Tag: sandlewood

  • Ram Charan: ಭಜರಂಗಿ ಸಿನಿಮಾ ರಾಮ್ ಚರಣ್ ರೀಮೇಕ್ ಮಾಡ್ತಾರಾ? ಶಿವಣ್ಣ ಹೇಳಿದ್ದೇನು? | | ACTPnews

    Ram Charan: ಭಜರಂಗಿ ಸಿನಿಮಾ ರಾಮ್ ಚರಣ್ ರೀಮೇಕ್ ಮಾಡ್ತಾರಾ? ಶಿವಣ್ಣ ಹೇಳಿದ್ದೇನು? | | ACTPnews

    Last Updated:May 31, 2026 7:08 AM IST ಕನ್ನಡದ ಭಜರಂಗಿ ಚಿತ್ರವನ್ನ ರಾಮ್ ಚರಣ್ ರೀಮೇಕ್ ಮಾಡ್ತಾರಾ? ಈ ಪ್ರಶ್ನೆಗೆ ರಾಮ್ ಚರಣ್ ಹೇಳಿದ್ದೇನು? ಶಿವಣ್ಣನ ರಿಯಾಕ್ಷನ್ ಹೇಗಿತ್ತು? ಈ ಎಲ್ಲ ಇಂಟ್ರಸ್ಟಿಂಗ್ ವಿಚಾರದ ವಿವರ ಇಲ್ಲಿದೆ ಓದಿ. ಭಜರಂಗಿ ಚಿತ್ರವನ್ನ ರಾಮ್ ಚರಣ್ ರೀಮೇಕ್ ಮಾಡ್ತಾರಾ? ಶಿವಣ್ಣ ಹೇಳಿದ್ದೇನು? ರಾಮ್ ಚರಣ್ (Ram Charan) ಬಗ್ಗೆ ಶಿವಣ್ಣ (Shivanna) ವಿಶೇಷ ಗೌರವ ಹೊಂದಿದ್ದಾರೆ. ಅಷ್ಟೆ ಪ್ರೀತಿಯಿಂದಲೂ ಮಾತನಾಡಿಸೋದು ಇದೆ. ಪುನೀತ್ ರಾಜ್‌ (Puneeth Rajkumar)…

    Continue Reading

  • Janhvi Kapoor: ಜಾನ್ವಿ ಕಪೂರ್ ಕನ್ನಡ ಸಿನಿಮಾ ಮಾಡ್ತಾರಾ? ಆಫರ್ ಬಂದ್ರೆ ಒಪ್ತಾರಾ? | | ACTPnews

    Janhvi Kapoor: ಜಾನ್ವಿ ಕಪೂರ್ ಕನ್ನಡ ಸಿನಿಮಾ ಮಾಡ್ತಾರಾ? ಆಫರ್ ಬಂದ್ರೆ ಒಪ್ತಾರಾ? | | ACTPnews

    Last Updated:May 31, 2026 2:46 PM IST ಬಾಲಿವುಡ್ ನಟಿ ಜಾನ್ವಿ ಕಪೂರ್ ಮೊನ್ನೆ ಬೆಂಗಳೂರಿಗೆ ಬಂದಿದ್ದರು. ಕನ್ನಡದ ಕೆಲವು ಸಾಲುಗಳನ್ನ ಕಲಿತುಕೊಂಡು ಅದನ್ನ ಹಾಗೆ ಹೇಳಿದರು. ಆದರೆ, ಜಾನಿ ಕಪೂರ್ ನಿಜಕ್ಕೂ ಕನ್ನಡ ಸಿನಿಮಾ ಆಫರ್ ಬಂದ್ರೆ ಒಪ್ಪಿಕೊಳ್ತಾರಾ? ಕನ್ನಡ ಸಿನಿಮಾರಂಗದ ಬಗ್ಗೆ ಇವರ ಅಭಿಪ್ರಾಯವೇನು? ಈ ಪ್ರಶ್ನೆಗಳಿಗೆ ಸ್ವತಃ ಜಾನ್ವಿ ಉತ್ತರ ಕೊಟ್ಟಿದ್ದಾರೆ. ಅದರ ವಿವರ ಮುಂದೆ ಇದೆ ಓದಿ. ಜಾನ್ವಿ ಕಪೂರ್ ಕನ್ನಡ ಸಿನಿಮಾ ಮಾಡ್ತಾರಾ? ಆಫರ್ ಬಂದ್ರೆ ಒಪ್ತಾರಾ? ಜಾನ್ವಿ…

    Continue Reading

  • Nenapirali Prem: ಹಳೆ ಕಾರ್ ಮುಂದೆ ಹೊಸ ಸ್ಟೈಲ್; ಲವ್ಲಿ ಸ್ಟಾರ್ ರೆಟ್ರೋ ಲುಕ್ ವೈರಲ್! | | ACTPnews

    Nenapirali Prem: ಹಳೆ ಕಾರ್ ಮುಂದೆ ಹೊಸ ಸ್ಟೈಲ್; ಲವ್ಲಿ ಸ್ಟಾರ್ ರೆಟ್ರೋ ಲುಕ್ ವೈರಲ್! | | ACTPnews

    ರೆಟ್ರೋ ಕಾರ್-ಡಿಸ್ಕೋ ಲುಕ್ ನೆನಪಿರಲಿ ಪ್ರೇಮ್ ರೆಟ್ರೋ ಲುಕ್ ಅಲ್ಲಿಯೇ ಇದ್ದಾರೆ. ಹಿಂದೆಲ್ಲ ಹೀರೋಗಳು ಈ ರೀತಿನೇ ಡ್ರೆಸ್ ತೊಡುತ್ತಿದ್ದರು. ಧರಿಸೋ ಶೂಗಳು ಅಷ್ಟೆ ಆಕರ್ಷಕವಾಗಿಯೆ ಇರ್ತಾ ಇದ್ದವು. ಇದು ಯಾವ ಚಿತ್ರದ ಲುಕ್ (ಚಿತ್ರ ಕೃಪೆ: ನೆನಪಿರಲಿ ಪ್ರೇಮ್ ಇನ್‌ಸ್ಟಾಗ್ರಾಮ್) ಜಾಕೆಟ್ ಅಂತು ಸ್ಟೀಲ್‌ ಬಟನ್‌ ಗಳಿಂದಲೇ ತುಂಬಿರುತ್ತಿದ್ದವು. ಪಕ್ಕಾ ಡಿಸ್ಕೋ ಲುಕ್ ಅಲ್ಲಿಯೇ ಇರ್ತಾ ಇದ್ದರು. ಲವ್ಲಿ ಸ್ಟಾರ್ ಪ್ರೇಮ್ ಕೂಡ ಹಾಗೆ ಕಾಣಿಸುತ್ತಿದ್ದಾರೆ. ಇವರ ಲುಕ್‌ ಆ ದಿನಗಳ ಹೀರೋಗಳನ್ನ ನೆನಪಿಸುವಂತೆ ಇದೆ.…

    Continue Reading

  • Rashmika Mandanna: ಹೆಗಲ ಮೇಲೆ ಕೈ ಹಾಕಿದ್ದಕ್ಕೆ ಸಿಟ್ಟಾಗಿದ್ದ ರಶ್ಮಿಕಾ! ಸಖತ್ ತಿರುಗೇಟು ಕೊಟ್ಟ ನಟ ಶಾಹಿದ್ ಕಪೂರ್ | | ACTPnews

    Rashmika Mandanna: ಹೆಗಲ ಮೇಲೆ ಕೈ ಹಾಕಿದ್ದಕ್ಕೆ ಸಿಟ್ಟಾಗಿದ್ದ ರಶ್ಮಿಕಾ! ಸಖತ್ ತಿರುಗೇಟು ಕೊಟ್ಟ ನಟ ಶಾಹಿದ್ ಕಪೂರ್ | | ACTPnews

    Last Updated:May 31, 2026 5:14 PM IST Rashmika Mandanna: ನಟ ಶಾಹಿದ್ ಕಪೂರ್ ಮತ್ತು ನಟಿ ರಶ್ಮಿಕಾ ಮಂದಣ್ಣ ನಡುವೆ ನಡೆದ ಒಂದು ಸಣ್ಣ ಘಟನೆ ದೊಡ್ಡ ಚರ್ಚೆಗೆ ಕಾರಣವಾಗಿತ್ತು , ಅದರ ಬಗ್ಗೆ ಶಾಹಿದ್ ಕಪೂರ್ ನೀಡಿರುವ ಪ್ರತಿಕ್ರಿಯೆ ಇದೀಗ ಮತ್ತಷ್ಟು ಗಮನ ಸೆಳೆದಿದೆ. ಶಾಹಿದ್ ಕಪೂರ್, ರಶ್ಮಿಕಾ ಮಂದಣ್ಣ ಬಾಲಿವುಡ್‌ನ ಬಹುನಿರೀಕ್ಷಿತ ‘ಕಾಕ್‌ಟೇಲ್ 2’ (Cocktail 2) ಸಿನಿಮಾ ಬಿಡುಗಡೆಯ ದಿನಾಂಕ ಸಮೀಪಿಸುತ್ತಿರುವಂತೆ ಚಿತ್ರತಂಡದ ಪ್ರಚಾರ ಕಾರ್ಯಕ್ರಮಗಳು ಜೋರಾಗಿಯೇ ನಡೆಯುತ್ತಿವೆ. ಆದರೆ…

    Continue Reading

  • Ravichandran: ಕ್ರೇಜಿ ಸ್ಟಾರ್ ಬರ್ತ್​ಡೇ ಸೋ ಸಿಂಪಲ್, ವಿಡಿಯೋ ಸಿಕ್ಕಾಪಟ್ಟೆ ವೈರಲ್! | | ACTPnews

    Ravichandran: ಕ್ರೇಜಿ ಸ್ಟಾರ್ ಬರ್ತ್​ಡೇ ಸೋ ಸಿಂಪಲ್, ವಿಡಿಯೋ ಸಿಕ್ಕಾಪಟ್ಟೆ ವೈರಲ್! | | ACTPnews

    Last Updated:May 31, 2026 3:04 PM IST ಕ್ರೇಜಿ ಸ್ಟಾರ್ ರವಿಚಂದ್ರನ್ ತಮ್ಮ ಚಿತ್ರಗಳನ್ನ ಅದ್ದೂರಿ ಆಗಿಯೇ ತೆಗೆಯುತ್ತಾರೆ. ಆದರೆ, ಜನ್ಮ ದಿನ ಅಂತ ಬಂದ್ರೆ ಇದು ಸೋ ಸಿಂಪಲ್ ಆಗಿಯೇ ಇರುತ್ತವೆ. ಈ ಕ್ಷಣದ ಇನ್ನಷ್ಟು ವಿವರ ಇಲ್ಲಿದೆ ಓದಿ. ಕ್ರೇಜಿ ಸ್ಟಾರ್ ಬರ್ತ್ ಡೇ ಸೋ ಸಿಂಪಲ್; ವಿಡಿಯೋ ಸಿಕ್ಕಾಪಟ್ಟೆ ವೈರಲ್! ಕ್ರೇಜಿ ಸ್ಟಾರ್ ರವಿಚಂದ್ರನ್ (Ravichandran) ಜನ್ಮ ದಿನ ಸಿಂಪಲ್ (Simple Birthday) ಆಗಿಯೇ ಆಗಿದೆ. ಮನೆಯಲ್ಲಿಯೇ ಹಲವು ಕೇಕ್‌ಗಳನ್ನು ಕಟ್…

