ENG vs PAK: ಪಾಕಿಸ್ತಾನ ವಿರುದ್ಧ ಇಂಗ್ಲೆಂಡ್​ಗೆ ಭರ್ಜರಿ ಜಯ! ಆಂಗ್ಲರ ನೆಲದಲ್ಲಿ ಮೊದಲ ಬಾರಿಗೆ 3-0 ಮುಖಭಂಗ | ಕ್ರೀಡಾ ಸುದ್ದಿ | ACTPnews

ಪಾಕಿಸ್ತಾನದ ವಿರುದ್ಧ ಗೆದ್ದ ಇಂಗ್ಲೆಂಡ್ (Photo: Reuters)


Last Updated:

ಎಡ್ಜ್‌ಬಾಸ್ಟನ್ ಟೆಸ್ಟ್ ಪಂದ್ಯದಲ್ಲಿ ಪಾಕಿಸ್ತಾನ ತಂಡ ಇಂಗ್ಲೆಂಡ್‌ಗೆ 130 ರನ್‌ಗಳ ಗುರಿ ನೀಡಿತು. ಇಂಗ್ಲೆಂಡ್ ಎರಡು ವಿಕೆಟ್‌ ಕಳೆದಿಕೊಂಡು ಗೆದ್ದಿತು.

ಪಾಕಿಸ್ತಾನದ ವಿರುದ್ಧ ಗೆದ್ದ ಇಂಗ್ಲೆಂಡ್ (Photo: Reuters)
ಪಾಕಿಸ್ತಾನದ ವಿರುದ್ಧ ಗೆದ್ದ ಇಂಗ್ಲೆಂಡ್ (Photo: Reuters)

ಪಾಕಿಸ್ತಾನ ವಿರುದ್ಧದ (England vs Pakistan) 3 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ (Test Series) ಕೊನೆಯ ಪಂದ್ಯದಲ್ಲೂ ಅದ್ಭುತ ಪ್ರದರ್ಶನ ತೋರಿ 3 ಪಂದ್ಯಗಳ ಸರಣಿಯನ್ನ 3-0 ಅಂತರದಲ್ಲಿ ವೈಟ್ ವಾಷ್​ ಮಾಡಿದೆ. ಸರಣಿಯ ಮೂರನೇ ಮತ್ತು ಅಂತಿಮ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಪಾಕಿಸ್ತಾನವನ್ನು 8 ವಿಕೆಟ್‌ಗಳಿಂದ ಸೋಲಿಸಿತು. ಸರಣಿಯ ಉದ್ದಕ್ಕೂ, ಪಾಕಿಸ್ತಾನ ತಂಡವು ಇಂಗ್ಲಿಷ್ ಪರಿಸ್ಥಿತಿಗಳಿಗೆ ಹೊಂದಿಕೊಳ್ಳಲು ವಿಫಲವಾಯಿತು, ಇದರಿಂದಾಗಿ ಇಂಗ್ಲೆಂಡ್‌ನ ಬ್ಯಾಟ್ಸ್‌ಮನ್‌ಗಳು ಮತ್ತು ಬೌಲರ್‌ಗಳು ಪ್ರಾಬಲ್ಯ ಸಾಧಿಸಿ ಎಲ್ಲಾ ಮೂರು ಪಂದ್ಯಗಳನ್ನ ತಮ್ಮದಾಗಿಸಿಕೊಂಡರು. ತವರು ನೆಲದಲ್ಲಿ ಈ ಏಕಪಕ್ಷೀಯ ಗೆಲುವು ಮತ್ತೊಮ್ಮೆ ಟೆಸ್ಟ್ ಕ್ರಿಕೆಟ್‌ನಲ್ಲಿ ಇಂಗ್ಲೆಂಡ್‌ನ ಪ್ರಾಬಲ್ಯವನ್ನು ದೃಢಪಡಿಸಿದೆ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports