Tag: India
-

Team India: ರಣಜಿಯಲ್ಲಿ ಅಬ್ಬರಿಸಿದ್ರೂ ಕನ್ನಡಿಗನಿಗೆ ಮಹಾಮೋಸ! ಅಫ್ಘಾನ್ ಟೆಸ್ಟ್ನಿಂದ ಕೈಬಿಟ್ಟಿದ್ದಕ್ಕೆ ಬಿಸಿಸಿಐ ವಿರುದ್ಧ ಫ್ಯಾನ್ಸ್ ಗರಂ | ಕ್ರೀಡಾ ಸುದ್ದಿ | ACTPnews
Last Updated:May 21, 2026 8:44 PM IST ಅಫ್ಘಾನಿಸ್ತಾನ ವಿರುದ್ಧದ ಏಕೈಕ ಟೆಸ್ಟ್ ಪಂದ್ಯಕ್ಕೆ 2025-26ರ ರಣಜಿ ಟ್ರೋಫಿಯ ಅತ್ಯುತ್ತಮ ಪ್ರದರ್ಶನ ನೀಡಿದ ಆಟಗಾರರನ್ನು ಬಿಸಿಸಿಐ ನಿರ್ಲಕ್ಷಿಸಿದೆ. ಈಗ ದೇಶೀಯ ಕ್ರಿಕೆಟ್ಗೆ ಆದ್ಯತೆ ನೀಡುವ ಬಿಸಿಸಿಐ ಹೇಳಿಕೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಕರ್ನಾಟಕ ಟೀಮ್ ಆಟಗಾರರು (Players) ಟೀಮ್ ಇಂಡಿಯಾ (Team India) ದಲ್ಲಿ ಸ್ಥಾನ ಪಡೆಯಲು ದೇಶೀಯ ಕ್ರಿಕೆಟ್ (Cricket) ಆಡಬೇಕು. ದೇಶೀಯ ಕ್ರಿಕೆಟ್ನಲ್ಲಿ ಅತ್ಯುತ್ತಮ ಪ್ರದರ್ಶನ ಮಾತ್ರ ಆಟಗಾರರಿಗೆ ಭಾರತ ತಂಡಕ್ಕೆ…
-

ಜನವರಿ ತಿಂಗಳ ಕೊನೆಯ ದಿನ ಪೆಟ್ರೋಲ್-ಡೀಸೆಲ್ ಬೆಲೆ ಇಳಿಕೆ ಆಗಿದ್ಯಾ? ಇಲ್ಲಿ ಚೆಕ್ ಮಾಡಿ! | Petrol and Diesel Latest Prices on Janauray 31st 2024 on several cities India including Bengaluru | ವ್ಯಾಪಾರ ಸುದ್ದಿ | ACTPnews
ನಿತ್ಯ ಬೆಳಗಾದರೆ ಸಾಕು ರಸ್ತೆಗಿಳಿಯುವ ಲಕ್ಷಾಂತರ ವಾಹನಗಳಿಗೆ ಮುಖ್ಯವಾಗಿ ಬೇಕಾಗಿರುವುದೇ ಪೆಟ್ರೋಲ್ ಅಥವಾ ಡೀಸೆಲ್ ಇಂಧನಗಳು. ಹಾಗಾಗಿ ಜಾಗತಿಕವಾಗಿ ಪೆಟ್ರೋಲ್ ಅಥವಾ ಡೀಸೆಲ್ ಇಂಧನಗಳಿಗೆ ವಿಶ್ವಾದ್ಯಂತ ಬೇಡಿಕೆಯಿದೆ. ಇನ್ನು ವಿದ್ಯುತ್ ಚಾಲಿತ ವಾಹನಗಳು ಇಂದು ಸಾಕಷ್ಟು