    Continue Reading

  • Actor: ಓಡೋಡಿ ಬಂದು ಧೋನಿ ಪತ್ನಿ ಸಾಕ್ಷಿ ಮಾಡಿದ್ದೇನು ಗೊತ್ತಾ? ಅಚ್ಚರಿ ಸಂಗತಿ ರಿವೀಲ್ ಮಾಡಿದ ಖ್ಯಾತ ನಟ! | | ACTPnews

    Actor: ಓಡೋಡಿ ಬಂದು ಧೋನಿ ಪತ್ನಿ ಸಾಕ್ಷಿ ಮಾಡಿದ್ದೇನು ಗೊತ್ತಾ? ಅಚ್ಚರಿ ಸಂಗತಿ ರಿವೀಲ್ ಮಾಡಿದ ಖ್ಯಾತ ನಟ! | | ACTPnews

    ಇತ್ತೀಚೆಗೆ ತಮ್ಮ ಮುಂಬರುವ ಚಿತ್ರ ‘ಪರಿಮಳ ಆಂಡ್ ಕೋ’ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನಟ ಜಯರಾಂ, ಅಭಿಮಾನಿಗಳ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದರು. ಈ ವೇಳೆ ಒಬ್ಬ ಅಭಿಮಾನಿ, ತಮ್ಮ ಜೀವನದಲ್ಲಿ ಅತ್ಯಂತ ವಿಶೇಷವಾದ ಅಭಿಮಾನಿ ಭೇಟಿಯ ಅನುಭವ ಯಾವುದು ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಜಯರಾಂ, ಕೆಲವೇ ದಿನಗಳ ಹಿಂದೆ ಚೆನ್ನೈನಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಧೋನಿ ಪತ್ನಿ ಸಾಕ್ಷಿ ಧೋನಿ ಅವರನ್ನು ಭೇಟಿಯಾದ ಸಂದರ್ಭವನ್ನು ನೆನಪಿಸಿಕೊಂಡರು. ಪಂದ್ಯ ವೀಕ್ಷಣೆಗೆ ತೆರಳಿದ್ದ ವೇಳೆ ಸಾಕ್ಷಿ ಧೋನಿ ಹಠಾತ್ತನೆ ತಮ್ಮ…

    Continue Reading

  • Parvathamma Rajkumar: ಆನಂದ್ ಅಂತ ಹೆಸರಿಟ್ಟರು, ಆ ಚಿತ್ರ ಹಿಟ್! ಅಮ್ಮನ ನೆನೆದ ಶಿವಣ್ಣ | | ACTPnews

    Parvathamma Rajkumar: ಆನಂದ್ ಅಂತ ಹೆಸರಿಟ್ಟರು, ಆ ಚಿತ್ರ ಹಿಟ್! ಅಮ್ಮನ ನೆನೆದ ಶಿವಣ್ಣ | | ACTPnews

    Last Updated:May 31, 2026 3:05 PM IST ದೊಡ್ಮನೆಯ ಪಾರ್ವತಮ್ಮನವರ 9 ನೇ ಪುಣ್ಯ ಸ್ಮರಣೆ ಇವತ್ತು. ರಾಘವೇಂದ್ರ ರಾಜಕುಮಾರ್ ಅಮ್ಮನ ಸ್ಮರಣೆ ಅಂತ ಬರೆದುಕೊಂಡಿದ್ದಾರೆ. ಶಿವರಾಜ್ ಕುಮಾರ್ ಆಗಾಗ ಅಮ್ಮನನ್ನ ನೆನಪಿಸಿಕೊಳ್ತಾನೇ ಇರ್ತಾರೆ. ದೊಡ್ಮನೆಯ ಈ ಅಮ್ಮನ ಬಗೆಗಿನ ಇನ್ನಷ್ಟು ವಿವರ ಇಲ್ಲಿದೆ ಓದಿ. ಆನಂದ್ ಅಂತ ಅಮ್ಮ ಹೆಸರಿಟ್ಟರು; ಆ ಚಿತ್ರ ಹಿಟ್; ಅಮ್ಮನ ನೆನೆದ ಶಿವಣ್ಣ! ಶಿವರಾಜ್‌ ಕುಮಾರ್ (Shiva Rajkumar) ತಮ್ಮ ಅಮ್ಮನನ್ನ ನೆನಪಿಸಿಕೊಂಡಿದ್ದಾರೆ. ಆನಂದ್ (Anand) ಅಂತ ಅಮ್ಮನೆ…

    Continue Reading

  • Ravi Mohan: ಡಿವೋರ್ಸ್ ಆಗೋತನಕ ನಟಿಸಲ್ಲ ಎಂದ ರವಿ ಮೋಹನ್ ಹೊಸ ಸಿನಿಮಾ ಅನೌನ್ಸ್! | Ravi mohan join lcu Benz movie team weeks after announcing break from acting | | ACTPnews

    Ravi Mohan: ಡಿವೋರ್ಸ್ ಆಗೋತನಕ ನಟಿಸಲ್ಲ ಎಂದ ರವಿ ಮೋಹನ್ ಹೊಸ ಸಿನಿಮಾ ಅನೌನ್ಸ್! | Ravi mohan join lcu Benz movie team weeks after announcing break from acting | | ACTPnews

    ಭಾನುವಾರ, ಚಲನಚಿತ್ರ ನಿರ್ಮಾಪಕ ಲೋಕೇಶ್ ಕನಕರಾಜ್ ಅವರು ಚಿತ್ರದ ಚಿತ್ರೀಕರಣದ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುವ ಮೂಲಕ ರವಿ ಅವರನ್ನು LCU ಗೆ ಅಧಿಕೃತವಾಗಿ ಸ್ವಾಗತಿಸಿದರು. ಫ್ರಾಂಚೈಸಿಯ ಭಾಗವಾಗಿ ರವಿ ಇರುವ ಬಗ್ಗೆ ಅವರು ತಮ್ಮ ಉತ್ಸಾಹವನ್ನು ವ್ಯಕ್ತಪಡಿಸಿದರು, ಆದರೆ ಪ್ರಮುಖ ನಟ ರಾಘವ ಲಾರೆನ್ಸ್ ಕೂಡ ಅವರನ್ನು ಯೋಜನೆಗೆ ಸ್ವಾಗತಿಸಿದರು. ರವಿ ಮೋಹನ್ ಅವರನ್ನು LCU ಗೆ ಲೋಕೇಶ್ ಕನಗರಾಜ್ ಸ್ವಾಗತಿಸಿದರು. ಸೋಮವಾರ, ಲೋಕೇಶ್ ಕನಕರಾಜ್ X (ಹಿಂದೆ ಟ್ವಿಟರ್) ನಲ್ಲಿ ರವಿ ಮೋಹನ್ ಅವರನ್ನು…

    Continue Reading

  • Jana Nayagan: ‘ಸತ್ಯ ಹೇಳುವಷ್ಟು ಧೈರ್ಯವಿಲ್ಲ’ ಜನ ನಾಯಗನ್ ರಿಲೀಸ್ ತಡವಾದ ಬೆನ್ನಲ್ಲೇ ನಿರ್ದೇಶಕರ ಶಾಕಿಂಗ್ ಹೇಳಿಕೆ | Jana Nayagan delay Director H Vinod comments | | ACTPnews

    Jana Nayagan: ‘ಸತ್ಯ ಹೇಳುವಷ್ಟು ಧೈರ್ಯವಿಲ್ಲ’ ಜನ ನಾಯಗನ್ ರಿಲೀಸ್ ತಡವಾದ ಬೆನ್ನಲ್ಲೇ ನಿರ್ದೇಶಕರ ಶಾಕಿಂಗ್ ಹೇಳಿಕೆ | Jana Nayagan delay Director H Vinod comments | | ACTPnews

