Last Updated:
ಖಾಸಗಿ ವಾಹನಗಳ ಅತಿಯಾದ ದಟ್ಟಣೆಯನ್ನು ನಿಯಂತ್ರಿಸಲು ಕಟ್ಟುನಿಟ್ಟಾದ ಸಂಚಾರ ನಿಯಂತ್ರಣ ನಿಯಮಾವಳಿಯನ್ನು ಜಾರಿಗೆ ತಂದಿದೆ.
ಆಂಧ್ರ ಪ್ರದೇಶ: ತಿರುಮಲ ಶ್ರೀವಾರಿ ಭಕ್ತರಿಗೆ ತಿರುಮಲ ತಿರುಪತಿ ದೇವಸ್ಥಾನ (ಟಿಟಿಡಿ) ಪ್ರಮುಖ ಅಲರ್ಟ್ ನೀಡಿದೆ. ಮೊದಲ ಬಾರಿಗೆ, ತಿರುಮಲ ತಿರುಪತಿ ದೇವಸ್ಥಾನಮ್ಸ್ (TTD) ತಿರುಪತಿ (Tirupati) ಪೊಲೀಸ್ ಮತ್ತು ಟಿಟಿಡಿ ವಿಜಿಲೆನ್ಸ್ ವಿಭಾಗದ ಸಹಯೋಗದೊಂದಿಗೆ, ಬೆಟ್ಟದ ಮೇಲಕ್ಕೆ ಸಂಚರಿಸುವ ಖಾಸಗಿ ವಾಹನಗಳ ಅತಿಯಾದ ದಟ್ಟಣೆಯನ್ನು ನಿಯಂತ್ರಿಸಲು ಕಟ್ಟುನಿಟ್ಟಾದ ಸಂಚಾರ ನಿಯಂತ್ರಣ (Traffic Control) ನಿಯಮಾವಳಿಯನ್ನು ಜಾರಿಗೆ ತಂದಿದೆ.














