ಅನೇಕ ಜನರು ತಮ್ಮ ಫೋನ್ ಅನ್ನು ದಿನದ ಹೆಚ್ಚಿನ ಸಮಯವನ್ನು ತಮ್ಮ ಜೇಬಿನಲ್ಲಿ ಇಟ್ಟುಕೊಳ್ಳುತ್ತಾರೆ. ಸ್ಮಾರ್ಟ್ಫೋನ್ ವಿಕಿರಣವು ನಮ್ಮ ದೇಹಕ್ಕೆ ಹಾನಿಕಾರಕವಾಗಿದೆ. ಅದು ಹೆಚ್ಚು ಕಡಿಮೆ ನಮಗೆಲ್ಲರಿಗೂ ಗೊತ್ತಿರುವ ಒಂದು ವಿಚಾರವಾಗಿದೆ. ಇನ್ನು ಪುರುಷರು ತಮ್ಮ ಫೋನ್ಗಳನ್ನು ಜೇಬಿನಲ್ಲಿ ಇಟ್ಟುಕೊಳ್ಳುತ್ತಾರೆ. ಈ ಅಭ್ಯಾಸವು ಆರೋಗ್ಯಕ್ಕೆ ಹಾನಿಕಾರಕ ಎಂದು ತಿಳಿದಿದ್ದರೂ ಅನಿವಾರ್ಯವಾಗಿ ಫೋನ್ಗಳನ್ನು ಜೇಬಿನಲ್ಲಿಡಬೇಕಾಗುತ್ತದೆ. ಹೀಗಿರುವ ಸಂದರ್ಭದಲ್ಲಿ ಈ ಅಭ್ಯಾಸದಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳನ್ನು ಕಡಿಮೆ ಮಾಡಲು ಯಾವ ಜೇಬಿನಲ್ಲಿ ಮೊಬೈಲ್ ಇಟ್ಟರೆ ಉತ್ತಮ ಎಂಬ ಮಾಹಿತಿ ಇಲ್ಲಿದೆ.
Source link
Smart phone: ಪ್ಯಾಂಟ್ನ ಯಾವ ಜೇಬಲ್ಲಿ ಮೊಬೈಲ್ ಇಡಬೇಕು? ನಿಮ್ಮ ಸ್ಮಾರ್ಟ್ಫೋನ್ ಸೇಫ್ ಆಗಿ ಇರ್ಬೇಕಾ, ಈ ಸುದ್ದಿ ಓದಿ! | ACTPnews

Previous Post
Next Post
Leave a Reply
Latest News
Search the Archives
Access over the years of investigative journalism and breaking reports
You May Have Missed
-

Vessel Sinks Off: ಹಡಗು ಮುಳುಗಿ 1 ದಿನ ಕಳೆದರೂ ನೌಕೆಯ ಕುರುಹು ಇಲ್ಲ! 22 ಸಿಬ್ಬಂದಿಯೂ ನಾಪತ್ತೆ! ತೀವ್ರಗೊಂಡ ಹುಡುಕಾಟ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
-

IND vs SL: ಶ್ರೀಲಂಕಾ ವಿರುದ್ಧ ಅದ್ಭುತ ಸಾಧನೆ ಮಾಡಿದ ರಿಷಭ್ ಪಂತ್! ಆಸ್ಟ್ರೇಲಿಯಾದ ಲೆಜೆಂಡರಿ ಪ್ಲೇಯರ್ ದಾಖಲೆ ಉಡೀಸ್ | ಕ್ರೀಡಾ ಸುದ್ದಿ | ACTPnews
-

Urvashi Theater: ನೆಲಸಮವಾಗ್ತಿದೆ ಊರ್ವಶಿ ಥಿಯೇಟರ್! ಕನ್ನಡ ಸಿನಿ ಪ್ರೇಮಿಗಳ ನೆಚ್ಚಿನ ಚಿತ್ರಮಂದಿರ ಇನ್ನು ನೆನಪು ಮಾತ್ರ | Bangalore famous Urvashi Theater demolition | | ACTPnews
-

TN CM Vijay: ವರ್ಷಕ್ಕೆ 3 ಉಚಿತ LPG ಸಿಲಿಂಡರ್, ಮಹಿಳೆಯರಿಗೆ ಫ್ರೀ ಬಸ್ ಪ್ರಯಾಣ! ಉಡುಗೊರೆಗಳ ಸುರಿಮಳೆಗೈದ ಸಿಎಂ ವಿಜಯ್ / TN CM Vijay: 3 Free LPG Cylinders a Year | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews








