಹಿರಿಯರ ಸಮ್ಮುಖದಲ್ಲಿ ನಡೆಸಲಾಯಿತು. ಇದನ್ನು ಧಾರ್ಮಿಕ ಸೌಹಾರ್ದತೆಯ ಸಂಕೇತವೆಂದು ಪ್ರಶಂಸಿಸಲಾಗುತ್ತಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed