Tag: kollywood
-

Vignesh Shivan: ಸಿನಿಮಾ ಸೋತಿದ್ದಕ್ಕೆ ಅಚ್ಚರಿ ಪೋಸ್ಟ್ ಹಾಕಿದ ನಯನತಾರ ಪತಿ ವಿಘ್ನೇಶ್! ಹೇಳಿದ್ದೇನು ಗೊತ್ತಾ? | | ACTPnews
Last Updated:Jun 01, 2026 11:03 AM IST Vignesh Shivan: ತಮ್ಮ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ವಿಘ್ನೇಶ್ ಶಿವನ್ ಚಿತ್ರ ಬಿಡುಗಡೆಯಾದ ಸಮಯದಲ್ಲಿ ಹರಡಿದ ನೆಗೆಟಿವ್ ರಿವ್ಯೂಗಳ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವಿಘ್ನೇಶ್ ಶಿವನ್ ತಮಿಳು ಚಿತ್ರರಂಗದ ಖ್ಯಾತ ನಿರ್ದೇಶಕ ವಿಘ್ನೇಶ್ ಶಿವನ್ (Vignesh Sivan) ಅವರ ಬಹುನಿರೀಕ್ಷಿತ ಚಿತ್ರ ಲವ್ ಇನ್ಶೂರೆನ್ಸ್ ಕಂಪನಿ (LIK) ಚಿತ್ರಮಂದಿರಗಳಲ್ಲಿ ನಿರೀಕ್ಷಿತ ಮಟ್ಟದ ಯಶಸ್ಸು ಕಾಣದಿದ್ದರೂ, ಒಟಿಟಿ ಬಿಡುಗಡೆಯ ನಂತರ ಹೊಸ ಚರ್ಚೆಗೆ ಕಾರಣವಾಗಿದೆ. ಪ್ರದೀಪ್ ರಂಗನಾಥನ್, ಎಸ್.ಜೆ.…
-

Janumada Jodi: ಆ ನಟಿಯ ಕಣ್ಣು ತುಂಬಾ ಚೆನ್ನಾಗಿವೆ; ಕನಕ ಪಾತ್ರಕ್ಕೆ ನೋಡಿ ಎಂದಿದ್ದರು ಶಿವರಾಜ್ ಕುಮಾರ್! ಮುಂದೇನಾಯ್ತು ಗೊತ್ತಾ? | | ACTPnews
Last Updated:May 31, 2026 11:18 PM IST ಜನುಮದ ಜೋಡಿ ಚಿತ್ರದ ನಾಯಕಿಯ ಆಯ್ಕೆ ಕಥೆ ಇಂಟ್ರಸ್ಟಿಂಗ್ ಆಗಿದೆ. ಕನ್ನಡದ ನಟಿಯರಿಗೆ ಮೊದಲ ಆದತ್ಯೆ ಕೊಡಬೇಕು ಅನ್ನೋ ಯೋಚನೆನೂ ಇತ್ತು. ಕೊನೆಗೆ ಅದು ಆಗದೇ ಇದ್ದಾಗ ಶಿವಣ್ಣ ಒಂದು ಸಲಹೆ ಕೊಟ್ಟರು. ಆ ನಟಿಯ ಕಣ್ಣುಗಳು ಚೆನ್ನಾಗಿವೆ ಅಂತ ಹೇಳಿದರು. ಮುಂದೆ ಏನೆಲ್ಲ ಆಯಿತು ಅನ್ನೋದು ಇಲ್ಲಿದೆ ಓದಿ. ಆ ನಟಿಯ ಕಣ್ಣುಗಳು ತುಂಬಾ ಚೆನ್ನಾಗಿವೆ; ಕನಕ ಪಾತ್ರಕ್ಕೆ ನೋಡಿ ಎಂದಿದ್ದರು ಶಿವರಾಜ್ ಕುಮಾರ್! ಜನುಮದ…
-

Shiva Rajkumar: ಪೆದ್ದಿ ಚಿತ್ರ ಬಿಡಲು ಶಿವಣ್ಣ ರೆಡಿ ಆಗಿದ್ದರು! ಅದಕ್ಕೆ ಕಾರಣ ಏನು ಗೊತ್ತಾ? | | ACTPnews
ಪೆದ್ದಿ ಬಿಡಲು ರೆಡಿ ಆಗಿದ್ದೆ… ಪೆದ್ದಿ ಚಿತ್ರದ ಕತೆಯನ್ನ ಬುಚಿ ಬಾಬು ಸನಾ ಹೇಳಿದರು. ಈ ಕತೆ ಕೇಳಿದಾಕ್ಷಣ ಇಷ್ಟ ಆಯಿತು. ಚಿತ್ರದ ಗೌರ್ ನಾಯ್ಡು ಪಾತ್ರ ಮಾಡಲು ಒಪ್ಪಿಗೆಯನ್ನು ಕೊಟ್ಟು ಬಿಟ್ಟೆ. ನಾನು ಚಿತ್ರ ಬಿಡಲು ನಿರ್ಧರಿಸಿದ್ದೆ ಕತೆ ಕೇಳಿದ ದಿನವೇ ರಾಮ್ ಚರಣ್ ಜೊತೆಗೂ ಮಾತನಾಡಿದೆ. ಅದಾದ್ಮೇಲೆ ನನಗೆ ಕ್ಯಾನ್ಸರ್ ಇರೋ ವಿಷಯ ತಿಳಿಯಿತು. ಇದರ ಚಿಕಿತ್ಸೆಗಾಗಿ ಅಮೆರಿಕಾ ದೇಶಕ್ಕೆ ಹೋಗುವ ಅವಶ್ಯಕತೆನೂ ಇತ್ತು. ಅದನ್ನ ಚಿತ್ರ ತಂಡಕ್ಕೂ ಹೇಳಿದೆ. ಕ್ಯಾನ್ಸಲ್ ಮಾಡೋಣವೇ ಚಿತ್ರದ…
-

Ram Charan: ಪೆದ್ದಿ ಪೈಲ್ವಾನ್ ಆಗಲು ರಾಮ್ ಚರಣ್‌ಗೆ ಸ್ಪೂರ್ತಿ ಯಾರು? | | ACTPnews
Last Updated:May 31, 2026 7:04 AM IST ಪೆದ್ದಿ ಚಿತ್ರಕ್ಕಾಗಿಯೇ ರಾಮ್ ಚರಣ್ ಅಷ್ಟು ಕಷ್ಟಪಟ್ಟಿರೋದು ಯಾಕೆ? ಇಡೀ ದೇಹವನ್ನ ದಂಡಿಸೋಕೆ ಕಾರಣ ಆದ ಆ ವ್ಯಕ್ತಿ ಯಾರು? ಈ ಮ್ಯಾಟರ್ ಇದೀಗ ರಿವೀಲ್ ಆಗಿದೆ. ಇದನ್ನ ಸ್ವತಃ ರಾಮ್ ಚರಣ್ ಹಂಚಿಕೊಂಡಿದ್ದಾರೆ. ಅದರ ವಿವರ ಇಲ್ಲಿದೆ ಓದಿ. ಪೆದ್ದಿ ಪೈಲ್ವಾನ್ ಆಗಲು ರಾಮ್ ಚರಣ್‌ಗೆ ಸ್ಪೂರ್ತಿ ಯಾರು ಗೊತ್ತಾ? ಪೆದ್ದಿ ಚಿತ್ರದಲ್ಲಿ (Peddi Movie) ರಾಮ್ ಚರಣ್ (Ram Charan) ಸಖತ್ ಆಗಿಯೇ ಕಾಣಿಸಿದ್ದಾರೆ.…
-

Megastar Chiranjeevi: ಮೆಗಾಸ್ಟಾರ್ ಚಿರಂಜೀವಿ ಸಿನಿಮಾಗೆ ಎಂಟ್ರಿ ಕೊಟ್ಟ ಖ್ಯಾತ ನಟ! ಮೆಗಾ 158 ರಿಲೀಸ್ ಯಾವಾಗ ಗೊತ್ತಾ? | | ACTPnews
Last Updated:May 31, 2026 7:59 PM IST Megastar Chiranjeevi: ಚಿತ್ರರಂಗ ವಲಯದಲ್ಲಿ ಕೇಳಿಬರುತ್ತಿರುವ ಮಾಹಿತಿಯ ಪ್ರಕಾರ, ಈ ಚಿತ್ರದಲ್ಲಿ ನಟ ನಾರಾ ರೋಹಿತ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. Megastar Chiranjeevi ಮೆಗಾಸ್ಟಾರ್ ಚಿರಂಜೀವಿ (Megastar Chiranjeevi) ಅವರ 158 ನೇ ಚಿತ್ರ ಈಗಾಗಲೇ ಲಾಂಚ್ ಆಗಿದೆ. ನಿರ್ದೇಶಕ ಬಾಬಿ ಕೊಲ್ಲಿ (Bobby Kolli) ಅವರೊಂದಿಗೆ ‘ವಾಲ್ತೇರು ವೀರಯ್ಯ’ ನಂತಹ ಬ್ಲಾಕ್‌ಬಸ್ಟರ್‌ಗಳನ್ನು ನೀಡಿದ ಚಿರಂಜೀವಿ, ಅದೇ ಸಂಯೋಜನೆಯಲ್ಲಿ ಮತ್ತೊಮ್ಮೆ ಪ್ರೇಕ್ಷಕರ ಮುಂದೆ…
-

Priya Sudeepa: ಸುದೀಪ್ ಅಳಿಯನ ಸೀಕ್ರೆಟ್ ಗೊತ್ತಾ? ಸಂಜಿತ್ ಸಂಜೀವ್ ಬಗ್ಗೆ ಪ್ರಿಯಾ ಸುದೀಪ್ ಮಾತು | | ACTPnews
ಸಂಚಿತ್-ಸುದೀಪ್ ಬಾಂಡಿಂಗ್ ಸಂಚಿತ್ ಮತ್ತು ಸುದೀಪ್ ಬಾಂಡಿಂಗ್ ಸ್ಟ್ರಾಂಗ್ ಆಗಿದೆ. ದೀಪು ಮಾಮ ಅಂತ ಸದಾ ಸುದೀಪ್ ಜೊತೆಗೆನೇ ಇರ್ತಾ ಇದ್ದ. ಆದರೆ, ಒಮ್ಮೆ ಸುದೀಪ್ ನಮ್ಮ ಆಫೀಸ್‌ಗೆ ಸಂಚಿತ್ ನನ್ನ ಕರೆದುಕೊಂಡು ಬಂದಿದ್ದರು. ಜೂನ್-5 ಸಂಚಿತ್ ಚಿತ್ರ ರಿಲೀಸ್ (ಚಿತ್ರ ಕೃಪೆ: ಸಂಚಿತ್ ಸಂಜೀವ್ ಇನ್‌ಸ್ಟಾಗ್ರಾಮ್)+++ ಬಾ ಅತ್ತೆಯನ್ನ ತೋರಿಸ್ತೀನಿ ಅಂತ ಸುದೀಪ್ ಕರೆದುಕೊಂಡು ಬಂದಿದ್ದರು. ಆದರೆ, ಪುಟ್ಟದಾಗಿ ಚಬ್ಬಿ ಚಬ್ಬಿ ಆಗಿದ್ದ ಸಂಚಿತ್, ನನ್ನ ನೋಡ್ತಾನೇ ಇದ್ದ. ಆದರೆ, ನನ್ನ ಮದುವೆ ಆಗ್ತಾ ಇದ್ದೇನೆ…
-

