Last Updated:
Trisha-Vijay: ತಮಿಳುನಾಡು ಸಿಎಂ ವಿಜಯ್ ಅವರು ಇತ್ತೀಚೆಗೆ ಲಂಡನ್ಗೆ ತೆರಳಿದ್ದಾರೆ. ನಟಿ ತ್ರಿಶಾ ಅವರು ಈಗಾಗಲೇ ಲಂಡನ್ನಲ್ಲಿದ್ದಾರೆ. ರೀಸೆಂಟ್ ಆಗಿ ಹಿರಿಯ ನಟಿಯೊಬ್ಬರು ಶೇರ್ ಮಾಡಿದ ಫೋಟೋ ಈ ಹಿಂಟ್ ಕೊಟ್ಟಿದೆ.
ನಟನಾಗಿ ತಮಿಳು ಚಿತ್ರರಂಗದಲ್ಲಿ ಸೂಪರ್ಸ್ಟಾರ್ (Superstar) ಆಗಿ ಮಿಂಚಿದ್ದ ನಟ ಈಗ ಸಂಪೂರ್ಣ ರಾಜಕೀಯದಲ್ಲಿ ತೊಡಗಿಸಿಕೊಂಡಿದ್ದಾರೆ. ಇದೀಗ ವಿಜಯ್ ಅವರು ಸಿಎಂ ಆದ ನಂತರ ಮೊದಲಬಾರಿ ಲಂಡನ್ಗೆ ಭೇಟಿ ನೀಡಿದ್ದಾರೆ. ವಿಶೇಷ ಏನಪ್ಪಾ ಅಂದ್ರೆ ವಿಜಯ್ ಅವರು ಪತ್ನಿ ಸಂಗೀತಾ ಸ್ವರ್ಣಲಿಂಗಂ ಹಾಗೂ ಅವರ ಮಗಳು ದಿವ್ಯಾ ಸಶಾ ಅವರು ಕೂಡಾ ಲಂಡನ್ನಲ್ಲಿಯೇ ಇದ್ದಾರೆ. ಅಷ್ಟೇ ಅಲ್ಲ ನಟಿ ತ್ರಿಶಾ ಅವರು ಕೂಡಾ ಲಂಡನ್ನಲ್ಲಿರುವ ಹಿಂಟ್ ಸಿಕ್ಕಿದೆ.