ಮಹತ್ವ ಪಡೆಯುತ್ತಿದ್ದು ನಿಧಾನವಾಗಿ ರಸ್ತೆಗಿಳಿಯುತ್ತಿವೆಯಾದರೂ ಇಂದಿಗೂ ಜಗತ್ತಿನಾದ್ಯಂತ ಇಂಧನ ಚಾಲಿತವಾಹನಗಳದ್ದೆ ಕಾರುಬಾರು ಇರುವುದನ್ನು ಕಾಣಬಹುದು. ಹಾಗಾಗಿಯೆ ಇಂದಿಗೂ ಪೆಟ್ರೋಲ್ ಹಾಗೂ ಡೀಸೆಲ್ ಗಳನ್ನು ಉತ್ಪಾದಿಸಲು ಬಳಸಲಾಗುವ ಮೂಲ ಕಚ್ಚಾತೈಲಕ್ಕೆ ಸಾಕಷ್ಟು ಡಿಮಾಂಡ್ ಇದೆ. ಇದೇ ಕಾರಣದಿಂದಾಗಿ ಪ್ರತಿನಿತ್ಯ ತೈಲ ಬೆಲೆ…
-

Team India: ಐಪಿಎಲ್ ಮಧ್ಯದಲ್ಲಿ ಕೆಕೆಆರ್ ಆಟಗಾರನಿಗೆ ಬಂಪರ್ ಆಫರ್! ಭಾರತ ತಂಡಕ್ಕೆ ಎಂಟ್ರಿ ಕೊಟ್ಟ ಯಂಗ್ಸ್ಟಾರ್ | ಕ್ರೀಡಾ ಸುದ್ದಿ | ACTPnews
Last Updated:May 21, 2026 5:33 PM IST ಕೆಕೆಆರ್ ಆಲ್ರೌಂಡರ್ಗೆ ಐಪಿಎಲ್ 2026 ರ ಮಧ್ಯದಲ್ಲಿ ಅದೃಷ್ಟ ಖುಲಾಯಿಸಿದೆ. ಹರ್ಷ್ ದುಬೆ ಬದಲಿಗೆ ಶ್ರೀಲಂಕಾ ಪ್ರವಾಸಕ್ಕಾಗಿ ಭಾರತ-ಎ ತಂಡಕ್ಕೆ ಅವರನ್ನು ಆಯ್ಕೆ ಮಾಡಲಾಗಿದೆ. ಕೆಕೆಆರ್ ಐಪಿಎಲ್ (IPL) 2026 ಸೀಸನ್ ರೋಚಕ ಹಂತವನ್ನು ತಲುಪಿದೆ. ಕೋಲ್ಕತ್ತಾ ನೈಟ್ ರೈಡರ್ಸ್ (KKR) ತಂಡದಲ್ಲಿ ಹೆಚ್ಚಿನ ಉತ್ಸಾಹವಿದೆ. ಕೆಕೆಆರ್ ತಂಡದ ಸ್ಟಾರ್ ಆಲ್ರೌಂಡರ್ (All-rounder) ಮತ್ತು ಜಾರ್ಖಂಡ್ (Jharkhand) ಕ್ರಿಕೆಟಿಗ (Cricketer) ಅನುಕುಲ್ ರಾಯ್ (Anukul Roy) ಅವರಿಗೆ…
-

Union Budget 2025: ಬಜೆಟ್ನಲ್ಲಿ ಅಂಚೆ ಇಲಾಖೆಗೆ ಸಿಕ್ತು ಬಂಪರ್; ಪೋಸ್ಟ್ ಆಫೀಸ್ ಗ್ರಾಹಕರಿಗೂ ಗುಡ್ ನ್ಯೂಸ್ ಕೊಟ್ಟ ನಿರ್ಮಲಾ! | central government ready make india post into biggest logistics firm | ವ್ಯಾಪಾರ ಸುದ್ದಿ | ACTPnews
Last Updated:Feb 01, 2025 6:21 PM IST ಕೇಂದ್ರ ಸರ್ಕಾರ ಬಜೆಟ್ನಲ್ಲಿ ಅಂಚೆ ಇಲಾಖೆಗೆ ಹೊಸ ಕಾಯಕಲ್ಪ ನೀಡಲು ಮುಂದಾಗಿರುವ ವಿತ್ತ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಅವರು ಅಂಚೆ ಇಲಾಖೆಯೊಂದಿಗೆ ಲಾಜಿಸ್ಟಿಕ್ಸ್ ಸಂಸ್ಥೆಯಾಗಿ ಪರಿವರ್ತನೆಯಾಗುತ್ತಿದೆ. ಹೌದು ವಿತ್ತ ಸಚಿವೆ ನಿರ್ಮಲ ಅವರು ಇಂದು ಘೋಷಣೆ ಮಾಡಿದಂತೆ 150 ವರ್ಷಗಳಿಗಿಂತಲೂ ಹಳೆಯ ಸಂಸ್ಥೆಗೆ ಚೈತನ್ಯ ತುಂಬುವ ಕೆಲಸ ಮಾಡಿದ್ದಾರೆ. News18 ನವದೆಹಲಿ: ಕೇಂದ್ರ ಸರ್ಕಾರ ಬಜೆಟ್ನಲ್ಲಿ ಅಂಚೆ ಇಲಾಖೆಗೆ ಹೊಸ ಕಾಯಕಲ್ಪ ನೀಡಲು ಮುಂದಾಗಿರುವ ವಿತ್ತ…
-

India vs Afghanistan: ಪಂತ್ಗೆ ಬಿಗ್ ಶಾಕ್, ಕನ್ನಡಿಗನಿಗೆ ಜಾಕ್ಪಾಟ್! ಅಘ್ಘಾನಿಸ್ತಾನ ವಿರುದ್ಧದ ಟೆಸ್ಟ್, ಏಕದಿನ ಸರಣಿಗೆ ಭಾರತ ತಂಡ ಪ್ರಕಟಿಸಿದ ಬಿಸಿಸಿಐ | ಕ್ರೀಡಾ ಸುದ್ದಿ | ACTPnews
ಅಫ್ಘಾನಿಸ್ತಾನ ವಿರುದ್ಧದ ಏಕೈಕ ಟೆಸ್ಟ್ ಪಂದ್ಯಕ್ಕೆ ಶುಭ್ಮನ್ ಗಿಲ್ ಭಾರತ ತಂಡವನ್ನು ಮುನ್ನಡೆಸಲಿದ್ದು, ಕೆಎಲ್ ರಾಹುಲ್ ಉಪನಾಯಕರಾಗಿ ಆಯ್ಕೆಯಾಗಿದ್ದಾರೆ. ಯಶಸ್ವಿ ಜೈಸ್ವಾಲ್ ಮತ್ತು ಕೆಎಲ್ ರಾಹುಲ್ ಆರಂಭಿಕರಾಗಿ ಆಡಲಿದ್ದಾರೆ. ಟೆಸ್ಟ್ ತಂಡಕ್ಕೆ ಸಿರಾಜ್, ನಿತೀಶ್ ಕುಮಾರ್ ರೆಡ್ಡಿ ಮರಳಿದ್ದಾರೆ. ಕನ್ನಡಿಗ ದೇವದತ್ ಪಡಿಕ್ಕಲ್ ಕೂಡ ತಂಡದಲ್ಲಿ ಅವಕಾಶ ಪಡೆದಿದ್ದಾರೆ. ಗುರ್ನೂರ್ ಬ್ರಾರ್ ಹಾಗೂ ಹರ್ಷ್ ದುಬೆ ಟೆಸ್ಟ್ ತಂಡದಲ್ಲಿ ಮೊದಲ ಬಾರಿಗೆ ಕಾಣಿಸಿಕೊಳ್ಳುತ್ತಿದ್ದಾರೆ. ODI ತಂಡದಲ್ಲಿ ಹಲವು ಹೊಸ ಮುಖಗಳಿಗೆ ಅವಕಾಶ ಏಕದಿನ ಸರಣಿಗೆ ಐಪಿಎಲ್ನಲ್ಲಿ ಅದ್ಭುತ…
-

India ODI Squad: ಏಕದಿನ ತಂಡದಿಂದ ಜಡೇಜಾ, ಪಂತ್ ಔಟ್, ಸಂಜು ಮತ್ತೆ ಕಡೆಗಣನೆ! ವಿಶ್ವಕಪ್ಗೂ ಮುನ್ನ ಏಕದಿನ ತಂಡದಲ್ಲಿ ಮಹತ್ವದ ಬದಲಾವಣೆ | ಕ್ರೀಡಾ ಸುದ್ದಿ | ACTPnews
Last Updated:May 19, 2026 5:54 PM IST ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಅಫ್ಘಾನಿಸ್ತಾನ ವಿರುದ್ಧ ತವರಿನಲ್ಲಿ ನಡೆಯಲಿರುವ 3 ಪಂದ್ಯಗಳ ಸರಣಿಗೆ ಭಾರತ ತಂಡವನ್ನ ಪ್ರಕಟಿಸಿದೆ. ಏಕದಿನ ತಂಡದಿಂದ ರಿಷಭ್ ಪಂತ್ರನ್ನ (Rishabh Pant) ಕೈಬಿಟ್ಟಿದೆ. ಆದರೆ ಸಂಜು ಸ್ಯಾಮ್ಸನ್ ಅವರನ್ನು ಮತ್ತೊಮ್ಮೆ ಕಡೆಗಣಿಸಲಾಗಿದೆ. ಮೂವರು ಹೊಸ ಮುಖಗಳಿಗೆ ಅವಕಾಶ ನೀಡಿದೆ. ಜಡೇಜಾ- ಪಂತ್ ಅಫ್ಘಾನಿಸ್ತಾನ ವಿರುದ್ಧದ (India vs Afghanistan) ಮುಂಬರುವ ಮೂರು ಪಂದ್ಯಗಳ ಏಕದಿನ ಸರಣಿಗೆ (ODI Series) ಭಾರತೀಯ…
-

India Economy Crisis: ಯಾರೇ ಯುದ್ಧ ಮಾಡಿದ್ರೂ ಭಾರತಕ್ಕೆ ಆರ್ಥಿಕ ಸಂಕಷ್ಟ! ಯುದ್ಧದ ಚಕ್ರವ್ಯೂಹದಲ್ಲಿ ಭಾರತ ಸಿಲುಕಲು ಇದೆ ಆ 4 ಕಾರಣಗಳು! | ವ್ಯಾಪಾರ ಸುದ್ದಿ | ACTPnews
ನಿಮಗೊತ್ತಾ? ಜಗತ್ತಿನ ಎಲ್ಲೋ ಯಾರಾದರೂ ಕ್ಷಿಪಣಿಯನ್ನು ಉಡಾಯಿಸಿದರೆ, ನಮಗೆ ಸಂಬಂಧವೇ ಇರದ ಎರಡು ದೇಶಗಳು ಘರ್ಷಣೆ ಮಾಡಿದರೆ ಅಥವಾ ಒಂದು ಪ್ರಮುಖ ರಾಷ್ಟ್ರವು ದುರ್ಬಲ ರಾಷ್ಟ್ರದ ಮೇಲೆ ನಿರ್ಬಂಧಗಳನ್ನು ವಿಧಿಸಿದರೆ, ಅದರ ಪರಿಣಾಮಗಳು ನೇರವಾಗಿ ಭಾರತದ ಜೇಬಿಗೆ ತಟ್ಟುತ್ತದೆ. ಅಂದರೆ, ಯಾರೋ ಮಾಡಿದ ತಪ್ಪಿಗೆ ಇನ್ಯಾರೋ ಬೆಲೆ ತೆರಬೇಕಾದ ಪರಿಸ್ಥಿತಿ. ಇಂತಹ ಬೆಳವಣಿಗೆಗಳಿಂದ ಬೆಲೆ ಏರಿಕೆಯಾಗಿ ಪ್ರತಿಯೊಬ್ಬ ಭಾರತೀಯನೂ ಸಂಕಷ್ಟ ಎದುರಿಸುವಂತಾಗಿದೆ. ರಷ್ಯಾ-ಉಕ್ರೇನ್ ಯುದ್ಧವಾಗಲಿ, ಅಥವಾ ಅಮೆರಿಕ ಮತ್ತು ಇರಾನ್ ನಡುವಿನ ಪ್ರಸ್ತುತ ನಡೆಯುತ್ತಿರುವ ಸಂಘರ್ಷವಾಗಲಿ, ಭಾರತೀಯ…
-

Team India: 2 ಸೀಸನ್,104 ವಿಕೆಟ್ ಆದ್ರೂ ಈ ರಣಜಿ ಚಾಂಪಿಯನ್ಗೆ ಟೆಸ್ಟ್ ತಂಡದಲ್ಲಿಲ್ಲ ಚಾನ್ಸ್! ಆಯ್ಕೆಸಮಿತಿ ವಿರುದ್ಧ ಫ್ಯಾನ್ಸ್ ಆಕ್ರೋಶ | ಕ್ರೀಡಾ ಸುದ್ದಿ | ACTPnews
Last Updated:May 19, 2026 8:40 PM IST ರಣಜಿ ಕ್ರಿಕೆಟ್ನಲ್ಲಿ ಉತ್ತಮ ಪ್ರದರ್ಶನ ತೋರಿರುವ ಯುವ ಆಟಗಾರರಿಗೆ ಅವಕಾಶ ಸಿಗಬಹುದು ಎಂಬ ನಿರೀಕ್ಷೆಯಿತ್ತು. ಅದರಲ್ಲಿ ಕೆಲವು ಹೊಸ ಆಟಗಾರರಿಗೆ ಅವಕಾಶ ನೀಡಲಾಗಿದೆ. ಆದರೆ ಟೆಸ್ಟ್ ಕ್ರಿಕೆಟ್ಗೆ ವೇಗಿಗಳ ವಿಭಾಗದಲ್ಲಿ ಪ್ರಬಲ ಸ್ಪರ್ಧಿಸಯಾಗಿದ್ದ ಜಮ್ಮು ಮತ್ತು ಕಾಶ್ಮೀರದ ವೇಗಿ ಆಕಿಬ್ ನಬಿಯನ್ನ ಆಯ್ಕೆ ಮಾಡದಿರುವುದು ಎಲ್ಲರಿಗೂ ಅಚ್ಚರಿಯನ್ನುಂಟು ಮಾಡಿದೆ. ಆಕಿಬ್ ನಬಿ ಅಫ್ಘಾನಿಸ್ತಾನ (India vs Afghanistan) ವಿರುದ್ಧದ ಏಕೈಕ ಟೆಸ್ಟ್ ಪಂದ್ಯಕ್ಕೆ ಭಾರತ ಕ್ರಿಕೆಟ್ (Team…
-

India vs China: ತಜಿಕಿಸ್ತಾನದಲ್ಲಿ ಚೀನಾದೊಂದಿಗೆ ಗಡಿ ವಿಚಾರ ಚರ್ಚಿಸಿದ ವಿದೇಶಾಂಗ ಸಚಿವ ಜೈಶಂಕರ್ | | ACTPnews
Last Updated:Jul 15, 2021 8:48 AM IST ತಜಿಕಿಸ್ತಾನದ ರಾಜಧಾನಿ ದುಶಾಂಬೆಯಲ್ಲಿ ನಡೆಯುತ್ತಿರುವ SCO (ಶಾಂಘೈ ಸಹಕಾರ ಸಂಘಟನೆ) ಸಭೆಯ ವೇಳೆ ಭಾರತ ಮತ್ತು ಚೀನಾ ವಿದೇಶಾಂಗ ಸಚಿವರು ಭೇಟಿಯಾಗಿ ಗಡಿ ವಿವಾದ ವಿಚಾರಗಳನ್ನ ಚರ್ಚಿಸಿದ್ದಾರೆ. ನವದೆಹಲಿ (ಜುಲೈ 15): ಕಳೆದ ವರ್ಷ ಸೇನಾ ಜಟಾಪಟಿಗೆ ಕಾರಣವಾದ ಲಡಾಖ್ನ ಗಡಿಭಾಗದಿಂದ ಸಂಪೂರ್ಣ ಸೇನೆಗಳನ್ನ ಹಿಂಪಡೆಯಬೇಕೆಂದು ನಿರ್ಧಾರವಾದರೂ ಚೀನಾ ಮಾತ್ರ ಅದಕ್ಕೆ ಹೆಚ್ಚು ಮಹತ್ವ ಕೊಡುತ್ತಿಲ್ಲ. ಆ ಗಡಿಭಾಗದಲ್ಲಿ ತನ್ನ ಸೇನಾ ಚಟುವಟಿಕೆ ಹೆಚ್ಚಿಸುವ ಕೆಲಸ ಮಾಡುತ್ತಿದೆ.…
-

General Knowledge: ಭಾರತದ ಶೇಕ್ಸ್ಪಿಯರ್ ಎಂದು ಯಾರನ್ನು ಕರೆಯಲಾಗುತ್ತಿತ್ತು? ಭಾರತೀಯ ಕಲೆ, ಸಂಸ್ಕೃತಿಗೆ ಅವರ ಕೊಡುಗೆ ಏನು? | Who was called the Shakespeare of India? | ಟ್ರೆಂಡಿಂಗ್ ಸುದ್ದಿ | ACTPnews
ಶೇಕ್ಸ್ಪಿಯರ್ನಂತೆ ಹೆಸರುವಾಸಿ ಭಾರತದಲ್ಲಿ ಕೂಡ ಒಬ್ಬ ಪೌರಾಣಿಕ ಕವಿ ಹಾಗೂ ನಾಟಕಕಾರರು ತಮ್ಮ ಅದ್ಭುತ ಕೃತಿಗಳಿಗೆ ಹೆಸರುವಾಸಿಯಾಗಿದ್ದಾರೆ. ಇವರು ಕೂಡ ಶೇಕ್ಸ್ಪಿಯರ್ನಂತೆಯೇ ತಮ್ಮ ಬರಹ ಹಾಗೂ ಕಾವ್ಯಗಳಿಗೆ ಹೆಸರುವಾಸಿಯಾಗಿದ್ದಾರೆ. ಅವರ ಬರಹಗಳು ಪ್ರೀತಿ, ಪ್ರಕೃತಿ ಮತ್ತು ಆಳವಾದ ಭಾವನೆಗಳನ್ನು ಸುಂದರವಾಗಿ ವ್ಯಕ್ತಪಡಿಸುತ್ತವೆ, ಇದು ಅವರನ್ನು ಭಾರತದ ಅತ್ಯಂತ ಮೆಚ್ಚುಗೆ ಪಡೆದ ಸಾಹಿತ್ಯ ವ್ಯಕ್ತಿಗಳಲ್ಲಿ ಒಬ್ಬರನ್ನಾಗಿ ಮಾಡುತ್ತದೆ. ಹಾಗೂ ಭಾರತದ ಶೇಕ್ಸ್ಪಿಯರ್ ಎಂಬ ಬಿರುದು ಅವರಿಗೆ ಲಭಿಸಿದೆ. ವಿಲಿಯಂ ಶೇಕ್ಸ್ಪಿಯರ್ ಯಾರು? ವಿಲಿಯಂ ಶೇಕ್ಸ್ಪಿಯರ್ ಪ್ರಸಿದ್ಧ ಇಂಗ್ಲಿಷ್ ನಾಟಕಕಾರ,…
Latest News
Search the Archives
Access over the years of investigative journalism and breaking reports
You May Have Missed












