Tag: t20
-

IND A vs SL A: ಶ್ರೀಲಂಕಾ ವಿರುದ್ಧ ಪ್ರಿಯಾಂಶ್ ಆರ್ಯ ವಿಚಿತ್ರ ರನೌಟ್! ವಿವಾದ ಸೃಷ್ಟಿಸಿದ ಅಂಪೈರ್ ನಿರ್ಧಾರ | ಕ್ರೀಡಾ ಸುದ್ದಿ | ACTPnews
Last Updated:Jun 09, 2026 6:48 PM IST ಶ್ರೀಲಂಕಾದ ಡಂಬುಲ್ಲಾದಲ್ಲಿ ನಡೆಯುತ್ತಿರುವ ತ್ರಿಕೋನ ಏಕದಿನ ಸರಣಿಯಲ್ಲಿ ಭಾರತ ಎ ಮತ್ತು ಶ್ರೀಲಂಕಾ ಎ ತಂಡಗಳ ನಡುವೆ ಮೊದಲ ಪಂದ್ಯ ನಡೆಯಿತು. ಈ ಪಂದ್ಯದಲ್ಲಿ ಯಂಗ್ ಬ್ಯಾಟ್ಸ್ಮನ್ ಪ್ರಿಯಾಂಶ್ ಆರ್ಯ ವಿಚಿತ್ರ ರೀತಿಯಲ್ಲಿ ರನೌಟ್ ಆದರು. ಭಾರತ ಎ vs ಶ್ರೀಲಂಕಾ ಎ ಭಾರತ ಎ (India A) ಮತ್ತು ಶ್ರೀಲಂಕಾ ಎ (Sri Lanka A) ನಡುವಿನ ತ್ರಿಕೋನ ಏಕದಿನ (ODI) ಸರಣಿಯ ಉದ್ಘಾಟನಾ ಪಂದ್ಯದಲ್ಲಿ…
-

Litton Das: ಪಾಕಿಸ್ತಾನ ಪ್ರವಾಸ, ಗನ್ ಮ್ಯಾನ್ ನೆರಳಿನಲ್ಲಿ ಕಳೆದ ದಿನಗಳು! ಶಾಕಿಂಗ್ ವಿಚಾರಗಳನ್ನ ಬಿಚ್ಚಿಟ್ಟ ಲಿಟ್ಟನ್ ದಾಸ್! | ಕ್ರೀಡಾ ಸುದ್ದಿ | ACTPnews
Last Updated:Jun 09, 2026 7:22 PM IST ಬಾಂಗ್ಲಾದೇಶದ ಸ್ಟಾರ್ ವಿಕೆಟ್ ಕೀಪರ್-ಬ್ಯಾಟ್ಸ್ಮನ್ ಲಿಟ್ಟನ್ ದಾಸ್ ತಮ್ಮ ಪಾಕಿಸ್ತಾನ ಪ್ರವಾಸದ ಬಗ್ಗೆ ಕೆಲವು ಶಾಕಿಂಗ್ ವಿಚಾರಗಳನ್ನು ಬಿಚ್ಚಿಟ್ಟಿದ್ದಾರೆ. ಲಿಟ್ಟನ್ ದಾಸ್ ಅವರ ಶಾಕಿಂಗ್ ಹೇಳಿಕೆಗಳು ಎಲ್ಲರನ್ನೂ ಬೆಚ್ಚಿ ಬೀಳಿಸುವಂತೆ ಮಾಡಿವೆ. ಲಿಟ್ಟನ್ ದಾಸ್ ಬಾಂಗ್ಲಾದೇಶ (Bangladesh) 2026 ರ ಟಿ 20 ವಿಶ್ವಕಪ್ (World Cup) ನಲ್ಲಿ ಭಾಗವಹಿಸಲಿಲ್ಲ. ಭದ್ರತಾ ಕಾರಣಗಳನ್ನು ಕೊಟ್ಟು, ಬಾಂಗ್ಲಾದೇಶದ ಮಧ್ಯಂತರ ಸರ್ಕಾರವು ಭಾರತ ಮತ್ತು ಶ್ರೀಲಂಕಾದಲ್ಲಿ ನಡೆದ 2026 ರ…
-

INDA vs SLA: 7 ರನ್ಗಳಿಗೆ 4 ವಿಕೆಟ್! ಶ್ರೀಲಂಕಾ ಕೈಯಲ್ಲಿದ್ದ ಗೆಲುವು ಕಸಿದುಕೊಂಡ ಅರ್ಷದ್ ಖಾನ್-ಕಾಂಬೋಜ್! ಭಾರತ ಎ ತಂಡಕ್ಕೆ ರೋಚಕ ಜಯ | ಕ್ರೀಡಾ ಸುದ್ದಿ | ACTPnews
Last Updated:Jun 09, 2026 7:41 PM IST ಕೊನೆಯ ಓವರ್ವರೆಗೂ ಸಾಗಿದ ಈ ಅತ್ಯಂತ ರೋಚಕ ಪಂದ್ಯದಲ್ಲಿ ಭಾರತೀಯ ಬೌಲರ್ಗಳು ಅಂತಿಮ ಹಂತದಲ್ಲಿ ಅದ್ಭುತ ಪ್ರದರ್ಶನ ನೀಡಿ ಶ್ರೀಲಂಕಾ ಕೈಯಲ್ಲಿದ್ದ ಗೆಲುವನ್ನ ಖಸಿದುಕೊಂಡರು. ಭಾರತ ಎ ತಂಡ ತ್ರಿಕೋನ ಸರಣಿಯ (Tri Series) ಮೊದಲ ಪಂದ್ಯದಲ್ಲಿ ಶ್ರೀಲಂಕಾ ‘ಎ’ ತಂಡದ ವಿರುದ್ಧ ಭಾರತ ‘ಎ’ ತಂಡವು 8 ರನ್ಗಳ ರೋಚಕ ಜಯ ದಾಖಲಿಸಿದೆ. ಇಲ್ಲಿನ ರಂಗಿರಿ ಡಂಬುಲ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ…
-

IND A vs SL A: ಸೋಲಬೇಕಿದ್ದ ಪಂದ್ಯವನ್ನ ಗೆಲ್ಲಿಸಿದ 28 ವರ್ಷದ ಬೌಲರ್! ಭಾರತದ ಗೆಲುವಿಗೆ ಟರ್ನಿಂಗ್ ಪಾಯಿಂಟ್ ಆಯ್ತು ಆ 4 ಎಸೆತ | ಕ್ರೀಡಾ ಸುದ್ದಿ | ACTPnews
Last Updated:Jun 09, 2026 10:17 PM IST ಶ್ರೀಲಂಕಾ ಗೆಲ್ಲಲು ಕೊನೆಯ ಎರಡು ಓವರ್ಗಳಲ್ಲಿ ಕೇವಲ 9 ರನ್ಗಳು ಬೇಕಾಗಿದ್ದವು. ಉಪನಾಯಕ ಗಾಯಕ್ವಾಡ್ ಒತ್ತಡಕ್ಕೆ ಮಣಿದ ತಿಲಕ್ ವರ್ಮಾ, 49ನೇ ಓವರ್ ಬೌಲಿಂಗ್ ಜವಾಬ್ದಾರಿಯನ್ನು ಎಡಗೈ ವೇಗಿ ಅರ್ಷದ್ ಖಾನ್ಗೆ ವಹಿಸಿದರು. ಅರ್ಷದ್ ಶ್ರೀಲಂಕಾ ತಂಡವನ್ನ ದಿಗ್ಭ್ರಮೆಗೊಳಿಸುವಂತೆ ಬೌಲಿಂಗ್ ಮಾಡಿ ಪಂದ್ಯದ ಗತಿಯನ್ನೇ ಬದಲಿಸಿದರು. ಅರ್ಷದ್ ಖಾನ್ ಭಾರತ ಎ ಮತ್ತು ಶ್ರೀಲಂಕಾ ಎ (India A vs Sri Lanka A) ನಡುವೆ ಡಂಬುಲ್ಲಾ…
-

Hardik Pandya: ಬೆಂಗಳೂರಿನಲ್ಲಿ ಹಾರ್ದಿಕ್ ಪಾಂಡ್ಯ ಪರದಾಟ! ಗರ್ಲ್ಫ್ರೆಂಡ್ ಜೊತೆಗಿದ್ದ ವೇಳೆ ಆಗಿದ್ದೇನು? | ಕ್ರೀಡಾ ಸುದ್ದಿ | ACTPnews
Last Updated:Jun 09, 2026 11:04 PM IST ಮೊನ್ನೆ ಮೊನ್ನೆಯಷ್ಟೇ ಐಪಿಎಲ್ ಟೂರ್ನ್ಮೆಂಟ್ ಮುಗಿಸಿರೋ ಹಾರ್ದಿಕ್ ಪಾಂಡ್ಯ ಸದ್ಯ ರಿಲಾಕ್ಸ್ ಮೂಡ್ನಲ್ಲಿದ್ದು, ತಮ್ಮ ಗೆಳತಿ ಮಹಿಕಾ ಶರ್ಮಾ ಜೊತೆ ಬೆಂಗಳೂರಿನಲ್ಲಿ ಕಾಣಿಸಿಕೊಂಡಿದ್ದಾರೆ. ಬೆಂಗಳೂರಿನಲ್ಲಿ ಹಾರ್ದಿಕ್ ಪಾಂಡ್ಯ ಬೆಂಗಳೂರು: ಹಾರ್ದಿಕ್ ಪಾಂಡ್ಯ. ಟೀಂ ಇಂಡಿಯಾ ಸ್ಟಾರ್ ಆಲ್ ರೌಂಡರ್, ಸ್ಟೇಡಿಯಂನಲ್ಲಿ ತಮ್ಮ ಸ್ಫೋಟಕ ಬ್ಯಾಟಿಂಗ್ ಮತ್ತು ಬೌಲಿಂಗ್ ದಾಳಿಯಿಂದ ಎದುರಾಳಿ ತಂಡಕ್ಕೆ ನಡುಕ ಹುಟ್ಟಿಸೋ ಹಾರ್ದಿಕ್ ಪಾಂಡ್ಯ (Hardik Pandya), ಮೈದಾನದ ಹೊರಕ್ಕೆ ತಮ್ಮ ಐಷಾರಾಮಿ ಲೈಫ್ಸ್ಟೈಲ್ನಿಂದ…
-

IND vs AFG: ಮಿಂಚಿದ ದುಬೆ, ಗುರ್ನೂರ್, ಅಬ್ಬರಿಸಿದ ಗಿಲ್-ರಾಹುಲ್! ಮೊದಲ ಏಕದಿನ ಪಂದ್ಯದಲ್ಲಿ ಭಾರತಕ್ಕೆ ಸುಲಭ ತುತ್ತಾದ ಅಫ್ಘಾನ್ | ಕ್ರೀಡಾ ಸುದ್ದಿ | ACTPnews
Last Updated:Jun 13, 2026 10:17 PM IST ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಅಫ್ಘಾನಿಸ್ತಾನ 25 ಓವರ್ಗಳಲ್ಲಿ 194 ರನ್ಗಳಿಸಿ ಸರ್ವಪತನಗೊಂಡಿತ್ತು. 195 ರನ್ಗಳ ಗುರಿಯನ್ನ ಬೆನ್ನಟ್ಟಿದ ಭಾರತ ತಂಡ 22.5 ಓವರ್ಗಳಲ್ಲಿ ಗುರಿ ತಲುಪಿತು. ಅಜೇಯ 84 ರನ್ಗಳಿಸಿದ ಕೆಎಲ್ ರಾಹುಲ್ ಅಫ್ಘಾನಿಸ್ತಾನ ವಿರುದ್ಧದ ಮೂರು ಪಂದ್ಯಗಳ ODI ಸರಣಿಯ ಮೊದಲ ಪಂದ್ಯದಲ್ಲಿ ಭಾರತ ತಂಡ 7 ವಿಕೆಟ್ಗಳ ಸುಲಭ ಜಯ ಸಾಧಿಸಿದೆ. ಧರ್ಮಶಾಲಾದಲ್ಲಿ ನಡೆದ ಪಂದ್ಯ ಮಳೆಯಿಂದಾಗಿ ನಾಲ್ಕು ಗಂಟೆಗಳ ಕಾಲ…
-

Rahmanullah Gurbaz: ಸ್ಫೋಟಕ ಶತಕ ಸಿಡಿಸಿ ದಾಖಲೆ ಬರೆದ ಗುರ್ಬಾಜ್! ODI ಇತಿಹಾಸದಲ್ಲಿ ಟೀಂ ಇಂಡಿಯಾ ವಿರುದ್ಧ ಈ ಸಾಧನೆ ಮಾಡಿದ 2ನೇ ಆಟಗಾರ | ಕ್ರೀಡಾ ಸುದ್ದಿ | ACTPnews
Last Updated:Jun 13, 2026 8:05 PM IST ಅಫ್ಘಾನಿಸ್ತಾನ ತಂಡದ ಸ್ಟಾರ್ ಬ್ಯಾಟ್ಸ್ಮನ್ ರಹಮಾನಲ್ಲಾ ಗುರ್ಬಾಜ್ ಕೇವಲ 48 ಎಸೆತಗಳಲ್ಲಿ ತಮ್ಮ ಒಂಬತ್ತನೇ ಶತಕವನ್ನು ಬಾರಿಸಿ ಹೊಸ ದಾಖಲೆ ಬರೆದಿದ್ದಾರೆ. ರಹಮಾನುಲ್ಲಾ ಗುರ್ಬಾಜ್ ಅಫ್ಘಾನಿಸ್ತಾನ ತಂಡದ ಸ್ಟಾರ್ ಬ್ಯಾಟ್ಸ್ಮನ್ ರಹಮಾನಲ್ಲಾ ಗುರ್ಬಾಜ್ (Rahmanullah Gurbaz) ಭಾರತದ (India) ವಿರುದ್ಧ ಶತಕ (Century) ಸಿಡಿಸಿ ಮಿಂಚಿದ್ದಾರೆ. ಭಾರತ ವಿರುದ್ಧದ ಮೂರು ಪಂದ್ಯಗಳ ಸರಣಿಯ ಮೊದಲ ಏಕದಿನ ಪಂದ್ಯದಲ್ಲಿ (One-Day Match) ಅದ್ಭುತ ಶತಕ ಗಳಿಸಿದ್ದಾರೆ. ಈ ಮೂಲಕ…
-

India vs Afghanistan: ಗುರ್ಬಾಜ್ ಸಿಡಿಲಬ್ಬರದ ಶತಕವನ್ನ ಸೈಡ್ಲೈನ್ ಮಾಡಿದ ದುಬೆ, ಗುರ್ನೂರ್! ಭಾರತಕ್ಕೆ ಸಾಧಾರಣ ಗುರಿ ನೀಡಿದ ಅಫ್ಘಾನಿಸ್ತಾನ! | ಕ್ರೀಡಾ ಸುದ್ದಿ | ACTPnews
Last Updated:Jun 13, 2026 8:11 PM IST 25 ಓವರ್ಗಳಿಗೆ ಇಳಿಸಲ್ಪಟ್ಟ ಮೊದಲು ಬ್ಯಾಟಿಂಗ್ ಮಾಡಿದ ಅಫ್ಘಾನಿಸ್ತಾನ ತಂಡ 25 ಓವರ್ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 194 ರನ್ಗಳಿಗೆ ಆಲೌಟ್ ಆಯಿತು. ಅಫ್ಘಾನ್ ಪರ ಸಿಡಿಲಬ್ಬರದ ಬ್ಯಾಟಿಂಗ್ ಮಾಡಿದ ರಹಮಾನುಲ್ಲಾ ಗುರ್ಬಾಜ್ ಕೇವಲ 48 ಎಸೆತಗಳಲ್ಲಿ ಶತಕ ಸಿಡಿಸಿದರು. ರಹಮಾನುಲ್ಲಾ ಗುರ್ಬಾಜ್ ಭಾರತ ಮತ್ತು ಅಫ್ಘಾನಿಸ್ತಾನ (India vs Afghanistan) ನಡುವಿನ ಮೂರು ಪಂದ್ಯಗಳ ಏಕದಿನ ಸರಣಿ ಇಂದಿನಿಂದ ಆರಂಭವಾಗಿದೆ. ಧರ್ಮಶಾಲಾದಲ್ಲಿ ಅಫ್ಘಾನಿಸ್ತಾನ ವಿರುದ್ಧದ ಮೊದಲ…
-

Women’s T20 World Cup: ಐರ್ಲೆಂಡ್ ತಂಡವನ್ನ 40 ರನ್ಗಳಿಂದ ಮಣಿಸಿ ಇತಿಹಾಸ ನಿರ್ಮಿಸಿದ ಸ್ಕಾಟ್ಲೆಂಡ್ ಮಹಿಳಾ ತಂಡ! | ಕ್ರೀಡಾ ಸುದ್ದಿ | ACTPnews
Last Updated:Jun 13, 2026 7:15 PM IST ಟಿ20 ವಿಶ್ವಕಪ್ 2026ರಲ್ಲಿ ಸ್ಕಾಟ್ಲೆಂಡ್ ಮಹಿಳಾ ತಂಡವು ತನ್ನ ಮೊದಲ ಪಂದ್ಯದಲ್ಲೇ ಇತಿಹಾಸ ಸೃಷ್ಟಿಸಿದೆ. ಜೂನ್ 13, 2026ರಂದು ಮ್ಯಾಂಚೆಸ್ಟರ್ನ ಓಲ್ಡ್ ಟ್ರಾಫರ್ಡ್ನಲ್ಲಿ ನಡೆದ ಗ್ರೂಪ್ ಹಂತದ ಪಂದ್ಯದಲ್ಲಿ ಸ್ಕಾಟ್ಲೆಂಡ್ ಐರ್ಲೆಂಡ್ ತಂಡವನ್ನ (Scotland women vs Ireland women) 40 ರನ್ಗಳ ಅಂತರದಿಂದ ಸೋಲಿಸಿದೆ ಸ್ಕಾಟ್ಲೆಂಡ್ ಮಹಿಳಾ ತಂಡದಕ್ಕೆ ವಿಶ್ವಕಪ್ನಲ್ಲಿ ಚೊಚ್ಚಲ ಜಯ ಐಸಿಸಿ ಮಹಿಳಾ ಟಿ20 ವಿಶ್ವಕಪ್ 2026ರಲ್ಲಿ ಸ್ಕಾಟ್ಲೆಂಡ್ ತಂಡವು ತನ್ನ ಮೊದಲ…
-

IND vs AFG: ಇಶಾನ್ ಕಿಶನ್ ಅಲ್ಲ, ಕೊಹ್ಲಿ ಸ್ಥಾನ ಈತ ಆಡೋದು ಫಿಕ್ಸ್! ಕಮ್ಬ್ಯಾಕ್ ಸ್ಟಾರ್ಗೆ ಫಿನಿಷರ್ ಜಾಬ್ | ಕ್ರೀಡಾ ಸುದ್ದಿ | ACTPnews
ಬೌಲಿಂಗ್ ಆಯ್ಕೆ ಮಾಡಿದ್ದೇಕೆ? ಭಾರತ ತಂಡದ ಏಕದಿನ ತಂಡದ ನಾಯಕ ಶುಭ್ಮನ್ ಗಿಲ್ ಅವರು ಮೊದಲು ಬೌಲಿಂಗ್ ಮಾಡುವ ನಿರ್ಧಾರವು ಹವಾಮಾನ ಪರಿಸ್ಥಿತಿಗಳಿಂದ ಪ್ರಭಾವಿತವಾಗಿದೆ ಎಂದು ಹೇಳಿದರು. “ನಾವು ಮೊದಲು ಬೌಲಿಂಗ್ ಮಾಡುತ್ತೇವೆ. ಮೋಡ ಕವಿದ ವಾತಾವರಣ ಇರುವುದರಿಂದ ಬೌಲರ್ಗಳಿಗೆ ಸ್ವಲ್ಪ ಸಹಾಯ ಸಿಗಬಹುದು. ಪಿಚ್ ಚೆನ್ನಾಗಿ ಕಾಣುತ್ತದೆ ಮತ್ತು ಬ್ಯಾಟಿಂಗ್ಗೆ ಅನುಕೂಲಕರವಾಗಿದೆ ಎಂದು ತೋರುತ್ತದೆ, ಜೊತೆಗೆ ವೇಗಿಗಳಿಗೆ ಆರಂಭದಲ್ಲಿ ಸ್ವಲ್ಪ ಸ್ವಿಂಗ್ ಆಗುವ ಅವಕಾಶವಿದೆ. ಜೊತೆಗೆ ಮತ್ತೆ ಮಳೆ ಬರುವ ಸಾಧ್ಯತೆ ಇರುವುದರಿಂದ ಚೇಸಿಂಗ್ ಮಾಡುವಾಗ…
Latest News
Search the Archives
Access over the years of investigative journalism and breaking reports
You May Have Missed












