Tag: tamilnadu
-

K. Annamalai: ಅಣ್ಣಾಮಲೈ ಹೊಸ ಪಕ್ಷ ಸ್ಥಾಪನೆ ಫಿಕ್ಸ್! ಬಿಜೆಪಿ ರಾಜೀನಾಮೆ ಅಂಗೀಕರಿಸ್ತಿದ್ದಂತೆ ಮಹತ್ವದ ಘೋಷಣೆ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 05, 2026 12:21 PM IST ತಮಿಳುನಾಡಿನಲ್ಲಿ ಬಿಜೆಪಿಗೆ ಭಾರಿ ಹಿನ್ನಡೆಯಾಗಿದೆ. ಬಹಳ ಹಿಂದಿನಿಂದಲೂ ತಮಿಳುನಾಡಿನಲ್ಲಿ ಬಿಜೆಪಿಯ ಮುಖವಾಗಿದ್ದ ಅಣ್ಣಾಮಲೈ ರಾಜೀನಾಮೆ ನೀಡಿದ್ದು, ಇದೀಗ ಬಿಜೆಪಿ ಹೈಕಮಾಂಡ್ ಅಣ್ಣಾಮಲೈ ಅವರ ರಾಜೀನಾಮೆಯನ್ನು ಅಂಗೀಕರಿಸಿದೆ. ಪ್ರತ್ಯೇಕ ಪಕ್ಷ ಸ್ಥಾಪನೆ ಫಿಕ್ಸ್? ತಮಿಳುನಾಡು ಬಿಜೆಪಿ (Tamilnadu BJP) ಘಟಕದಲ್ಲಿ ಇತ್ತೀಚೆಗೆ ದೊಡ್ಡ ರಾಜಕೀಯ ಬೆಳವಣಿಗೆ (Politics) ನಡೆದಿದೆ. ಹಲವು ವರ್ಷಗಳಿಂದ ರಾಜ್ಯದಲ್ಲಿ ಬಿಜೆಪಿಯ ಮುಖ್ಯ ಮುಖವಾಗಿದ್ದ ಕೆ.ಅಣ್ಣಾಮಲೈ (K.Annamalai Resignation) ರಾಜೀನಾಮೆ ನೀಡಿದ್ದು, ಇದೀಗ ಅವರ…
-

BMTC: ಈ ಬಸ್ ಹತ್ತಿ, ಬೆಂಗಳೂರು ಟ್ರಾಫಿಕ್ಗೆ ಬೈ ಬೈ ಹೇಳಿ; ಅತ್ಯಂತ ಕಮ್ಮಿ ದರದ ಪ್ರಯಾಣಕ್ಕೆ ಬಿಎಂಟಿಸಿ ಸಾಥ್! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Jun 05, 2026 6:03 PM IST BMTC ಮೇ 22, 2026ರಿಂದ ಹೊಸಕೋಟೆ ನೆಲಮಂಗಲ ನಡುವೆ EX-STRR-1 ವೇಗದೂತ ಬಸ್ ಆರಂಭವಾಗಿದೆ, STRR ಮೂಲಕ 2ಗಂ45ನಿಯ ಪ್ರಯಾಣ, ದರ ₹110, 11 ಬಸ್, 30ನಿ ಗ್ಯಾಪ್, EX-317HCಗೂ ಚಾಲನೆ ನೀಡಲಾಗಿದೆ ಬಿಎಂಟಿಸಿ ಬೆಂಗಳೂರು ಹೊರವಲಯದ ಲಕ್ಷಾಂತರ ಪ್ರಯಾಣಿಕರಿಗೆ (Travelers) ಇದೊಂದು ಮಹಾ ಸಿಹಿ ಸುದ್ದಿ! ನಗರದ ಸಂಚಾರ ದಟ್ಟಣೆಯ ನರಕಯಾತನೆ ತಪ್ಪಿಸಿ, ಹೊಸಕೋಟೆಯಿಂದ ನೆಲಮಂಗಲಕ್ಕೆ ನೇರವಾಗಿ ತಲುಪಿಸುವ ಹೊಸ ವೇಗದೂತ ಎಕ್ಸ್ಪ್ರೆಸ್ ಬಸ್ ಸೇವೆಯನ್ನು…
-

PM Modi: ಅಂದು 34 ಕೋಟಿ, ಇಂದು 140 ಕೋಟಿ! ನೆಹರು ಟೈಮ್ಗೂ, ಮೋದಿ ಕಾಲಕ್ಕೂ ಎಷ್ಟು ವ್ಯತ್ಯಾಸ? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 05, 2026 4:31 PM IST PM Modi: ನೆಹರು ಅವರ ಕಾಲದ ಭಾರತಕ್ಕೂ, ಇಂದಿನ ಮೋದಿಯವರ ಕಾಲದ ಭಾರತಕ್ಕೂ ಅಜಗಜಾಂತರ ವ್ಯತ್ಯಾಸವಿದೆ! 34 ಕೋಟಿಯ ಜನಸಂಖ್ಯೆಯಿಂದ 140 ಕೋಟಿಯ ಬೃಹತ್ ರಾಷ್ಟ್ರದ ಆಡಳಿತವನ್ನು ನಿಭಾಯಿಸುವುದು ಹೇಗೆ? News18 ನೆಹರು ಅವರು ಪ್ರಧಾನಿಯಾದಾಗ ಭಾರತ ಒಂದು ದೊಡ್ಡ ಪ್ರಜಾಪ್ರಭುತ್ವದ ಪ್ರಯೋಗಕ್ಕೆ (Democratic Experiment) ಕೈಹಾಕಿತ್ತು. ಅಂದು ಕೇವಲ 17 ಕೋಟಿ ಮತದಾರರಿದ್ದರು. ಆದರೆ ಇಂದು ಆ ಸಂಖ್ಯೆ 95 ಕೋಟಿ ದಾಟಿದೆ. ಇದು ಪ್ರಪಂಚದಲ್ಲೇ…
-

Annamalai: ಅಣ್ಣಾಮಲೈ ಬಿಜೆಪಿಗೆ ರಾಜೀನಾಮೆ ಕೊಡೋಕೆ ಇದೇ ಕಾರಣನಾ? ಹೈಕಮಾಂಡ್ ಎದುರು ‘ರಿಯಲ್ ಸಿಂಗಂ’ ಹೇಳಿದ್ದೇನು? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 05, 2026 3:48 PM IST Annamalai: ತಮಿಳುನಾಡಿನ ಬಿಜೆಪಿಯ ಪ್ರಮುಖನಾಯಕ ಕೆ. ಅಣ್ಣಾಮಲೈ ಅವರು ಪಕ್ಷಕ್ಕೆ ಅಧಿಕೃತ ವಿದಾಯ ಘೋಷಿಸಿದ್ದಾರೆ. ತಮಿಳುನಾಡು ಬಿಜೆಪಿಯನ್ನು ಆಕ್ರಮಣಕಾರಿ ರಾಜಕಾರಣದ ಮೂಲಕ ಬೆಳೆಸಿದ ಅಣ್ಣಾಮಲೈ ಅವರ ಈ ನಿರ್ಧಾರ, ರಾಜ್ಯದ ರಾಜಕೀಯ ಲೆಕ್ಕಾಚಾರವನ್ನೇ ಬದಲಿಸುವ ಸುಳಿವು ನೀಡಿದೆ. ಹಾಗಾದ್ರೆ, ಅಣ್ಣಾಮಲೈ ರಾಜೀನಾಮೆ ಕೊಟ್ಟಿದ್ಯಾಕೆ? ಬಿಜೆಪಿ ಹೈಕಮಾಂಡ್ಗೆ ಕೊಟ್ಟ ಆ ಖಡಕ್ ಸೂಚನೆ ಏನು? ಅಣ್ಣಾಮಲೈ ಬಿಜೆಪಿಗೆ ರಾಜೀನಾಮೆ ನೀಡಲು ಕಾರಣವೇನು? ಚೆನ್ನೈ (ತಮಿಳುನಾಡು): ದ್ರಾವಿಡ ನಾಡಿನಲ್ಲಿ (Dravidian)…
-