    ಜನ ನಾಯಗನ್ (Jana Nayagan) ಬಿಡುಗಡೆ ದಿನಾಂಕವು (Release Date) ತಮಿಳು ಚಿತ್ರರಂಗದ (Tamil Film Industry) ಅತಿದೊಡ್ಡ ಉತ್ತರವಿಲ್ಲದ ಪ್ರಶ್ನೆಗಳಲ್ಲಿ ಒಂದಾಗಿದೆ. ನಿರ್ದೇಶಕ ಎಚ್. ವಿನೋತ್ ಯಾವುದೇ ಉತ್ತರಗಳನ್ನು ನೀಡುತ್ತಿಲ್ಲ. ಇತ್ತೀಚಿನ ಪ್ರಚಾರ ಕಾರ್ಯಕ್ರಮದಲ್ಲಿ ದೀರ್ಘಕಾಲ ವಿಳಂಬವಾದ ಚಿತ್ರದ ಬಗ್ಗೆ ಕೇಳಿದಾಗ, ಚಿತ್ರ ನಿರ್ಮಾಪಕರು ನಿಗೂಢ ಹೇಳಿಕೆಯೊಂದಿಗೆ ಪ್ರತಿಕ್ರಿಯಿಸಿದರು. ತೆರೆಮರೆಯಲ್ಲಿ ಏನಾಯಿತು ಎಂಬುದನ್ನು ಬಹಿರಂಗಪಡಿಸಲು “ಧೈರ್ಯ” ಇಲ್ಲ ಎಂದು ಹೇಳಿದರು. ತಮಿಳುನಾಡು ಮುಖ್ಯಮಂತ್ರಿ ವಿಜಯ್, ಮಮಿತಾ ಬೈಜು, ಬಾಬಿ ಡಿಯೋಲ್ ಮತ್ತು ಪೂಜಾ ಹೆಗ್ಡೆ ನಟಿಸಿರುವ ಜನ…

    Continue Reading

  • Shiva Rajkumar: ಮಚ್ಚು ಹಿಡಿದು ಶಿವಣ್ಣನ ಜೊತೆ ಮಸ್ತ್ ಡೈಲಾಗ್ ಹೊಡೆದ ಜಾನ್ವಿ | | ACTPnews

    Shiva Rajkumar: ಮಚ್ಚು ಹಿಡಿದು ಶಿವಣ್ಣನ ಜೊತೆ ಮಸ್ತ್ ಡೈಲಾಗ್ ಹೊಡೆದ ಜಾನ್ವಿ | | ACTPnews

    Last Updated:May 31, 2026 7:12 AM IST ರಾಮ್ ಚರಣ್ ಲಾಂಗ್ ಏನೋ ಹಿಡಿದಿದ್ದಾರೆ. ಆದರೆ, ಜಾನ್ವಿ ಕಪೂರ್ ಆ ತರ ಮಾಡಲಿಲ್ಲ. ಶಿವಣ್ಣ ಹೇಳಿದ ಡೈಲಾಗ್ ಸಖತ್ ಆಗಿಯೇ ಹೇಳಿದ್ದಾರೆ. ಈ ಲಾಂಗ್ ಸ್ಟೋರಿಯ ಇನ್ನಷ್ಟು ವಿವರ ಇಲ್ಲಿದೆ ಓದಿ. ಮಚ್ಚು ಹಿಡಿದು ಶಿವಣ್ಣನ ಜೊತೆಗೆ ಡೈಲಾಗ್ ಹೊಡೆದ ಜಾನ್ವಿ; ಹಿಂಜರಿದ ರಾಮ್ ಚರಣ್! “ಲಾಂಗ್” ಬ್ರ್ಯಾಂಡ್ ಅಂಬಾಸೆಡರ್ (Brand Ambassador) ಯಾರು? ಅದು ಶಿವಣ್ಣ (Shivanna) ಅಂತ ಹೇಳ್ಬೇಕಿಲ್ಲ. ಲಾಂಗ್ ಹಿಡಿದು ಡೈಲಾಗ್…

    Continue Reading

Search the Archives

Access over the years of investigative journalism and breaking reports