Hanuman Ansh: 2 ಕೋಟಿ ಬಜೆಟ್, 200 ಕೋಟಿ ಕಲೆಕ್ಷನ್! | Hanuman ansh enters 200 cr club made with just 2 cr budget | | ACTPnews

ಹನುಮಾನ್ ಅಂಶ್ (ಚಿತ್ರ ಕೃಪೆ: ಡಾ ವಿಶಾಲ್ ಚತುರ್ವೇದಿ ಇನ್​ಸ್ಟಾಗ್ರಾಮ್)


Last Updated:

2 ಕೋಟಿ ಬಜೆಟ್​ನಲ್ಲಿ ಸಿದ್ಧವಾದ ಹನುಮಾನ್ ಅಂಶ್ ಮೂವಿ ಈಗ 200 ಕೋಟಿ ಕ್ಲಬ್ ಸೇರಿದ್ದು ಎಲ್ಲರಿಗೂ ಅಚ್ಚರಿ ತಂದಿದೆ. ಸಿನಿಮಾ ಕಲೆಕ್ಷನ್ ಏರುತ್ತಲೇ ಇದೆ.

ಹನುಮಾನ್ ಅಂಶ್ (ಚಿತ್ರ ಕೃಪೆ: ಡಾ ವಿಶಾಲ್ ಚತುರ್ವೇದಿ ಇನ್​ಸ್ಟಾಗ್ರಾಮ್)
ಹನುಮಾನ್ ಅಂಶ್ (ಚಿತ್ರ ಕೃಪೆ: ಡಾ ವಿಶಾಲ್ ಚತುರ್ವೇದಿ ಇನ್​ಸ್ಟಾಗ್ರಾಮ್)

ಭಕ್ತಿಗೀತೆಗಳಿರುವ ಹನುಮಾನ್ ಅಂಶ್ (Hanuman Ansh) ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ (Box Office) ಹಣ ಗಳಿಸುತ್ತಿದೆ. ಕೇವಲ 2 ಕೋಟಿ ರೂ.ಗಳಲ್ಲಿ ನಿರ್ಮಿಸಲಾದ ಈ ಕಡಿಮೆ ಬಜೆಟ್ ಚಿತ್ರವು ಈಗ ಬಾಕ್ಸ್ ಆಫೀಸ್‌ನಲ್ಲಿ 200 ಕೋಟಿ ರೂ.ಗಳಿಗೂ ಹೆಚ್ಚು ಹಣ ಗಳಿಸುವಲ್ಲಿ ಯಶಸ್ವಿಯಾಗಿದೆ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports