Last Updated:May 21, 2026 7:43 PM IST Viral Video: ಉತ್ತರಾಖಂಡದ ಖತಿಮಾ ಅರಣ್ಯ ವ್ಯಾಪ್ತಿಯಲ್ಲಿ ಅತ್ಯಂತ ಅಪರೂಪದ ಮತ್ತು ಆಘಾತಕಾರಿ ರಸ್ತೆ ಅಪಘಾತವೊಂದು ಸಂಭವಿಸಿದೆ. ಯಾಕಂದರೆ, ವೇಗವಾಗಿ ಬಂದ ಸ್ಕೂಟರ್ ಚಾಲಕಿ ನೇರವಾಗಿ ಕಾಡಾನೆಗೆ ಡಿಕ್ಕಿ ಹೊಡೆದಿದ್ದು, ಇದರ ಪರಿಣಾಮ ಆನೆಯ ಬಲಿಷ್ಠ ದಂತವೇ ಮೂರು ತುಂಡುಗಳಾಗಿ ಮುರಿದು ಬಿದ್ದಿದೆ. ಹಾಗಾದ್ರೆ, ಗಜರಾಜನ ದಂತ ಮುರಿದ ನಂತರ ಮಾಡಿದ್ದೇನು ಗೊತ್ತಾ? ಆನೆ (ಸಾಂದರ್ಭಿಕ ಚಿತ್ರ) ಖಟಿಮಾ (ಉತ್ತರಾಖಂಡ): ಸಾಮಾನ್ಯವಾಗಿ ಕಾಡಾನೆ (Wild Elephant) ಕಂಡರೆ…
Continue Reading