IMD: ಇಂದಿನಿಂದ 7 ದಿನದವರೆಗೆ ಬಿರುಗಾಳಿ ಸಹಿತ ಗುಡುಗು ಮಳೆ, 19 ಜಿಲ್ಲೆಗಳಿಗೆ ಹವಾಮಾನ ಇಲಾಖೆಯ ಎಚ್ಚರಿಕೆ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Jun 05, 2026 2:23 PM IST ಕರ್ನಾಟಕದ ಕರಾವಳಿ, ಮಲೆನಾಡು, ಉತ್ತರ ಮತ್ತು ದಕ್ಷಿಣ ಒಳನಾಡಿನಲ್ಲಿ ಜೂನ್ 5 ರಿಂದ 11 ರವರೆಗೆ ಅತಿ ಭಾರಿ ಮಳೆ, ಗುಡುಗು ಮಿಂಚು, ಬಿರುಗಾಳಿ, ದಿಢೀರ್ ಪ್ರವಾಹ ಎಚ್ಚರಿಕೆ ಹವಾಮಾನ ಮುನ್ಸೂಚನೆ ಬೆಂಗಳೂರು: ರಾಜ್ಯದ ಜನತೆ ಎಚ್ಚೆತ್ತುಕೊಳ್ಳಬೇಕಾದ ಸಮಯವಿದು. ಈಗಾಗಲೇ ಕರುನಾಡು ಬೆಂಕಿಯ ನಿಗಿ ನಿಗಿ ಕೆಂಡ ಹಾದ ಬಾಣಲೆಯಲ್ಲಿ ಬೇಯ್ದ ಹಾಗಿನ ಬಿಸಿಲನ್ನು (Summer) ನೋಡಿದೆ. ಇನ್ನು ಮುಂಗಾರು ತಡ, ಮಳೆ ಕಮ್ಮಿ ಅನ್ನೋ ವರದಿಗಳೂ…
-

PM Modi: ನೆಹರು ಅಡಿಪಾಯ, ಮೋದಿಯ ಮಹಾಶಕ್ತಿ ತಂತ್ರ! ಜಾಗತಿಕ ಮಾರುಕಟ್ಟೆಯಲ್ಲಿ ಭಾರತದ ಹವಾ ಬದಲಾಗಿದ್ದು ಹೇಗೆ? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 05, 2026 1:28 PM IST PM Modi: ನೆಹರು ಅವರ ಅಲಿಪ್ತ ನೀತಿ ಇಂದಿನ ಮೋದಿಯವರ ಮಲ್ಟಿ-ಅಲೈನ್ಮೆಂಟ್ ತಂತ್ರದ ಮುಂದೆ ಹೇಗೆ ಭಿನ್ನ? ಭಾರತದ ವಿದೇಶಾಂಗ ನೀತಿಯಲ್ಲಿ ಇಬ್ಬರು ದಿಗ್ಗಜರು ಸೃಷ್ಟಿಸಿದ ರೋಚಕ ಬದಲಾವಣೆ ಇಲ್ಲಿದೆ! News18 ಭಾರತದ ವಿದೇಶಾಂಗ ನೀತಿಯಲ್ಲಿ (Foreign Policy) ಯಾವಾಗಲೂ ಸ್ವತಂತ್ರ ನಿರ್ಧಾರ ಕೈಗೊಳ್ಳುವ ಒಂದು ಮೂಲಭೂತ ಪ್ರವೃತ್ತಿ ಇದೆ. ಜವಾಹರಲಾಲ್ ನೆಹರೂ ಅವರು ಅಂದು ‘ಅಲಿಪ್ತ ನೀತಿ’ (Non-alignment) ಮೂಲಕ ಅಮೆರಿಕ ಮತ್ತು ಸೋವಿಯತ್ ರಷ್ಯಾದ…
-

Peaceful Life: ಕಾರ್ಪೊರೇಟ್ ಉದ್ಯೋಗಕ್ಕೆ ಗುಡ್ಬೈ, ಹಿಮಾಲಯದ ಕಣಿವೆಯಲ್ಲಿ ಚಹಾ ಮಾರಾಟ ಮಾಡುವುದೇ ನೆಮ್ಮದಿ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Jun 05, 2026 12:17 PM IST ಬೆಂಗಳೂರು ಯುವತಿ ಕಾರ್ಪೊರೇಟ್ ಕೆಲಸ ಬಿಟ್ಟು ಹಿಮಾಲಯದ ಸ್ಪಿತಿ ಕಣಿವೆಯಲ್ಲಿ ಚಹಾ ಕೆಫೆ ಆರಂಭಿಸಿ ನೆಮ್ಮದಿ ಜೀವನ ಆರಿಸಿಕೊಂಡಿದ್ದು, ಸೋಷಿಯಲ್ ಮೀಡಿಯಾದಲ್ಲಿ ಮಿಶ್ರ ಪ್ರತಿಕ್ರಿಯೆ ಮೂಡಿದೆ. ಶಾಂತಿಯುತ ಜೀವನ(PC: economictimes ) ಬೆಂಗಳೂರು: ನೀವು ಕೂಡ ಪ್ರತಿದಿನ ಬೆಳಿಗ್ಗೆ ಎದ್ದು ಟ್ರಾಫಿಕ್ನಲ್ಲಿ (Traffic) ಸಿಲುಕಿ, ಆಫೀಸಿನ (Office) ಡೆಡ್ಲೈನ್ಗಳ ಒತ್ತಡದಲ್ಲಿ ಬೇಸತ್ತಿದ್ದೀರಾ? ಅಂತಹ ಒತ್ತಡದ ಜೀವನವನ್ನೇ ಬಿಟ್ಟು ಬಂದು, ಇದೀಗ ಹಿಮಾಲಯದ (Himalaya) ಪ್ರಶಾಂತ ಮಡಿಲಲ್ಲಿ ನೆಮ್ಮದಿ…
-

Achievement: ಕೇವಲ 17 ರ ವಯಸ್ಸಲ್ಲಿ ಫೋರ್ಬ್ಸ್ ಪಟ್ಟಿಯಲ್ಲಿ ಬೆಂಗಳೂರು ಜಾಣೆ; 6 ದೇಶದಲ್ಲಿ ಈಕೆ ಫೇಮಸ್ ಆಗಲು ಕಾರಣವೇನು? | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Jun 05, 2026 12:45 PM IST ದಿವಾ ಉತ್ಕರ್ಷ 12ನೇ ವಯಸ್ಸಿನಲ್ಲಿ ಪ್ರಾಜೆಕ್ಟ್ ಸೂರ್ಯ ಸ್ಥಾಪಿಸಿ ಟೈಪ್ 1 ಮಧುಮೇಹ ಪೀಡಿತ ಬಡ ಮಕ್ಕಳಿಗೆ ನೆರವಾಗಿ, ಫೋರ್ಬ್ಸ್ 30 ಅಂಡರ್ 30 ಏಷ್ಯಾ 2026 ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ ಸಾಧಕಿಯ ಕಥೆ ಬೆಂಗಳೂರು: ಚಿಕ್ಕ ವಯಸ್ಸಿನಲ್ಲೇ (Small Age) ತಮ್ಮನ ನೋವು ಕಂಡು ಕಣ್ಣೀರು ಹಾಕಿದ ಹುಡುಗಿ ಇಂದು ಇಡೀ ಜಗತ್ತಿನ ಗಮನ ಸೆಳೆದಿದ್ದಾಳೆ! ಬೆಂಗಳೂರಿನ ದಿವಾ ಉತ್ಕರ್ಷ ತನ್ನ 12ನೇ ವಯಸ್ಸಿನಲ್ಲೇ ಟೈಪ್…
-

Vladimir Putin: ಮೋದಿ ಮೇಲೆ ಒತ್ತಡ ಹೇರಿದ್ದು ವೇಸ್ಟ್: ಪುಟಿನ್ ಆಡಿದ ಆ ಒಂದು ಮಾತಿಗೇ ಸೈಲೆಂಟ್ ಆದ ಅಮೆರಿಕಾ ಅಧ್ಯಕ್ಷ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
ಹೌದು, ಅಮೆರಿಕಾ ಯಾವುದೇ ಒತ್ತಡ ಹೇರಲು ಪ್ರಯತ್ನಿಸಿದರೂ, ಅದು ಭಾರತದ ವಿದೇಶಾಂಗ ನೀತಿಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ರಷ್ಯಾದ ಅಧ್ಯಕ್ಷ ಪುಟಿನ್ ಸ್ವತಃ ಇದನ್ನು ತಿಳಿದಿದ್ದಾರೆ. ಅದಕ್ಕಾಗಿಯೇ ಅವರು ಡೊನಾಲ್ಡ್ ಟ್ರಂಪ್ಗೆ ಭಾರತ ಮತ್ತು ಪ್ರಧಾನಿ ಮೋದಿ ಮೇಲೆ ಅಮೆರಿಕದ ಒತ್ತಡವು ವ್ಯರ್ಥ ಮತ್ತು ಏನನ್ನೂ ಸಾಧಿಸುವುದಿಲ್ಲ ಎಂದು ಸ್ಪಷ್ಟ ಸಂದೇಶವನ್ನು ಕಳುಹಿಸಿದರು. ಇದರ ನಂತರ, ಟ್ರಂಪ್ ಸಹ ಅದನ್ನು ಒಪ್ಪಿಕೊಂಡರು. ಅವರ ಸ್ವರ ಬದಲಾಯಿತು. ಪುಟಿನ್ ಅವರ ಮಾತುಗಳನ್ನು ಕೇಳಿದ ನಂತರ, ಟ್ರಂಪ್ ಕೂಡ…
Latest News
Search the Archives
Access over the years of investigative journalism and breaking reports
You May Have Missed