Ram Charan: ಭಜರಂಗಿ ಸಿನಿಮಾ ರಾಮ್ ಚರಣ್ ರೀಮೇಕ್ ಮಾಡ್ತಾರಾ? ಶಿವಣ್ಣ ಹೇಳಿದ್ದೇನು? | | ACTPnews
Last Updated:May 31, 2026 7:08 AM IST ಕನ್ನಡದ ಭಜರಂಗಿ ಚಿತ್ರವನ್ನ ರಾಮ್ ಚರಣ್ ರೀಮೇಕ್ ಮಾಡ್ತಾರಾ? ಈ ಪ್ರಶ್ನೆಗೆ ರಾಮ್ ಚರಣ್ ಹೇಳಿದ್ದೇನು? ಶಿವಣ್ಣನ ರಿಯಾಕ್ಷನ್ ಹೇಗಿತ್ತು? ಈ ಎಲ್ಲ ಇಂಟ್ರಸ್ಟಿಂಗ್ ವಿಚಾರದ ವಿವರ ಇಲ್ಲಿದೆ ಓದಿ. ಭಜರಂಗಿ ಚಿತ್ರವನ್ನ ರಾಮ್ ಚರಣ್ ರೀಮೇಕ್ ಮಾಡ್ತಾರಾ? ಶಿವಣ್ಣ ಹೇಳಿದ್ದೇನು? ರಾಮ್ ಚರಣ್ (Ram Charan) ಬಗ್ಗೆ ಶಿವಣ್ಣ (Shivanna) ವಿಶೇಷ ಗೌರವ ಹೊಂದಿದ್ದಾರೆ. ಅಷ್ಟೆ ಪ್ರೀತಿಯಿಂದಲೂ ಮಾತನಾಡಿಸೋದು ಇದೆ. ಪುನೀತ್ ರಾಜ್ (Puneeth Rajkumar)…
-

Janhvi Kapoor: ಜಾನ್ವಿ ಕಪೂರ್ ಕನ್ನಡ ಸಿನಿಮಾ ಮಾಡ್ತಾರಾ? ಆಫರ್ ಬಂದ್ರೆ ಒಪ್ತಾರಾ? | | ACTPnews
Last Updated:May 31, 2026 2:46 PM IST ಬಾಲಿವುಡ್ ನಟಿ ಜಾನ್ವಿ ಕಪೂರ್ ಮೊನ್ನೆ ಬೆಂಗಳೂರಿಗೆ ಬಂದಿದ್ದರು. ಕನ್ನಡದ ಕೆಲವು ಸಾಲುಗಳನ್ನ ಕಲಿತುಕೊಂಡು ಅದನ್ನ ಹಾಗೆ ಹೇಳಿದರು. ಆದರೆ, ಜಾನಿ ಕಪೂರ್ ನಿಜಕ್ಕೂ ಕನ್ನಡ ಸಿನಿಮಾ ಆಫರ್ ಬಂದ್ರೆ ಒಪ್ಪಿಕೊಳ್ತಾರಾ? ಕನ್ನಡ ಸಿನಿಮಾರಂಗದ ಬಗ್ಗೆ ಇವರ ಅಭಿಪ್ರಾಯವೇನು? ಈ ಪ್ರಶ್ನೆಗಳಿಗೆ ಸ್ವತಃ ಜಾನ್ವಿ ಉತ್ತರ ಕೊಟ್ಟಿದ್ದಾರೆ. ಅದರ ವಿವರ ಮುಂದೆ ಇದೆ ಓದಿ. ಜಾನ್ವಿ ಕಪೂರ್ ಕನ್ನಡ ಸಿನಿಮಾ ಮಾಡ್ತಾರಾ? ಆಫರ್ ಬಂದ್ರೆ ಒಪ್ತಾರಾ? ಜಾನ್ವಿ…
-

Nenapirali Prem: ಹಳೆ ಕಾರ್ ಮುಂದೆ ಹೊಸ ಸ್ಟೈಲ್; ಲವ್ಲಿ ಸ್ಟಾರ್ ರೆಟ್ರೋ ಲುಕ್ ವೈರಲ್! | | ACTPnews
ರೆಟ್ರೋ ಕಾರ್-ಡಿಸ್ಕೋ ಲುಕ್ ನೆನಪಿರಲಿ ಪ್ರೇಮ್ ರೆಟ್ರೋ ಲುಕ್ ಅಲ್ಲಿಯೇ ಇದ್ದಾರೆ. ಹಿಂದೆಲ್ಲ ಹೀರೋಗಳು ಈ ರೀತಿನೇ ಡ್ರೆಸ್ ತೊಡುತ್ತಿದ್ದರು. ಧರಿಸೋ ಶೂಗಳು ಅಷ್ಟೆ ಆಕರ್ಷಕವಾಗಿಯೆ ಇರ್ತಾ ಇದ್ದವು. ಇದು ಯಾವ ಚಿತ್ರದ ಲುಕ್ (ಚಿತ್ರ ಕೃಪೆ: ನೆನಪಿರಲಿ ಪ್ರೇಮ್ ಇನ್‌ಸ್ಟಾಗ್ರಾಮ್) ಜಾಕೆಟ್ ಅಂತು ಸ್ಟೀಲ್ ಬಟನ್ ಗಳಿಂದಲೇ ತುಂಬಿರುತ್ತಿದ್ದವು. ಪಕ್ಕಾ ಡಿಸ್ಕೋ ಲುಕ್ ಅಲ್ಲಿಯೇ ಇರ್ತಾ ಇದ್ದರು. ಲವ್ಲಿ ಸ್ಟಾರ್ ಪ್ರೇಮ್ ಕೂಡ ಹಾಗೆ ಕಾಣಿಸುತ್ತಿದ್ದಾರೆ. ಇವರ ಲುಕ್ ಆ ದಿನಗಳ ಹೀರೋಗಳನ್ನ ನೆನಪಿಸುವಂತೆ ಇದೆ.…
-

Rashmika Mandanna: ಹೆಗಲ ಮೇಲೆ ಕೈ ಹಾಕಿದ್ದಕ್ಕೆ ಸಿಟ್ಟಾಗಿದ್ದ ರಶ್ಮಿಕಾ! ಸಖತ್ ತಿರುಗೇಟು ಕೊಟ್ಟ ನಟ ಶಾಹಿದ್ ಕಪೂರ್ | | ACTPnews
Last Updated:May 31, 2026 5:14 PM IST Rashmika Mandanna: ನಟ ಶಾಹಿದ್ ಕಪೂರ್ ಮತ್ತು ನಟಿ ರಶ್ಮಿಕಾ ಮಂದಣ್ಣ ನಡುವೆ ನಡೆದ ಒಂದು ಸಣ್ಣ ಘಟನೆ ದೊಡ್ಡ ಚರ್ಚೆಗೆ ಕಾರಣವಾಗಿತ್ತು , ಅದರ ಬಗ್ಗೆ ಶಾಹಿದ್ ಕಪೂರ್ ನೀಡಿರುವ ಪ್ರತಿಕ್ರಿಯೆ ಇದೀಗ ಮತ್ತಷ್ಟು ಗಮನ ಸೆಳೆದಿದೆ. ಶಾಹಿದ್ ಕಪೂರ್, ರಶ್ಮಿಕಾ ಮಂದಣ್ಣ ಬಾಲಿವುಡ್‌ನ ಬಹುನಿರೀಕ್ಷಿತ ‘ಕಾಕ್‌ಟೇಲ್ 2’ (Cocktail 2) ಸಿನಿಮಾ ಬಿಡುಗಡೆಯ ದಿನಾಂಕ ಸಮೀಪಿಸುತ್ತಿರುವಂತೆ ಚಿತ್ರತಂಡದ ಪ್ರಚಾರ ಕಾರ್ಯಕ್ರಮಗಳು ಜೋರಾಗಿಯೇ ನಡೆಯುತ್ತಿವೆ. ಆದರೆ…
Latest News
Search the Archives
Access over the years of investigative journalism and breaking reports
You May Have Missed












